Our individual claim settlement ratio is 95.03%**
ಎಸ್ಬಿಐ ಲೈಫ್ - ಇಶೀಲ್ಡ್ ನೆಕ್ಸ್ಟ್ ನೊಂದಿಗೆ ನಿಮ್ಮ ಆರ್ಥಿಕ ಸಧೃಢತೆಯನ್ನು ಹೆಚ್ಚಿಸಿರಿ. ಇದೊಂದು ಹೊಸ ಯುಗದ ಸಂರಕ್ಷಣಾ ಪ್ಲಾನ್ ಆಗಿದ್ದು , ಇದನ್ನು ನಿಮ್ಮ ಸದ್ಯದ ಆವಶ್ಯಕತೆಗಳನ್ನು ಮಾತ್ರವಲ್ಲದೆ ಜೀವನವು ಮುಂದೆ ಸಾಗುತ್ತಿರುವಂತೆಯೇ ನಿಮ್ಮ ಬದಲಾಗುತ್ತಿರುವ ಜವಾಬ್ದಾರಿಗಳ ಕಾಳಜಿ ವಹಿಸುವಂತೆಯೂ ಯೋಚಿಸಿ ರಚಿಸಲಾಗಿದೆ.
ಈಗ ನೀವು ಸರಳೀಕೃತ 3-ಹೆಜ್ಜೆಗಳ ಆನ್‌ಲೈನ್ ಖರೀದಿಯ ಪ್ರಕ್ರಿಯೆಯೊಂದಿಗೆ ಯೂಲಿಪ್‌ನ ಲಾಭಗಳನ್ನು ಆನಂದಿಸಬಹುದಾಗಿದೆ. ಎಸ್‌ಬಿಐ ಲೈಫ್ -ಇವೆಲ್ತ್ ಇನ್‌ಶೂರೆನ್ಸ್ ನಿಮಗೆ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಮಾತ್ರವಲ್ಲದೆ ನಿಮ್ಮ ಸಂಪತ್ತನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ.
ಎಸ್ಬಿಐ ಲೈಫ್ - ರಿಟೈರ್ ಸ್ಮಾರ್ಟ್ನೊಂದಿಗೆ ನಿಮ್ಮ ಹೂಡಿಕೆಯನ್ನು ಮಾರುಕಟ್ಟೆಯ ಏರಿಳಿತದಿಂದ ಸುರಕ್ಷಿತಗೊಳಿಸುವ ಒಂದು ಖಾತ್ರಿಯಾದ ಪರಿಪಕ್ವತೆಯ ಲಾಭವನ್ನು ಆನಂದಿಸಿರಿ. ನೀವು ಆದಾಯ ಗಳಿಸುತ್ತಿರುವ ವರ್ಷಗಳ ಕಾಲಾವಧಿಯಲ್ಲಿ ಸಿಸ್ಟಮ್ಯಾಟಿಕ್ ಹೂಡಿಕೆದಾರರೊಂದಿಗೆ ರಿಟೈರ್ಮೆಂಟ್ ಮೊತ್ತವನ್ನು ರಚಿಸುವ ಮೂಲಕ ನಿಮ್ಮ ಭವಿಷ್ಯವನ್ನು ಸುನಿಶ್ಚಿತಗೊಳಿಸಿರಿ.
ಜೀವನದಲ್ಲಿನ ಸಣ್ಣ ಪುಟ್ಟ ಸಂಗತಿಗಳು ಪ್ರತಿಯೊಂದು ಕ್ಷಣವನ್ನೂ ಆನಂದಮಯಗೊಳಿಸುತ್ತವೆ. ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್ ನೊಂದಿಗೆ ಆ ಹೆಚ್ಚುವರಿ ಆನಂದ ಹಾಗೂ ಹೆಚ್ಚುವರಿ ಸಾಧನೆಯ ಖಾತ್ರಿ ಪಡೆಯಿರಿ, ಇದು ನಿಯಮಿತ ಗ್ಯಾರಂಟೀಡ್ ದೀರ್ಘಕಾಲಿಕ ಆದಾಯವನ್ನು ಒದಗಿಸುತ್ತದೆ, ಇದರಿಂದಾಗಿ ನೀವು ಮುಂದೆ ಜೀವನದಲ್ಲಿ ಸಾಗಬಹುದು ಹಾಗೂ ಇನ್ನೂ ಹೆಚ್ಚಿನದ್ದನ್ನು ಪಡೆಯಬಹುದು.
