ಎಸ್‌ಬಿಐ ಲೈಫ್ - ರಿಟಾಯರ್ ಸ್ಮಾರ್ಟ್ ಪ್ಲಾನ್ | ಭಾರತದಲ್ಲಿನ ಅತ್ಯುತ್ತಮ ನಿವೃತ್ತಿ ಪಾಲಿಸಿಗಳಲ್ಲಿ ಒಂದಾಗಿದೆ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ರಿಟಾಯರ್ ಸ್ಮಾರ್ಟ್

UIN: 111L094V03

ಯೋಜನೆ ಕೋಡ್: 1H

ಎಸ್‌ಬಿಐ ಲೈಫ್– ರಿಟಾಯರ್ ಸ್ಮಾರ್ಟ್ನ

ಸ್ಮಾರ್ಟ್ ಹಾಗೂ ಬೇಗನೆ ಯೋಜನೆ
ಮಾಡುವ ಮೂಲಕ ಆತ್ಮನಿರ್ಭರ
ಜೀವನದ ಅನುಭವ ಪಡೆಯಿರಿ.

Calculate Premium
ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಪೆನ್ಶನ್ ಸೇವಿಂಗ್ಸ್ ಪ್ರಾಡಕ್ಟ್ .

‘‘ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳು ಕರಾರಿನ ಮೊದಲ ಐದು ವರ್ಷಗಳ ಕಾಲಾವಧಿಯಲ್ಲಿ ಸಾಲ ಸಂದಾಯದ ಕೊಡುಗೆ ನೀಡುವುದಿಲ್ಲ. ಐದು ವರ್ಷಗಳು ಕೊನೆಗೊಳ್ಳುವವರೆಗೆ ಪಾಲಿಸಿದಾರರು ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಲ್ಲಿ ವಿನಿಯೋಜಿಸಿದ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಸರೆಂಡರ್ ಅಥವಾ ವಿಥ್ಡ್ರಾ ಮಾಡಲು ಆಗುವುದಿಲ್ಲ.’’

‘‘ಇದೊಂದು ಪೆನ್ಶನ್ ಪ್ರಾಡಕ್ಟ್ ಆಗಿದೆ. ಸರೆಂಡರ್, ಸಂಪೂರ್ಣ ವಿತ್‌ಡ್ರಾಯಲ್ ಅಥವಾ ಮೆಚ್ಯೂರಿಟಿ/ವೆಸ್ಟಿಂಗ್ ಮೂಲಕದ ಪ್ರಯೋಜನಗಳು ಅನ್ವಯವಾಗುವ ನಿಬಂಧನೆಗಳ ಅಡಿಯಲ್ಲಿ ಅನುಮತಿಸಲಾದ ಅಂತಹ ಪ್ರಯೋಜನಗಳ ಪರಿವರ್ತನೆಯ (ಕಮ್ಯುಟೇಶನ್) ವ್ಯಾಪ್ತಿಯನ್ನು ಹೊರತುಪಡಿಸಿ ವರ್ಷಾಶನ (ಆನ್ಯುಟಿ) ರೂಪದಲ್ಲಿ ಲಭ್ಯವಿರುತ್ತದೆ.’’

ನಿಮ್ಮ ರಿಟೈರ್‌ಮೆಂಟ್‌ನ್ನು ನಿಮ್ಮ ಜೀವನದೊಂದಿಗೆ ‘ರಾಜಿ ಮಾಡಿಕೊಳ್ಳದಂತಹ’ ಹಂತವನ್ನಾಗಿ ಮಾಡಿರಿ. ಆರ್ಥಿಕವಾಗಿ ಸ್ವತಂತ್ರ ಜೀವನ ಸಾಗಿಸಲು ಸ್ಮಾರ್ಟ್ ವಿಧಾನದಿಂದ ಹಾಗೂ ಬೇಗನೆ ಯೋಜನೆ ಮಾಡಿರಿ. ಎಸ್‌ಬಿಐ ಲೈಫ್ - ರಿಟೈರ್ ಸ್ಮಾರ್ಟ್‌ನೊಂದಿಗೆ ಮಾರ್ಕೆಟ್‌ನ ಏರಿಳಿತ ವಿರುದ್ಧ ಸಂರಕ್ಷಣೆ ಪಡೆಯುವ ಮೂಲಕ ಗ್ಯಾರಂಟಿಯಾದ ಒಂದು ಕಾರ್ಪಸ್ ಅನ್ನು ನಿರ್ಮಿಸಿರಿ.

