ಏಕೈಕ ಲೈಫ್ ಇನ್ಶುರೆನ್ಸ್ ಪಾಲಿಸಿ | SBI ಲೈಫ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ವಿಮೆ ಕುರಿತು ತಿಳಿಯಿರಿ

WE ARE HERE FOR YOU !

ನೀವು ಯಾವಾಗಲೂ ಕಾಣುವ ಕನಸಿನೆಡೆಗೆ ನಿಮ್ಮ ಮೊದಲ ಹೆಜ್ಜೆಯನ್ನು ಇರಿಸಿ

ನೀವು ವಯಸ್ಕ ಮತ್ತು ಅವಿವಾಹಿತರಾಗಿದ್ದರೆ ಜೀವನವು ಭರವಸೆ ಮತ್ತು ಸಾಧ್ಯತೆಗಳಿಂದ ಪರಿಪೂರ್ಣವಾಗಿರುತ್ತದೆ ಹಾಗೂ ಆರ್ಥಿಕವಾಗಿ ಸ್ವಾತಂತ್ರ್ಯ ಪಡೆದುಕೊಳ್ಳುತ್ತದೆ. ಇದೀಗ ನಿಮ್ಮ ಮನಸ್ಸಿನಲ್ಲಿ ವಿಮೆಯು ಕೊನೆಯ ಯೋಚನೆಯಾಗಿರಬಹುದು. ಆದರೆ ನೀವು ಯಾವುದೇ ಹಣಕಾಸಿನ ಒತ್ತಡ ಇಲ್ಲದೆ ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಬಯಸಿದರೆ, ಪ್ರಸ್ತುತ ವಿಮೆಯಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯವಾಗಿದೆ.

ನಿಮ್ಮ ಆರ್ಥಿಕ ಯೋಜನೆಯನ್ನು ಆರಂಭಿಸಲು ವಿಮೆ ಯೋಜನೆಗಳಿಗೆ ಹುಡುಕುತ್ತಿರುವಿರಾ?

ಇಲ್ಲಿ ಕೆಲವು ಆಲೋಚನೆಗಳಿವೆ

ಗಮನಾರ್ಹ ಉಳಿತಾಯಕ್ಕೆ ಮುಂಚಿತವಾಗಿ ಆರಂಭಿಸಿ

ನೀವು ಕಿರಿಯ ಮತ್ತು ಆರೋಗ್ಯಕರವಾಗಿದ್ದು, ನಿಮ್ಮ ವಿಮಾ ಪ್ರೀಮಿಯಂ ಮಾತ್ರ ಕಡಿಮೆ ಇದೆ. ಮುಂಚಿತವಾಗಿ ಪ್ರಾರಂಭಿಸುವ ಮೂಲಕ, ನೀವು ದೀರ್ಘಾವಧಿಗೆ ಪ್ರೀಮಿಯಂ ಮೇಲೆ ಗಣನೀಯ ಉಳಿತಾಯ ಮಾಡುವಿರಿ

ಉಳಿತಾಯದಲ್ಲಿ ಸ್ವಯಂಚಾಲಿತ ಶಿಸ್ತು ಪಡೆಯಿರಿ

ನೀವು ವಿಮೆ ಯೋಜನೆಗೆ ಬದ್ಧರಾದಾಗ, ನೀವು ಶಿಸ್ತುಬದ್ಧ ಅಭ್ಯಾಸಕ್ಕೂ ಕೂಡಾ ಬದ್ಧರಾಗಿರುತ್ತೀರಿ.

ಸಂಪತ್ತಿನ ವೃದ್ಧಿಯಲ್ಲಿ ನಿಮ್ಮ ಅನುಕೂಲವಾಗಿ ವಯಸ್ಸನ್ನು ಬಳಸಿ

ನಿಮ್ಮ ಅಪಾಯದ ಮಟ್ಟವನ್ನು ಆಧರಿಸಿ, ನೀವು ಸೂಕ್ತವಾಗುವ ಮತ್ತು ನಿಮ್ಮ ವಯಸ್ಸಿಗೆ ಸರಿಹೊಂದುವ ವಿಮೆ ಯೋಜನೆಯನ್ನು ಆಯ್ಕೆ ಮಾಡಬಹುದು, ನೀವು ಮುಂಚಿತವಾಗಿ ಪ್ರಾರಂಭಿಸುವ ಮೂಲಕ ಸಂಯೋಜನೆಯ ಪವರ್‌ನಿಂದ ಪಡೆದುಕೊಳ್ಳಬಹುದು

ತೆರಿಗೆ ಪ್ರಯೋಜನಗಳನ್ನು ಆನಂದಿಸಿ

ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ಚಾಲ್ತಿಯಲ್ಲಿರುವ ನಿಯಮಗಳಿಗೆ ಅನುಸಾರವಾಗಿ ತೆರಿಗೆ ಪ್ರಯೋಜನಗಳನ್ನು ನೀವು ಆನಂದಿಸಬಹುದು

