ಕ್ಯಾನ್ಸರ್ ವಿಮೆ ಆನ್‌ಲೈನ್ ​​- ಎಸ್‌ಬಿಐ ಲೈಫ್ ಸಂಪೂರ್ಣ ಕ್ಯಾನ್ಸರ್ ಸುರಕ್ಷತಾ ಪಾಲಿಸಿ ಖರೀದಿಸಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸಂಪೂರ್ಣ ಕ್ಯಾನ್ಸರ್ ಸುರಕ್ಷಾ

UIN: 111N109V01

ಯೋಜನೆ ಕೋಡ್: 2E

null

ತಯಾರಾಗಿರುವೆವುನಾವು

 • ರೋಗ ನಿರ್ಣಯಮಾಡಲ್ಪಟ್ಟಾಗ ಸುಲಭ ಪಾವತಿಗಳು
 • ಮಾಸಿಕ ಆದಾಯ ಲಾಭವನ್ನು ಪಡೆಯುವ ಆಯ್ಕೆ
 • ರೋಗ ನಿರ್ಣಯಮಾಲ್ಪಟ್ಟಾಗ ವೈದ್ಯಕೀಯ ಎರಡನೆಯಅಭಿಪ್ರಾಯ
Calculate Premium
ವೈಯಕ್ತಿಕ ನಾನ್-ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಹೆಲ್ತ್ ಇನ್ಸೂರೆನ್ಸ್ ಪ್ಲಾನ್

ಅನಿರೀಕ್ಷಿತವಾದುದು ಸಂಭವಿಸುವಾಗ ನೀವು ತಯಾರಾಗಿರುವಿರಾ?
ಎಸ್‌ಬಿಐ ಲೈಫ್ - ಸಂಪೂರ್ಣ ಕ್ಯಾನ್ಸರ್ ಸುರಕ್ಷಾ ದ ಸಮಗ್ರ ಲಾಭಗಳನ್ನು ಪಡೆಯಿರಿ ಮತ್ತು ಕ್ಯಾನ್ಸರ್‌ನ್ನು ಸೋಲಿಸಲು ನಿಮ್ಮನ್ನು ಆರ್ಥಿಕವಾಗಿ ಸಿದ್ಧಗೊಳಿಸಿರಿ.

ಈ ಯೋಜನೆ ಒದಗಿಸುತ್ತಿದೆ-
 • ಸರಳತೆ - ಸುಲಭದಾಖಲಿಸುವಿಕೆಮತ್ತುಪಾವತಿಪ್ರಕ್ರಿಯೆಗಳಮೂಲಕ
 • ಪರಿವರ್ತನೀಯತೆ - ಮಾಸಿಕ ಆದಾಯ ಲಾಭದ ಆಯ್ಕೆಯನ್ನು ಆಯ್ದುಕೊಳ್ಳಲು#
 • ಸುರಕ್ಷಿತತೆ - ಹಂತ ಪ್ರಕಾರ ಏಕಗಂಟಿನ ಪಾವತಿ
 • ಭವರಸೆಯುಕ್ತ - ವೈದ್ಯಕೀಯ ತಜ್ಞರುಗಳಿಂದ ಎರಡನೇ ಅಭಿಪ್ರಾಯದೊಂದಿಗೆ1
 • ಕೈಗೆಟಕುವ ಬೆಲೆ - ಸಕಾರಣವಾದ ಪ್ರೀಮಿಯಂನ ಮೂಲಕ

#ಮೇಜರ್ ಹಂತದ ಕ್ಯಾನ್ಸರ್‌ನ ರೋಗ ನಿರ್ಣಯ ಮಾಡಲ್ಪಟ್ಟಲ್ಲಿ ಪಾವತಿಸ್ಪಡುವ ಆಶ್ವಾಸಿತ ಮೊತ್ತದ 40%ದ ಬದಲಾಗಿ 3 ವರ್ಷಗಳ ತನಕಆಶ್ವಾಸಿತ ಮೊತ್ತದ 1.20%ನ್ನು ಮಾಸಿಕ ಪಾವತಿಯಾಗಿ ಪಡೆಯುವ ಪರಿವರ್ತನೀಯತೆ.