ಮುಖ್ಯ ಪ್ರಯೋಜನಗಳು :
  • ಮಾರ್ಕೆಟ್ -ಲಿಂಕ್ಡ್ ಪ್ರತಿಫಲಗಳ ಮೂಲಕ ಒಂದು ರಿಟೈರ್‌ಮೆಂಟ್ ಕಾರ್ಪಸ್ ಅನ್ನು ನಿರ್ಮಿಸಿರಿ
  • ‘ಅಡ್ವಾಂಟೇಜ್ ಪ್ಲಾನ್’ನಡಿಯಲ್ಲಿ ನಿಮ್ಮ ಗ್ಯಾರಂಟಿಯಾದ ಪರಿಪಕ್ವತೆಯ ಲಾಭ#ವನ್ನು ಮಾರ್ಕೆಟ್ ಏರಿಳಿತಗಳ ವಿರುದ್ಧ ಸುರಕ್ಷಿತಗೊಳಿಸಿರಿ
  • ಫಂಡ್‌ನ ಮೌಲ್ಯವನ್ನು ಹೆಚ್ಚಿಸಲು ವಾರ್ಷಿಕ ಪ್ರೀಮಿಯಮ್ನ 210%* ತನಕ ಗ್ಯಾರಂಟಿಯಾದ ಅಡಿಷನ್ಸ್
#ಪಾವತಿಸಲಾದ ಒಟ್ಟು ಪ್ರೀಮಿಯಮ್‌ನ 101% ಗ್ಯಾರಂಟಿಯಾದ ಪರಿಪಕ್ವತೆಯ ಲಾಭ.
^ಇದು ನಿಯಮಿತ/ಸೀಮಿತ ಪ್ಲಾನ್‌ನಡಿಯಲ್ಲಿ 35 ವರ್ಷಗಳ ಪಾಲಿಸಿ ಅವಧಿಗಾಗಿ ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಮಾರಾಟ ಬ್ರೋಷರ್ದಲ್ಲಿನ ಗ್ಯಾರಂಟಿಯಾದ ಅಡಿಷನ್ಸ್ ವಿಭಾಗವನ್ನು ನೋಡಿರಿ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ರಿಟಾಯರ್ ಸ್ಮಾರ್ಟ್

ನಾನ್-ಪಾರ್ಟಿಸಿಪೇಟಿಂಗ್ ಯೂನಿಟ್ ಲಿಂಕ್ಡ್ ಪ್ಯೂರ್‌ ಪೆನ್ಶನ್ ಪ್ಲ್ಯಾನ್

ಈಗ ಖರೀದಿಸು
plan profile

ಕನ್ನಿಕಾ ಅವರು 55 ವರ್ಷದವರಾಗಿದ್ದು, ನಿವೃತ್ತಿ ನಂತರ ಆರ್ಥಿಕವಾಗಿ ಸ್ವತಂತ್ರವಾಗಿರಲು ಅನುಮತಿಸುವ ನಿವೃತ್ತಿ ಯೋಜನೆಯಲ್ಲಿ ಹೂಡಿಕೆ ಮಾಡಿದಕ್ಕೆ ತಮ್ಮನ್ನು ತಾವು ಕೃತಜ್ಞರಾಗಿದ್ದಾರೆ.

