ಎಸ್ ಬಿಐ ಲೈಫ್ - ಗ್ರಾಮೀನ್ ಬೀಮಾ | ಕುಟುಂಬದ ಟರ್ಮ್ ವಿಮಾ ಯೋಜನೆಗಳು
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಗ್ರಾಮೀಣ್ ಬಿಮಾ

UIN: 111N087V02

ಯೋಜನೆ ಕೋಡ್ :1F

ಎಸ್‌ಬಿಐ ಲೈಫ್ – ಗ್ರಾಮೀಣ್ ಬಿಮಾ

ಕೈಗೆಟಕುವ
ಪ್ರೀಮಿಯಮ್ ನಿಂದ
ಜೀವನದಲ್ಲಿ ಹೆಚ್ಚು
ಆನಂದ ಪಡೆಯಿರಿ

ಒಂದು ವ್ಯಕ್ತಿಗತ, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಮೈಕ್ರೊಇನ್‌ಶೂರೆನ್ಸ್ ಲೈಫ್ ಇನ್‌ಶೂರೆನ್ಸ್ ಪ್ಯೂರ್ ರಿಸ್ಕ್ ಪ್ರೀಮಿಯಮ್ ಉತ್ಪನ್ನವಾಗಿದೆ.

ಪ್ರತಿಯೊಂದು ಕ್ಷಣವೂ ಸುರಕ್ಷಿತವಾಗಿದೆ ಎಂದು ಅನ್ನಿಸಿದಾಗ ಜೀವನವು ಹೆಚ್ಚು ಆನಂದದಾಯಕವಾಗಿರುತ್ತದೆ ಎಂಬ ಭಾವನೆ ಉಂಟಾಗುತ್ತದೆ. ಈಗ, ಎಸ್‌ಬಿಐ ಲೈಫ್ - ಗ್ರಾಮೀಣ ಬಿಮಾದೊಂದಿಗೆ ಪ್ರತಿಯೊಂದು ಹಂತದಲ್ಲೂ ನೀವು ಮತ್ತು ನಿಮ್ಮ ಕುಟುಂಬದವರು, ಇಬ್ಬರೂ ಆರ್ಥಿಕವಾಗಿ ಸ್ವತಂತ್ರರಾಗಿರುತ್ತೀರಿ ಎಂದು ಖಾತ್ರಿಮಾಡಿಕೊಳ್ಳಬಹುದಾಗಿದ್ದು ಇದು ಒಂದು ಸಲದ ಪಾವತಿಯಲ್ಲಿ ಲೈಫ್ ಕವರ್ ಒದಗಿಸುತ್ತದೆ.
 

ಮುಖ್ಯ ಪ್ರಯೋಜನಗಳು :

  • ಕೈಗೆಟಕುವ ಪ್ರೀಮಿಯಮ್ ನಲ್ಲಿ ಸಂರಕ್ಷಣೆ
  • ವೈದ್ಯಕೀಯ ತಪಾಸಣೆಯ ಆವಶ್ಯಕತೆ ಇಲ್ಲ
  • ಸರಳ ಪ್ರಕ್ರಿಯೆಗಳ ಮೂಲಕ ಸುಲಭ ದಾಖಲುಗೊಳ್ಳುವಿಕೆ

ಮುಖ್ಯಾಂಶಗಳು

ಎಸ್‌ಬಿಐ ಲೈಫ್ – ಗ್ರಾಮೀಣ್ ಬಿಮಾ

ವೈಯಕ್ತಿಕ, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಮೈಕ್ರೊಇನ್ಶೂರೆನ್ಸ್ ಲೈಫ್ ಇನ್‌ಶೂರೆನ್ಸ್ ಪ್ಯೂರ್ ರಿಸ್ಕ್ ಪ್ರೀಮಿಯಂ ಯೋಜನೆ.

plan profile

ಅರವಿಂದ ಅವರು ಕಾರ್ಮಿಕರಾಗಿದ್ದು, ಈ ಯೋಗ್ಯ ಅವಧಿಯ ಯೋಜನೆಯ ಮೂಲಕ ತಮ್ಮ ಮಡದಿ ಮತ್ತು ಮೂರು ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಿದ್ದಾರೆ.

ಎಸ್‌ಬಿಐ ಲೈಫ್‌ - ಗ್ರಾಮೀಣ್ ಬಿಮಾದ ಪ್ರಯೋಜನಗಳನ್ನು ತಿಳಿದುಕೊಳ್ಳಲು ಕೆಳಗಿನ ಪ್ರಯೋಜನ ಸಚಿತ್ರಣದಲ್ಲಿ ನಮೂನೆ ಕ್ಷೇತ್ರಗಳನ್ನು ಭರ್ತಿ ಮಾಡಿ.

Name:

DOB:

Let's finalize the policy duration you are comfortable with...

Policy Term


A little information about the premium options...

