By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics For further information, please view our "privacy policy"
UIN: 111N092V03
ಯೋಜನೆ ಕೋಡ್: 1J
ಪ್ರೀಮಿಯಂ ಮರಳಿಕೆಯೊಂದಿಗಿನ ಒಂದು ವ್ಯಕ್ತಿಗತ ನಾನ್-ಲಿಂಕ್ಡ್, ನಾನ್ -ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಸೇವಿಂಗ್ಸ್ ಉತ್ಪನ್ನ
Name:
DOB:
Gender :
Male Female Third GenderBasic Sum Assured
Premium frequency
Premium amount
(excluding taxes)
Premium Payment Term
Policy Term
Maturity Benefit
ಪಾಲಿಸಿ ಅವಧಿಯ ಕೊನೆಯ ವರೆಗೆ ಬದುಕಿ ಉಳಿದರೆ ನೀವು ಪಡೆಯುವಿರಿ,
^ಪಾವತಿಸಲಾದ ಒಟ್ಟು ಪ್ರೀಮಿಯಮ್ಗಳೆಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಅನ್ವಯವಾಗುವ ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್ಗಳ ಮೊತ್ತವಾಗಿದೆ.
ಕನಿಷ್ಠ ನಿರಂತರ 2 ಪಾಲಿಸಿ ವರ್ಷಗಳ ಪ್ರೀಮಿಯಮ್ನ್ನು ಪೂರ್ಣತಃ ಪಾವತಿಸಲಾಗಿದ್ದರೆ, ಪರಿಪಕ್ವತೆಯ ಲಾಭವು ಪಾವತಿಸಲ್ಪಡುತ್ತದೆ.
ಪಾಲಿಸಿ ಅವಧಿಯ ಸಂದರ್ಭದಲ್ಲಿನ ವಿಮಾದಾರರ ಮರಣದ ಸಂದರ್ಭದಲ್ಲಿ, ನಾಮನಿರ್ದೇಶಿತರು ವಿಮಾ ಮೊತ್ತವನ್ನು ಸ್ವೀಕರಿಸುತ್ತಾರೆ.
ಯಾವುದೇ ಕಾರಣದಿಂದ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ, ಪಾಲಿಸಿಯು ಊರ್ಜಿತದಲ್ಲಿದ್ದರೆ, ಮೃತ್ಯುವಿನಲ್ಲಿನ ಆಶ್ವಾಸಿತ ಮೊತ್ತವನ್ನು ನಾಮನಿರ್ದೇಶಿತರು/ಲಾಭಾರ್ಥಿಗೆ ಪಾವತಿಸಲಾಗುತ್ತದೆ.
ಪೇಯಿಡ್ ಅಪ್ ಮೌಲ್ಯ:
ಪಾಲಿಸಿ ಅವಧಿಯ ಯಾವುದೇ ಸಮಯದಲ್ಲಿ ರಿಯಾಯತಿಯ ಅವಧಿಯೊಳಗೆ ಪ್ರೀಮಿಯಮ್ ಪಾವತಿಸಿರದಿದ್ದರೆ, ಪಾಲಿಸಿಯು ರದ್ದಾಗುವುದು. ಕನಿಷ್ಠ ನಿರಂತರ 2 ಪಾಲಿಸಿ ವರ್ಷಗಳ ಪ್ರೀಮಿಯಮ್ನ್ನು ಪೂರ್ಣತಃ ಪಾವತಿಸಲಾಗಿದ್ದರೆ ಮಾತ್ರ ರದ್ದಾದ ಪಾಲಿಸಿಯು ಪೇಯಿಡ್-ಅಪ್ ಪಡೆದುಕೊಳ್ಳುತ್ತದೆ.
ರದ್ದಾದ ಪಾಲಿಸಿಯು ನಿಮಗೆ ಕಡಿಮೆ ಲಾಭಗಳನ್ನು ಕೊಡುವುದು
ಎಸ್ಬಿಐ ಲೈಫ್ – ಸರಳ್ ಸ್ವಧನ್+ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
NW/1J/ver1/05/22/WEB/KAN