Filters
ಎಸ್‌ಬಿಐ ಲೈಫ್ - ರಿಟೈರ್ ಸ್ಮಾರ್ಟ್ ಪ್ಲಸ್ ನೊಂದಿಗೆ ಇಂದು ಜೀವನದ ವಿವಿಧ ಮಗ್ಗುಲುಗಳನ್ನು ಅನ್ವೇಷಣೆ ಮಾಡಲು ನೀವು ಆನಂದಿಸುತ್ತಿರುವ ಆರ್ಥಿಕ ಸ್ಥಿರತೆಯು ನೀವು ರಿಟೈರ್ ಆದ ಬಳಿಕವೂ ಮುಂದುವರಿಸುತ್ತದೆ ಎಂದು ಖಾತ್ರಿಮಾಡಿಕೊಳ್ಳಿರಿ. ಇದು ನಿಮ್ಮ ಜೀವನದ ಎರಡನೇ ಇನ್ನಿಂಗ್ಸ್ ನಲ್ಲಿ ಆರಾಮದಾಯಕವಾಗಿ ಜೀವನ ಸಾಗಿಸಲು ನಿಮಗೆ ಅವಶ್ಯಕವಾದ ಕಾರ್ಪಸ್ ನ್ನು ನಿರ್ಮಿಸಲು ನಿಮಗೆ ಸಾಧ್ಯವಾಗಿಸುತ್ತದೆ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್ ನಿಂದ ಒದಗಿಸಲಾಗುವ ನಿಯಮಿತ ಗ್ಯಾರಂಟಿಯಾದ ಆದಾಯದೊಂದಿಗೆ ಮಾನಸಿಕ ಒತ್ತಡದಿಂದ ಮುಕ್ತವಾದ ರಿಟೈರ್ಮೆಂಟ್ ಜೀವನವನ್ನು ಆನಂದಿಸಿರಿ. ಇದು ನಿಮಗೆ ಆರಾಮದಾಯಕ ನಿವೃತ್ತ ಜೀವನವನ್ನು ಖಾತ್ರಿಗೊಳಿಸುವ ಜೊತೆಗೆ ನಿಮ್ಮ ಪ್ರಿಯ ಜನರ ಆರ್ಥಿಕ ಸ್ವಾತಂತ್ರ್ಯವನ್ನು ಸುನಿಶ್ಚಿತಗೊಳಿಸಲು ತಕ್ಷಣದ ಹಾಗೂ ಡೆಫರ್ಡ್ ಆನ್ಯುಟಿ ಇವೆರಡನ್ನು ಹಾಗೂ ಜಾಯಿಂಟ್ ಲೈಫ್ ವಿಕಲ್ಪಗಳನ್ನು ನೀಡುವ ಒಂದು ಆನ್ಯುಟಿ ಪ್ಲಾನ್ ಆಗಿದೆ.
ಎಸ್‌ಬಿಐ ಲೈಫ್ - ಸರಳ್ ಪೆನ್ಶನ್ ನೊಂದಿಗೆ, ನಿಮಗೆ ಆಯ್ಕೆ ಮಾಡಲು ಎರಡು ಆನ್ಯುಟಿ ವಿಕಲ್ಪಗಳಿವೆ ಮತ್ತು ಒಂದು ಸಲ ಮಾತ್ರ ಪಾವತಿಸುವ ಮೂಲಕ, ನಿಮ್ಮ ಜೀವನದ ಉಳಿದ ಸಮಯಕ್ಕಾಗಿ ಗ್ಯಾರಂಟಿಯಾದ ನಿಯಮಿತ ಪೆನ್ಶನ್/ಆನ್ಯುಟಿಯನ್ನು ಪಡೆಯಿರಿ.