UIN: 111N132V02
ಯೋಜನೆ ಕೋಡ್ : 2N
SBI Life eShield Next Term Plan
Name:
DOB:
Gender:
Male Female Third GenderDiscount:
Staff Non StaffSmoker:
Yes NoSum Assured
Premium frequency
Premium amount
(excluding taxes)
Premium Payment Term
Policy Term
#ಎಸ್‌ಬಿಐ ಲೈಫ್ - ಎಕ್ಸಿಡೆಂಟ್ ಬೆನಿಫಿಟ್ ರೈಡರ್ (UIN: 111B041V01), ವಿಕಲ್ಪ ಎ: ಎಕ್ಸಿಡೆಂಟಲ್ ಡೆತ್ ಬೆನಿಫಿಟ್ (ADB) ಮತ್ತು ವಿಕಲ್ಪ ಬಿ: ಎಕ್ಸಿಡೆಂಟಲ್ ಪಾರ್ಶಲ್ ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ (APPD).
ಜೀವ ವಿಮೆ ಮಾಡಿಸಿಕೊಂಡವರ ಮೃತ್ಯುವಿನ ತಾರೀಖಿನಂದಿನಂತೆ ಪಾಲಿಸಿಯು ಊರ್ಜಿತದಲ್ಲಿದ್ದರೆ, ಆಯ್ಕೆ ಮಾಡಲಾದ ಪ್ಲಾನ್‌ನ ವಿಕಲ್ಪವನ್ನು ಅವಲಂಬಿಸಿ ನಾಮನಿರ್ದೇಶಿತರು/ಲಾಭಾರ್ಥಿಯು ಈ ಕೆಳಗಿನ ಮೃತ್ಯು ಲಾಭವನ್ನು ಪಡೆಯುತ್ತಾರೆ.
ಪಾಲಿಸಿ ಕಾಲಾವಧಿಯಲ್ಲಿ ಜೀವ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ, ನಾವು ಱಮೃತ್ಯುವಿನಲ್ಲಿ "ವಿಮಾ ಮೊತ್ತ"ವನ್ನು ಪಾವತಿಸಲಿದ್ದು ಇದು ಈ ಕೆಳಗಿನದ್ದಾಗಿದೆ :
ಆಯ್ಕೆ ಮಾಡಿದ ಪ್ಲಾನ್ ವಿಕಲ್ಪ | ಮೃತ್ಯುವಿನಲ್ಲಿ ಸಂಪೂರ್ಣ ವಿಮಾ ಮೊತ್ತ+ವನ್ನು |
ಲೆವೆಲ್ ಕವರ್ | ಮೂಲ ವಿಮಾ ಮೊತ್ತ |
ಇನ್‌ಕ್ರೀಸಿಂಗ್ ಕವರ್ | ಮೃತ್ಯುವಿನ ತಾರೀಖಿನ ತನಕ ಅರ್ಹ ಲಾಭವು ಹೆಚ್ಚುತ್ತಿರುವುದರೊಂದಿಗೆ ಮೃತ್ಯುವಿನ ತಾರೀಖಿನಂದಿನಂತೆ ಮೂಲ ವಿಮಾ ಮೊತ್ತ |
ಫ್ಯೂಚರ್ ಪ್ರೂಫಿಂಗ್ ಲಾಭದೊಂದಿಗೆ ಲೆವೆಲ್ ಕವರ್ | ಮೂಲ ಆಶ್ವಾಸಿತ ಮೊತ್ತ ಮತ್ತು ಮೃತ್ಯುವಿನ ತಾರೀಖಿನ ತನಕ ಲೈಫ್ ಸ್ಟೇಜ್‌ವಿಕಲ್ಪವನ್ನು ಮಾಡಿದ ಕಾರಣ ಯಾವುದೇ ಹೆಚ್ಚುವರಿ ವಿಮಾ ಮೊತ್ತ |
2N/ver1/09/24/WEB/KAN