ಎಸ್ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್ ನಿಂದ ಒದಗಿಸಲಾಗುವ ನಿಯಮಿತ ಗ್ಯಾರಂಟಿಯಾದ ಆದಾಯದೊಂದಿಗೆ ಮಾನಸಿಕ ಒತ್ತಡದಿಂದ ಮುಕ್ತವಾದ ರಿಟೈರ್ಮೆಂಟ್ ಜೀವನವನ್ನು ಆನಂದಿಸಿರಿ. ಇದು ನಿಮಗೆ ಆರಾಮದಾಯಕ ನಿವೃತ್ತ ಜೀವನವನ್ನು ಖಾತ್ರಿಗೊಳಿಸುವ ಜೊತೆಗೆ ನಿಮ್ಮ ಪ್ರಿಯ ಜನರ ಆರ್ಥಿಕ ಸ್ವಾತಂತ್ರ್ಯವನ್ನು ಸುನಿಶ್ಚಿತಗೊಳಿಸಲು ತಕ್ಷಣದ ಹಾಗೂ ಡೆಫರ್ಡ್ ಆನ್ಯುಟಿ ಇವೆರಡನ್ನು ಹಾಗೂ ಜಾಯಿಂಟ್ ಲೈಫ್ ವಿಕಲ್ಪಗಳನ್ನು ನೀಡುವ ಒಂದು ಆನ್ಯುಟಿ ಪ್ಲಾನ್ ಆಗಿದೆ.
ಎಸ್ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಅಶ್ಯೂರ್, ಒಂದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಎಂಡೋಮೆಂಟ್ ಅಶ್ಯೂರೆನ್ಸ್ ಸೇವಿಂಗ್ಸ್ ಉತ್ಪನ್ನ ಆಗಿದ್ದು ಸೀಮಿತ ಅವಧಿಗಾಗಿ ಪ್ರೀಮಿಯಮ್‌ಗಳನ್ನು ಪಾವತಿಸುವ ಪ್ರಯೋಜನದೊಂದಿಗೆ ಗ್ಯಾರಂಟಿಯಾದ ಪ್ರತಿಫಲಗಳ ಖಾತ್ರಿ ನೀಡುತ್ತದೆ.
ಈಗ ಕೈಗೆಟಕುವ ಬೆಲೆಯಲ್ಲಿ ಸ್ಟ್ಯಾಂಡರ್ಡ್ ಟರ್ಮ್ ಪ್ಲಾನ್ ನ್ನೊಂದಿಗೆ ನಿಮ್ಮ ಕುಟುಂಬದ ಸಂರಕ್ಷಣೆ ಮತ್ತು ಸುರಕ್ಷಿತತೆಯನ್ನು ಪಡೆಯಿರಿ. ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾದೊಂದಿಗೆ, ಇದು ಮುಂಗಾಣಲಾಗದ ಯಾವುದೇ ಪರಿಸ್ಥಿತಿಗಳ ಪ್ರಸಂಗದಲ್ಲಿ ನಿಮ್ಮ ಕುಟುಂಬವು ಆರ್ಥಿಕವಾಗಿ ಸಂರಕ್ಷಿಸಲ್ಪಡುತ್ತದೆ ಎಂದು ಖಾತ್ರಿಮಾಡಿಕೊಡುತ್ತದೆ.
