Endowment Assurance Policy India, Savings Plan | ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್

UIN: 111N133V03

Product Code: 2X

play icon play icon
ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್ Premium Details

ನಿಯಮಿತ
ಗ್ಯಾರಂಟಿಯಾದ
ಆದಾಯದೊಂದಿಗೆ
ತುಸು ಹೆಚ್ಚಿನದ್ದನ್ನು
ಆನಂದಿಸಿರಿ.

Calculate Premium
ಒಂದು ವ್ಯಕ್ತಿಗತ, ನಾನ್ ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಸೇವಿಂಗ್ಸ್ ಉತ್ಪನ್ನವಾಗಿದೆ.

ಜೀವನದಲ್ಲಿನ ಸಣ್ಣ ಪುಟ್ಟ ಸಂಗತಿಗಳು ಪ್ರತಿಯೊಂದು ಕ್ಷಣವನ್ನೂ ಆನಂದಮಯಗೊಳಿಸುತ್ತವೆ.ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್ ನೊಂದಿಗೆ ಆ ಹೆಚ್ಚುವರಿ ಆನಂದ ಹಾಗೂ ಹೆಚ್ಚುವರಿ ಸಾಧನೆಯ ಖಾತ್ರಿ ಪಡೆಯಿರಿ, ಇದು ನಿಯಮಿತ ಗ್ಯಾರಂಟೀಡ್ ದೀರ್ಘಕಾಲಿಕ ಆದಾಯವನ್ನು ಒದಗಿಸುತ್ತದೆ, ಇದರಿಂದಾಗಿ ನೀವು ಮುಂದೆ ಜೀವನದಲ್ಲಿ ಸಾಗಬಹುದು ಹಾಗೂ ಇನ್ನೂ ಹೆಚ್ಚಿನದ್ದನ್ನು ಪಡೆಯಬಹುದು.
 

ಮುಖ್ಯ ಪ್ರಯೋಜನಗಳು :

  • ಪೇಔಟ್‌ನ ಕಾಲಾವಧಿಯಲ್ಲಿ ನಿಯಮಿತ ಗ್ಯಾರಂಟೀಡ್ ಆದಾಯವನ್ನು ಆನಂದಿಸಿರಿ
  • ನಿಮ್ಮ ಜೀವನದ ಗುರಿಗಳಿಗೆ ಸೂಕ್ತವಾದಂತೆ ಪರಿವರ್ತನೀಯತೆ^
  • ಕರ ಲಾಭಗಳೊಂದಿಗೆ* ಆರ್ಥಿಕ ಸಂರಕ್ಷಣೆ

^ಇನ್ಕಮ್ ಪ್ಲಾನ್ ವಿಕಲ್ಪ, ಪ್ರೀಮಿಯಮ್ ಪಾವತಿ ಅವಧಿ, ಪೇಔಟ್ ಅವಧಿ ಮತ್ತು ಇನ್ಕಮ್ ಪೇಔಟ್ ಆವರ್ತನವನ್ನು ಆಯ್ಕೆ ಮಾಡಲು.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್

ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್

Buy Online
plan profile

Aryan has invested his funds while being assured of its growth with just limited premium payments.

You too can secure your future with SBI Life - Smart Platina Plus. Fill in the form fields below to know how

Name:

DOB:

Gender:

Male Female Third Gender

Staff:

Yes No

Life Assured:

Yes No

A little information about the premium options...

Distribution Channels

Premium Frequency

Annual Premium

50,000 No Limit

Premium Payment Term


A little information about the policy options...

