ಕೆಲವೇ ಕ್ಲಿಕ್ಗಳಲ್ಲಿ, ಇದೀಗ ಎಲ್ಲಿಂದಾದರೂ ನಿಮ್ಮ ನವೀಕರಣ ಪ್ರೀಮಿಯಂ ಅನ್ನು ಪಾವತಿಸಿ
ಮುಂದುವರಿಸಿನಮ್ಮ ಸರಳ ಕ್ಲೈಮ್ ಹೇಳಿಕೆ ಪ್ರಕ್ರಿಯೆ ಮೂಲಕ ನೀವು ಅರ್ಹತೆ ಪಡೆದ ಕ್ಲೈಮ್ ಮೊತ್ತವನ್ನು ಪಡೆದುಕೊಳ್ಳಿ
ಇನ್ನಷ್ಟು ತಿಳಿಯಿರಿನಿಮ್ಮ ವಿಮಾ ಪ್ರಯೋಜನಗಳು ಮತ್ತು ಪ್ರೀಮಿಯಂಗಳ ತೆರಿಗೆ ಸೂಚ್ಯಾರ್ಥಗಳನ್ನು ಅರ್ಥಮಾಡಿಕೊಳ್ಳಿ
ಇನ್ನಷ್ಟು ತಿಳಿಯಿರಿಜೀವ ವಿಮೆ ಪಾಲಿಸಿಗಳು
* NRI ಆದ ಸಂದರ್ಭದಲ್ಲಿ ಎರಡು ಬಾರಿ ತೆರಿಗೆ ತಪ್ಪಿಸುವಿಕೆ ಒಪ್ಪಂದಕ್ಕೆ (DTAA) ಒಳಪಟ್ಟಿರುತ್ತದೆ
ಪಿಂಚಣಿ /ವರ್ಷಾಶನ ಪಾಲಿಸಿಗಳು
ಆರೋಗ್ಯ ರೈಡರ್ಗಳು/ಅಂತರ್ನಿರ್ಮಿತ ಪ್ರಯೋಜನ
ಆರೋಗ್ಯ ರೈಡರ್ಗಳಿಗೆ (ಅಂದರೆ ಗಂಭೀರ ಖಾಯಿಲೆ, ಇತ್ಯಾದಿ) ಸಂಬಂಧಿಸಿದಂತೆ ಪ್ರೀಮಿಯಂ ಪಾವತಿಸಿದ ಸಂದರ್ಭದಲ್ಲಿ, ಪರಿಚ್ಛೇದ 80D ಅಡಿಯಲ್ಲಿ ವಿನಾಯಿತಿ ಲಭ್ಯವಿದೆ.
ಸೇವಾ ತೆರಿಗೆ/ಉಪತೆರಿಗೆ/GST (ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವವರಿಗೆ) ಮತ್ತು /ಅಥವಾ ಯಾವುದೇ ಇತರ ಲೆವಿ/ಕರ್ತವ್ಯ/ಮೇಲ್ತೆರಿಗೆ, ಈ ಕೆಳಗೆ ರಾಜ್ಯ ಸರ್ಕಾರ ಅಥವಾ ಭಾರತ ಕೇಂದ್ರ ಸರ್ಕಾರವು ಹೊರಡಿಸಿದ ದರದಲ್ಲಿ ಶುಲ್ಕ ವಿಧಿಸಲಾಗುವುದು:
ಲಿಂಕ್ ಅಲ್ಲದ ವಿಮೆ/ಸಾಂಪ್ರದಾಯಿಕ ಯೋಜನೆಗಳಾಗಿದ್ದರೆ:
ಯೂನಿಟ್ ಲಿಂಕ್ ಇನ್ಶೂರೆನ್ಸ್ ಯೋಜನೆಗಳ ಸಂದರ್ಭದಲ್ಲಿ (ULIP):
ಹಕ್ಕುನಿರಾಕರಣೆ: ಅನ್ವಯವಾಗುವ ಎಲ್ಲಾ ಮೇಲೆ ತಿಳಿಸಿದ ನಿಬಂಧನೆಗಳು ಪ್ರಚಲಿತ ಭಾರತದಲ್ಲಿನ ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು ಮತ್ತು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ. ಹೆಚ್ಚಿನ ವಿವರಗಳಿಗಾಗಿ http://www.incometaxindia.gov.in ಗೆ ಕೂಡಾ ನೀವು ಭೇಟಿ ನೀಡಬಹುದು.