ಎಸ್ಬಿಐ ಲೈಫ್ - ಸಂಪೂರ್ಣ ಕ್ಯಾನ್ಸರ್ ಸುರಕ್ಷಾದ ಸಮಗ್ರ ಲಾಭಗಳನ್ನು ಪಡೆಯಿರಿ ಮತ್ತು ಕ್ಯಾನ್ಸರ್‌ನ್ನು ಸೋಲಿಸಲು ನಿಮ್ಮನ್ನು ಆರ್ಥಿಕವಾಗಿ ಸಿದ್ಧಗೊಳಿಸಿರಿ. ಆನ್‌ಲೈನ್‌ನಲ್ಲಿ ಖರೀದಿಸಿರಿ ಮತ್ತು ಪ್ರೀಮಿಯಂನ ಮೇಲೆ 5% ಡಿಸ್ಕೌಂಟ್ ಪಡೆಯಿರಿ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಇನ್‌ಶುಅರ್‌ವೆಲ್ತ್ ಪ್ಲಸ್ ಪ್ಲ್ಯಾನ್ ವ್ಯವಸ್ಥಿತ ಮಾಸಿಕ ಹಿಂಪಡೆಯುವಿಕೆಯ ನಮ್ಯತೆಯೊಂದಿಗೆ ಶಿಸ್ಥಿನಿಂದ ಕೂಡಿರುವ ಉಳಿತಾಯ, ಹಾಗೂ ಸಂಪತ್ತಿನ ಸೃಷ್ಟಿಯ ಜೊತೆಯಲ್ಲಿ ನಿಮಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಸ್ಮಾರ್ಟ್ ಚಾಯ್ಸ್ ಸ್ಟ್ರೆಟೆಜಿಯ ಅಡಿಯಲ್ಲಿ 3 ಹೂಡಿಕೆಯ ತಂತ್ರಗಳ ಹಾಗೂ 9 ವಿಭಿನ್ನ ಫಂಡ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳಿ .
ಹೆಚ್ಚುತ್ತಿರುವ ವಯಸ್ಸಿನೊಂದಿಗೆ ನಿಮ್ಮ ಮಗು, ಅದು ಮಾಡಲಿಚ್ಛಿಸುವ ವೃತ್ತಿಯ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಆಕಾಂಕ್ಷೆಗಳನ್ನು ಪೂರ್ಣಗೊಳಿಸುವುದು ಪಾಲಕರಾದ ನಿಮ್ಮನ್ನು ಅವಲಂಬಿಸಿರುತ್ತದೆ. ಎಸ್ಬಿಐ ಲೈಫ್ - ಸ್ಮಾರ್ಟ್ ಚ್ಯಾಂಪ್ ಇನ್ಶೂರೆನ್ಸ್ ನೊಂದಿಗೆ ನಿಮ್ಮ ಮಗು 18 ವರ್ಷ ವಯಸ್ಸನ್ನು ತಲುಪಿದ ಕೂಡಲೇ ಅದರ ಭವಿಷ್ಯದ ಶೈಕ್ಷಣಿಕ ಅವಶ್ಯಕತೆಗಳಿಗಾಗಿ ಲಾಭಗಳನ್ನು ಒದಗಿಸುತ್ತದೆ.
ಎಸ್ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿ ದುರದೃಷ್ಟಕರ ಪ್ರಸಂಗದಲ್ಲಿ ನಿಮ್ಮ ಕುಟುಂಬಕ್ಕೆ ಸಂರಕ್ಷಣೆಯ ಕವರ್ ನ್ನು ಒದಗಿಸುತ್ತದೆ ಮತ್ತು ಗ್ಯಾರಂಟಿಯಾದ ಅಡಿಶನ್ ನೊಂದಿಗೆ ಉಳಿತಾಯ ಮಾಡುವ ನಿಮ್ಮ ಅಭ್ಯಾಸಕ್ಕೆ ಪ್ರತಿಫಲ ನೀಡುತ್ತದೆ.
**Calculated for the financial year 2018-19