Income Plan

Life Income
Guaranteed Income

Guaranteed Income Frequency

Payout Period

Policy Term


Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

Give a Missed Call

ವೈಶಿಷ್ಟ್ಯಗಳು

  • ನಿಮ್ಮ ಆರ್ಥಿಕ ಅವಶ್ಯಕತೆಗಳಿಗೆ ಸೂಕ್ತವಾದಂತೆ ಎರಡು ಆದಾಯ ಪ್ಲಾನ್ ವಿಕಲ್ಪಗಳ ಆಯ್ಕೆ- ಗ್ಯಾರಂಟೀಡ್ ಇನ್ ಕಮ್ ಮತ್ತು ಲೈಫ್ ಇನ್ ಕಮ್
  • ಗ್ಯಾರಂಟೀಡ್ ಇನ್ ಕಮ್ ಲಾಭ: ಆಯ್ಕೆ ಮಾಡಲಾದ ಪೇಔಟ್‌ನ ಕಾಲಾವಧಿಯಲ್ಲಿ ಸ್ಥಿರವಾದ ನಿಯಮಿತ ಆದಾಯವನ್ನು ಆನಂದಿಸಿರಿ.
  • ಪಕ್ವತೆಯ ಲಾಭ: ಪಾಲಿಸಿ ಅವಧಿಯ ಕೊನೆಯಲ್ಲಿ ಪಾವತಿಸಿದ ಒಟ್ಟು ಪ್ರೀಮಿಯಮ್ನ 110% ನ್ನು ಮರಳಿ ಪಡೆಯಿರಿ
  • ಆದಾಯ ಲಾಭದ ಆವರ್ತನದ ಆಯ್ಕೆ- ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ
  • ಸೀಮಿತ ಪ್ರೀಮಿಯಮ್ ಪಾವತಿ ವಿಕಲ್ಪಗಳು - 6,7, 8 ಮತ್ತು 10 ವರ್ಷಗಳು
  • ಕರ ಲಾಭಗಳು*: ಆದಾಯ ಕರ ಕಾಯ್ದೆ, 1961ರಡಿಯಲ್ಲಿ ಸದ್ಯದ ನಿಯಮಗಳಂತೆ

*ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು, ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ಪ್ರಯೋಜನಗಳು

ಸುರಕ್ಷತೆ

  • ಕುಟುಂಬದ ಆರ್ಥಿಕ ಸಂರಕ್ಷಣೆಗಾಗಿ ಪಾಲಿಸಿ ಕಾಲಾವಧಿಯಲ್ಲಿ ಲೈಫ್ ಇನ್‌ಶೂರೆನ್ಸ್ ಕವರ್

ಪರಿವರ್ತನೀಯತೆ

  • ನಿಮ್ಮ ಜೀವನದ ಗುರಿಗಳಿಗೆ ಸರಿಹೊಂದುವ ಪೇಔಟ್ ಅವಧಿಯನ್ನು ಆಯ್ಕೆ ಮಾಡಿರಿ. ಪೇಔಟ್ ಅವಧಿಯ ಮೊದಲು ಆದಾಯ ಪೇಔಟ್ ಆವರ್ತನವನ್ನು ಬದಲಾಯಿಸುವ ವಿಕಲ್ಪ.

ಸರಳತೆ

  • ಕಿರಿ ಕಿರಿ ರಹಿತ ನೀಡಿಕೆಗಾಗಿ ಒಂದು ಸರಳವಾದ ಅರ್ಜಿ ಪ್ರಕ್ರಿಯೆಯನ್ನು ಹೊಂದಿದೆ

ಭರವಸೆಯುಕ್ತ

  • ನಿಯಮಿತ ಗ್ಯಾರಂಟೀಡ್ ದೀರ್ಘ ಕಾಲಿಕ ಆದಾಯ

ಪಕ್ವತೆಯ ಲಾಭ (ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ):

ಎರಡೂ ಇನ್‌ಕಮ್ ಪ್ಲಾನ್ ವಿಕಲ್ಪಗಳಿಗಾಗಿ, ಪಾಲಿಸಿ ಅವಧಿಯ ಅಂತ್ಯದವರೆಗೆ ಜೀವಾ ವಿಮಾದಾರರು ಜೀವಿತವಿದ್ದಲ್ಲಿ, ಕಟ್ಟಿದ ಒಟ್ಟು ಪ್ರೀಮಿಯಮ್‌ನ 110% ರಷ್ಟನ್ನು ಪಾಲಿಸಿ ಅವಧಿಯ ಅಂತ್ಯದಲ್ಲಿ ಹಿಂತಿರುಗಿಸಲಾಗುವುದು.
 

ಸರ್ವೈವಲ್ ಲಾಭ (ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ) :

ಎರಡೂ ಇನ್‌ಕಮ್  ಪ್ಲಾನ್ ವಿಕಲ್ಪಗಳಿಗಾಗಿ, ಜೀವಾ ವಿಮಾದಾರರು ಜೀವಿತವಿದ್ದಲ್ಲಿ ಆಯ್ಕೆಮಾಡಿದ ಪಾವತಿ ಅವಧಿಗಳಲ್ಲಿ ಖಚಿತ ಆದಾಯವನ್ನು ಪಾವತಿ ಅವಧಿಯ ಸಮಯದವರೆಗೆ ನೀಡಲಾಗುವುದು.
 