1ನಮ್ಮ ವೈದ್ಯಕೀಯ ತಜ್ಞರ ಒಂದು ಪೆನಲ್‌ನಿಂದ ಎರಡನೇ ವೈದ್ಯಕೀಯ ಅಭಿಪ್ರಾಯ ಪಡೆಯಿರಿ

ಈ ಕೆಳಗಿನ ನಮ್ಮ ಪ್ರೀಮಿಯಂ ಕ್ಯಾಲ್ಕ್ಯುಲೇಟರ್‌ನ್ನು ಪ್ರಯತ್ನಿಸಿರಿ ಮತ್ತು ಕ್ಯಾನ್ಸರ್‌ನ್ನು ಸೋಲಿಸಲು ನಿಮ್ಮನ್ನು ಆರ್ಥಿಕವಾಗಿತಯಾರುಗೊಳಿಸಲುಸಹಾಯ ಮಾಡಲು ನಮಗೆ ಅವಕಾಶ ನೀಡಿರಿ.

ಆನ್‌ಲೈನ್‌ನಲ್ಲಿ ಖರೀದಿಸಿರಿ ಮತ್ತು ಪ್ರೀಮಿಯಂನ ಮೇಲೆ 5% ಡಿಸ್ಕೌಂಟ್ ಪಡೆಯಿರಿ.

ಮುಖ್ಯಾಂಶಗಳು

null

ವೈಯಕ್ತಿಕ ನಾನ್-ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಹೆಲ್ತ್ ಇನ್ಸೂರೆನ್ಸ್ ಪ್ಲಾನ್

ಈಗ ಖರೀದಿಸು ಇಲ್ಲಿ ಲೆಕ್ಕ ಹಾಕಿ
ವೈಶಿಷ್ಟ್ಯಗಳು
 
 • ವಾಸ್ತವಿಕ ವೆಚ್ಚಗಳಿಗೆ ಸ್ವತಂತ್ರವಾದ ಪಾವತಿಗಳು
 • ಮಾಸಿಕ ಆದಾಯ ಲಾಭದ ಆಯ್ಕೆ
 • ವೈದ್ಯಕೀಯ ಎರಡನೇ ಅಭಿಪ್ರಾಯ
 • ವೈದ್ಯಕೀಯ ತಪಾಸಣೆ ಇಲ್ಲ
 • ಮೂರು ಲಾಭದ ರಚನೆಗಳ ಆಯ್ಕೆ
 • ಆಶ್ವಾಸಿತ ಮೊತ್ತದ ರಿಸೆಟ್ ಲಾಭ್ಘ
 • ಇನ್-ಬಿಲ್ಟ್ ಪ್ರೀಮಿಯಂ ರದ್ಧತಿ ಲಾಭ
ಪ್ರಯೋಜನಗಳು
ಸರಳತೆ
 • ಸರಳ ಹಾಗೂ ಕಿರಿಕಿರಿ ಮುಕ್ತ ವಿಮಾ ಪ್ರಕ್ರಿಯೆ
 • ದಾವೆಯ ಪಾವತಿಗಳು ಮಾಡಲಾದ ವೆಚ್ಚಗಳ ಸ್ವರೂಪ/ಮೊತ್ತಕ್ಕೆ ಸ್ವತಂತ್ರವಾಗಿವೆ
ಪರಿವರ್ತನೀಯತೆ
 • ಮಾಸಿಕಆದಾಯಲಾಭದೊಂದಿಗೆಆದಾಯದನಷ್ಟವನ್ನುಸರಿದೂಗಿಸುತ್ತದೆ
ಸುರಕ್ಷಿತತೆ
 • ಹಂತ ಪ್ರಕಾರ ಏಕ ಗಂಟಿನ ಪಾವತಿಯ ಮೂಲಕ ನಿಮ್ಮ ಆರ್ಥಿಕ ಸುರಕ್ಷಿತತೆಯನ್ನು ಖಾತ್ರಿಗೊಳಿಸಿರಿ.
ಭರವಸೆಯುಕ್ತ
 • ತಜ್ಞರುಗಳ ವೈದ್ಯಕೀಯಪೆನಲ್‌ನಿಂದವೈದ್ಯಕೀಯಎರಡನೇಅಭಿಪ್ರಾಯಪಡೆಯಿರಿ
ಕೈಗೆಟಕುವಿಕೆ
 • ಸಕಾರಣವಾದಪ್ರೀಮಿಯಂನೊಂದಿಗೆನಿಮ್ಮಆರ್ಥಿಕಯೋಜನೆಗೆಅತ್ಯಂತಸೂಕ್ತವಾಗಿದೆ
ಕ್ಯಾನ್ಸರ್ ರೋಗ ನಿರ್ಣಯ ಮಾಡಲ್ಪಟ್ಟಾಗ :ಆಶ್ವಾಸಿತ ಮೊತ್ತದ ರಿಸೆಟ್ ಲಾಭ : : ಪಾಲಿಸಿ ಅವಧಿಯಳಗೆ ಊರ್ಜಿತ ಮೈನರ್ ಅಥವಾ ಮೇಜರ್ ಕ್ಯಾನ್ಸರ್ ಕ್ಲೈಮ್‌ನ ತಾರೀಖಿನಿಂದ 3 ವರ್ಷ ಪೂರ್ಣಗೊಂಡ ನಂತರ ಮತ್ತು ಅದೇ ಅವಧಿಯಲ್ಲಿ ಮುಂದೆ ಕ್ಯಾನ್ಸರ್‌ನ ರೋಗ ನಿರ್ಣಯವಾಗದಿರುವುದಕ್ಕೆ ಒಳಪಟ್ಟು, ವಿಮೆ ಮಾಡಿಸಿಕೊಂಡವರು ಹಿಂದಿನ ಕ್ಯಾನ್ಸರ್(ಗಳು)ಗಾಗಿ ವೈದ್ಯಕೀಯವಾಗಿ ಅವಶ್ಯಕವಾದ ಚಿಕಿತ್ಸೆಯನ್ನು ಮಾಡಿಸಿಕೊಂಡಲ್ಲಿ ಪೂರ್ಣ ಆಶ್ವಾಸಿತ ಮೊತ್ತವನ್ನು ಪುನಃಸ್ಥಾಪಿಸಲಾಗುತ್ತದೆ. ಈ ಲಾಭವು ಹಿಂದಿನ ಊರ್ಜಿತ ವೃದ್ಧಿಗೊಂಡ ಕ್ಯಾನ್ಸರ್ ಕ್ಲೈಮ್‌ಗೆ ಅನ್ವಯಿಸುವುದಿಲ್ಲ ಏಕೆಂದರೆ, ವೃದ್ಧಿಗೊಂಡ ಹಂತದ ಕ್ಯಾನ್ಸರ್ ಕ್ಲೈಮ್‌ನ ನಂತರ ಪಾಲಿಸಿಯ ಕೊನೆಗೊಳ್ಳುತ್ತದೆ.

ವೈದ್ಯಕೀಯ ಎರಡನೇ ಅಭಿಪ್ರಾಯ : ವಿಮೆ ಮಾಡಿಸಿಕೊಂಡವರಿಗೆ ಅವರ ರೋಗ ನಿರ್ಣಯ ಮತ್ತು ಚಿಕಿತ್ಸಾ ಯೋಜನೆಗಳ ಬಗ್ಗೆ ಇನ್ನೋರ್ವ ಡಾಕ್ಟರರಿಂದ ಎರಡನೇ ಅಭಿಪ್ರಾಯ ಪಡೆಯಲು ಸಾಧ್ಯವಾಗಿಸುವ ಒಂದು ಸೇವೆ. ಈ ಸೇವೆಯನ್ನು ಕ್ಯಾನ್ಸರ್ ಮತ್ತು ಸಿಐಎಸ್‌ನ ಕಾಯಿಲೆ ನಿರ್ಣಯ ಮಾಡಿದಾಗ ಮಾತ್ರ ಒದಗಿಸಲಾಗುತ್ತದೆ.