ಕೆಳಗಿನ ನಮೂನೆಯ ಕ್ಷೇತ್ರದಲ್ಲಿ ಅಗತ್ಯವಾದ ಮಾಹಿತಿಯನ್ನು ನಮೂದಿಸಿ ಮತ್ತು ಎಸ್‌ಬಿಐ ಲೈಫ್ - ರಿಟೈರ್‌ ಸ್ಮಾರ್ಟ್ ಮೂಲಕ ನಿವೃತ್ತಿ ಜೀವನವನ್ನು ಆನಂದವಾಗಿಸಲು ಹೇಗೆ ಹಣವನ್ನು ಉಳಿಸಬಹುದು ಎಂಬುದನ್ನು ವೀಕ್ಷಿಸಿ.

Name:

DOB:

Gender:

Male Female Third Gender

Staff:

Yes No

Let's finalize the policy duration you are comfortable with...

Policy Term

10 35

Choose your annuity options

Annuity Plan Type

Deferred Annuity
Immediate Annuity

Annuity Options


A little information about the premium options...

Premium Frequency

Premium Amount

2,500 500000000

Premium Payment Option

Regular  LPPT  Single

Premium Payment Term


Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ಅಡ್ವಾಂಟೇಜ್ ಪ್ಲಾನ್‌ನ ಮೂಲಕ ಎಸ್‌ಬಿಐ ಲೈಫ್‌ನಿಂದ ಕಿರಿ ಕಿರಿಮುಕ್ತ ಹೂಡಿಕೆಯ ನಿರ್ವಹಣೆ
  • ವಾರ್ಷಿಕ ಪ್ರೀಮಿಯಮ್‌ನ 210% ರ ತನಕ ಖಾತ್ರಿಯಾದ ಲಾಭಗಳು (ಷರತ್ತುಗಳು ಅನ್ವಯ#)
  • ಪ್ರೀಮಿಯಮ್ ಪಾವತಿಸುವ ಪರಿವರ್ತನೀಯ ಆಯ್ಕೆಗಳು

ಪ್ರಯೋಜನಗಳು


ಸುರಕ್ಷಿತತೆ
  • ಸಂರಕ್ಷಣೆ ಮತ್ತು ನಿಮ್ಮ ಕನಸಿನ ನಿವೃತ್ತಿಗಾಗಿ ಹಣ ಒದಗಿಸಲು ಸಾಕಷ್ಟು ರಿಟೈರ್‌ಮೆಂಟ್ ಮೊತ್ತದ  ಸಂಗ್ರಹಣೆಯನ್ನು ಆನಂದಿಸಿರಿ.

ಭರವಸೆ

  • ಖಾತ್ರಿಯಾದ ಲಾಭಗಳ ಮೂಲಕ ನಿಮ್ಮ ಮೊತ್ತವನ್ನು ಹೆಚ್ಚಿಸಿರಿ

ಪರಿವರ್ತನೀಯತೆ
  • ನಿಮ್ಮ ಬದಲಾಗುತ್ತಿರುವ ಅವಶ್ಯಕತೆಗಳಂತೆ ವೆಸ್ಟಿಂಗ್ ವಯಸ್ಸನ್ನು ವಿಸ್ತರಿಸಿರಿ.
  • ನಿಮ್ಮ ಹಣಕಾಸಿನ ಸಾಮರ್ಥ್ಯಗಳಿಗೆ ಅನುಗುಣವಾಗಿ ಪ್ರೀಮಿಯಂ ಪಾವತಿಸಲು ಆಯ್ಕೆಮಾಡಿ

ಕರ ಲಾಭಗಳನ್ನು ಪಡೆಯಿರಿ*

#ಇದು ಪಾಲಿಸಿಯು ಊರ್ಜಿತದಲ್ಲಿದ್ದರೆ, ನಿಯಮಿತ/ಸೀಮಿತ ಪ್ಲಾನ್‌ನಡಿಯಲ್ಲಿ 35 ವರ್ಷಗಳ ಪಾಲಿಸಿ ಅವಧಿಗೆ ಅನ್ವಯವಾಗುತ್ತದೆ.