ಮೃತ್ಯುಲಾಭ (ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ) :

ಎರಡು ಆದಾಯ ವಿಕಲ್ಪಗಳಡಿಯಲ್ಲಿ ಮೃತ್ಯು ಲಾಭವು ಈ ಕೆಳಗಿನಂತಿದೆ :
1. ಲೈಫ್ ಇನ್ಕಮ್: ಪಾಲಿಸಿಯ ಅವಧಿಯಲ್ಲಿ ಯಾವುದೇ ಸಮಯ ಜೀವಾ ವಿಮಾದಾರರು ಮೃತ್ಯು ಹೊಂದಿದರೆ, ಮೃತ್ಯುಪಟ್ಟಾಗ ಕೊಡಲ್ಪಡುವ ವಿಮಾ ಮೊತ್ತವನ್ನು* ಒಟ್ಟುಮೊತ್ತವಾಗಿ ನಾಮ ನಿರ್ದೇಶಕರಿಗೆ ಅಥವಾ ಕಾನೂನುಬದ್ಧ ವಾರಸುದಾರರಿಗೆ ಕೊಡಲಾಗುವುದು ಮತ್ತು ಪಾಲಿಸಿ ಕೊನೆಗೊಳ್ಳುತ್ತದೆ
2. ಗ್ಯಾರಂಟೀಯಾದ ಆದಾಯ: ಪಾವತಿ ಅವಧಿಯ ಪ್ರಾರಂಭದ ಮೊದಲು ಮತ್ತು ಪಾವತಿ ಅವಧಿಯಲ್ಲಿ ಮೃತ್ಯುಪಟ್ಟಾಗ ಕೊಡಲ್ಪಡುವ ವಿಮಾ ಮೊತ್ತವು ವಿಭಿನ್ನವಾಗಿರುತ್ತದೆ.
 
  • ಪಾವತಿ ಅವಧಿಯ ಪ್ರಾರಂಭದ ಮೊದಲು ಜೀವಾ ವಿಮಾದಾರರು ಮೃತ್ಯು ಮೃತ್ಯುಪಟ್ಟಾಗ ಕೊಡಲ್ಪಡುವ ವಿಮಾ ಮೊತ್ತವನ್ನು ಒಟ್ಟುಮೊತ್ತವಾಗಿ ನಾಮ ನಿರ್ದೇಶಕರಿಗೆ ಅಥವಾ ಕಾನೂನು ಬದ್ಧ ವಾರಸುದಾರರಿಗೆ ಕೊಡಲಾಗುವುದು ಮತ್ತು ಆಗ ಪಾಲಿಸಿಯು ಕೊನೆಗೊಳ್ಳುತ್ತದೆ.
  • ಪಾವತಿ ಅವಧಿಯ ಪ್ರಾರಂಭದ ನಂತರ ಜೀವಾ ವಿಮಾದಾರರು ಮೃತ್ಯು ಹೊಂದಿದಾಗ, ಮೃತ್ಯುಪಟ್ಟಾಗ ಕೊಡಲ್ಪಡುವ ವಿಮಾ ಮೊತ್ತವನ್ನು ಒಟ್ಟುಮೊತ್ತವಾಗಿ ನಾಮ ನಿರ್ದೇಶಕರಿಗೆ ಅಥವಾ ಕಾನೂನು ಬದ್ಧ ವಾರಸುದಾರರಿಗೆ ಕೊಡಲಾಗುವುದು ಮತ್ತು ನಾಮ ನಿರ್ದೇಶಕರಿಗೆ ಅಥವಾ ಕಾನೂನು ಬದ್ಧ ವಾರಸುದಾರರಿಗೆ ಪಾವತಿ ಅವಧಿವರೆಗೆ ಭವಿಷ್ಯದ ಖಚಿತ ಆದಾಯವು ದೊರೆಯುತ್ತಲೇ ಇರುವುದು. ನಾಮ ನಿರ್ದೇಶಕರಿಗೆ ಅಥವಾ ಕಾನೂನು ಬದ್ಧ ವಾರಸುದಾರರಿಗೆ ಭವಿಷ್ಯದ ಖಚಿತ ಆದಾಯದ ಮೌಲ್ಯವನ್ನು ವಾರ್ಷಿಕ 8.25% ರಿಯಾಯತಿ ದರದಲ್ಲಿ ಒಟ್ಟುಮೊತ್ತದ ರೂಪದಲ್ಲಿ ಪಡೆಯುವ ಆಯ್ಕೆಯಿದೆ.

ಮೃತ್ಯು ಸಂಭವಿಸಿದಾಗ ಆಶ್ವಾಸಿತ ಮೊತ್ತವು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂತಹದ್ದಾಗಿದೆ
  • ಮೂಲ ಆಶ್ವಾಸಿತ ಮೊತ್ತ = ವಾರ್ಷಿಕೀಕೃತ ಪ್ರೀಮಿಯಮ್ನ 11 ಪಟ್ಟು^ ಅಥವಾ
  • ಮೃತ್ಯುವಿನ ತಾರೀಖಿನ ತನಕ ಪಾವತಿಸಲಾದ# ಒಟ್ಟು ಪ್ರೀಮಿಯಮ್‌ಗಳ 105% ಅಥವಾ
  • ವಾರ್ಷಿಕ ಗ್ಯಾರಂಟೀಡ್ ಆದಾಯ * ಗ್ಯಾರಂಟೀಡ್ ಆದಾಯಕ್ಕಾಗಿ ಮೃತ್ಯು ಲಾಭದ ಫ್ಯಾಕ್ಟರ್ + ಪಕ್ವತೆಯ ಲಾಭ * ಪಕ್ವತೆಯ ಲಾಭಕ್ಕಾಗಿ ಮೃತ್ಯು ಲಾಭದ ಫ್ಯಾಕ್ಟರ್

^ವಾರ್ಷಿಕ ಪ್ರೀಮಿಯಮ್ ಎಂದರೆ, ಅನ್ವಯವಾಗುವ ತೆರಿಗೆಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್‌ಗಳು ಮತ್ತು ಮಾಡೆಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್ಸ್ ಏನಾದರೂ ಇದ್ದರೆ ಇವುಗಳ ಹೊರತಾಗಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದ ಒಂದು ಪಾಲಿಸಿ ವರ್ಷದಲ್ಲಿ ಪಾವತಿಸಲ್ಪಡುವ ಪ್ರೀಮಿಯಮ್ ಆಗಿದೆ.

#ಪಾವತಿಸಲಾದ/ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತ ಎಂದಾಗಿ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್ ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್ Premium Details
*ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
^ವಿಮೆ ಮಾಡಿಸಿಕೊಂಡವರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಪಾಲಿಸಿ ಆರಂಭವಾಗುವ ದಿನಾಂಕ ಹಾಗೂ ಅಪಾಯವು ಆರಂಭವಾಗುವ ದಿನಾಂಕವು ಒಂದೇ ಆಗಿರುತ್ತದೆ ಮತ್ತು ಪಾಲಿಸಿದಾರರು/ಪ್ರಸ್ತಾವಿತರು, ಹೆತ್ತವರು ಅಥವಾ ವಾರಸುದಾರರಾಗಿರಬಹುದು. ಇದು ನಮ್ಮ ಬೋರ್ಡ್ ಅನುಮೋದಿತ ಅಂಡರ್ರೈಟಿಂಗ್ ಧೋರಣೆಯಂತಿರುತ್ತದೆ. ವಿಮೆ ಮಾಡಿಸಿಕೊಂಡವರು ಮೈನರ್ ಆಗಿದ್ದರೆ, ಅವನು/ಅವಳು ಮೇಜರ್ ಆಗೋವಷ್ಟರಲ್ಲಿ ಅಂದರೆ 18 ವರ್ಷಗಳ ನಂತರ ಪಾಲಿಸಿಯು ಅವರ ಲೈಫ್ ಕವರ್ ಮಾಡುತ್ತದೆ.
@ಟಿಪ್ಪಣಿ : POSPಗಳು ಮತ್ತು CPSC-SPV ಚಾನೆಲ್ಗಾಗಿ : ಅನುವು ಮಾಡಲಾಗುವ ಪಾಲಿಸಿ ಅವಧಿಯು 20 ವರ್ಷಗಳಾಗಿದೆ ಮತ್ತು POSPಗಳು ಮತ್ತು CPSC-SPVಯ ಮೂಲಕ ಮಾರಾಟ ಮಾಡಲಾದ ಎಸ್ಬಿಐ ಲೈಫ್ ಇನ್ಶೂರೆನ್ಸ್ ಕಂಪೆನಿಯಾ ಎಲ್ಲಾ ಪಾಲಿಸಿಳಾದ್ಯಂತ ಮೃತ್ಯುವಿನಲ್ಲಿನ ಗರಿಷ್ಠ ಆಶ್ವಾಸಿತ ಮೊತ್ತವನ್ನು ರೂ.25,00,000ಕ್ಕೆ ಸೀಮಿತಗೊಳಿಸಲಾಗಿದೆ. ಯಾವುದೇ ಪ್ರಸ್ತಾವದ ಸ್ವೀಕೃತಿಯು ಬೋರ್ಡ್ ಅನುಮೋದಿತ ಅಂಡರ್ರೈಟಿಂಗ್ ಧೋರಣೆಗೆ ಒಳಪಟ್ಟಿದೆ.

2X/ver2/09/23/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು:

ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ ಅರ್ಹವಾಗಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.