ನಿಮ್ಮ ಪಾಲಕರ ಭವಿಷ್ಯವನ್ನು ರಕ್ಷಿಸಿ

ನಿಮ್ಮ ಪಾಲಕರು ಮತ್ತು ಅವಲಂಬಿತರು ನಿಮಗೆ ಏನಾದರೂ ಸಂಭವಿಸಿದರೆ ಕಾಳಜಿ ವಹಿಸುತ್ತಾರೆ. ಜೊತೆಗೆ, ನೀವು ಹೊಂದಿರುವ ಶಿಕ್ಷಣ ಸಾಲ, ವಾಹನ ಸಾಲ ಅಥವಾ ಗೃಹ ಸಾಲದಂತಹ ಯಾವುದೇ ಸಾಲಕ್ಕೆ ನಿಮ್ಮ ಪಾಲಕರು ಒಪ್ಪಂದ ಮಾಡಿಕೊಳ್ಳಬಹುದು

ನಿಮ್ಮ ಪ್ರಮುಖ ಹಣಕಾಸಿನ ಗುರಿಗಳು

 

1 Security for parents/dependents

ಪೋಷಕರು/ಅವಲಂಬಿತರಿಗೆ ಭದ್ರತೆ

 

2 Buying A House

ಮನೆ ಖರೀದಿಸುವಿಕೆ

 

3 Marriage-related expenses

ಮದುವೆಗೆ ಸಂಬಂಧಿತ ಖರ್ಚುಗಳು

 

4 Paying off Your Debts

ನಿಮ್ಮ ಸಾಲಗಳಿಗೆ ಸಾಲ ಪಾವತಿಸುವುದು

ನಿಮ್ಮ ಅಗತ್ಯಗಳಿಗೆ ಎಸ್‌‌ಬಿಐ ಲೈಫ್‌‌‌ ವಿಮಾ ಯೋಜನೆಗಳು

ಎಸ್‌ಬಿಐ ಲೈಫ್‌ ಸ್ಮಾರ್ಟ್‌ ಶೀಲ್ಡ್‌

  • ಲೆವೆಲ್ ಟರ್ಮ್ ಅಶ್ಯುರೆನ್ಸ್
  • ಹೆಚ್ಚುವ ಟರ್ಮ್ ಅಶ್ಯುರೆನ್ಸ್ @ 5%
  • ತೆರಿಗೆ ಪ್ರಯೋಜನಗಳು

ಎಸ್‌ಬಿಐ ಲೈಫ್‌ ಸ್ಮಾರ್ಟ್ ಪವರ್‌‌ ಇನ್ಶೂರೆನ್ಸ್

  • ವಾಯಿದೆಯ ಪ್ರಯೋಜನ
  • ಮರಣ ಪ್ರಯೋಜನ
  • ತೆರಿಗೆ ಪ್ರಯೋಜನಗಳು

ಎಸ್‌ಬಿಐ ಲೈಫ್‌ ಸ್ಮಾರ್ಟ್ ಮನಿ ಬ್ಯಾಕ್‌‌ ಗೋಲ್ಡ್

  • ವಾಯಿದೆಯ ಪ್ರಯೋಜನ
  • ಮರಣ ಪ್ರಯೋಜನ
  • ತೆರಿಗೆ ಪ್ರಯೋಜನಗಳು

ಎಸ್‌ಬಿಐ ಲೈಫ್‌ ಸ್ಮಾರ್ಟ್‌ ವೇಲ್ತ್‌ ಬೀಲ್ಡರ್‌

  • ವಾಯಿದೆಯ ಪ್ರಯೋಜನ
  • ಮರಣ ಪ್ರಯೋಜನ
  • ತೆರಿಗೆ ಪ್ರಯೋಜನಗಳು

ಎಸ್‌‌ಬಿಐ ಲೈಫ್‌‌ ಶುಭ್‌ ನಿವೇಶ್‌

  • ವಾಯಿದೆಯ ಪ್ರಯೋಜನ
  • ಮರಣ ಪ್ರಯೋಜನ
  • ತೆರಿಗೆ ಪ್ರಯೋಜನಗಳು

ಎಸ್‌ಬಿಐ ಲೈಫ್‌ ಸ್ಮಾರ್ಟ್‌ ವುಮೆನ್ ಅಡ್ವಾಂಟೇಜ್

  • ಮುಕ್ತಾಯದ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗಾಗಿ)
  • ಮರಣ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗಾಗಿ)
  • ಗಂಭೀರ ಕಾಯಿಲೆ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗಾಗಿ)
  • ತೆರಿಗೆ ಪ್ರಯೋಜನಗಳು
ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.
ರೈಡರ್ಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ದಯವಿಟ್ಟು ರೈಡರ್ ಕೈಪಿಡಿಯನ್ನು ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