ಜೀವನದಲ್ಲಿನ ಸಣ್ಣ ಪುಟ್ಟ ಸಂಗತಿಗಳು ಪ್ರತಿಯೊಂದು ಕ್ಷಣವನ್ನೂ ಆನಂದಮಯಗೊಳಿಸುತ್ತವೆ. ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಪ್ಲಸ್ ನೊಂದಿಗೆ ಆ ಹೆಚ್ಚುವರಿ ಆನಂದ ಹಾಗೂ ಹೆಚ್ಚುವರಿ ಸಾಧನೆಯ ಖಾತ್ರಿ ಪಡೆಯಿರಿ, ಇದು ನಿಯಮಿತ ಗ್ಯಾರಂಟೀಡ್ ದೀರ್ಘಕಾಲಿಕ ಆದಾಯವನ್ನು ಒದಗಿಸುತ್ತದೆ, ಇದರಿಂದಾಗಿ ನೀವು ಮುಂದೆ ಜೀವನದಲ್ಲಿ ಸಾಗಬಹುದು ಹಾಗೂ ಇನ್ನೂ ಹೆಚ್ಚಿನದ್ದನ್ನು ಪಡೆಯಬಹುದು.
ಎಸ್ಬಿಐ ಲೈಫ್ - ಸ್ಮಾರ್ಟ್ ಪ್ಲಾಟಿನಾ ಅಶ್ಯೂರ್, ಒಂದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಎಂಡೋಮೆಂಟ್ ಅಶ್ಯೂರೆನ್ಸ್ ಸೇವಿಂಗ್ಸ್ ಉತ್ಪನ್ನ ಆಗಿದ್ದು ಸೀಮಿತ ಅವಧಿಗಾಗಿ ಪ್ರೀಮಿಯಮ್‌ಗಳನ್ನು ಪಾವತಿಸುವ ಪ್ರಯೋಜನದೊಂದಿಗೆ ಗ್ಯಾರಂಟಿಯಾದ ಪ್ರತಿಫಲಗಳ ಖಾತ್ರಿ ನೀಡುತ್ತದೆ.
ಎಸ್ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿ ದುರದೃಷ್ಟಕರ ಪ್ರಸಂಗದಲ್ಲಿ ನಿಮ್ಮ ಕುಟುಂಬಕ್ಕೆ ಸಂರಕ್ಷಣೆಯ ಕವರ್ ನ್ನು ಒದಗಿಸುತ್ತದೆ ಮತ್ತು ಗ್ಯಾರಂಟಿಯಾದ ಅಡಿಶನ್ ನೊಂದಿಗೆ ಉಳಿತಾಯ ಮಾಡುವ ನಿಮ್ಮ ಅಭ್ಯಾಸಕ್ಕೆ ಪ್ರತಿಫಲ ನೀಡುತ್ತದೆ.
ಈಗ ಸಿಸ್ಟಮ್ಯಾಟಿಕ್ ಸೇವಿಂಗ್ಸ್ನ ಮೂಲಕ ವಿಮಾ ಕವರೇಜ್ ಪಡೆಯಿರಿ ಮತ್ತು ಸಂಪತ್ತನ್ನು ಸೃಷ್ಟಿಸುವ ನಿಮ್ಮ ಪಯಣದ ಶುಭಾರಂಭ ಮಾಡಿರಿ. ಎಸ್ಬಿಐ ಲೈಫ್ - ಸ್ಮಾರ್ಟ್ ಫ್ಯೂಚರ್ ಚಾಯ್ಸೆಸ್, ಒಂದು ಲಾಭದೊಂದಿಗಿನ ಎಂಡೋಮೆಂಟ್ ಅಶೂರೆನ್ಸ್ ಪ್ಲಾನ್, ಇದು ಒಂದೇ ಪ್ಲಾನ್ನಡಿಯಲ್ಲಿ ವಿಮಾ ಕವರ್, ಉಳಿತಾಯಗಳು ಮತ್ತು ಆದಾಯವನ್ನು ನೀಡುತ್ತದೆ.
ಈಗ ವಿಮಾ ಕವರೇಜ್ ಪಡೆಯಿರಿ ಮತ್ತು ನಿಯಮಿತ ಆದಾಯದೊಂದಿಗೆ ಒಂದು ಮಂಗಳಕರ ಆರಂಭವನ್ನು ಮಾಡಿರಿ. ಎಸ್ಬಿಐ ಲೈಫ್ -ಶುಭ್ ನಿವೇಶ್, ಒಂದು ಲಾಭದೊಂದಿಗಿನ ಎಂಡೋಮೆಂಟ್ ಅಶೂರೆನ್ಸ್ ಪ್ಲಾನ್, ಇದು ಒಂದೇ ಪ್ಲಾನ್ನಡಿಯಲ್ಲಿ ವಿಮಾ ಕವರ್, ಉಳಿತಾಯಗಳು ಮತ್ತು ಆದಾಯವನ್ನು ನೀಡುತ್ತದೆ.
ಎಸ್ಬಿಐ ಲೈಫ್-ಸ್ಮಾರ್ಟ್ ಬಚತ್ ನೊಂದಿಗೆ ಬುದ್ಧಿವಂತಿಕೆಯಿಂದ ನಿಮ್ಮ ಕುಟುಂಬದ ಭವಿಷ್ಯವನ್ನು ಸುನಿಶ್ಚಿತಗೊಳಿಸಿರಿ ಮತ್ತು ನಿಮ್ಮ ಹೂಡಿಕೆಯ ಅವಶ್ಯಕತೆಯನ್ನು ಪೂರ್ಣಗೊಳಿಸಿರಿ.
ಎಸ್ಬಿಐ ಲೈಫ್ - ಸ್ಮಾರ್ಟ್ ಹಮ್ಸಫರ್ ನೊಂದಿಗೆ ಪ್ರತಿಯೊಂದು ಕನಸನ್ನೂ ನೆನಸಾಗಿಸಿರಿ, ಸೇವಿಂಗ್ಸ್ ಉತ್ಪನ್ನದೊಂದಿಗಿನ ಒಂದು ಅನನ್ಯವಾದ ಲೈಫ್ ಇನ್ಶೂರೆನ್ಸ್. ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಸಲುವಾಗಿ ಒಂದೇ ಪಾಲಿಸಿಯಡಿಯಲ್ಲಿ ವಿಮಾ ಸುರಕ್ಷೆ ಮತ್ತು ಉಳಿತಾಯಗಳ ಎರಡು ಲಾಭಗಳನ್ನು ಪಡೆಯಿರಿ.
ಈಗ ನಿಮ್ಮ ಪ್ರೀಮಿಯಮ್ಗಳನ್ನು ಮರಳಿ ಪಡೆಯುವ ಹೆಚ್ಚುವರಿ ಪ್ರಯೋಜನದೊಂದಿಗೆ ಅತಿ ಕಡಿಮೆ ವೆಚ್ಚದಲ್ಲಿ ಸಂರಕ್ಷಣೆ ಪಡೆಯಿರಿ. ಎಸ್ಬಿಐ ಲೈಫ್ - ಸ್ಮಾರ್ಟ್ ಸ್ವಧನ್ ಪ್ಲಸ್ ನೊಂದಿಗೆ, ಪಾಲಿಸಿಯು ಊರ್ಜಿತದಲ್ಲಿದ್ದ ಪ್ರಸಂಗದಲ್ಲಿ ಪ್ರೀಮಿಯಮ್ಗಳ ಗ್ಯಾರಂಟಿಯಾದ ಹಿಂತಿರುಗಿಸುವಿಕೆ ಮತ್ತು ನಿಮ್ಮ ಕುಟುಂಬದ ಸಂರಕ್ಷಣೆಯ ಖಾತ್ರಿಯನ್ನು ಪಡೆಯಿರಿ.
ನಿಮ್ಮ ಪ್ರೀಮಿಯಮ್ಗಳನ್ನು ಮರಳಿ ಪಡೆಯುವ ಹೆಚ್ಚುವರಿ ಲಾಭದೊಂದಿಗೆ ಈಗ ಸಂರಕ್ಷಣೆಯನ್ನು ಪಡೆಯಿರಿ. ಎಸ್ಬಿಐ ಲೈಫ್ - ಸರಳ್ ಸ್ವಧನ್+ ಇದು ಸ್ಥಿರವಾದ ಲೈಫ್ ಕವರ್ನ್ನು ನೀಡುವ ಮತ್ತು ಪರಿಪಕ್ವತೆಯಲ್ಲಿ ಪ್ರೀಮಿಯಮ್ಗಳನ್ನು ಹಿಂತಿರುಗಿಸುವ ಒಂದು ಟರ್ಮ್ ಅಶುರೆನ್ಸ್ ಪ್ಲಾನ್ ಆಗಿದೆ.