SBI ಲೈಫ್ - ಸರಲ್ ಜೀವನ್ ಬೀಮಾ | ಸ್ಟ್ಯಾಂಡರ್ಡ್ ಟರ್ಮ್ ಲೈಫ್ ಇನ್ಶುರೆನ್ಸ್ ಪ್ಲಾನ್ - SBI ಲೈಫ್
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ

UIN: 111N128V01

ಪ್ರೊಡಕ್ಟ್ ಕೋಡ್ : 2Q

play icon play icon
ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ - Protection Plan

ನಿಮ್ಮ ಪ್ರಿಯ ಜನರ
ಸುರಕ್ಷತೆಯ ಪ್ರಶ್ನೆ ಬಂದಾಗ,
ನಮ್ಮ ಮೇಲೆ ಭರವಸೆ ಇರಿಸಿ.

Calculate Premium
ಒಂದು ವ್ಯಕ್ತಿಗತ, ನಾನ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಪ್ಯೂರ್ ರಿಸ್ಕ್ ಪ್ರೀಮಿಯಮ್ ಉತ್ಪನ್ನ.


ಮುಂಗಾಣಲಾಗದ ಪರಿಸ್ಥಿತಿಗಳಲ್ಲೂ ಕೂಡಾ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸುರಕ್ಷಿತವಾಗಿರುವ ಸ್ವಾತಂತ್ರ್ಯವನ್ನು ನೀಡುವ ಒಂದು ಸಮಾಧಾನ. ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ ಪ್ರಮಾಣಿತ ನಿಯಮಗಳು ಮತ್ತು ಷರತ್ತುಗಳೊಂದಿಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ.
ಮುಖ್ಯ ಪ್ರಯೋಜನಗಳು–
  • ಒಂದು ಸ್ಟ್ಯಾಂಡರ್ಡ್ ಟರ್ಮ್ ಪ್ಲಾನ್‌ನೊಂದಿಗೆ ಕೈಗೆಟಕುವ ವೆಚ್ಚದಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತಗೊಳಿಸಿರಿ
  • ಪ್ರೀಮಿಯಮ್ ಪಾವತಿ ಆಯ್ಕೆಗಳ ಅನುಕೂಲತೆ**
  • ಆದಾಯ ತೆರಿಗೆ ಕಾಯ್ದೆ , 1961ರಡಿಯಲ್ಲಿ ಪ್ರಸಕ್ತ ನಿಯಮಗಳಂತೆ ತೆರಿಗೆ ಲಾಭಗಳು*

**ಒಮ್ಮೆ, ನಿಯಮಿತವಾಗಿ ಅಥವಾ ಸೀಮಿತ (5/10 ವರ್ಷಗಳು) ಅವಧಿಗಾಗಿ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ

ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ - Protection Plan

Buy Online
ವೈಶಿಷ್ಟ್ಯಗಳು
  • ಒಂದು ಸ್ಟ್ಯಾಂಡರ್ಡ್ ಟರ್ಮ್ ಪ್ಲಾನ್‌ನೊಂದಿಗೆ ಕೈಗೆಟಕುವ ವೆಚ್ಚದಲ್ಲಿ ನಿಮ್ಮ ಕುಟುಂಬವನ್ನು ಸುರಕ್ಷಿತಗೊಳಿಸಿರಿ
  • ಸ್ಟ್ಯಾಂಡರ್ಡ್ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ಸುಲಭ
  • ನಿಯಮಿತವಾಗಿ ಮತ್ತು ಸೀಮಿತ (5/10 ವರ್ಷಗಳು) ಅವಧಿಗಾಗಿ  ಪ್ರೀಮಿಯಮ್ ಪಾವತಿಸುವ ಅನುಕೂಲತೆ
  • ಆದಾಯ ತೆರಿಗೆ ಕಾಯ್ದೆ ,1961ರಡಿಯಲ್ಲಿ  ಪ್ರಸಕ್ತ ನಿಯಮಗಳಂತೆ ತೆರಿಗೆ ಲಾಭಗಳು*


*ತೆರಿಗೆ ಲಾಭಗಳು ತೆರಿಗೆ ಕಾಯ್ದೆಗಳ ಪ್ರಾವಧಾನಗಳಂತಿವೆ ಮತ್ತು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ಪ್ರಯೋಜನಗಳು


ಸರಳತೆ

  • ಉತ್ಪನ್ನವು ಸ್ಟ್ಯಾಂಡರ್ಡ್ ನಿಮಯ ಮತ್ತು ನಿಬಂಧನೆಗಳನ್ನು ಹೊಂದಿದ್ದು ಇದನ್ನು ತಿಳಿದುಕೊಳ್ಳಲು ಸುಲಭವಾಗಿಸುತ್ತದೆ.


