ಎಸ್‌ಬಿಐ ಲೈಫ್ - ಇಶೀಲ್ಡ್ ನೆಕ್ಸ್ಟ್ ನೊಂದಿಗೆ ನಿಮ್ಮ ಆರ್ಥಿಕ ಸಧೃಢತೆಯನ್ನು ಹೆಚ್ಚಿಸಿರಿ. ಇದೊಂದು ಹೊಸ ಯುಗದ ಸಂರಕ್ಷಣಾ ಪ್ಲಾನ್ ಆಗಿದ್ದು , ಇದನ್ನು ನಿಮ್ಮ ಸದ್ಯದ ಆವಶ್ಯಕತೆಗಳನ್ನು ಮಾತ್ರವಲ್ಲದೆ ಜೀವನವು ಮುಂದೆ ಸಾಗುತ್ತಿರುವಂತೆಯೇ ನಿಮ್ಮ ಬದಲಾಗುತ್ತಿರುವ ಜವಾಬ್ದಾರಿಗಳ ಕಾಳಜಿ ವಹಿಸುವಂತೆಯೂ ಯೋಚಿಸಿ ರಚಿಸಲಾಗಿದೆ.
ಈಗ ಕೈಗೆಟಕುವ ಬೆಲೆಯಲ್ಲಿ ಸ್ಟ್ಯಾಂಡರ್ಡ್ ಟರ್ಮ್ ಪ್ಲಾನ್ ನ್ನೊಂದಿಗೆ ನಿಮ್ಮ ಕುಟುಂಬದ ಸಂರಕ್ಷಣೆ ಮತ್ತು ಸುರಕ್ಷಿತತೆಯನ್ನು ಪಡೆಯಿರಿ. ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾದೊಂದಿಗೆ, ಇದು ಮುಂಗಾಣಲಾಗದ ಯಾವುದೇ ಪರಿಸ್ಥಿತಿಗಳ ಪ್ರಸಂಗದಲ್ಲಿ ನಿಮ್ಮ ಕುಟುಂಬವು ಆರ್ಥಿಕವಾಗಿ ಸಂರಕ್ಷಿಸಲ್ಪಡುತ್ತದೆ ಎಂದು ಖಾತ್ರಿಮಾಡಿಕೊಡುತ್ತದೆ.
ಎಸ್‌ಬಿಐ ಲೈಫ್ - ಸಂಪೂರ್ಣ ಕ್ಯಾನ್ಸರ್ ಸುರಕ್ಷಾದ ಸಮಗ್ರ ಲಾಭಗಳನ್ನು ಪಡೆಯಿರಿ ಮತ್ತು ಕ್ಯಾನ್ಸರ್‌ನ್ನು ಸೋಲಿಸಲು ನಿಮ್ಮನ್ನು ಆರ್ಥಿಕವಾಗಿ ಸಿದ್ಧಗೊಳಿಸಿರಿ. ಆನ್‌ಲೈನ್‌ನಲ್ಲಿ ಖರೀದಿಸಿರಿ ಮತ್ತು ಪ್ರೀಮಿಯಂನ ಮೇಲೆ 5% ಡಿಸ್ಕೌಂಟ್ ಪಡೆಯಿರಿ.
ನಿಮ್ಮ ಹತ್ತಿರದವರನ್ನು ಸುರಕ್ಷಿತಗೊಳಿಸಿರಿ, ಪ್ಯೂರ್ ಟರ್ಮ್ ಪ್ಲಾನ್ ಆಗಿರುವ ಎಸ್‌ಬಿಐ ಲೈಫ್ - ಸ್ಮಾರ್ಟ್ ಶೀಲ್ಡ್ ನೊಂದಿಗೆ, ಮತ್ತು ನಿಮ್ಮ ಕುಟುಂಬವು ಆರ್ಥಿಕವಾಗಿ ಸುರಕ್ಷಿತವಾಗಿದೆ ಎಂದು ತಿಳಿದು ನಿಶ್ಚಿಂತರಾಗಿರಿ.
ಎಸ್‌ಬಿಐ ಎಸ್‌ಬಿಐ ಲೈಫ್ - ಗ್ರಾಮೀಣ ಬಿಮಾದೊಂದಿಗೆ ಕೈಗೆಟಕುವ ಪ್ರೀಮಿಯಮ್ನಲ್ಲಿ ನಿಮ್ಮ ಕುಟುಂಬವನ್ನು ಸಂರಕ್ಷಿಸಿರಿ. ಎಸ್‌ಬಿಐ ಲೈಫ್ - ಗ್ರಾಮೀಣ ಬಿಮಾ, ಮಾಮೂಲಿ ಪ್ರೀಮಿಯಮ್ ನಲ್ಲಿ ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷತೆಯನ್ನು ಒದಗಿಸಲು ಸಹಾಯ ಮಾಡುವ ಒಂದು ಪ್ಯೂರ್ ಟರ್ಮ್, ಮೈಕ್ರೊ-ಇನ್‌ಶೂರೆನ್ಸ್ ಪ್ಲಾನ್.