ಮೆಡಿಗೈಡ್ ಇಂಡಿಯಾ ಇವರಿಂದ ಸೇವೆಗಳು ಒದಗಿಸಲ್ಪಡುತ್ತವೆ.

ಪರಿಪಕ್ವತೆಯಲಿ: ಈ ಯೋಜನೆಯಡಿ ಪರಿಪಕ್ವತೆಯ ಲಾಭ ಉಪಬ್ಧವಿಲ್ಲ

ಮರಣ ಸಂಭವಿಸಿದಲ್ಲಿ : ಈ ಯೋಜನೆಯಡಿ ಮರಣ ಲಾಭ ಉಪಲಬ್ಧವಿಲ್ಲ
ಎಸ್‌ಬಿಐ ಲೈಫ್ - ಸಂಪೂರ್ಣ ಕ್ಯಾನ್ಸರ್ ಸುರಕ್ಷಾದ ಅಪಾಯದಅಂಶಗಳು ಮತ್ತು ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳ ಕಂಡ ದಾಖಲೆಗಳನ್ನು ಗಮನ ವಿಟ್ಟು ಓದಿರಿ.

$ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
2ಮಾಸಿಕ ವಿಧಾನಕ್ಕಾಗಿ, 3 ತಿಂಗಳ ಪ್ರೀಮಿಯಮ್‌ನ್ನು ಮುಂದಾಗಿ ಪಾವತಿಸಬೇಕು. ನವೀಕರಣದ ಪ್ರೀಮಿಯಮ್ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ಅಥವಾ ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ಸ್ (ಬ್ಯಾಂಕ್ ಅಕೌಂಟಿನಿಂದ ಡೈರೆಕ್ಟ್ ಡೆಬಿಟ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ).
ಮಾಸಿಕ ವೇತನ ಉಳಿತಾಯ ಯೋಜನೆ (ಎಸ್‌ಎಸ್‌ಎಸ್), 2 ತಿಂಗಳ ಪ್ರೀಮಿಯಮ್ ಮುಂದಾಗಿ ಪಾವತಿಸಿರಿ ಮತ್ತು ರಿನೀವಲ್ ಪ್ರೀಮಿಯಮ್ ಪಾವತಿಯನ್ನು ಕೇವಲ ಸಂಬಳದಿಂದ ಕಡಿದು ಪಾವತಿಸುವುದಕ್ಕೆ ಅನುಮತಿಯಿದೆ.

2E.ver.02-09/17 WEB KAN

ಕವರೇಜ್, ವ್ಯಾಖ್ಯಾನಗಳು, ಹೊರತುಪಡಿಸುವಿಕೆಗಳು, ಕಾಯುವ ಅವಧಿ, ಆಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ವಿವರಗಳಿಗಾಗಿ ಮಾರಾಟವನ್ನು ಅಂತಿಮಗೊಳಿಸುವ ಮೊದಲು ದಯವಿಟ್ಟು ಮಾರಾಟ ಬ್ರೋಷರನ್ನು ಎಚ್ಚರಿಕೆಯಿಂದ ಓದಿರಿ.

ಯೋಜನೆ ಬಿಡುಗಡೆಯ ತಾರೀಖು : 1 ಆಗಸ್ಟ್ 2017

ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800-103-4294(ಪ್ರತಿದಿನ ಬೆಳಿಗ್ಗೆ 8.30 ರಿಂದ ರಾತ್ರಿ 9.30 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

online.cell@sbilife.co.in

SMS EBUY

SMS EBUY SCS

56161