ಮಿತವ್ಯಯಕರ

  • ಕೈಗೆಟಕುವ ಪ್ರೀಮಿಯಮ್‌ನಲ್ಲಿ ಸಂರಕ್ಷಣಾ ಪ್ಲಾನ್‌ನ ಲಾಭ ಪಡೆಯಿರಿ


ಸುರಕ್ಷತೆ

  • ಯಾವುದೇ ತೊಂದರೆ ಇಲ್ಲದೆ ನಿಮಗೆ ಮತ್ತು ನಿಮ್ಮ ಪ್ರಿಯ ಜನರಿಗೆ ಆರ್ಥಿಕ ಸುರಕ್ಷೆ


ಪರಿವರ್ತನೀಯತೆ

  • ಒಮ್ಮೆ ಮಾತ್ರ, ನಿಯಮಿತವಾಗಿ (ಪಾಲಿಸಿಯ ಪ್ರತೀ ವರ್ಷ)ಅಥವಾ ಸೀಮಿತ ಅವಧಿಗಾಗಿ (5/10 ವರ್ಷಗಳು) ಪ್ರೀಮಿಯಮ್ ಪಾವತಿಸಿರಿ.
ಮೃತ್ಯು ಲಾಭ :
  • ಪಾಲಿಸಿ ಕಾಲಾವಧಿಯಲ್ಲಿ ಕಾಯುವ ಅವಧಿಯ ನಂತರ  ಅಥವಾ ಕಾಯುವ ಅವಧಿಯಲ್ಲಿ ಅಪಘಾತದ ಕಾರಣ  ವಿಮಾದಾರರ ಮೃತ್ಯು ಸಂಭವಿಸಿದಲ್ಲಿ, ನಾಮನಿರ್ದೇಶಿತರು/ಲಾಭಾರ್ಥಿಯು ಏಕ ಗಂಟಿನಲ್ಲಿ ಮೃತ್ಯುವಿನಲ್ಲಿನ ವಿಮಾ ಮೊತ್ತವನ್ನು ಪಡೆಯಲಿದ್ದು, ಆದು ಈ ಕೆಳಗಿನಂತಿದೆ:
    • ನಿಯಮಿತ ಹಾಗೂ ಸೀಮಿತ ಪ್ರೀಮಿಯಮ್ ಪಾವತಿ ಪಾಲಿಸಿಗಳಿಗಾಗಿ, ಅದು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದಾಗಿದೆ
      ಅ. ವಾರ್ಷಿಕೀಕೃತ1 ಪ್ರೀಮಿಯಮ್‌ನ 10 ಪಟ್ಟು.
      ಆ. ಮೃತ್ಯುವಿನ ತಾರೀಖಿನಂದಿನಂತೆ ಪಾವತಿಸಲಾದ ಎಲ್ಲಾ ಪ್ರೀಮಿಯಮ್‌ಗಳ 105%.
      ಇ. ಖಾತ್ರಿಯಾದ ಅಬ್‌ಸಲ್ಯೂಟ್ ಮೊತ್ತವನ್ನು+ ಮೃತ್ಯುವಿನಲ್ಲಿ ಪಾವತಿಸಲಾಗುತ್ತದೆ
    • ಏಕ ಪ್ರೀಮಿಯಮ್ ಪಾಲಿಸಿಗಳಿಗಾಗಿ, ಅದು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದಾಗಿದೆ
      ಅ. ಏಕ ಪ್ರೀಮಿಯಮ್‌ನ 125%
      ಆ. ಖಾತ್ರಿಯಾದ ಅಬ್‌ಸಲ್ಯೂಟ್ ಮೊತ್ತವನ್ನು+ ಮೃತ್ಯುವಿನಲ್ಲಿ ಪಾವತಿಸಲಾಗುತ್ತದೆ
  • ಕಾಯುವ ಅವಧಿಯಲ್ಲಿ ಅಪಘಾತಕ್ಕೆ ಹೊರತಾದ ಕಾರಣದಿಂದ  ಜೀವ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ, ನಾಮನಿರ್ದೇಶಿತರು/ಲಾಭಾರ್ಥಿಯು ಮೃತ್ಯು ಲಾಭವನ್ನು ಪಡೆಯಲಿದ್ದು, ಇದು ಕರಗಳು ಏನಾದರೂ ಇದ್ದರೆ, ಅವನ್ನು ಹೊರತುಪಡಿಸಿ ಪಾವತಿಸಲಾದ ಎಲ್ಲಾ ಪ್ರೀಮಿಯಮ್‌ಗಳ 100% ಗೆ ಸಮನಾಗಿದೆ.

1ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ಕರಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್‌ಗಳು ಮತ್ತು ಮಾಡೆಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್ ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ ಒಂದು ಪಾಲಿಸಿ ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್‌ನ ಒಟ್ಟು ಮೊತ್ತವಾಗಿದೆ.

+ಮೃತ್ಯುವಿನಲ್ಲಿ ಪಾವತಿಸಲಾಗುವ ಅಬ್‌ಸಲ್ಯೂಟ್ ಅಶೂರ್ಡ್ ಮೊತ್ತವು ಮೂಲ ವಿಮಾ ಮೊತ್ತಕ್ಕೆ ಸಮನಾದ ಒಂದು ಮೊತ್ತವಾಗಿದೆ.


ಈ ಮೇಲೆ ಉಲ್ಲೇಖಿಸಲಾದ ಪ್ರೀಮಿಯಮ್‌ಗಳು ಅಂಡರ್‌ರೈಟಿಂಗ್ ನಿರ್ಧಾರ ಏನಾದರೂ ಇದ್ದರೆ, ಇದರ ಕಾರಣ ಪಾಲಿಸಿಯಡಿಯಲ್ಲಿ  ವಿಧಿಸಲಾಗುವ ಯಾವುದೇ ಹೆಚ್ಚುವರಿ ಮೊತ್ತವನ್ನು ಒಳಗೊಂಡಿಲ್ಲ.

ಸರ್ವೈವಲ್ ಲಾಭ :

ಈ ಪ್ಲಾನ್ ಸರ್ವೈವಲ್ ಲಾಭವನ್ನು ಒದಗಿಸುವುದಿಲ್ಲ.


ಪರಿಪಕ್ವತೆಯ ಲಾಭ :

ಈ ಪ್ಲಾನ್ ಪರಿಪಕ್ವತೆಯ ಲಾಭವನ್ನು ಒದಗಿಸುವುದಿಲ್ಲ.


ರೈಡರ್ ಲಾಭ :

ಈ ಉತ್ಪನ್ನದಡಿಯಲ್ಲಿ ರೈಡರ್ ಲಾಭಗಳು ಉಪಲಬ್ಧವಿಲ್ಲ.

ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ-ದ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ

ಎಸ್‌ಬಿಐ ಲೈಫ್ - ಸರಳ್ ಜೀವನ್ ಬಿಮಾ
^^ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮ ದಿನಾಂಕದ ಅನುಸಾರ
$$ಈ ಮೇಲೆ ನಮೂದಿಸಲಾದ ಪ್ರೀಮಿಯಮ್ ಅನ್ವಯವಾಗುವ ತೆರಿಗೆಗಳು ಮತ್ತು ಅಂಡರ್ರೈಟಿಂಗ್ ಹೆಚ್ಚುವರಿಗೆ ಹೊರತಾಗಿದೆ. ಈ ತೆರಿಗೆಗಳು ಪ್ರಸಕ್ತ ತೆರಿಗೆ ಕಾನೂನುಗಳಂತೆ ಅನ್ವಯವಾಗುತ್ತವೆ.
^ಮಾಸಿಕ ವಿಧಾನಕ್ಕಾಗಿ, 3 ತಿಂಗಳ ವರೆಗೆ ಪ್ರೀಮಿಯಂನ್ನು ಮುಂದಾಗಿ ಪಾವತಿಸಬೇಕು. ನವೀಕರಣದ ಪ್ರೀಮಿಯಂ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ಅಥವಾ NACH (ಬ್ಯಾಂಕ್ ಅಕೌಂಟಿನಿಂದ ಡೈರೆಕ್ಟ್ ಡೆಬಿಟ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ). ಮಾಸಿಕ ವೇತನ ಉಳಿತಾಯ ಯೋಜನೆ (ಎಸ್ಎಸ್ಎಸ್), 2 ತಿಂಗಳ ವರೆಗೆ ಪ್ರೀಮಿಯಂ ಮುಂದಾಗಿ ಪಾವತಿಸಿರಿ ಮತ್ತು ರಿನೀವಲ್ ಪ್ರೀಮಿಯಂ ಪಾವತಿಯನ್ನು ಕೇವಲ ಸಂಬಳದಿಂದ ಕಡಿದು ಪಾವತಿಸುವುದಕ್ಕೆ ಅನುಮತಿಯಿದೆ

2Q/ver1/12/23/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು :
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ.