SBI ಲೈಫ್ ಸರ್ವಿಸಸ್ - ವಿಮೆ ಪ್ರೀಮಿಯಂ ಪಾವತಿ, ಪಾಲಿಸಿ ಸ್ಥಿತಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

SERVICES FOR EXISTING CUSTOMERS

Your dedicated

ಎಸ್‌ಬಿಐ ಲೈಫ್ ಈಸಿ ಆಕ್ಸೆಸ್ ಅಪ್ಲಿಕೇಶನ್ ಮೂಲಕ

ವಿಮಾ ಸೇವೆಗಳನ್ನು ಸುಲಭಗೊಳಿಸಲಾಗಿದೆ

Proceed

Quick SMS Services

56161 ಅಥವಾ 9250001848 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ನಿಮ್ಮ ಪಾಲಿಸಿಯ ವಿವರಗಳನ್ನು ಪಡೆಯಿರಿ

ಎಸ್‌ಎಂಎಸ್

add_circle_outline

ಮಿಸ್ಡ್ ಕಾಲ್ ಸೇವೆಗಳು

ನಿಮ್ಮ ಇತ್ತೀಚಿನ ಫಂಡ್‌ ಮೌಲ್ಯ ತಿಳಿದುಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡಿ 022-62458501.

ನಿಮ್ಮ ಪ್ರೀಮಿಯಂ ಪಾವತಿಸಿದ ಪ್ರಮಾಣ ಪತ್ರ ಸ್ವೀಕರಿಸಲು ಈ ಕೆಳಗಿನ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡಿ 022-62458504.

Give a Missed call on 022-62458508 to get in touch with our representative for Offline Product Purchase.

Give a Missed call on 022-62458502 to get update on Policy Not Received.

Give a Missed Call on 022-62458511 to get update on Renewal Premium Payment.

Give a Missed Call on 022-62458512 to Update Personal Details.

Give a Missed Call on 022-62458513 to get E Policy Bond.

Please give a missed call from the mobile number registered against the policy.

You shall receive the Premium paid certificate on your register email ID within 24 hours.

Give a Missed Call on +919029006575 to register our WhatsApp services.
add_circle_outline

ಪ್ರೀಮಿಯಂ ಪಾವತಿ ಕಾರ್ಯವಿಧಾನ

A) ಆನ್‌ಲೈನ್ ಪ್ರೀಮಿಯಂ ಪಾವತಿಸಿ

1. ಇಂಟರ್ನೆಟ್ ಬ್ಯಾಂಕಿಂಗ್
2. ಎಸ್‌ಬಿಐ ಲೈಫ್ ವೆಬ್‌ಸೈಟ್
3. ವೀಸಾ ಬಿಲ್‌ಪೇ
4. ‘ಈಸಿ ಆಕ್ಸೆಸ್’ ಮೊಬೈಲ್ ಅಪ್ಲಿಕೇಶನ್
5. ಇ-ವ್ಯಾಲೆಟ್
6. ಕ್ರೆಡಿಟ್ ಕಾರ್ಡ್ ಮೇಲಿನ ಆನ್‌ಲೈನ್ ಸ್ಥಾಯಿ ಸೂಚನೆ

B) ಆಫ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿ

7. ಎಸ್‌ಬಿಐ ಲೈಫ್ ಶಾಖೆಯಲ್ಲಿ ನೇರ ಸಂದಾಯ
8. ಅಂಚೆ ಅಥವಾ ಕೋರಿಯರ್
9. ಅಧಿಕೃತ ಸಂಗ್ರಹಣೆ ಕೇಂದ್ರಗಳಲ್ಲಿ ನಗದು ಮೂಲಕ
10. NACH ಮೂಲಕ ಆಟೋ ಡೆಬಿಟ್
11. ಡೈರೆಕ್ಟ್ ಡೆಬಿಟ್
12. ಸ್ಟೇಟ್ ಬ್ಯಾಂಕ್ ಸಮೂಹದ ATM
13. ಎಸ್‌ಬಿಐ ಲೈಫ್ ಶಾಖೆಯಲ್ಲಿ POS ಟರ್ಮಿನಲ್

A) ಆನ್‌ಲೈನ್ ಪ್ರೀಮಿಯಂ ಪಾವತಿಸಿ

ಯಾವುದೇ ಭೌತಿಕ ದಾಖಲೆಯ ಸಲ್ಲಿಕೆಯ ಅಗತ್ಯವಿಲ್ಲದೆಯೇ ನಿಮ್ಮ ವಿಮಾ ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುವುದಕ್ಕಾಗಿ ಅನೇಕ ಆಯ್ಕೆಗಳನ್ನು ನೀವು ಆರಿಸಿಕೊಳ್ಳಬಹುದು

1. ಇಂಟರ್ನೆಟ್ ಬ್ಯಾಂಕಿಂಗ್
ನೀವು ಭಾರತೀಯ ಸ್ಟೇಟ್ ಬ್ಯಾಂಕ್ ಅಥವಾ ನಮ್ಮ ಇತರ ಯಾವುದೇ ಪಾಲುದಾರ ಬ್ಯಾಂಕುಗಳ ಇಂಟರ್ನೆಟ್ ಬ್ಯಾಂಕಿಂಗ್ ಗ್ರಾಹಕರಾಗಿದ್ದರೆ, ಆನ್‌ಲೈನ್ ಪಾವತಿಗಳ ಅನುಕೂಲತೆಯನ್ನು ನೀವು ಆನಂದಿಸಬಹುದು.
ನಿಮ್ಮ ಬಿಲ್ಲರ್ ಆಗಿ ನೀವು ಎಸ್‌ಬಿಐ ಲೈಫ್ ಅನ್ನು ಸೇರಿಸಬೇಕು (ಎಸ್‌ಬಿಐ ಲೈಫ್ ಅನ್ನು ನ್ಯಾಷನಲ್ ಬಿಲ್ಲರ್ ಆಗಿ ಪಟ್ಟಿ ಮಾಡಲಾಗಿದೆ) ಮತ್ತು ನಿಮ್ಮ ಪಾಲಿಸಿ ವಿವರಗಳನ್ನು ನೀಡಬೇಕು. ಪರ್ಯಾಯವಾಗಿ, ನೀವು www.billdesk.comಮೂಲಕ ನೋಂದಾಯಿಸಿಕೊಳ್ಳಬಹುದು.
ಪರಿಶೀಲನೆಯ ನಂತರ, ಈ ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ಪ್ರೀಮಿಯಂ ವಾಯಿದೆ ಸೂಚನಾ ಪಾತ್ರವನ್ನು ನಿಮ್ಮ ಬ್ಯಾಂಕರ್‌ಗೆ ಕಳುಹಿಸಲಾಗುತ್ತದೆ. ಒಮ್ಮೆ ನೀವು ಲಾಗಿನ್ ಮಾಡಿದಾಗ ಪ್ರೀಮಿಯಂ ಬಿಲ್ ಅನ್ನು ಪ್ರದರ್ಶಿಸಲಾಗುತ್ತದೆ ಮತ್ತು ಈ ಮೂಲಕ ವಾಯಿದೆ ದಿನಾಂಕ ಮತ್ತು ಪ್ರೀಮಿಯಂ ವಾಯಿದೆಯನ್ನು ಸೂಚಿಸಿಲಾಗುತ್ತದೆ.
ನೀವು ತಕ್ಷಣವೇ ಪ್ರೀಮಿಯಂ ಪಾವತಿಸಲು ಆರಿಸಿಕೊಳ್ಳಬಹುದು ಅಥವಾ ಪ್ರೀಮಿಯಂ ವಾಯಿದೆ ದಿನಾಂಕದ ಮೊದಲಿನ ಅನುಕೂಲಕ ದಿನಾಂಕದಂದು ಪಾವತಿಗೆ ನಿಗದಿಪಡಿಸಬಹುದು.

ಆನ್‌ಲೈನ್ ಪಾವತಿಯ ಕುರಿತು FAQ ಗಳು

2. ಎಸ್‌ಬಿಐ ಲೈಫ್ ವೆಬ್‌ಸೈಟ್
ನೀವು ಎಸ್‌ಬಿಐ ಲೈಫ್ ವೆಬ್‌ಸೈಟ್‌ನಲ್ಲಿ ಅನುಕೂಲಕರವಾಗಿ ನವೀಕರಣ ಪ್ರೀಮಿಯಂ ಪಾವತಿಸಬಹುದು.
ವೆಬ್‌ಸೈಟ್‌ನಲ್ಲಿ, ನಿಮ್ಮ ವೀಸಾ/ಮಾಸ್ಟರ್/ಅಮೇರಿಕನ್ ಎಕ್ಸ್‌ಪ್ರೆಸ್ ಅಥವಾ ಡೈನರ್ಸ್ ಕ್ರೆಡಿಟ್ ಕಾರ್ಡ್ ಮೂಲಕ ಅಥವಾ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಪಾಲುದಾರ ಬ್ಯಾಂಕುಗಳ ಖಾತೆಯನ್ನು ಬಳಸಿ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಯ ಮೂಲಕ ಪಾವತಿಯನ್ನು ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.
ನೋಂದಣಿ
ನೀವು ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ ಮತ್ತು ವೆಬ್‌ಸೈಟ್ ಮೂಲಕ ಪಾವತಿ ಮಾಡುವುದಕ್ಕೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. ನೀವು ಈಗಾಗಲೇ ಮೈ ಪಾಲಿಸಿ ಸ್ವಯಂ-ಸೇವೆ ಪೋರ್ಟಲ್‌ನ ನೋಂದಾಯಿತ ಗ್ರಾಹಕರಾಗಿದ್ದರೆ, ನೀವು ಮೈ ಪಾಲಿಸಿಗೆ ಲಾಗಿನ್ ಮಾಡುವ ಮೂಲಕ ಪಾವತಿಸಬಹುದು. ನೀವು ನೋಂದಾಯಿತ ಗ್ರಾಹಕರಲ್ಲದೇ ಇದ್ದರೆ, ನೀವು ಪಾವತಿಯನ್ನು ಮಾಡಲು www.sbilife.co.in ಗೆ ಭೇಟಿ ನೀಡಬಹುದು
ಪ್ರೀಮಿಯಂ ಪಾವತಿ ಸಮಯಾವಧಿಗಳು
ಆನ್‌ಲೈನ್ ಪ್ರೀಮಿಯಂ ಪಾವತಿಯನ್ನು ಪ್ರೀಮಿಯಂ ವಾಯಿದೆ ದಿನಾಂಕಕ್ಕಿಂತ 30 ದಿನಗಳು ಮುಂಚಿತವಾಗಿ ಮಾಡಬಹುದು.
ಆದಾಗ್ಯೂ, ನಿಮಗೆ ವಾಯಿದೆ ದಿನಾಂಕದೊಳಗೆ ಪ್ರೀಮಿಯಂ ಪಾವತಿಸಲು ಸಾಧ್ಯವಾಗದೇ ಇದ್ದರೆ, ನೀವು ಪ್ರೀಮಿಯಂ ವಾಯಿದೆ ದಿನಾಂಕದಿಂದ 5 ತಿಂಗಳು 25 ದಿನಗಳವರೆಗೆ ಆನ್‌ಲೈನ್‌ನಲ್ಲಿ ಪ್ರೀಮಿಯಂ ಅನ್ನು ಪಾವತಿಸಬಹುದು.
ರಸೀದಿ
ಪ್ರತಿ ಯಶಸ್ವಿ ವಹಿವಾಟಿಗೆ, ನೀವು ಪಾವತಿ ಯಶಸ್ವಿಯಾದ ವರದಿಯನ್ನು ಮತ್ತು ಪ್ರೀಮಿಯಂ ಸ್ವೀಕೃತಿ ರಸೀದಿಯನ್ನು ತಕ್ಷಣವೇ ಪಡೆಯುತ್ತೀರಿ. ನವೀಕರಣ ಪ್ರೀಮಿಯಂ ರಸೀದಿಯನ್ನು ಪ್ರೀಮಿಯಂ ಹೊಂದಾಣಿಕೆ/ನಿಯೋಜನೆಯ ನಂತರ ಕಳುಹಿಸಲಾಗುತ್ತದೆ.

FAQ ಗಳು

3. ವೀಸಾ ಬಿಲ್‌ಪೇ (www.visabillpay.com)
ನಿಮ್ಮಲ್ಲಿ ಭಾರತದಲ್ಲಿ ನೀಡಲಾಗಿರುವ ವೀಸಾ ಕ್ರೆಡಿಟ್ ಕಾರ್ಡ್ ಇದ್ದರೆ, ನೀವು ವೀಸಾ ಬಿಲ್‌ಪೇ ಮೂಲಕ ಪ್ರೀಮಿಯಂ ಪಾವತಿಸುವುದಕ್ಕೆ ನೋಂದಣಿ ಮಾಡಿಕೊಳ್ಳಬಹುದು.
ಈ ಸೌಲಭ್ಯಕ್ಕೆ ನೀವು ನೋಂದಣಿ ಮಾಡಿಕೊಳ್ಳಲು, ದಯವಿಟ್ಟು www.visabillpay.com ಗೆ ಲಾಗಿನ್ ಮಾಡಿ, ಎಸ್‌ಬಿಐ ಲೈಫ್ ಅನ್ನು ನಿಮ್ಮ ಬಿಲ್ಲರ್ ಆಗಿ ಸೇರಿಸಿ ಮತ್ತು ನೋಂದಣಿಗಾಗಿ ನಿಮ್ಮ ಪಾಲಿಸಿ ವಿವರಗಳನ್ನು ಒದಗಿಸಿ. ಪರಿಶೀಲನೆಯ ನಂತರ, ಈ ಸೇವೆಯನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ವಾಯಿದೆ ದಿನಾಂಕ ಮತ್ತು ಪ್ರೀಮಿಯಂ ವಾಯಿದೆ ಸಮಯದ ಜೊತೆಗೆ ನಿಮ್ಮ ಲಾಗ್-ಇನ್ನಲ್ಲಿ ಪ್ರೀಮಿಯಂ ಅನ್ನು ಪ್ರದರ್ಶಿಸಲಾಗುತ್ತದೆ.
ನೀವು ತಕ್ಷಣವೇ ಪ್ರೀಮಿಯಂ ಪಾವತಿಸಲು ಆರಿಸಿಕೊಳ್ಳಬಹುದು ಅಥವಾ ಪ್ರೀಮಿಯಂ ದಿನಾಂಕ್ಕೂ ಮೊದಲೇ ಅನುಕೂಲಕರ ದಿನದಂದು ಪಾವತಿಸಲು ನಿಗದಿಪಡಿಸಬಹುದು.

4. ‘ಈಸಿ ಆಕ್ಸೆಸ್’ ಮೊಬೈಲ್ ಅಪ್ಲಿಕೇಶನ್
ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಸಹ ನಿಮ್ಮ ನವೀಕರಣ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು ಎಸ್‌ಬಿಐ ಲೈಫ್ ಈಸಿ ಆಕ್ಸೆಸ್ ಮೊಬೈಲ್ ಆಪ್
ಡೌನ್‌ಲೋಡ್ ಮಾಡಿ. ಮುಖಪುಟದಲ್ಲಿರುವ ‘ರಿನೀವರ್ ಪ್ರೀಮಿಯಂ ಪೇಮೆಂಟ್’ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಪಾಲಿಸಿ ಸಂಖ್ಯೆ, ಜನ್ಮದಿನಾಂಕ ಮತ್ತು ಇಮೇಲ್ ಐಡಿ ಅನ್ನು ಸಲ್ಲಿಸಿ.
ನಿಮ್ಮ ಪಾವತಿ ರಸೀದಿಯನ್ನು ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ..

5. ಇವ್ಯಾಲೆಟ್‌ಗಳು
ಮುಂದಿನ ಇವ್ಯಾಲೆಂಟ್‌ಗಳ ಮೂಲಕ ನಿಮ್ಮ ವಿಮಾ ಪ್ರೀಮಿಯಂ ಅನ್ನು ನೀವು ಇದೀಗ ಪಾವತಿಸಬಹುದು:

a) ಎಸ್‌ಬಿಐ ಬಡಿ

ಹೇಗೆ ಪಾವತಿಸುವುದು?
ಹಂತ 1 ನಿಮ್ಮ ಮೊಬೈಲ್ ಫೋನ್‌ನಲ್ಲಿ ‘ಸ್ಟೇಟ್ ಬ್ಯಾಂಕ್ ಬಡಿ’ ಆಪ್ ಅನ್ನು ಡೌನ್‌ಲೋಡ್ ಮಾಡಿ
ಹಂತ 2 ‘ರೀಚಾರ್ಜ್ ಮತ್ತು ಬಿಲ್ ಪೇ’ ಅನ್ನು ಕ್ಲಿಕ್ ಮಾಡಿ ಮತ್ತು ‘ಬಿಲ್ ಪೇ’ ಆಯ್ಕೆಗೆ ಹೋಗಿ
ಹಂತ 3 ‘ಇನ್ಶೂರೆನ್ಸ್’ ಎಂಬುದಾಗಿ ಬಿಲ್ ವರ್ಗವನ್ನು ಆಯ್ಕೆಮಾಡಿ ಮತ್ತು ‘ಎಸ್‌ಬಿಐ ಲೈಫ್ ಇನ್ಶೂರೆನ್ಸ್’ ಅನ್ನು ಬಿಲ್ಲರ್ ಆಗಿ ಆಯ್ಕೆಮಾಡಿ
ಹಂತ 4 ಪಾಲಿಸಿ ಸಂಖ್ಯೆ, ಜನ್ಮದಿನಾಂಕವನ್ನು ನಮೂದಿಸಿ ಮತ್ತು ವಹಿವಾಟನ್ನು ಪೂರ್ಣಗೊಳಿಸಿ

ಅಗತ್ಯ ಮೌಲ್ಯೀಕರಣಗಳನ್ನು ಮಾಡಲಾಗುತ್ತದೆ ಮತ್ತು ನಿಮ್ಮ ಎಸ್‌ಬಿಐ ಬಡಿ ವ್ಯಾಲೆಟ್‌ನಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಮತ್ತು ನೈಜ ಸಮಯದಲ್ಲೇ ನಿಮ್ಮ ಎಸ್‌ಬಿಐ ಲೈಫ್ ಪಾಲಿಸಿಗೆ ಸಂದಾಯ ಮಾಡಲಾಗುತ್ತದೆ.

b) ಜಿಯೋ ಮನಿ ವ್ಯಾಲೆಟ್

ಹೇಗೆ ಪಾವತಿಸುವುದು?
ಹಂತ 1 ನಿಮ್ಮ ಮೊಬೈಲ್ ಫೋನ್‌ನಲ್ಲಿ ‘ಜಿಯೋ ಮನಿ’ ಆಪ್ ಅನ್ನು ಡೌನ್‌ಲೋಡ್ ಮಾಡಿ
ಹಂತ 2 ‘ರೀಚಾರ್ಜ್ ಮತ್ತು ಬಿಲ್ ಪೇ’ ಅನ್ನು ಕ್ಲಿಕ್ ಮಾಡಿ ಮತ್ತು ‘ಬಿಲ್ ಪೇ’ ಆಯ್ಕೆಗೆ ಹೋಗಿ
ಹಂತ 3 ‘ಇನ್ಶೂರೆನ್ಸ್’ ಎಂಬುದಾಗಿ ಬಿಲ್ ವರ್ಗವನ್ನು ಆಯ್ಕೆಮಾಡಿ ಮತ್ತು ‘ಎಸ್‌ಬಿಐ ಲೈಫ್ ಇನ್ಶೂರೆನ್ಸ್’ ಅನ್ನು ಬಿಲ್ಲರ್ ಆಗಿ ಆಯ್ಕೆಮಾಡಿ
ಹಂತ 4 ಪಾಲಿಸಿ ಸಂಖ್ಯೆ, ಜನ್ಮದಿನಾಂಕವನ್ನು ನಮೂದಿಸಿ ಮತ್ತು ವಹಿವಾಟನ್ನು ಪೂರ್ಣಗೊಳಿಸಿ

ಅಗತ್ಯ ಮೌಲ್ಯೀಕರಣಗಳನ್ನು ಮಾಡಲಾಗುತ್ತದೆ ಮತ್ತು ನಿಮ್ಮ ಜಿಯೋ ಮನಿ ವ್ಯಾಲೆಟ್‌ನಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ ಮತ್ತು ನೈಜ ಸಮಯದಲ್ಲೇ ನಿಮ್ಮ ಎಸ್‌ಬಿಐ ಲೈಫ್ ಪಾಲಿಸಿಗೆ ಸಂದಾಯ ಮಾಡಲಾಗುತ್ತದೆ.

6. ಕ್ರೆಡಿಟ್ ಕಾರ್ಡ್‌ನಲ್ಲಿ ಸ್ಥಾಯೀ ಸೂಚನೆ
ಪ್ರೀಮಿಯಂ ಪಾವತಿಯ ಮತ್ತೊಂದು ವಿಧಾನವು ಆನ್‌ಲೈನ್ ಪಾವತಿ ಮಾಡುವಾಗ ನಿಮ್ಮ ವೀಸಾ ಅಥವಾ ಮಾಸ್ಟರ್ ಕಾರ್ಡ್ ಕ್ರೆಡಿಟ್ ಕಾರ್ಡ್ ಪ್ರತಿಯಾಗಿ ಸ್ಥಾಯೀ ಸೂಚನೆ (ಎಸ್ಐ) ನೀಡುವುದಾಗಿದೆ.
ಈ ಆಯ್ಕೆಯನ್ನು ಸಕ್ರಿಯಗೊಳಿಸಲು, ನೀವು ಬಿಲ್‌ಡಿಸ್ಕ್ ಪಾವತಿ ಗೇಟ್‌ವೇ ಆಯ್ಕೆಮಾಡಬೇಕಾಗುತ್ತದೆ ನಂತರ - >ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸು ಆಯ್ಕೆಮಾಡಿ - >"ಒನ್ ಟೈಮ್ ಪೇಮೆಂಟ್ + ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಶನ್" ಆಯ್ಕೆಮಾಡಿ.
ಸ್ಥಾಯೀ ಸೂಚನೆಯನ್ನು 3-4 ದಿನಗಳ ಒಳಗೆ ಸಕ್ರಿಯಗೊಳಿಸಲಾಗುತ್ತದೆ ಮತ್ತು ಮುಂದಿನ ವಾಯಿದೆ ದಿನಾಂಕದಿಂದ ಡೆಬಿಟ್‌ಗಳು ಪ್ರಾರಂಭಗೊಳ್ಳುತ್ತವೆ
ದಯವಿಟ್ಟು ಗಮನಿಸಿ: ಭಾರತದ ಹೊರಗೆ ನೀಡಲಾದ ಕ್ರೆಡಿಟ್ ಕಾರ್ಡ್ ಮೂಲಕ ನಾವು ಪ್ರೀಮಿಯಂ ಪಾವತಿಯನ್ನು ಸ್ವೀಕರಿಸುವುದಿಲ್ಲ.

ಆಫ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿ
ಕೆಳಗೆ ಪಟ್ಟಿ ಮಾಡಲಾದ ಸಾಂಪ್ರದಾಯಿಕ ಪ್ರೀಮಿಯಂ ಪಾವತಿ ವಿಧಾನಗಳ ಯಾವುದನ್ನಾದರೂ ನೀವು ಆರಿಸಿಕೊಳ್ಳಬಹುದು:

7. ಎಸ್‌ಬಿಐ ಲೈಫ್ ಶಾಖೆಯಲ್ಲಿ ನೇರ ಸಂದಾಯ
ನೀವು ಹತ್ತಿರದ ಎಸ್‌ಬಿಐ ಲೈಫ್ ಶಾಖೆ. ಎಸ್‌ಬಿಐ ಲೈಫ್ ಶಾಖೆಯಲ್ಲಿ ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರ ಪ್ರೀಮಿಯಂ ಪಾವತಿಗಳನ್ನು ಮಾಡಬಹುದು. ಈ ಸೌಲಭ್ಯವು ಭಾರತದಾದ್ಯಂತದ ಎಲ್ಲಾ ಎಸ್‌ಬಿಐ ಲೈಫ್ ಶಾಖೆಗಳಲ್ಲಿ ಲಭ್ಯವಿದೆ.
ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಅನ್ನು “ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ – ಪಾಲಿಸಿ ಸಂಖ್ಯೆ ” ಹೆಸರಿನಲ್ಲಿ ತೆಗೆಯಬೇಕು
ದಯವಿಟ್ಟು ನಿಮ್ಮ ಪಾಲಿಸಿ ಸಂಖ್ಯೆ/ಗಳನ್ನು ಮತ್ತು ಸಂಪರ್ಕ ಸಂಖ್ಯೆಯನ್ನು ಚೆಕ್/ಡಿಡಿ ಹಿಂಭಾಗದಲ್ಲಿ ನಮೂದಿಸಿ.
8. ಅಂಚೆ ಅಥವಾ ಕೋರಿಯರ್
ಪ್ರೀಮಿಯಂ ಪಾವತಿಗಳಿಗಾಗಿ ನಿಮ್ಮ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಅಂಚೆ ಅಥವಾ ಕೋರಿಯರ್ ಮುಖಾಂತರ ಯಾವುದೇ ಎಸ್‌ಬಿಐ ಲೈಫ್ ಶಾಖೆ ಕಚೇರಿಗಳಿಗೆ ಕಳುಹಿಸಬಹುದು. ನಿಮ್ಮ ಪಾವತಿಯ ಸ್ವೀಕೃತಿಯ ರಸೀದಿಯನ್ನು ನೇರವಾಗಿ ನಿಮ್ಮ ಸಂವಹನ ವಿಳಾಸಕ್ಕೆ ಕಳುಹಿಸಲಾಗುತ್ತದೆ.

9. ಅಧಿಕೃತ ಸಂಗ್ರಹಣೆ ಕೇಂದ್ರಗಳಲ್ಲಿ ನಗದು ಮೂಲಕ
ನೀವು ನಗದಿನ ಮೂಲಕ ಪ್ರೀಮಿಯಂ ಪಾವತಿಗಳನ್ನು ಮಾಡಲು 3 ವಿಧಾನಗಳಿವೆ -

a) ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ (CSC ಗಳು)*
ನೀವು ಭಾರತದಾದ್ಯಂತ ಇರುವ ಯಾವುದೇ ಕಾಮನ್ ಸರ್ವೀಸ್ ಸೆಂಟರ್‌*ಗಳಲ್ಲಿ (CSC) ಪ್ರೀಮಿಯಂ ನಗದು ಹಣವನ್ನು (ರೂ. 49,999 ವರೆಗೆ) ಪಾವತಿಸಬಹುದು.
ಸೆಂಟರ್‌ಗಳ ಪಟ್ಟಿಯು www.csc.gov.inನಲ್ಲಿ ಲಭ್ಯವಿದೆ
*ಭಾರತ ಸರ್ಕಾರದ ನ್ಯಾಷನಲ್ ಇ-ಗವರ್ನೆನ್ಸ್ ಪ್ಲಾನ್ (NeGP) ಅಡಿಯಲ್ಲಿ ಜಾರಿಗೊಳಿಸಲಾಗಿದೆ

b) ಕರೂರು ವೈಶ್ಯ ಬ್ಯಾಂಕ್ ಶಾಖೆಗಳಲ್ಲಿ
ಪ್ರೀಮಿಯಂ ಅನ್ನು ನಗದು ರೂಪದಲ್ಲಿ (ರೂ. 50,000 ವರೆಗೆ) ಮತ್ತು ಡೈರೆಕ್ಟ್ ಡೆಬಿಟ್ ಸೌಲಭ್ಯದ ಮೂಲಕ ಭಾರತದಾದ್ಯಂತ ಇರುವ ಎಲ್ಲಾ ಕರೂರು ವೈಶ್ಯ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಬಹುದು.
ಸೆಂಟರ್‌ಗಳ ಪಟ್ಟಿಯು www.kvb.co.inನಲ್ಲಿ ಲಭ್ಯವಿದೆ

c) AP ಆನ್‌ಲೈನ್/MPಆನ್‌ಲೈನ್
ನೀವು ಮಧ್ಯಪ್ರದೇಶ ಅಥವಾ ಆಂಧ್ರಪ್ರದೇಶದಲ್ಲಿ ನೆಲೆಸಿದ್ದರೆ, ನೀವು ನಗದು ಹಣವನ್ನು (ರೂ. 50,000/- ವರೆಗೆ) ನಿಮ್ಮ ಸ್ಥಳದಲ್ಲಿ ಇರುವ ಯಾವುದೇ AP ಆನ್‌ಲೈನ್ ಅಥವಾ MP ಆನ್‌ಲೈನ್ ಔಟ್‌ಲೆಟ್‌ಗಳಲ್ಲಿ ಪಾವತಿಸಬಹುದು.
ಶಾಖೆ ಸ್ಥಳಗಳನ್ನು ಅವುಗಳ ವೆಬ್‌ಸೈಟ್ http://www.aponline.gov.in/ ಮತ್ತು http://www.mponline.gov.in/ನಲ್ಲಿ ಪಟ್ಟಿ ಮಾಡಲಾಗಿದೆ

10. NACH ಮೂಲಕ ಆಟೋ ಡೆಬಿಟ್

ನೀವು ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (NACH) ಮೂಲಕ ಆಟೋ ಡೆಬಿಟ್ ಸೌಲಭ್ಯದ ಬಳಕೆಯನ್ನು ಮಾಡಿಕೊಳ್ಳಬಹುದು. ಇದನ್ನು ಸಕ್ರಿಯಗೊಳಿಸಲು, ನೀವು ಮುಂದಿನ ದಾಖಲೆಗಳನ್ನು ಹತ್ತಿರದ ಎಸ್‌ಬಿಐ ಲೈಫ್ ಶಾಖೆ ಕಚೇರಿಗೆ ಸಲ್ಲಿಸಬೇಕು:
• ಭರ್ತಿ ಮಾಡಿದ ಕಡ್ಡಾಯ ನಮೂನೆ
• ಬ್ಯಾಂಕ್ ಖಾತೆಯ ಪುರಾವೆ (ರದ್ದುಮಾಡಿದ ಚೆಕ್/ಖಾತೆ ಸ್ಟೇಟ್‌ಮೆಂಟ್)

ಮೇಲಿನ ದಾಖಲೆಗಳನ್ನು ನೀವು ಕೆಳಗಿನ ನಮ್ಮ ವಿಳಾಸಕ್ಕೆ ಸಹ ಅಂಚೆ ಮೂಲಕ ಕಳುಹಿಸಬಹುದು:
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ.
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ, ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್, 8ನೇ ಲೆವೆಲ್, ಸೀವುಡ್ಸ್ ಗ್ರಾಂಡ್ ಸೆಂಟ್ರಲ್,
ಟವರ್‌ 2, ಪ್ಲಾಟ್‌ ಸಂ : R-1, ಸೆಕ್ಟರ್ 40, ಸೀವುಡ್ಸ್, ನೆರುಲ್ ನೋಡ್, ನವಿ ಮುಂಬಯಿ- 400706

NACH ಕುರಿತು - ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NACH) ಎನ್ನುವುದು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್‌ಗಳು ಮತ್ತು ಸರ್ಕಾರಕ್ಕೆ “ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (NACH) ಅನ್ನು ಜಾರಿಗೊಳಿಸಿದೆ. ಇದು ಇಂಟರ್‌ಬ್ಯಾಂಕ್, ಪುನರಾವರ್ತನೀಯ ಮತ್ತು ನಿಯತಕಾಲಿಕ ಸ್ವರೂಪದ ಅಧಿಕ ಪ್ರಮಾಣದ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಅನುಕೂಲತೆ ಕಲ್ಪಿಸಲು ವೆಬ್ ಆಧಾರಿತ ಪರಿಹಾರವಾಗಿದೆ.
*ಭಾರತದಲ್ಲಿನ ಎಲ್ಲಾ ಬ್ಯಾಂಕುಗಳು NPCI ಮತ್ತು RBI ಸೂಚನೆಗಳ ಪ್ರಕಾರ 01-ಏಪ್ರಿಲ್-2016 ರಿಂದ NACH ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಪ್ರಸ್ತುತ ಆಟೋ ಡೆಬಿಟ್‌ನ ಪ್ರಸ್ತುತ ವ್ಯವಸ್ಥೆಯಾದ ECS (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ) ಬದಲಿಗೆ NACH ಜಾರಿಗೆ ಬರುತ್ತದೆ.

11. ಬ್ಯಾಂಕ್ ಖಾತೆಯಿಂದ ಡೈರೆಕ್ಟ್ ಡೆಬಿಟ್
ನಿಮ್ಮ ವಾಯಿದೆ ದಿನಾಂಕದಂದು ನಿಮ್ಮ ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಆಟೋ ಡೆಬಿಟ್‌ ಆಗುವಂತೆ ನೀವು ಹೊಂದಿಸಬಹುದು.
ಡೈರೆಕ್ಟ್ ಡೆಬಿಟ್ ಸೌಲಭ್ಯವು ಭಾರತೀಯ ಸ್ಟೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಖಾತೆದಾರರಿಗೆ ಲಭ್ಯವಿರುತ್ತದೆ.
ಈ ಸೌಲಭ್ಯವನ್ನು ಪಡೆದುಕೊಳ್ಳಲು, ಈ ಮುಂದಿನ ದಾಖಲೆಗಳನ್ನು ನಮ್ಮ ಯಾವುದೇ ಶಾಖೆ ಕಚೇರಿಗಳಿಗೆ ಸಲ್ಲಿಸಿ ಅಥವಾ ಅಥವಾ ನಮ್ಮ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿ.
• ಭರ್ತಿ ಮಾಡಿದ ಕಡ್ಡಾಯ ನಮೂನೆ
• ರದ್ದುಗೊಳಿಸಲಾದ ಚೆಕ್

12. ಸ್ಟೇಟ್ ಬ್ಯಾಂಕ್ ಸಮೂಹದ ATM ಗಳು
ನೀವು ಇದೀಗ ಎಲ್ಲಾ ಸ್ಟೇಟ್ ಬ್ಯಾಂಕ್ ATM ಗಳ ಮೂಲಕ ನಿಮ್ಮ ಪ್ರೀಮಿಯಂಗಳನ್ನು ಪಾವತಿಸಬಹುದು.

ಎಟಿಎಮ್‌ನಲ್ಲಿ ಪಾವತಿಯನ್ನು ಮಾಡಲು ಈ ಸರಳ ಹಂತಗಳನ್ನು ಅನುಸರಿಸಬಹುದು:
ಹಂತ 1 – ನಿಮ್ಮ ಕಾರ್ಡ್ ಸೇರಿಸಿ
ಹಂತ 2– ಸೇವೆಗಳು >> ಬಿಲ್‌ ಪೇ >> ಗೆ ಹೋಗಿ ಮತ್ತು ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಆಯ್ಕೆಮಾಡಿ
ಹಂತ 3 – ನಿಮ್ಮ ಪಾಲಿಸಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
ಹಂತ 4 – ಪಾವತಿಯನ್ನು ಮಾಡಿ

13. ಆಯ್ದ ಎಸ್‌ಬಿಐ ಲೈಫ್ ಶಾಖೆಗಳಲ್ಲಿ ಪಾಯಿಂಟ್ ಆಫ್ ಸೇಲ್ (PoS) ಟರ್ಮಿನಲ್‌ಗಳು
ಮತ್ತೊಂದು ಸುಲಭವಾದ ಪ್ರೀಮಿಯಂ ಪಾವತಿ ಆಯ್ಕೆಯು POS (ಪಾಯಿಂಟ್ ಆಫ್ ಸೇಲ್) ಟರ್ಮಿನಲ್‌ಗಳನ್ನು ಬಳಸಿಕೊಂಡು ಡೆಬಿಟ್ ಕಾರ್ಡ್ (ಮಾಸ್ಟ್ರೋ/ಕ್ರೆಡಿಟ್ ಕಾರ್ಡ್ (ವೀಸಾ ಮತ್ತು ಮಾಸ್ಟರ್) ಮೂಲಕ ಆಯ್ದ ಎಸ್‌ಬಿಐ ಲೈಫ್ ಶಾಖೆಗಳಲ್ಲಿ ಪಾವತಿಸುವುದಾಗಿದೆ. ಪ್ರಸ್ತುತ ಈ ಸೌಲಭ್ಯವು 204 ಸ್ಥಳಗಳಲ್ಲಿ ಲಭ್ಯವಿದೆ.
ಪಾಯಿಂಟ್ ಆಫ್ ಸೇಲ್ ಸೌಲಭ್ಯದ ಮೂಲಕ ಪ್ರೀಮಿಯಂ ಪಾವತಿಯ ಸೌಲಭ್ಯವನ್ನು ಹೊಂದಿರುವ ಎಸ್‌ಬಿಐ ಲೈಫ್ ಶಾಖೆಗಳು
ಪ್ರೀಮಿಯಂ ಪಾವತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿಗೆ, ದಯವಿಟ್ಟು ನಮ್ಮ ಟೋಲ್ ಫ್ರೀ ಸಂಖ್ಯೆಯಾದ 1800 22 9090 ಗೆ ಕರೆ ಮಾಡಲು ಹಿಂಜರಿಯದಿರಿ. ನೀವು ನಮಗೆ info@sbilife.co.in ಗೆ ಇಮೇಲ್ ಕಳುಹಿಸಬಹುದು ಅಥವಾ ಕೆಳಗೆ ನೀಡಿರುವ ನಮ್ಮ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು

ಸಂವಹನ ವಿಳಾಸ
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ..
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್, 8ನೇ ಲೆವೆಲ್, ಸೀವುಡ್ಸ್ ಗ್ರಾಂಡ್ ಸೆಂಟ್ರಲ್,
ಟವರ್‌ 2, ಪ್ಲಾಟ್‌ ಸಂ : R-1, ಸೆಕ್ಟರ್ 40, ಸೀವುಡ್ಸ್, ನೆರುಲ್ ನೋಡ್, ನವಿ ಮುಂಬಯಿ- 400706
add_circle_outline

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ನಿಮ್ಮ “;ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್ ಮೂಲಕ “ಮೈ ಪಾಲಿಸಿ" ಖಾತೆಗೆ ಲಾಗ್ ಇನ್ ಮಾಡಿ
2. “ಪ್ರೀಮಿಯಂ ಪಾವತಿಸಿದ ಪ್ರಮಾಣಪತ್ರಗಳು” ಆಯ್ಕೆಮಾಡಿ ಮತ್ತು ಪ್ರತಿ ಹಣಕಾಸು ವರ್ಷ ಪ್ರಕಾರದ

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಗೆ ಭೇಟಿ ಕೊಡಿ
2. ನಿಮ್ಮ ಪ್ರೀಮಿಯಂ ಪಾವತಿಸಿದ ಪ್ರಮಾಣಪತ್ರಕ್ಕೆ ವಿನಂತಿಸಿ.

