ಎಸ್‌ಬಿಐ ಲೈಫ್ - ಹೊಸ ಸ್ಮಾರ್ಟ್ ಸಮೃದ್ಧಿ | ಖಾತರಿಪಡಿಸಿದ ಆದಾಯದೊಂದಿಗೆ ಉಳಿತಾಯ ಯೋಜನೆ
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿ

UIN: 111N129V04

ಪ್ರೊಡಕ್ಟ್ ಕೋಡ್ : 2P

ಎಸ್‌ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿ

ಸುಲಭವಾದ
ಆನಂದದ
ಭದ್ರತೆ ಇರುವ
ಜೀವನ.

Calculate Premium
ಇದು ಒಂದು ವ್ಯಕ್ತಿಗತ, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಉಳಿತಾಯ ಉತ್ಪನ್ನವಾಗಿದೆ.

ಎಸ್‌ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿಯಿಂದ ಗ್ಯಾರಂಟಿಯಾಗಿ ಹೆಚ್ಚುವರಿ ಸೇರ್ಪಡೆಗಳನ್ನು ನೀಡುವ ಪರಿಹಾರವನ್ನು ಪಡೆಯಿರಿ; ಇದು ನಿಮ್ಮ ಪ್ರೀತಿಪಾತ್ರರಿಗೆ ಲಾಭವನ್ನು ಗಳಿಸಿ ಕೊಡುತ್ತದೆ. ನಿಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುವ ಸಲುವಾಗಿ, ಈ ಪ್ರಾಡಕ್ಟ್ ಸುಲಭದ ನೋಂದಣಿ ಮತ್ತು ತಕ್ಷಣದ ಪ್ರಾಸೆಸಿಂಗ್‌ ಹೊಂದಿದೆ.

ಮುಖ್ಯ ಪ್ರಯೋಜನಗಳು :
  • ಗ್ಯಾರಂಟಿ ಅಡಿಷನ್ಸ್^
  • ಸೀಮಿತ ಪ್ರೀಮಿಯಮ್ ಪಾವತಿ ಅವಧಿಗಳು
  • ವೈದ್ಯಕೀಯ ತಪಾಸಣೆ ಇಲ್ಲ

^ಗ್ಯಾರಂಟಿ ಅಡಿಷನ್ಸ್ ರೂ.30,000 ಕ್ಕಿಂತ ಕಡಿಮೆ ವಾರ್ಷಿಕ ಪ್ರೀಮಿಯಮ್‌ಗಾಗಿ 5.5% ಮತ್ತು ರೂ.30,000 ಕ್ಕಿಂತ ಅಧಿಕ ಅಥವಾ ಅದಕ್ಕೆ ಸಮನಾದ ವಾರ್ಷಿಕ ಪ್ರೀಮಿಯಮ್‌ಗೆ 6.0% ಆಗಿದೆ. ಈ ಮೇಲೆ ವ್ಯಾಖ್ಯಾನಿಸಲಾದ ಗ್ಯಾರಂಟಿ ಅಡಿಷನ್ಸ್ ಸರಳ ಬಡ್ಡಿ ದರದಲ್ಲಿದೆ ಮತ್ತು ಚಕ್ರಬಡ್ಡಿ ದರಗಳಲ್ಲಿ ಲಭ್ಯವಿಲ್ಲ .

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿ

ಒಂದು ವೈಯಕ್ತಿಕ , ನಾನ್-ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಸೇವಿಂಗ್ಸ್ ಉತ್ಪನ್ನ

Buy Online Calculate Here
plan profile

ನಿಯಮಿತ ಪ್ರೀಮಿಯಂ ಪಾವತಿಗಳೊಂದಿಗೆ ಬೆಳವಣಿಗೆಯ ಖಾತರಿಯನ್ನು ನೀಡುವುದರಲ್ಲಿ ಆರ್ಯನ್ ತನ್ನ ಹಣವನ್ನು ಹೂಡಿಕೆ ಮಾಡಿದ್ದಾರೆ.