Premium Frequency Mode

Premium Amount

300 2000

Reset
sum assured

Sum Assured


premium frequency

Premium frequency

Premium amount
(excluding taxes)


policy term

Policy Term


Give a Missed Call

ವೈಶಿಷ್ಟ್ಯಗಳು

  • ಒಂದು ಸಲದ ಪ್ರೀಮಿಯಮ್ ಪಾವತಿಯೊಂದಿಗೆ ಲೈಫ್ ಕವರ್
  • ವೈದ್ಯಕೀಯ ತಪಾಸಣೆಯ ಅವಶ್ಯಕತೆ ಇಲ್ಲದೆ ಸರಳ ನೋಂದಾವಣೆಯ ಕಾರ್ಯವಿಧಿ
  • 100ರ ಗುಣಾಕಾರಗಳಲ್ಲಿ ಪ್ರೀಮಿಯಮ್‌ಗಳ ಶ್ರೇಣಿಯಿಂದ ಆಯ್ಕೆ ಮಾಡಿರಿ

ಪ್ರಯೋಜನಗಳು

ಸುರಕ್ಷತೆ
  • ನಿಮ್ಮ ಕುಟುಂಬದ ಆರ್ಥಿಕ ಸುರಕ್ಷತೆಯನ್ನು ಸಂರಕ್ಷಿಸಿರಿ
ಮಿತವ್ಯಯಕರ
  • ಮಾಮೂಲಿ ಪ್ರೀಮಿಯಮ್‌ಗಳ ಲಾಭಗಳು
ಸರಳತೆ
  • ಉತ್ತಮ ಆರೋಗ್ಯದ ಘೋಷಣೆಯ ಮೇಲೆ ಆಧಾರಿತವಾದ ತೊಡಕು -ರಹಿತ ದಾಖಲುಗೊಳ್ಳುವಿಕೆ
ತೆರಿಗೆ ಲಾಭಗಳನ್ನು ಪಡೆಯಿರಿ*

ಮೃತ್ಯು ಲಾಭ :


ಪಾಲಿಸಿ ಕಾಲಾವಧಿಯಲ್ಲಿ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದ ದುರದೃಷ್ಟಕರ ಪ್ರಸಂಗದಲ್ಲಿ, ನಾಮನಿರ್ದೇಶಿತರು ಅಥವಾ ವಾರಸುದಾರರು ವಿಮಾ  ಮೊತ್ತವನ್ನು ಏಕಗಂಟಿನಲ್ಲಿ ಪಡೆಯಲಿದ್ದು.

ಇದರಲ್ಲಿ ಮೃತ್ಯುವಿನಲ್ಲಿನ ವಿಮಾ  ಮೊತ್ತವು ಮೂಲ ವಿಮಾ  ಮೊತ್ತ ಅಥವಾ ಸಿಂಗಲ್ ಪ್ರೀಮಿಯಂನ 1.25 ಪಟ್ಟು ಇವುಗಳ ಪೈಕಿ ಅಧಿಕ ಇರುವಂತಹದ್ದಾಗಿದೆ.


ಪರಿಪಕ್ವತೆಯ ಲಾಭ:

ಈ ಉತ್ಪನ್ನದಡಿಯಲ್ಲಿ ಪರಿಪಕ್ವತೆಯ ಲಾಭವಿಲ್ಲ.


ಸರೆಂಡರ್ ಲಾಭ:

  • ಮೊದಲನೇ ವರ್ಷದ ಕವರ್‌ನ ನಂತರ ಸರೆಂಡರ್‌ಗೆ ಅನುವು ಮಾಡಲಾಗುತ್ತದೆ
  • ಪಾಲಿಸಿಯ ಕೊನೆಯ ವರ್ಷದಲ್ಲಿ ಸರೆಂಡರ್‌ ಲಾಭವು ಪಾವತಿಸಲ್ಪಡುವುದಿಲ್ಲ.

    ಪಾವತಿಸಲಾಗುವ ಸರೆಂಡರ್‌ ಮೌಲ್ಯವು :
    ಪಾವತಿಸಲಾದ ಸಿಂಗಲ್ ಪ್ರೀಮಿಯಮ್ (ಅನ್ವಯವಾಗುವ ಕರಗಳನ್ನು ಹೊರತುಪಡಿಸಿ) * 50% * ಮುಗಿಯದಿರುವ ಪಾಲಿಸಿ ಅವಧಿ/ಒಟ್ಟು ಅವಧಿ

ಇಲ್ಲಿ:

  1. 1) ಅವಧಿಯನ್ನು ಪೂರ್ಣಗೊಂಡ ತಿಂಗಳಲ್ಲಿ ಮಾಪನ ಮಾಡಲಾಗುತ್ತದೆ.
  2. 2) ಮುಗಿಯದಿರುವ ಅವಧಿಯು ತಿಂಗಳುಗಳಲ್ಲಿ ಒಟ್ಟು ಪಾಲಿಸಿ ಅವಧಿ, ವಜಾ ಸರಂಡರ್‌ನ ದಿನಾಂಕದಂದಿನಂತೆ  ಪೂರ್ಣಗೊಂಡಿರುವ ತಿಂಗಳುಗಳ ಸಂಖ್ಯೆ.
ಎಸ್‌ಬಿಐ ಲೈಫ್ – ಗ್ರಾಮೀಣ ಬಿಮಾನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
null
*ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ

^ಈ ಪ್ಲಾನ್‌ನಡಿಯಲ್ಲಿ ಒಟ್ಟು ಮೂಲ ವಿಮಾ  ಮೊತ್ತವನ್ನು ಪ್ರತಿ ಒಂದು ಜೀವಕ್ಕೆ ರೂ ₹50,000ಕ್ಕೆ ಸೀಮಿತಗೊಳಿಸಲಾಗುತ್ತದೆ.

NW/1F/ver1/03/22/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.