ಮಿಸ್ಡ್ ಕಾಲ್ ನೀಡುವ ಮೂಲಕ

022-62458504 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಪ್ರೀಮಿಯಂ ಪಾವತಿಸಿದ ಪ್ರಮಾಣಪತ್ರ ಪಡೆಯಿರಿ.
add_circle_outline

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

• ಕಸ್ಟಮರ್ ಸೆಲ್ಫ್ ಸರ್ವೀಸ್ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ.

• ‘ಪಾಲಿಸಿ ವೀಕ್ಷಿಸಿ’ ಮೇಲೆ ಕ್ಲಿಕ್ ಮಾಡಿಮತ್ತು “ಫಂಡ್ ಮೌಲ್ಯ” ಟ್ಯಾಬ್ ಅಡಿಯಲ್ಲಿ ಪ್ರಸ್ತುತ

ಈ ಮುಂದಿನ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ

022-62458501 ನಿಮ್ಮ ಫಂಡ್ ಮೌಲ್ಯ ಪಡೆಯಿರಿ.

ಎಸ್ಎಂಎಸ್ ಮೂಲಕ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಈ ಎಸ್ಎಎಸ್ ಅನ್ನು 56161 ಅಥವಾ 9250001848 ಸಂಖ್ಯೆಗೆ ಕಳುಹಿಸಿ
add_circle_outline

Policy Payout Requests

Submit policy payout request at your nearest SBI Life Branch

1. Visit your nearest SBI Life Branch
2.Submit the relevant policy payout request form along with the required documents

FAQs about Policy Surrender and Partial Withdrawal – Individual Plans

What does surrendering a life insurance policy mean?
Surrendering a life insurance policy means exiting from the policy before its maturity. It is the voluntary termination of the insurance contract by the policyholder.

What do I (the policy holder) stand to lose if I surrender the policy before maturity?
If you surrender the policy before its maturity, you stand to lose all the benefits associated with the policy; i.e. death benefits and maturity benefits.
Insurance policies are typically designed to give you financial benefits in the long-term. For maximizing your returns from the insurance investment, it is advisable to stay invested for the entire term. Moreover, surrendering a policy now and purchasing a new life insurance policy later is costly.
An alternative to surrendering the policy is partial withdrawal.

What do I receive when I surrender my policy?
On surrendering your policy, you will be paid a Surrender Value. Surrender Value will be as per the surrender clause mentioned in your policy schedule.
For instance, if you surrender your Unit Linked Insurance Plan (ULIP), the Surrender Value will be equal to your Fund Value (after deduction of charges for surrender and TDS as applicable) on the date of surrender.

Can I surrender my Unit Linked Insurance Plan (ULIP) at any time during the policy term and receive a surrender payout?
As per IRDAI guidelines, lock-in period of five years needs to be completed before any payout can be made to the policyholder.

How can I surrender my policy?
To surrender your policy, please visit the nearest SBI Life Branch and submit the duly filled Surrender Request Form.

What are the documents required for surrendering the policy?
You will need to submit the following documents to surrender your policy:
• Surrender Request Form with a recent photograph of the policyholder.
• Original Policy document. In the absence of the original policy document, you will need to get an indemnity bond executed.
• Original Photo ID and Address Proof with one self-attested photocopy.
• Original Bank Passbook / Account Statement which shows recent transactions not older than 1 month, along with one self-attested photocopy or original cancelled cheque with pre-printed name.
• Copy of the policyholder’s Pan Card.
• NRE Remittance letter, if payout needs to be processed into the NRE account.
• If you are an NRI, you can check with the SBI Life office about documents required for taxation purpose.

What is Partial Withdrawal?
Partial Withdrawal is an option that allows you to withdraw a part of your fund value. The rules applicable for partial withdrawal may differ from product to product.

What is the benefit of Partial withdrawal?
If need for liquidity arises, partial withdrawal enables you to fulfil your financial requirement without exiting from the policy. By availing the partial withdrawal facility, you can continue to enjoy the life cover that your insurance policy offers.

What are the documents required for Partial withdrawal?
Documents required for partial withdrawal are the same as those listed under Surrender Request.

What is Free look Cancellation?
Free Look Cancellation is a facility provided to the policyholder to review the terms and conditions of the policy. If the policy holder disagrees with any of those terms and conditions, he or she can return the policy for cancellation, stating the reasons for objection, within the stipulated period from the date of receipt of the policy document.

When does the free look period begin and end?
The Free Look period lasts for 15 days from receipt of the policy document, for policies sourced through any channel other than Distance Marketing. For policies sourced through Distance Marketing, the Free Look period lasts for 30 days from receipt of the policy document.

Are intermittent holidays and non-working days excluded under the stipulated calculation of free look period?
No

If the last day of the Free Look period is a Sunday or a public holiday, will the cancellation request be accepted on the next working day? If yes, how will the NAV be determined?
Yes, the cancellation request will be accepted on the next working day, if the last day of the Free Look period happens to be a Sunday or a public holiday. The NAV of the next working day will be applicable.

What are the documents required for initiating Free Look Cancellation?
You will need to submit the following documents to initiate Free Look Cancellation:

1. Free Look Cancellation Request form.
2. Original Policy Document.
3. Direct Credit mandate. NRE Remittance letter to be submitted, if payout needs to be processed into the NRE account.
4. Cancelled cheque leaf with the name pre-printed name or self-attested pre-printed pass book copy with transaction details not more than six months old.
5. Original First Premium Receipt.

FAQs about Policy Surrender and Partial Withdrawal – Group Plans

What are creditor protection products?
Creditor protection products are products which are taken on the life of a member who has availed of a loan. In case of death of the member, the insurer will pay benefits as defined in the policy terms and conditions.

When can Dhan Raksha and Rinn Raksha Policies be surrendered?
These policies can be surrendered any time after one year from the start date of the insurance cover, till expiry of policy term.

What are the documents required for surrender/foreclosure of Group Plans?
You will need to submit the following documents to surrender your Group Plan:
1. Surrender Form.
2. Recommendation from Master Policy Holder.
3. Original COI.
4. Direct Credit Mandate and cancelled cheque with pre-printed name. NRE Remittance letter to be submitted, if payout needs to be processed into the NRE account.

What are the documents required for initiating Group Free Look Cancellation?
You will need to submit the following documents to initiate Group Free Look Cancellation:
1. Free Look Cancellation Form
2. Recommendation from Master Policy Holder.
3. Original COI.
4. Direct Credit Mandate and cancelled cheque with pre-printed name. NRE Remittance letter to be submitted, if payout needs to be processed into the NRE account.

What are the documents required for Group Cover Cancellation?
1. Cover cancellation form.
2. Recommendation from Master Policy Holder with loan status (can be done only if loan is not availed or closed within 90 days).
3. Original COI.
4. Direct Credit Mandate and cancelled cheque with pre-printed name. NRE Remittance letter to be submitted, if payout needs to be processed into the NRE account.

When can Super Suraksha policies be foreclosed?
Super Suraksha policies can be foreclosed upon submission of surrender documents, once the loan is foreclosed.

For Rinn Raksha policies, are Free Look Cancellation and Cover Cancellation the same?
Free Look Cancellation and Cover Cancellation are not the same for Rinn Raksha policies.
• Free Look Cancellation can be done within 15 days from receipt of policy in case you are not satisfied with the terms and conditions of the policy.
Recommendation from Master Policy Holder is required, along with other necessary documents mentioned here. • Cover cancellation can be done on receipt of request from a member within 90 days from issuance of policy, stating that the loan is not availed or that it is closed within 90 days. Recommendation from Master Policy Holder is required, along with other necessary documents mentioned here.

Where can I submit the request for Surrender/Foreclosure/Free Look and Cover Cancellation?
All the above requests can be submitted at the nearest SBI Life Branch, along with the required documents.

Can members continue with their Dhan Raksha or Rinn Raksha policy even if they have closed their loan account?
Yes, they can continue with their policy.

