ಯುಲಿಪ್ ಪ್ಲ್ಯಾನ್ ಆನ್ಲೈನ್ - ಎಸ್ಬಿಐ ಲೈಫ್ ಇವೆಲ್ತ್ ಯುಲಿಪ್ ಪಾಲಿಸಿಯನ್ನು ಖರೀದಿಸಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್‌ - ಇವೆಲ್ತ್‌ ಇನ್ಶೂರನ್ಸ್‌

UIN: 111L100V02

Product Code: 1Q

null

ವಿಮೆಯ ಮೂಲಕ ನಿಮ್ಮ ಸಂಪತ್ತನ್ನು ವೃದ್ಧಿಸಲು ಜಾಣ್ಮೆಯಿಂದ ಮುಂದುವರಿಯಿರಿ.

 • ಆನ್‌‍ಲೈನ್‌ ಖರೀದಿಸುವಿಕೆ ಪ್ರಕ್ರಿಯೆಯು ಸುಲಭವಾಗಿದೆ
 • ಎರಡು ಯೋಜನೆ ಆಯ್ಕೆ
 • ಗೊಂದಲ ಮುಕ್ತ ಹೂಡಿಕೆ ನಿರ್ವಹಣೆ
 • ಮಾರುಕಟ್ಟೆ-ಸಂಬಂಧಿತ ರಿಟರ್ನ್‌ಗಳು
Calculate Premium
ನಾನ್‌ ಪಾರ್ಟಿಸಿಪೆಟಿಂಗ್ ಆನ್‌ಲೈನ್‌‌ ಯೂನಿಟ್‌ ಲಿಂಕ್ಡ್ ಇನ್ಶೂರನ್ಸ್ ಪ್ಲ್ಯಾನ್

"ಒಪ್ಪಂದದ ಮೊದಲ ಐದು ವರ್ಷಗಳ ಅವಧಿಯಲ್ಲಿ ಲಿಂಕ್ ಮಾಡಲಾದ ವಿಮೆ ಯೋಜನೆಗಳು ಯಾವುದೇ ಲಿಕ್ವಿಡಿಯನ್ನು ನೀಡುವುದಿಲ್ಲ. ಐದನೇ ವರ್ಷದ ಅಂತ್ಯವರೆಗೆ ಲಿಂಕ್ ಮಾಡಲಾದ ವಿಮೆ ಯೋಜನೆಗಳಲ್ಲಿ ಹೂಡಲಾದ ಹಣವನ್ನು ಪಾಲಿಸಿದಾರರಿಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಸ್ವಾಧೀನಪಡಿಸಲು/ಹಿಂಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ"

ಯುನಿಟ್ ಲಿಂಕ್ ಮಾಡಲಾದ ವಿಮಾ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ನೀವು ವೀರೋಧಿಸುವುದರಿಂದ ಖರೀದಿ ಪ್ರಕ್ರಿಯೆಯಲ್ಲಿ ಗೊಂದಲವಾಗಬಹುದೇ?
ನೀವು ಇದೀಗ ಸರಳೀಕೃತಗೊಳಿಸಲಾದ, 3 ಹಂತದ ಆನ್‌ಲೈನ್ ಖರೀದಿಸುವಿಕೆ ಪ್ರಕ್ರಿಯೆಯ ಮೂಲಕ ಯೂಲಿಪ್‌ಗಳ ಪ್ರಯೋಜನಗಳನ್ನು ಆನಂದಿಸಬಹುದು. ಎಸ್‌ಬಿಐ ಲೈಫ್ - ಇವೆಲ್ತ್ ಇನ್ಶೂರೆನ್ಸ್, ನಿಮ್ಮ ಸಂಪತ್ತನ್ನು ವೃದ್ಧಿಗೊಳಿಸಲು ನಿಮಗೆ ಸಹಾಯಕವಾಗುತ್ತದೆ. ನಿಮ್ಮ ಹೂಡಿಕೆ ಮಾಡಲಾದ ಹಣ ಮತ್ತು ಜೀವನ ರಕ್ಷಣೆಯ ಭದ್ರತೆಯಲ್ಲಿ ಮಾರುಕಟ್ಟೆ ಲಿಂಕ್ ಮಾಡಲಾದ ಮರುಪಾವತಿಗಳ ಅವಳಿ ಪ್ರಯೋಜನಗಳನ್ನು ಪಡೆದುಕೊಳ್ಳಿ.
 