ಪರಪಕ್ವತೆ/ವೆಸ್ಟಿಂಗ್ ಲಾಭ:
ಪಾಲಿಸಿಯು ಊರ್ಜಿತದಲ್ಲಿದ್ದರೆ, ಪಾಲಿಸಿ ಅವಧಿಯು ಪೂರ್ಣಗೊಂಡಾಗ, ನೀವು ಇವುಗಳಲ್ಲಿ ಹೆಚ್ಚಿರುವಂಥಾದ್ದನ್ನು ಪಡೆಯುವಿರಿ (ಪರಿಪಕ್ವತೆ/ವೆಸ್ಟಿಂಗ್‌ನ ತಾರೀಖಿನಂದಿನಂತೆ ಫಂಡ್ ಮೌಲ್ಯ ಕೂಡಿಸು ಟರ್ಮಿನಲ್ ಎಡಿಷನ್ ಆಗಿ ಪರಿಪಕ್ವತೆ/ವೆಸ್ಟಿಂಗ್ ಫಂಡ್‌ನ 1.5% ಅನ್ನು ಪಾವತಿಸಲಾಗುತ್ತದೆ) ಅಥವಾ (ಪಾವತಿಸಲಾದ ಒಟ್ಟು ಪ್ರೀಮಿಯಮ್‌ನ 101%).