Is closure of loan account mandatory in order to surrender the Dhan Raksha or Rinn Raksha policy?
No, you can surrender your Dhan Raksha or Rinn Raksha policy even without closure of your loan account.
add_circle_outline

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಪೋರ್ಟಲ್‌ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ ಕಸ್ಟಮರ್ ಸೆಲ್ಫ್ ಸರ್ವೀಸ್
2. 'ವಿಳಾಸದ ಬದಲಾವಣೆ’ ಆಯ್ಕೆಯನ್ನು ಆರಿಸಿಕೊಳ್ಳಿ
3. ನಿಮ್ಮ ಪಾಲಿಸಿ ಸಂಖ್ಯೆ ನಮೂದಿಸಿ
4. ಸಂಬಂಧಿತ ಮಾಹಿತಿ ನಮೂದಿಸಿ ಮತ್ತು ವಿಳಾಸದ ಪುರಾವೆಯನ್ನು ಅಪ್‌ಲೋಡ್ ಮಾಡಿ.
5. ‘ಸಲ್ಲಿಸಿ’ ಕ್ಲಿಕ್‌ ಮಾಡಿ

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್‌ಶಾಖೆಗೆ ಭೇಟಿ ಕೊಡಿ
2. ಮುಂದಿನ ದಾಖಲೆಗಳ ಜೊತೆಗೆ ಸಂಪರ್ಕ ವಿವರಗಳ ಬದಲಾವಣೆಯ ವಿನಂತಿಯ ನಮೂನೆ ಸಲ್ಲಿಸಿ:
a. ವಿಳಾಸದ ಪುರಾವೆಯ ಸ್ವಯಂ-ದೃಢೀಕೃತ ನಕಲು
b. ಪರಿಶೀಲನೆಗಾಗಿ ಮೂಲ ವಿಳಾಸದ ಪುರಾವೆ
c. ಐಡಿ ಪುರಾವೆ
add_circle_outline

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್‌ ಮೂಲಕ ನಿಮ್ಮ “ಮೈ ಪಾಲಿಸಿ” ಖಾತೆಗೆ ಲಾಗ್ ಇನ್ ಮಾಡಿ.
2. ‘ಫಂಡ್ ಬದಲಾವಣೆ’ ಆಯ್ಕೆ ಆರಿಸಿ ಮತ್ತು ನಿಮ್ಮ ವಹಿವಾಟನ್ನು ಮುಂದುವರಿಸಿ.

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

add_circle_outline

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್‌ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ.
2. ‘ಫಂಡ್ ಮರುನಿರ್ದೇಶನ’ ಆಯ್ಕೆ ಆರಿಸಿ ಮತ್ತು ನಿಮ್ಮ ವಹಿವಾಟನ್ನು ಮುಂದುವರಿಸಿ.

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆ
2. ಭರ್ತಿ ಮಾಡಲಾದ ಫಂಡ್ ಬದಲಾವಣೆ ಮತ್ತು ಮರುನಿರ್ದೇಶನ ನಮೂನೆಸಲ್ಲಿಸಿ
add_circle_outline

ಬ್ಯಾಂಕ್ ಖಾತೆಯ ನವೀಕರಣ

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್‌ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ
2. ‘ಬ್ಯಾಂಕ್‌ ಖಾತೆ ವಿವರಗಳನ್ನು ನವೀಕರಿಸಿ’ ಆಯ್ಕೆಯನ್ನು ಆರಿಸಿ
3. ನಿಮ್ಮ ಪಾಲಿಸಿ ಸಂಖ್ಯೆ ನಮೂದಿಸಿ
4. ಸಂಬಂಧಿತ ಮಾಹಿತಿಯನ್ನು ನಮೂದಿಸಿ ಮತ್ತು ಈ ಕೆಳಗಿನ ಯಾವುದೇ ಪುರಾವೆಗಳನ್ನು ಅಪ್‌ಲೋಡ್ ಮಾಡಿ:
a. ಮುಂಚಿತವಾಗಿ ಹೆಸರು ಮತ್ತು ಖಾತೆ ಸಂಖ್ಯೆ ಮುದ್ರಿಸಲಾಗಿರುವ ರದ್ದುಗೊಳಿಸಿದ ಚೆಕ್ ಹಾಳೆ
ಅಥವಾ
b. 6 ತಿಂಗಳುಗಳಿಗಿಂತ ಹಳೆಯದಾಗಿಲ್ಲದ ಇತ್ತೀಚಿನ ವಹಿವಾಟಿನ ತಃಖ್ತೆಯನ್ನು ಹೊಂದಿರುವ ಬ್ಯಾಂಕ್ ಪಾಸ್‌ಬುಕ್‌ನ ಸ್ವಯಂ ದೃಢೀಕರಿಸಿದ ಪ್ರತಿ
5. ‘ಸಲ್ಲಿಸಿ’ ಕ್ಲಿಕ್‌ ಮಾಡಿ

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆ ಗೆ ಭೇಟಿ ಕೊಡಿ
ಕೆಳಗಿನ ದಾಖಲೆಯೊಂದಿಗೆ ಭರ್ತಿ ಮಾಡಿದ " Request_for_E-statement_Contact_Details_PAN_Bank_Account_Details" ನಮೂನೆಯನ್ನು ಸಲ್ಲಿಸಿ:
a. ಮುಂಚಿತವಾಗಿ ಹೆಸರು ಮತ್ತು ಖಾತೆ ಸಂಖ್ಯೆ ಮುದ್ರಿಸಲಾಗಿರುವ ರದ್ದುಗೊಳಿಸಿದ ಚೆಕ್ ಹಾಳೆ
ಅಥವಾ
b. 6 ತಿಂಗಳುಗಳಿಗಿಂತ ಹಳೆಯದಾಗಿಲ್ಲದ ಇತ್ತೀಚಿನ ವಹಿವಾಟಿನ ತಃಖ್ತೆಯನ್ನು ಹೊಂದಿರುವ ಬ್ಯಾಂಕ್ ಪಾಸ್‌ಬುಕ್‌ನ ಸ್ವಯಂ ದೃಢೀಕರಿಸಿದ ಪ್ರತಿ

ಪ್ಯಾನ್ ಸಂಖ್ಯೆ ನವೀಕರಿಸುವುದು

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್‌ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ
2. PAN ಸಂಖ್ಯೆ ನವೀಕರಿಸಿ’ ಆಯ್ಕೆಯನ್ನು ಆರಿಸಿ
3. ನಿಮ್ಮ PAN ಸಂಖ್ಯೆ ನವೀಕರಿಸಿ ಹಾಗೂ ಸಲ್ಲಿಸಿ

ಎಸ್‌‌‌ಎಂಎಸ್‌‌ ಮೂಲಕ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ,

PAN<< space >>(ಪಾಲಿಸಿ ಸಂಖ್ಯೆ)<< space >>((PAN ಸಂಖ್ಯೆ)

ಎಂದು 56161 ಅಥವಾ 9250001848 ಗೆ ಎಸ್ಎಂ ಎಸ್ ಮಾಡಿ

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಗೆ ಭೇಟಿ ಕೊಡಿ
2. ಭರ್ತಿ ಮಾಡಿದ ಪಾಲಿಸಿ ವಿವರಗಳ ಬದಲಾವಣೆಗಾಗಿ ವಿನಂತಿಯ ನಮೂನೆ ಸಲ್ಲಿಸಿ

ಇಮೇಲ್ ಐಡಿ ನವೀಕರಿಸುವುದು

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್‌ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ
2. ‘ಇಮೇಲ್‌ ಐಡಿ ನವೀಕರಿಸಿ’ ಆಯ್ಕೆಯನ್ನು ಆರಿಸಿ
3. ನಿಮ್ಮ ಇಮೇಲ್ ಐಡಿ ನವೀಕರಿಸಿ ಹಾಗೂ ಸಲ್ಲಿಸಿ

ಎಸ್‌‌‌ಎಂಎಸ್‌‌ ಮೂಲಕ

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ,

MYEMAIL<< space >>(ಪಾಲಿಸಿ ಸಂಖ್ಯೆ)<< space >> (ಹೊಸ ಇಮೇಲ್ ಐಡಿ)

ಎಂದು 56161 ಅಥವಾ 9250001848 ಗೆ ಎಸ್ಎಂ ಎಸ್ ಮಾಡಿ

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಗೆ ಭೇಟಿ ಕೊಡಿ
2. ಭರ್ತಿ ಮಾಡಿದ ಸಂಪರ್ಕ ವಿವರಗಳ ಬದಲಾವಣೆಗಾಗಿ ವಿನಂತಿಯ ನಮೂನೆ ಸಲ್ಲಿಸಿ

ಇತರ ವೈಯಕ್ತಿಕ ಮಾಹಿತಿಯ ನವೀಕರಣ

ನಮ್ಮ ಗ್ರಾಹಕರ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ

1. ಕಸ್ಟಮರ್ ಸೆಲ್ಫ್ ಸರ್ವೀಸ್ ಪೋರ್ಟಲ್‌ ಮೂಲಕ ನಿಮ್ಮ “Smart Care” ಖಾತೆಗೆ ಲಾಗ್ ಇನ್ ಮಾಡಿ
2. ‘ವೈಯಕ್ತಿಕ ಮಾಹಿತಿ ನವೀಕರಿಸಿ’ ಆಯ್ಕೆಯನ್ನು ಆರಿಸಿ
3. ನಿಮ್ಮ ಪಾಲಿಸಿ ಸಂಖ್ಯೆ ನಮೂದಿಸಿ
4. ಅಗತ್ಯ ಮಾಹಿತಿ ನಮೂದಿಸಿ ಮತ್ತು ಸಲ್ಲಿಸಿ.

ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ

1. ನಿಮ್ಮ ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ ಎಸ್‌ಬಿಐ ಲೈಫ್ ಶಾಖೆ ಗೆ ಭೇಟಿ ಕೊಡಿ
2. ಭರ್ತಿ ಮಾಡಿದ, ಅನ್ವಯಿಸುವ ಸಂಪರ್ಕ ವಿವರಗಳ ಬದಲಾವಣೆಗಾಗಿ ವಿನಂತಿ ನಮೂನೆ ಅಥವಾ ಪಾಲಿಸಿ ವಿವರಗಳ ಬದಲಾವಣೆಗಾಗಿ ವಿನಂತಿ ನಮೂನೆ, ಸಲ್ಲಿಸಿ
add_circle_outline

Policy Alterations Link Blue Content Sample Title

ಪ್ರೊಫೈಲ್‌ CSS ಪೋರ್ಟಲ್ ಎಸ್‌ಎಂಎಸ್ ಎಸ್‌ಬಿಐ ಲೈಫ್‌ ಶಾಖೆ ಅಗತ್ಯವಾದ ದಾಖಲೆಗಳು
ಫಂಡ್ ಬದಲಾವಣೆ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. ಫಂಡ್ ಬದಲಾವಣೆ ಆಯ್ಕೆಯನ್ನು ಆರಿಸಿ. ಟಿ-ಪಿನ್ ನಮೂದಿಸಿ ಮತ್ತು ಮುಂದುವರಿಯಿರಿ ಅನ್ವಯವಾಗುವುದಿಲ್ಲ ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸಿ ವಿನಂತಿ ನಮೂನೆ
ಫಂಡ್‌ ಮರುನಿರ್ದೇಶನ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. ಫಂಡ್ ಮರುನಿರ್ದೇಶನ ಆಯ್ಕೆಯನ್ನು ಆರಿಸಿ. T-PIN ನಮೂದಿಸಿ ಮತ್ತು ಮುಂದುವರಿಯಿರಿ ಅನ್ವಯವಾಗುವುದಿಲ್ಲ ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸಿ ವಿನಂತಿ ನಮೂನೆ
ವಿಳಾಸದ ಬದಲಾವಣೆ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. ವಿಳಾಸದ ಬದಲಾವಣೆ ಆಯ್ಕೆಯನ್ನು ಆರಿಸಿ. ಪಾಲಿಸಿ ಸಂಖ್ಯೆ ಆಯ್ಕೆಮಾಡಿ ಮತ್ತು ವಿವರಗಳನ್ನು ನಮೂದಿಸಿ. ಪುರಾವೆ ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ. ಅನ್ವಯವಾಗುವುದಿಲ್ಲ ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸಿ ವಿನಂತಿ ನಮೂನೆ, ವಿಳಾಸದ ಪುರಾವೆ, ಪರಿಶೀಲನೆಗಾಗಿ ಮೂಲ ವಿಳಾಸದ ಪುರಾವೆ ಮತ್ತು ಗುರುತಿನ ಪುರಾವೆಯ ಸ್ವಯಂ ದೃಢೀಕೃತ ನಕಲು ಪ್ರತಿ
ಬ್ಯಾಂಕ್‌ ನವೀಕರಣ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. ಬ್ಯಾಂಕ್ ನವೀಕರಣ ಆಯ್ಕೆಯನ್ನು ಆರಿಸಿ. ಪಾಲಿಸಿ ಸಂಖ್ಯೆ ಆಯ್ಕೆಮಾಡಿ ಮತ್ತು ವಿವರಗಳನ್ನು ನಮೂದಿಸಿ. ಪುರಾವೆ ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸಿ. ಅನ್ವಯವಾಗುವುದಿಲ್ಲ ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸಿ ಮುಂಚಿತವಾಗಿ ಮುದ್ರಿಸಲ್ಪಟ್ಟ ರದ್ದುಗೊಳಿಸಲ್ಪಟ್ಟ ಚೆಕ್ ಹಾಳೆ ಅಥವಾ ಇತ್ತೀಚಿನ ವಹಿವಾಟು ತಃಖ್ತೆಯನ್ನು ಹೊಂದಿರುವ ಬ್ಯಾಂಕ್ ಪಾಸ್‌ ಬುಕ್‌ನ ಸ್ವಯಂ ದೃಢೀಕೃತ ಪ್ರತಿಯ ಜೊತೆಗೆ ವಿನಂತಿ ನಮೂನೆ.
PAN ನವೀಕರಣ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. PAN ನವೀಕರಣ ಆಯ್ಕೆಯನ್ನು ಆರಿಸಿ ಮತ್ತು ಅಪ್‌ಡೇಟ್ ಮಾಡಲು ಮುಂದುವರಿಯಿರಿ ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಈ ಮುಂದಿನಂತೆ ಎಸ್ಎಂಎಸ್ ಕಳುಹಿಸಬೇಕು. PAN<<space>> (ಪಾಲಿಸಿ ಸಂಖ್ಯೆ)<<space>> <<PAN Number>>ಇದನ್ನು 56161 ಅಥವಾ 9250001848 ಸಂಖ್ಯೆಗೆ ಕಳುಹಿಸಬೇಕು. ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸಿ ವಿನಂತಿ ನಮೂನೆ.
ಇಮೇಲ್ ಐಡಿ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. ಇಮೇಲ್‌ ಐಡಿ ನವೀಕರಣ ಆಯ್ಕೆಯನ್ನು ಆರಿಸಿ ಮತ್ತು ಅಪ್‌ಡೇಟ್ ಮಾಡಲು ಮುಂದುವರಿಯಿರಿ ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಈ ಮುಂದಿನಂತೆ ಎಸ್ಎಂಎಸ್ ಕಳುಹಿಸಬೇಕು. MYEMAIL<<space>> (ಪಾಲಿಸಿ ಸಂಖ್ಯೆ)<<space>> <<New Email id>>ಇದನ್ನು 56161 ಅಥವಾ 9250001848 ಸಂಖ್ಯೆಗೆ ಕಳುಹಿಸಬೇಕು ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿಯನ್ನು ಸಲ್ಲಿಸಿ ವಿನಂತಿ ನಮೂನೆ.
ವೈಯಕ್ತಿಕ ಮಾಹಿತಿ ಆನ್‌ಲೈನ್ ಕಸ್ಟಮರ್ ಪೋರ್ಟಲ್‌ಗೆ ಲಾಗಿನ್ ಮಾಡಿ. ವೈಯಕ್ತಿಕ ಮಾಹಿತಿ ನವೀಕರಣ ಆಯ್ಕೆಯನ್ನು ಆರಿಸಿ ಮತ್ತು ಅಪ್‌ಡೇಟ್ ಮಾಡಲು ಮುಂದುವರಿಯಿರಿ ಅನ್ವಯವಾಗುವುದಿಲ್ಲ ಎಸ್‌ಬಿಐ ಲೈಫ್ ಶಾಖೆಯಲ್ಲಿ ವಿನಂತಿ ಪತ್ರ ಸಲ್ಲಿಸಿ ವಿನಂತಿ ಪತ್ರ
add_circle_outline

Unclaimed Amount Disclosure

Please enter the following information to see any unclaimed amount against your policy:



Exclaim
*mandatory fields

add_circle_outline
ನಮ್ಮ ಲಾಭಗಳ ಜೊತೆಗಿನ ಯೋಜನೆಗಳ ಅಡಿಯಲ್ಲಿ ಕೊನೆಯ ಬಾರಿ ಘೋಷಿಸಿದ ಬೋನಸ್ ದರಗಳನ್ನು ವೀಕ್ಷಿಸಲು ವರ್ಷವನ್ನು ಆಯ್ಕೆ ಮಾಡಿ:

card

FY 2018 - 19

card

FY 2017 - 18


card

FY 2016 - 17

card

FY 2015 - 16


card

FY 2014 - 15

card

FY 2013 - 14


card

FY 2012 - 13

card

FY 2011 - 12


card

FY 2010 - 11

ಜೊತೆಗಿನ ಯೋಜನೆಗಳಲ್ಲಿನ ನಮ್ಮ ಪಾಲಿಸಿಯನ್ನು ತಿಳಿದುಕೊಳ್ಳಲು, ಪ್ರಯೋಜನಗಳಿರುವ ಪಾಲಿಸಿ ಮಾರ್ಗದರ್ಶಿಯನ್ನು ನೀವು ವೀಕ್ಷಿಸಬಹುದು.
add_circle_outline

Dematerialization of Policy Document

CONVERT YOUR INSURANCE POLICIES INTO DEMAT FORM AND DE-STRESS YOUR LIFE!!

Why should I dematerialize???

Reduced Risk : No risk of loss or damage to policy document.

Easy Tracking of Policies : Track all policies* held with multiple insurers (life/non-life) under a single account.

*Request to dematerialize and credit policy/ies into the eIA to be provided to each insurer separately or through chosen insurance repository.

It’s FREE** : No charge to be borne by the customers for opening or maintaining the account and for conversion of physical policies to demat policies.

**Only for Basic Services


How to go about it???

It’s Simple!!! Just open an e-Insurance Account (eIA) with any of the Insurance Repositories (mentioned below) licensed by IRDAI and fill up the demat request form at SBI Life.

Alternatively, you can also submit the eInsurance Account opening form along with the demat request form at your nearest SBI Life branch.


Documents required for opening e-Insurance Account
 
  • Proof of Identity ( PAN or Aadhar only)
  • Proof of Address#
  • Date of Birth Proof#
  • Recent passport size color photograph
  • Original cancelled cheque


Insurance Repositories empanelled with SBI Life

1. CDSL Insurance Repository Ltd
http://www.cirl.co.in/

2. CAMS Insurance Repository Services Limited
https://www.camsrepository.com/

3. KARVY Insurance Repository Ltd
http://www.kinrep.com/

4. NSDL National Insurance Repository
https://nir.ndml.in/

#Acceptable list available at the reverse of the account opening form of the insurance repositories
add_circle_outline

Re-materialization of Policy Document

What is Re-materialization ??
Re-materialization is conversion of the dematerialized policy into physical policy document.

Need of Re-materialization :
The policyholder wishes to assign the policy.
The policyholder wishes to close the eIA.
The policyholder wishes to hold his policies in physical form

How to proceed for Re-materialization ?
The policy holder must submit Re-mat request form at any SBI Life branch stating the reason(s) for re-materialization. Physical Policy document will be dispatched to customer’s registered correspondence address. SBI Life may charge for re-materialization i.e. issuance of physical policy document.
add_circle_outline

ರದ್ದುಗೊಳಿಸಿದ ಪಾವತಿಗಳ ಮರುಪಡೆದುಕೊಳ್ಳುವಿಕೆ

Click for a Quick Revival Quotation OR login to Smart Care and navigate to Online Revival under Premium Payment menu to submit the request online.

ವಿಮಾ ಪಾಲಿಸಿ ಹೇಗೆ ರದ್ದುಗೊಳ್ಳುತ್ತದೆ?
ಜೀವ ವಿಮಾ ಪಾಲಿಸಿಯು ನೀವು (ಪಾಲಿಸಿದಾರರು) ಮತ್ತು ಜೀವ ವಿಮಾ ಕಂಪನಿಯ ನಡುವಿನ ದೀರ್ಘಾವಧಿಯ ಒಪ್ಪಂದವಾಗಿದೆ. ಈ ಒಪ್ಪಂದದ ಭಾಗವಾಗಿ, ನೀವು ಜೀವ ವಿಮಾ ಕಂಪನಿಯು ನೀಡುವ ರಕ್ಷಣೆ ಮತ್ತು ವಿವಿಧ ಇತರ ಪ್ರಯೋಜನಗಳಿಗೆ ಪ್ರತಿಯಾಗಿ ವಾಯಿದೆ ದಿನಾಂಕದೊಳಗೆ ಪ್ರೀಮಿಯಂ ಅನ್ನು ಪಾವತಿಸುತ್ತೀರಿ

ಆದಾಗ್ಯೂ, ನಿಮಗೆ ಮುಂಗಾಣಲಾಗದ ಕಾರಣಗಳಿಂದ ಇದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಅಂತಹ ಪ್ರಸಂಗಗಳಲ್ಲಿ, ನಾವು ಪ್ರೀಮಿಯಂ ಪಾವತಿಗಾಗಿ ಕೆಲವು ಗ್ರೇಸ್ ಅವಧಿಯನ್ನು ನೀಡುತ್ತೇವೆ. ಎಸ್‌ಬಿಐ ಲೈಫ್‌ನಲ್ಲಿ, ನಾವು ಕೆಳಗಿನ ಗ್ರೇಸ್ ಅವಧಿಗಳನ್ನು ನೀಡುತ್ತೇವೆ:
• ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕವಾಗಿ ಪಾವತಿಸಿದ ಪ್ರೀಮಿಯಂಗಳಿಗೆ 30 ಅಥವಾ 91 ಅಥವಾ 106 ದಿನಗಳ ಗ್ರೇಸ್ ಅವಧಿ (2010 ಅಥವಾ 2013 ನಲ್ಲಿ ನೀಡಲಾದ ಯುಲಿಪ್‌ಗಳಿಗೆ 91 ಅಥವಾ 106 ದಿನಗಳು)
• ಮಾಸಿಕ ಪ್ರೀಮಿಯಂಗಳಿಗೆ 15 ಅಥವಾ 76 ಅಥವಾ 91 ದಿನಗಳು(2010 ಅಥವಾ 2013 ನಲ್ಲಿ ನೀಡಲಾದ ಯುಲಿಪ್‌ಗಳಿಗೆ 76 ಅಥವಾ 91 ದಿನಗಳು)

ಗ್ರೇಸ್ ಅವಧಿಯ ಒಳಗೂ ಒಂದು ವೇಳೆ ಪ್ರೀಮಿಯಂ ಅನ್ನು ಪಾವತಿಸದೇ ಇದ್ದರೆ, ಪಾಲಿಸಿಯು ರದ್ದುಗೊಳ್ಳುತ್ತದೆ. ಈ ಸಮಯದಲ್ಲಿ ಅದು ಮೊದಲ ಪಾವತಿಸದ ಪ್ರೀಮಿಯಂ (FUP) ಸಮಯದಿಂದ ಕಾರ್ಯಗತಗೊಂಡು ರದ್ದುಗೊಳ್ಳುತ್ತದೆ.

ರದ್ದುಗೊಂಡ ಪಾಲಿಸಿಯನ್ನು ಮರುಪಡೆದುಕೊಳ್ಳಬಹುದೇ?
ರದ್ದುಗೊಂಡ ಪಾಲಿಸಿಯನ್ನು ಜೀವ ವಿಮಾದಾರರ ಜೀವಿತಾವಧಿಯ ಸಮಯದಲ್ಲಿ ಪುನರೂರ್ಜಿತಗೊಳಿಸಬಹುದು ಎಂಬುದು ಸಂತೋಷದ ವಿಷಯ. ಅದನ್ನು ನೀವು ಪುನರೂರ್ಜಿತ ಅವಧಿಯೊಳಗೆ ಪುನರೂರ್ಜಿತಗೊಳಿಸಬಹುದು ಮತ್ತು ಈ ಅವಧಿಯು FUP/ಸ್ಥಗಿತಗೊಳಿಸಿದ ದಿನಾಂಕದಿಂದ ಪ್ರಾರಂಭಗೊಳ್ಳುತ್ತದೆ ಮತ್ತು ಕೊನೆಯ ಪ್ರೀಮಿಯಂ ವಾಯಿದೆ ದಿನಾಂಕದ ಮೊದಲು ಮುಕ್ತಾಯಗೊಳ್ಳುತ್ತದೆ.

ಪಾಲಿಸಿಯನ್ನು ಹೇಗೆ ಮರುಪಡೆದುಕೊಳ್ಳಬಹುದು?
ಮೊದಲ ಪಾವತಿಸದ ಪ್ರೀಮಿಯಂ (FUP) ದಿನಾಂಕದಿಂದ ಮುಕ್ತಾಯಗೊಂಡ ಅವಧಿಯನ್ನು ಆಧರಿಸಿದ ಮತ್ತು ಪುನರೂರ್ಜಿತಗೊಳಿಸುವ ಸಮಯದಲ್ಲಿನ ವಿಮಾದಾರರ ಆರೋಗ್ಯ ಪರಿಸ್ಥಿತಿಗಳನ್ನು ಸಹ ಆಧರಿಸಿ ಪುನರೂರ್ಜಿತ ಪ್ರಕ್ರಿಯೆಯನ್ನು ನಾವು ಅನುಸರಿಸುತ್ತೇವೆ.
FUP ದಿನಾಂಕ/ಸ್ಥಗಿತಗೊಳಿಸಿದ ದಿನಾಂಕದಿಂದ (ಸ್ಥಗಿತಗೊಳಿಸುವಿಕೆ ದಿನಾಂಕವು 2010 ಮತ್ತು 2013 ರಲ್ಲಿ ನೀಡಲಾದ ಯುಲಿಪ್‌ಗಳಿಗೆ) ಪುನರೂರ್ಜಿತ ಅವಧಿಯೊಳಗೆ ನಿಮ್ಮ ರದ್ದುಗೊಂಡ ಪಾಲಿಸಿಯನ್ನು ನಿಮ್ಮ (ವಿಮಾದಾರರು) ಜೀವಿತ ಸಮಯದಲ್ಲಿ ನೀವು ಪುನರೂರ್ಜಿತಗೊಳಿಸಬಹುದು. ಇದಕ್ಕೆ, ನೀವು ಉತ್ತಮ ಆರೋಗ್ಯದ ಪುರಾವೆಯನ್ನು ಕಂಪನಿಗೆ ಸಲ್ಲಿಸಬೇಕಾಗುತ್ತದೆ ಮತ್ತು ಅಗತ್ಯ ಬಡ್ಡಿಯ ಜೊತೆಗೆ ಬಾಕಿ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ.
2010 ಮತ್ತು 2013 ರಲ್ಲಿ ನೀಡಲಾದ ಯುಲಿಪ್‌ಗಳಿಗೆ, ಸ್ಧಗಿತಗೊಂಡ ದಿನಾಂಕದಿಂದ 2 ವರ್ಷಗಳ ಪುನರೂರ್ಜಿತ ಅವಧಿಯೊಳಗೆ ಪಾಲಿಸಿಗಳನ್ನು ಪುನರೂರ್ಜಿತಗೊಳಿಸಬಹುದು.
ಹತ್ತಿರದ ಎಸ್‌ಬಿಐ ಲೈಫ್ ಶಾಖೆಯಲ್ಲಿ ನಮಗೆ ಲಿಖಿತ ವಿನಂತಿಯನ್ನು ಸಲ್ಲಿಸುವ ಮೂಲಕ ಪುನರೂರ್ಜಿತ ಪ್ರಕ್ರಿಯೆಯನ್ನು ನೀವು ಪ್ರಾರಂಭಿಸಬಹುದು.

ಆದರೆ, ಆಂತರಿಕ ಹೊಣೆಗಾರಿಕೆಯ ಆಧಾರದಲ್ಲಿ, ಮೂಲ ನಿಯಮಗಳು ಅಥವಾ ಮಾರ್ಪಡಿಸಿದ ನಿಯಮಗಳಲ್ಲಿ ಪುನರೂರ್ಜಿತಗೊಳಿಸುವಿಕೆಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ.
add_circle_outline

List of Withdrawn Product

add_circle_outline

List of Withdrawn Riders


callback

Any Questions ?

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1 800 267 9090

callback

SMS Services

Sms SOLVE to 56161

SMS Services