ಈ ಸಂಪತ್ತು ವೃದ್ಧಿಯ ಯೋಜನೆಯ ಕೊಡುಗೆಗಳು -
 • ಭದ್ರತೆ - ಸಂಭವನೀಯ ಸಂದರ್ಭದಲ್ಲಿ ನಿಮ್ಮ ಕುಟುಂಬದ ಅಗತ್ಯಗಳನ್ನು ರಕ್ಷಣೆ ಮಾಡುತ್ತದೆ
 • ಕೈಗೆಟಕುವ ದರದಲ್ಲಿ - ಪ್ರೀಮಿಯಂ ಪ್ರಾರಂಭವಾಗುವ ದರ ರೂ. 1000 ಪ್ರತಿ ತಿಂಗಳಿನಂತೆ
 • ಹೊಂದಾಣಿಕೆ - ಎರಡು ಯೋಜನೆ ಆಯ್ಕೆಗಳ ನಡುವೆ ಆರಿಸಿ
 • ಸರಳವಾಗಿ - ಸುಲಭವಾಗಿ ಆನ್‌ಲೈನ್‌ನಲ್ಲಿ ಅನ್ವಯಿಸಿ
 • ಲಿಕ್ವಿಡಿಟಿ – 6ನೇಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳ ಮೂಲಕ

ಕೆಲವು ಕ್ಲಿಕ್‌ಗಳನ್ನು ಮಾಡುವ ಮೂಲಕ, ಸಂಪತ್ತಿನ ವೃದ್ಧಿಯ ಕಡೆಗೆ ಮೊದಲ ಹೆಜ್ಜೆಯನ್ನು ಇರಿಸಿ.

ಮುಖ್ಯಾಂಶಗಳು

null

ನಾನ್‌ ಪಾರ್ಟಿಸಿಪೆಟಿಂಗ್ ಆನ್‌ಲೈನ್‌‌ ಯೂನಿಟ್‌ ಲಿಂಕ್ಡ್ ಇನ್ಶೂರನ್ಸ್ ಪ್ಲ್ಯಾನ್

ಈಗ ಖರೀದಿಸು
ವೈಶಿಷ್ಟ್ಯಗಳು
 
 • • ವಿಮಾ ರಕ್ಷಣೆ
 • • ಸ್ವಂಯಚಾಲಿತ ಸ್ವತ್ತು ಹಂಚಿಕೆ ಮೂಲಕ ಬಂಡವಾಳ ಹೂಡಿಕೆ ನಿರ್ವಹಣೆ
 • • ಎರಡು ಯೋಜನೆ ಆಯ್ಕೆಗಳು - ಬೆಳವಣಿಗೆ ಮತ್ತು ಸಮತೋಲನ
 • • ಸರಳಗೊಳಿಸಿದ 3 ಹಂತದ ಆನ್‌ಲೈನ್ ಖರೀದಿಸುವಿಕೆ ಪ್ರಕ್ರಿಯೆ
 • • ಯಾವುದೇ ಹಂಚಿಕೆ ಶುಲ್ಕವಿಲ್ಲದೇ ಕಡಿಮೆ ಮೊತ್ತದ ಪ್ರೀಮಿಯಂ ಪಾವತಿಗಳು
 • • 6ನೇಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆ
ಪ್ರಯೋಜನಗಳು
ಸುರಕ್ಷತೆ
 • • ಸಂಭವನೀಯ ಸಂದರ್ಭದಲ್ಲಿ ನಿಮ್ಮ ಕುಟುಂಬವು ಆರ್ಥಿಕವಾಗಿ ಸ್ವತಂತ್ರವಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ
 • • ನಿಮ್ಮ ಫಂಡ್‌ಗಳನ್ನು ಮಾರುಕಟ್ಟೆಯ ಏರಿಳಿತಗಳನ್ನು ಎದುರಿಸಲು ಸ್ವಯಂಚಾಲಿತವಾಗಿ ಮರುಸಮತೋಲನಗೊಳಿಸಲಾಗುತ್ತದೆ
ಹೊಂದಿಕೊಳ್ಳುವಿಕೆ
 • • ನಿಮ್ಮ ಅಪಾಯದ ಮಟ್ಟದ ಅನುಗುಣವಾಗಿ ನೀವು ಆರಿಸಿದ ಯೋಜನೆಯ ಆಯ್ಕೆಯಲ್ಲಿ ಹೂಡಿಕೆ ಮಾಡಿ
ಸರಳತೆ
 • • ಗೊಂದಲ ಮುಕ್ತ ಆನ್‌ಲೈನ್ ಖರೀದಿಸುವಿಕೆಯ ಪ್ರಕ್ರಿಯೆ
ಕೈಗೆಟುಕುವಿಕೆ
 • • ಯಾವುದೇ ಹಂಚಿಕೆಯ ಶುಲ್ಕವಿಲ್ಲದೇ ಪ್ರತಿ ತಿಂಗಳಿಗೆ ₹1,000 ನಂತೆ ಕಡಿಮೆ ಪ್ರೀಮಿಯಂಗಳಿಗಾಗಿ ಮಾರ್ಕೆಟ್ ಲಿಂಕ್ಡ್ ಮರುಪಾವತಿಗಳನ್ನು ಪಡೆಯಿರಿ
ಲಿಕ್ವಿಡಿಟಿ
 • • ಯಾವುದೇ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಭಾಗಶಃ ಹಿಂಪಡೆಯುವಿಕೆಗೆ ಸ್ವತಂತ್ರ್ಯವನ್ನು ಪಡೆಯಿರಿ
ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*
ವಾಯಿದೆ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ):
ಪಾಲಿಸಿ ಅವಧಿ ಮುಕ್ತಾಯದ ಬಳಿಕ, ಫಂಡ್ ಮೌಲ್ಯವನ್ನು ಪಾವತಿಸಲಾಗುತ್ತದೆ.
ಮರಣ ಪ್ರಯೋಜನ (ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ):
ಮರಣದ ಕುರಿತು ತಿಳಿಯುವವರೆಗೂ ಪಾವತಿಸಲಾದ ಒಟ್ಟು ಪ್ರೀಮಿಯಂನ ಕನಿಷ್ಟ 105% ರಷ್ಟರೊಂದಿಗೆ ಫಂಡ್ ಮೌಲ್ಯಕ್ಕಿಂತ ಹೆಚ್ಚು ಅಥವಾ ವಿಮಾ ಮೊತ್ತ## ಪಾವತಿಸಲಾಗುತ್ತದೆ.
*ತೆರಿಗೆ ಪ್ರಯೋಜನಗಳು:

ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ನೀವು ಅರ್ಹರಾಗಿದ್ದು, ಈ ಕಾನೂನುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ಮಾಡಬಹುದು: http://www.sbilife.co.in/sbilife/content/21_3672#5. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

## ನಿವ್ವಳ ಭಾಗಶಃ ಹಿಂಪಡಿಯುವಿಕೆ

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಪೂರ್ಣಗೊಳಿಸುವ ಮೊದಲು ದಯವಿಟ್ಟು ಮಾರಾಟ ಕೈಪಿಡಿಯನ್ನು ಗಮನವಿಟ್ಟು ಓದಿರಿ.

ಎಸ್‌ಬಿಐ ಲೈಫ್ – ಇವೆಲ್ತ್‌ ಇನ್ಶೂರನ್ಸ್‌ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.
#ಎಲ್ಲಾ ಉಲ್ಲೇಖದ ವಯಸ್ಸು ಕೊನೆಯ ಜನ್ಮದಿನದ ಪ್ರಕಾರ ಇರತಕ್ಕದ್ದು.
~ ಮಾಸಿಕ ಮೋಡ್‌ಗಾಗಿ, 3 ತಿಂಗಳ ಪ್ರೀಮಿಯಂ ಅನ್ನು ಮುಂಚಿತವಾಗಿ ಪಾವತಿಸಬೇಕಾಗುತ್ತದೆ ಮತ್ತು ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ (ECS) ಅಥವಾ ಸ್ಟ್ಯಾಂಡಿಂಗ್ ಸೂಚನೆಗಳ ಮೂಲಕ ಪ್ರೀಮಿಯಮ್ ಪಾವತಿಯನ್ನು ನವೀಕರಿಸಬೇಕಾಗುತ್ತದೆ (ಪಾವತಿಯನ್ನು ಬ್ಯಾಂಕ್ ಖಾತೆಯ ಡೈರೆಕ್ಟ್ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯನ್ನು ಮಾಡಿದಲ್ಲಿ).

1Q.ver.01-10-18 WEB KAN

 
 • Unit Linked Life Insurance Products are different from the Traditional Insurance Products and are subject to risk factors
 • The premium paid in Unit Linked Insurance policies are subject to investment risks associated with capital markets and the NAVs of the units may go up or down based on the performance of fund and factors influencing the capital market and the insured is responsible for his/her decisions
 • SBI Life Insurance Company is the name of the Insurance Company and SBI Life – eWealth Insurance is only the name of the Unit Linked Life Insurance Contract and does not in any way indicate the quality of the contract, its future prospects or returns
 • Please know the associated risks and the applicable charges, from your insurance agent or the intermediary or policy document of the insurer
 • The various Funds offered under this contract are the names of the funds and do not in any way indicate the quality of these plans, their future prospects or returns
 • Past performance of the Fund Options is not indicative of future performance
 • All benefits payable under this policy are subject to tax laws and other fiscal enactments in effect from time to time, please consult your tax advisor for details
The Company reserves the right to suspend the allocation, reallocation, cancellation and /or switching of units under extraordinary circumstances such as extreme volatility of assets, extended suspension of trading on stock exchange, natural calamities, riots and other similar events or force majeure circumstances, subject to approval from IRDAI.

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800-103-4294(ಪ್ರತಿದಿನ ಬೆಳಿಗ್ಗೆ 8.30 ರಿಂದ ರಾತ್ರಿ 9.30 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

online.cell@sbilife.co.in

SMS EBUY

SMS EBUY eW

56161