ಪರಿಪಕ್ವತೆ/ವೆಸ್ಟಿಂಗ್‌ನಲ್ಲಿನಿಮಗೆಈಕೆಳಗಿನಆಯ್ಕೆಗಳಿವೆ :
  1. i) ಆ ಸಮಯದಲ್ಲಿ ಚಾಲ್ತಿಯಲ್ಲಿರುವ ವರ್ಷಾಶನದ ರೇಟ್‌ನಲ್ಲಿ ನಮ್ಮಿಂದ ವರ್ಷಾಶನ ಕೊಳ್ಳಲು ಸಂಪೂರ್ಣ ಮೊತ್ತವನ್ನು ಉಪಯೋಗಿಸಬಹುದು. ಆದರೆ, ಆ ಸಮಯದಲ್ಲಿ ಚಾಲ್ತಿಯಲ್ಲಿರುವ ವರ್ಷಾಶನದ ರೇಟ್‌ನಲ್ಲಿ ಬೇರೆ ಯಾವುದೇ ವಿಮಾ ಕಂಪನಿಯಿಂದ ಅಥಾರಿಟಿಯು (IRDAI) ನಿಗದಿಪಡಿಸುವ ಪರ್ಸೆಂಟೇಜ್‌ನ ಮಟ್ಟಿಗೆ ವರ್ಷಾಶನವನ್ನು ಕೊಳ್ಳುವ ಆಪ್ಷನ್ ನಿಮಗೆ ನೀಡಲಾಗುತ್ತದೆ; ಆ ಪರ್ಸೆಂಟೇಜ್ ಪ್ರಸಕ್ತದಲ್ಲಿ ಕಮ್ಯುಟೇಶನ್ ನಂತರದ ಬ್ಯಾಲೆನ್ಸ್ ಹಣದ 50% ಆಗಿದೆ. ಅಥವಾ
  2. ii) ಮೆಚ್ಯೂರಿಟಿಯ ಮೊತ್ತದಲ್ಲಿ 60%ನ್ನು ತೆಗೆದುಕೊಂಡು ಉಳಿದ ಹಣವನ್ನು ಆ ಸಮಯದಲ್ಲಿ ಚಾಲ್ತಿಯಲ್ಲಿರುವ ವರ್ಷಾಶನದ ರೇಟ್‌ನಲ್ಲಿ ನಮ್ಮಿಂದ ವರ್ಷಾಶನ ಕೊಳ್ಳಲು ಉಪಯೋಗಿಸಬಹುದು. ಆದರೆ, ಆ ಸಮಯದಲ್ಲಿ ಚಾಲ್ತಿಯಲ್ಲಿರುವ ವರ್ಷಾಶನದ ರೇಟ್‌ನಲ್ಲಿ ಬೇರೆ ಯಾವುದೇ ವಿಮಾ ಕಂಪನಿಯಿಂದ ಅಥಾರಿಟಿಯು (IRDAI) ನಿಗದಿಪಡಿಸುವ ಪರ್ಸೆಂಟೇಜ್‌ನ ಮಟ್ಟಿಗೆ ವರ್ಷಾಶನವನ್ನು ಕೊಳ್ಳುವ ಆಪ್ಷನ್ ನಿಮಗೆ ನೀಡಲಾಗುತ್ತದೆ; ಆ ಪರ್ಸೆಂಟೇಜ್ ಪ್ರಸಕ್ತದಲ್ಲಿ ಕಮ್ಯುಟೇಶನ್ ನಂತರದ ಬ್ಯಾಲೆನ್ಸ್ ಹಣದ 50% ಆಗಿದೆ. ಅಥವಾ