ಉಳಿತಾಯಗಳಿಗೆ ಮತ್ತು ಸಂಪತ್ತು ವೃದ್ಧಿಗೆ ರಕ್ಷಣೆ ಮತ್ತು ಅವಕಾಶವನ್ನು ಒದಗಿಸುವಂತಹ ವಿವಿಧ ವಿಮೆ ಯೋಜನೆಗಳನ್ನು NRI ಗೆ ನಾವು ನೀಡುತ್ತೇವೆ. ನಮ್ಮೊಂದಿಗೆ ನೀವು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಕೆಳಗೆ ಒದಗಿಸಿದ ಮಾಹಿತಿಯು ನಿಮಗೆ ಸಹಾಯ ಮಾಡುತ್ತದೆ.
ಅನಿವಾಸಿ ಭಾರತೀಯರು
ಒಬ್ಬ ಅನಿವಾಸಿ ಭಾರತೀಯ ಭಾರತದ ನಾಗರಿಕನಾಗಿದ್ದು ಅವರು ಪ್ರಸ್ತುತ ವಾಸವಿರುವ ದೇಶದಲ್ಲಿ ತಾತ್ಕಾಲಿಕವಾಗಿ ವಾಸವಿರುತ್ತಾರೆ ಮತ್ತು ಭಾರತ ಸರ್ಕಾರ ಪೂರೈಸಿದ ಮಾನ್ಯವಾದ ಪಾಸ್ಪೋರ್ಟ್ ಹೊಂದಿರುತ್ತಾರೆ.
ಜೀವ ವಿಮೆಗೆ ಸಲ್ಲಿಸಲು ಬೇಕಾದ ಅವಶ್ಯಕತೆಗಳು
ಇತರ ಷರತ್ತುಗಳು
ಭಾರತೀಯ ಮೂಲದ ವಿದೇಶಿ ರಾಷ್ಟ್ರೀಯತೆಯನ್ನು ಹೊಂದಿರುವ ಮತ್ತು ವಿದೇಶದಲ್ಲಿ ನೆಲೆಸಿರುವ ಜನರು
PIO/OCI ಕಾರ್ಡುದಾರರಿಗೆ ದಾಖಲೆಗಳು, ನಿಯಮಗಳು ಮತ್ತು ಷರತ್ತುಗಳು
ದಯವಿಟ್ಟು ಗಮನಿಸಿ - ಸ್ವೀಕರಿಸಿದ ಎಲ್ಲ ಮಾಹಿತಿಯನ್ನು ಮೌಲ್ಯೀಕರಿಸಿದ ನಂತರ ಎಸ್ಬಿಐ ಲೈಫ್ನ ನಿರ್ಣಯದಂತೆ ಪ್ರಸ್ತಾವನೆಯನ್ನು ಅಂಗೀಕರಿಸಲಾಗುತ್ತದೆ.
ನಮ್ಮ 'ವಿಥ್ ಪ್ರಾಫಿಟ್ಸ್' ಪಾಲಿಸಿಗಳಿಗೆ ಕಳೆದ ಕೆಲವು ವರ್ಷಗಳಲ್ಲಿ ಘೋಷಿಸಲಾದ ಬೋನಸ್ ಅನ್ನು ವೀಕ್ಷಿಸಿ
ಇನ್ನಷ್ಟು ತಿಳಿಯಿರಿWrite to us at
SBI Life Insurance Co. Ltd.,
"Nataraj",
M.V.Road & Western Express Highway Junction,
Andheri(East), Mumbai - 400069
Email us at
nriservices@sbilife.co.in