ಈಗ ನೀವು ಸರಳೀಕೃತ 3-ಹೆಜ್ಜೆಗಳ ಆನ್‌ಲೈನ್ ಖರೀದಿಯ ಪ್ರಕ್ರಿಯೆಯೊಂದಿಗೆ ಯೂಲಿಪ್‌ನ ಲಾಭಗಳನ್ನು ಆನಂದಿಸಬಹುದಾಗಿದೆ. ಎಸ್‌ಬಿಐ ಲೈಫ್ -ಇವೆಲ್ತ್ ಇನ್‌ಶೂರೆನ್ಸ್ ನಿಮಗೆ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಮಾತ್ರವಲ್ಲದೆ ನಿಮ್ಮ ಸಂಪತ್ತನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ.
ಎಸ್ಬಿಐ ಲೈಫ್ - ಸ್ಮಾರ್ಟ್ ಇನ್‌ಶುಅರ್‌ವೆಲ್ತ್ ಪ್ಲಸ್ ಪ್ಲ್ಯಾನ್ ವ್ಯವಸ್ಥಿತ ಮಾಸಿಕ ಹಿಂಪಡೆಯುವಿಕೆಯ ನಮ್ಯತೆಯೊಂದಿಗೆ ಶಿಸ್ಥಿನಿಂದ ಕೂಡಿರುವ ಉಳಿತಾಯ, ಹಾಗೂ ಸಂಪತ್ತಿನ ಸೃಷ್ಟಿಯ ಜೊತೆಯಲ್ಲಿ ನಿಮಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಸ್ಮಾರ್ಟ್ ಚಾಯ್ಸ್ ಸ್ಟ್ರೆಟೆಜಿಯ ಅಡಿಯಲ್ಲಿ 3 ಹೂಡಿಕೆಯ ತಂತ್ರಗಳ ಹಾಗೂ 9 ವಿಭಿನ್ನ ಫಂಡ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಿ .
ವಿಮಾ ರಕ್ಷಣೆ, ಸಂಪತ್ತಿನ ಸೃಷ್ಟಿ ಮತ್ತು ಕ್ರಮವತ್ತಾಗಿ ತಿಂಗಳಿಗೊಮ್ಮೆ ಹಣ ವಿತ್‌ಡ್ರಾ ಮಾಡುವ ಸೌಲಭ್ಯವನ್ನು ನೀಡುವ ಯೂಲಿಪ್ ಪ್ಲಾನ್‌ನಿಂದ ಹಣದ ವೃದ್ಧಿ - ಸಮೃದ್ಧಿಯನ್ನು ಪಡೆಯಿರಿ. ನಿಮ್ಮ ಹಣಹೂಡಿಕೆಯ ವಿಧಾನದಿಂದ ಅತ್ಯಧಿಕ ಹಣ ಗಳಿಸುವುದಕ್ಕೆ ನೀವು ಆಯ್ದುಕೊಂಡಿರುವ ಯೂಲಿಪ್ ಸಹಾಯ
ಎಸ್ಬಿಐ ಲೈಫ್ - ಸ್ಮಾರ್ಟ್ ವೆಲ್ತ್ ಅಷೂರ್, ಕೇವಲ ಒಂದು ಬಾರಿಯ ಪ್ರೀಮಿಯಂ ಮೂಲಕ ವಿಮಾ ರಕ್ಷಣೆಯೊಂದಿಗೆ ಮಾರುಕಟ್ಟೆ ಲಿಂಕ್ ಮಾಡಿದ ಮರುಪಾವತಿಗಳನ್ನು ಆನಂದಿಸಲು ನಿಮಗೆ ಸಹಾಯವಾಗುತ್ತದೆ.
ಎಸ್ಬಿಐ ಲೈಫ್- ಸ್ಮಾರ್ಟ್ ಪವರ್ ವಿಮಾ ಯೋಜನೆಯ ಮೂಲಕ, ನ್ಯಾಯಸಮ್ಮತ ಪ್ರೀಮಿಯಂಗಳ ಸಹಾಯದೊಂದಿಗೆ ನಿಮ್ಮ ಸಂಪತ್ತಿನ ನಿರ್ಮಾಣದ ಪಯಣವನ್ನು ಪ್ರಾರಂಭಿಸಿ. ಪ್ರಸ್ತುತ ಹೂಡಿಕೆ ಸನ್ನಿವೇಶಕ್ಕೆ ಸುಸಂಗತವಾಗಿ ರಿಟರ್ನ್‌ಗಳನ್ನು ಸಹ ಪಡೆಯಿರಿ.