  3. iii) ಆ ಪರ್ಸೆಂಟೇಜ್ ಅದೇ ಮೂಲ ಪಾಲಿಸಿಯಲ್ಲಿ ಅದೇ ನಿಯಮಗಳು ಹಾಗೂ ಅದೇ ಷರತ್ತುಗಳ ಅಡಿಯಲ್ಲಿ ಹಣ ಜಮಾವಣೆಯ ಅವಧಿ ಅಥವಾ ಡೆಫರ್‌ಮೆಂಟ್‌ನ ಅವಧಿಯ ಮಟ್ಟಿಗೆ ಆಗಿರುತ್ತದೆ, ಅಂದರೆ ಇದು ನಿಮ್ಮ ವಯಸ್ಸು 60 ವರ್ಷಕ್ಕಿಂತ ಕಡಿಮೆಯಾಗಿದ್ದರೆ ಮಾತ್ರ. ಮೇಲಿನ (i) ಮತ್ತು (ii)ಕ್ಕೆ ವರ್ಷಾಶನವನ್ನು ಕೊಳ್ಳುವುದು ಪ್ರಾಡಕ್ಟ್ನ ನಿಯಮಗಳು ಹಾಗೂ ಶರತ್ತುಗಳಿಗೆ ಒಳಪಟ್ಟಿರುತ್ತದೆ. ಒಂದುವೇಳೆ ಪಾಲಿಸಿಯಿಂದ ದೊರೆತ ಹಣವು IRDAI (ವರ್ಷಾಶನಗಳು ಮತ್ತು ಇತರ ಪ್ರಯೋಜನಗಳ ಕನಿಷ್ಠ ಮಿತಿ) ರೆಗ್ಯುಲೇಶನ್ಸ್, 2015ರ ರೆಗ್ಯುಲೇಶನ್ 3(ಎ)ಯಲ್ಲಿ ಸ್ಪಷ್ಟಪಡಿಸಿರುವ ಪ್ರಕಾರ ಮತ್ತು ಕಾಲಕಾಲಕ್ಕೆ ಅದರಲ್ಲಿ ತಿದ್ದುಪಡಿ ಮಾಡುವ ಪ್ರಕಾರ, ಕನಿಷ್ಠ ವರ್ಷಾಶನವನ್ನು ಕೊಳ್ಳಲು ಸಾಕಾಗದಿದ್ದರೆ, ಆ ಹಣವನ್ನು ನಿಮಗೆ ಅಥವಾ ಫಲಾನುಭವಿಗೆ ಒಟ್ಟು ಮೊತ್ತವಾಗಿ ಕೊಡಲಾಗುತ್ತದೆ.ವಿಸ್ತರಿಸಲಾಗುವ ಗರಿಷ್ಠ ಅವಧಿಯು 70 ವರ್ಷಗಳ ವರೆಗೆ ಆಗಿರುತ್ತದೆ ಮತ್ತು ಇದು ಪ್ರಾಡಕ್ಟ್‌ನ ಅಡಿಯಲ್ಲಿ ಅನುಮತಿಯಿರುವ ಪಾಲಿಸಿ ಅವಧಿಯ 35 ವರ್ಷಗಳ ಗರಿಷ್ಠ  ಮಿತಿಗೆ ಒಳಪಟ್ಟಿರುತ್ತದೆ. ಜಮಾವಣೆಯ ಅವಧಿಯನ್ನು ವಿಸ್ತರಿಸಿದಲ್ಲಿ  ಅಥವಾ ವೆಸ್ಟಿಂಗ್ ದಿನಾಂಕವನ್ನು ಮುಂದೂಡಿದಲ್ಲಿ,  ಸಂಪೂರ್ಣ ಮೊತ್ತವನ್ನು ಹಣಕಾಸಿನ ಮಾರ್ಕೆಟ್ಟಿನ ಪೆನ್ಷನ್ ಫಂಡ್ IIರಲ್ಲಿ ತೊಡಗಿಸಲಾಗುತ್ತದೆ.

