UIN: 111N126V06
ಪ್ರೊಡಕ್ಟ್ ಕೋಡ್ : 2K
Traditional Non-participating Individual Savings Plan
Name:
DOB:
Gender:
Male Female Third GenderStaff:
Yes NoSum Assured
Premium frequency
Premium amount
(excluding taxes)
Premium Payment Term
Policy Term
Maturity Benefit
ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ ಪ್ರತೀ ಪಾಲಿಸಿ ವರ್ಷದ ಕೊನೆಯಲ್ಲಿ ಆ ತಾರೀಕಿನ ತನಕ ಪಾವತಿಸಲಾದ ವಾರ್ಷಿಕ ಪ್ರೀಮಿಯಮ್‌ಗಳ^^ ಮೊತ್ತದ ಮೇಲೆ ಈ ಕೆಳಗಿನ ಕೋಷ್ಟಕದಂತೆ ಸರಳ ದರದಲ್ಲಿ ಗ್ಯಾರಂಟಿಯಾದ ಆಡಿಷನ್‌ಗಳನ್ನು ಸೇರಿಸಲಾಗುತ್ತದೆ.
ಗ್ಯಾರಂಟಿಯಾದ ಅಡಿಷನ್ ಮೊತ್ತ = ಗ್ಯಾರಂಟಿಯಾದ ಅಡಿಷನ್‌ಗಳ ದರ X ಪಾವತಿಸಲಾದ ಹೆಚ್ಚುವರಿ ಪ್ರೀಮಿಯ್‌ಗಳು, ಅನ್ವಯವಾಗುವ ತೆರಿಗೆಗಳು, ರೈಡರ್ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್‌ಗಳು ಮತ್ತು ಮಾಡೆಲ್ ಪ್ರೀಮಿಯಮ್‌ಗಾಗಿ ಲೋಡಿಂಗ್ ಅನ್ನು ಹೊರತುಪಡಿಸಿ, ಏನಾದರೂ ಇದ್ದರೆ.
ರೂ.1,00,000 ಕ್ಕಿಂತ ಕಡಿಮೆ ವಾರ್ಷಿಕ ಪ್ರೀಮಿಯಮ್ | ರೂ.1,00,000ಕ್ಕಿಂತ ಅಧಿಕ ಅಥವಾ ಅದಕ್ಕೆ ಸಮನಾದ ವಾರ್ಷಿಕ ಪ್ರೀಮಿಯಮ್ |
4.90% | 5.40% |
ಇಲ್ಲಿ , ಮೃತ್ಯುವಿನಲ್ಲಿ ವಿಮಾ ಮೊತ್ತವು ವಾರ್ಷಿಕ ಪ್ರೀಮಿಯಮ್‌ನ^^ 10 ಪಟ್ಟು ಅಥವಾ ಮೃತ್ಯುವಿನ ತಾರೀಖಿನ ತನಕ ಪಾವತಿಸಲಾದ ಎಲ್ಲಾ ಪ್ರೀಮಿಯಮ್‌ಗಳ 105%, ಇವುಗಳಲ್ಲಿ ಹೆಚ್ಚಿನದ್ದಾಗಿದೆ.
^^ವಾರ್ಷಿಕ ಪ್ರಿಮೀಯಮ್ ಅಂದರೆ ತೆರಿಗೆ, ರೈಡರ್ ಪ್ರಿಮೀಯಮ್, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರಿಮೀಯಮ್ ಮತ್ತು ಮೊಡಲ್ ಪ್ರಿಮೀಯಮ್‌ನ ಲೋಡಿಂಗ್ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸ ಬೇಕಾದ ಪ್ರಿಮೀಯಮ್.
2K/ver2/08/24/WEB/KAN
ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.
*ಕರ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.