ಮರಣ ದಾವೆ :
ಪಾಲಿಸಿಯು ಊರ್ಜಿತದಲ್ಲಿರುವಾಗ, ಜೀವ ವಿಮೆ ಮಾಡಿಸಿಕೊಂಡವರ ದುರಾದೃಷ್ಟಕರ ಮೃತ್ಯು ಸಂಭವಿಸಿದಲ್ಲಿ.

ಅರ್ಹರಿರುವ ನಾಮನಿರ್ದೇಶಿತರಿಗೆ/ಲಾಭಾರ್ಥಿಗೆ ಇವುಗಳಲ್ಲಿ ಹೆಚ್ಚಿನದ್ದನ್ನು ಪಾವತಿಸಲಾಗುತ್ತದೆ (ಕ್ಲೆಮ್‌ನ ಸೂಚನೆಯ ತಾರೀಖಿನಂದಿನಂತೆ ಫಂಡ್ ಮೌಲ್ಯ ಕೂಡಿಸು ಟರ್ಮಿನಲ್ ಎಡಿಷನ್ ಆಗಿ ಫಂಡ್ ಮೌಲ್ಯದ 1.5%) ಅಥವಾ (ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ನ 105%)

ನಾಮನಿರ್ದೇಶಿತರು ಅಥವಾ ಲಾಭಾರ್ಥಿಯು ವೃತ್ಯು ಲಾಭದ ಮೊತ್ತವನ್ನು ಈ ಕೆಳಗೆ ನಮೂದಿಸಲಾದ ಆಯ್ಕೆಗಳಂತೆ ಉಪಯೋಗಿಸಬಹುದು :
  • i) ಸಂಪೂರ್ಣ ಉತ್ಪತ್ತಿಯನ್ನು ಏಕ ಗಂಟಿನಿಂದ ಪಡೆಯುವುದು ಅಥವಾ
  • ii) ಪಾಲಿಸಿಯ ಸಂಪೂರ್ಣ ಉತ್ಪತ್ತಿಯನ್ನು  ಅಥವಾ ಅದರ ಭಾಗವನ್ನು ಚಾಲ್ತಿಯಲ್ಲಿರುವ ಆ್ಯನುಟಿ ದರದಲ್ಲಿ ನಮ್ಮಿಂದ (ಎಸ್‌ಬಿಐ ಲೈಫ್ ಇನ್‌ಶೂರೆನ್ಸ್ ಕಂಪೆನಿ ಲಿಮಿಟೆಡ್)ಆ್ಯನುಟಿಯನ್ನು ಖರೀದಿಸಲು ಉಪಯೋಗಿಸಬಹುದು.  ಆದರೆ, ನಾಮನಿರ್ದೇಶಿತರಿಗೆ ಅಥವಾ ಲಾಭಾರ್ಥಿಗೆ ಆಗ ಚಾಲ್ತಿಯಲ್ಲರು ಆ್ಯನುಟಿ ದರದಲ್ಲಿ  ಪ್ರಾಧಿಕಾರದಿಂದ (IRDAI) ನಿರ್ದಿಷ್ಟಪಡಿಸಲಾದ ಪ್ರತಿಶತದಂತೆ ಇತರ ಯಾರೇ ಇನ್‌ಶೂರರಿಂದ ಆ್ಯನ್ಯುಟಿಯನ್ನು ಖರೀದಿಸುವ ಆಯ್ಕೆಯನ್ನು ನೀಡಲಾಗುತ್ತದೆ, ಸದ್ಯಕ್ಕೆ ಕಮ್ಯುಟೇಶನ್‌ವಜಾಗೊಳಿಸಿ ಸಂಪೂರ್ಣ ಪಾಲಿಸಿ ಉತ್ಪತ್ತಿಯ 50%ಆಗಿದೆ.
  • iii) ಆ್ಯನುಟಿಯ ಖರೀದಿಯು ಉತ್ಪನ್ನದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿದೆ.
  • iv) ಪಾಲಿಸಿಯ ಉತ್ಪತ್ತಿಯು ಪ್ರಾಧಿಕಾರದಿಂದ ಸಮಯ ಸಮಯಕ್ಕೆ ತಿದ್ದುಪಡಿ ಮಾಡಲಾದಂತೆ IRDAI ರೆಗ್ಯುಲೇಶನ್  3(ಎ) (ಆ್ಯನುಟಿಗಳಿಗಾಗಿ ಕನಿಷ್ಠ ಮಿತಿಗಳು ಮತ್ತು ಇತರ ಲಾಭಗಳು)ಯಲ್ಲಿ ವ್ಯಾಖ್ಯಾನಿಸಲಾದಂತೆ ಕನಿಷ್ಠ ಆ್ಯನುಟಿಯನ್ನು ಖರೀದಿಸಲು ಸಾಕಾಗದಿದ್ದರೆ, ಪಾಲಿಸಿಯ ಇಂತಹ ಉತ್ಪತ್ತಿಗಳನ್ನು ಏಕ ಗಂಟಿನಲ್ಲಿ ಪಾವತಿಸಲಾಗುತ್ತದೆ.

ಮೃತ್ಯು ಲಾಭವನ್ನು ಪಾವತಿಸಲಾದ ಬಳಿಕ,ನಂತರ ಯಾವುದೇ ಲಾಭಗಳನ್ನು ಪಾವತಿಸಲಾಗುವುದಿಲ್ಲ ಮತ್ತು ಪಾಲಿಸಿಯಡಿಯಲ್ಲಿನ ಎಲ್ಲಾ ಹಕ್ಕುಗಳು ರದ್ದಾಗುತ್ತವೆ.

ಎಸ್‌ಬಿಐ ಲೈಫ್ - ರಿಟಾಯರ್ ಸ್ಮಾರ್ಟ್ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.

null
^ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮ ದಿನಾಂಕದ ಅನುಸಾರ

1H/ver1/03/23/WEB/KAN

**@4% ಮತ್ತು  @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ  ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್  ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಈ ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅವುಗಳ  ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಯೂನಿಟ್ ಲಿಂಕ್ಡ್  ಲೈಫ್‌ ಇನ್ಶೂರೆನ್ಸ್ ಉತ್ಪನ್ನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯವ್ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್‌ಗಳ ಎನ್ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು  ಎಸ್‌ಬಿಐ ಲೈಫ್- ರಿಟಾಯರ್ ಸ್ಮಾರ್ಟ್‌ ಕೇವಲ ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಾಖಲೆಯಿಂದ ತಿಳಿದುಕೊಳ್ಳಿರಿ.

ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಪ್ರಯೋಜನಗಳು:
ಭಾರತದಲ್ಲಿ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳಂತೆ ನಿಮ್ಮ ಆದಾಯ ತೆರಿಗೆ ಲಾಭಗಳಿಗೆ/ವಿನಾಯಿತಿಗೆ ಅರ್ಹರಿದ್ದು, ಇದು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.