ನೀವೂ ಸಹ ನಿಮ್ಮ ಭವಿಷ್ಯವನ್ನು ಎಸ್ ಬಿ ಐ ಲೈಫ್ – ಸ್ಮಾರ್ಟ್ ಸಮೃದ್ಧಿಯ ಮೂಲಕ ಸುರಕ್ಷಿತಗೊಳಿಸಿಕೊಳ್ಳಬಹುದು. ಇದನ್ನು ತಿಳಿದುಕೊಳ್ಳಲು ಕೆಳಗಿರುವ ಫಾರ್ಮ್ ನಲ್ಲಿನ ಸ್ಥಳಗಳನ್ನು ಭರ್ತಿ ಮಾಡಿ

Name:

DOB:

Gender:

Male Female Third Gender

Let's finalize the policy duration you are comfortable with...

Policy Term

Annual Premium

12,000 75000

A little information about the premium options...

Premium Frequency

Premium Payment Term


Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

Give a Missed Call

ವೈಶಿಷ್ಟ್ಯಗಳು

  • ಪಾಲಿಸಿ ಕಾಲಾವಧಿಯಾದ್ಯಂತ ಇನ್‌ಶೂರೆನ್ಸ್ ಕವರ್
  • 5.5%# ಅಥವಾ 6.0%# ದರದಲ್ಲಿ ಗ್ಯಾರಂಟಿ ಅಡಿಶನ್‌ಗಳು^
  • ಸೀಮಿತ ಪ್ರೀಮಿಯಮ್ ಪಾವತಿ
  • ಸಕಾರಣವಾದ ಪ್ರೀಮಿಯಮ್

ಪ್ರಯೋಜನಗಳು

 

ಸುರಕ್ಷತೆ

  • ನಿಮ್ಮ ಕುಟುಂಬದ ಆರ್ಥಿಕ ಸುರಕ್ಷಿತಯನ್ನು ಖಾತ್ರಿಗೊಳಿಸಲು ಲೈಫ್ ಕವರ್‌ ಹಾಗೂ ಉಳಿತಾಯಗಳು

ಸರಳತೆ

  • ಸುಲಭ ಅರ್ಜಿ ಸಲ್ಲಿಸುವಿಕೆ ಮತ್ತು ಪಾಲಿಸಿಯ ಶೀಘ್ರ ಸಂಸ್ಕರಣೆ

ಭರವಸೆಯುಕ್ತ

  • ಕ್ರಮವಾಗಿ 6, 7 ಅಥವಾ 10 ವರ್ಷಗಳ ಸೀಮಿತ ಅವಧಿಗಾಗಿ ಪ್ರೀಮಿಯಮ್ಗಳನ್ನು ಪಾವತಿಸುವ ಮೂಲಕ 12, 15 ಅಥವಾ 20 ವರ್ಷಗಳ ತನಕ ಲಾಭಗಳನ್ನು ಪಡೆಯಿರಿ
  • ಪರಿಪಕ್ವತೆಯಲ್ಲಿ ಗ್ಯಾರಂಟಿ ಪ್ರತಿಫಲಗಳು^

ಕೈಗೆಟಕುವಂಥಾದ್ದು

  • ಸಕಾರಣವಾದ ಪ್ರೀಮಿಯಮ್‌ಗಳಲ್ಲಿ ಲೈಫ್ ಕವರ್ ಮತ್ತು ಉಳಿತಾಯಗಳ ಎರಡು ಲಾಭಗಳು

ತೆರಿಗೆ ಲಾಭಗಳನ್ನು ಪಡೆಯಿರಿ*

ಪರಿಪಕ್ವತೆಯ ಲಾಭ ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ):

ವಿಮೆ ಮಾಡಿಸಿಕೊಂಡವರು ಪಾಲಿಸಿ ಅವಧಿಯ ತನಕ ಬದುಕಿದ್ದಾಗ, ಮೂಲ ವಿಮಾ ಮೊತ್ತದ ಜೊತೆಗೆ ಅನ್ವಯವಾಗುವಂತೆ ಸಂಚಯಿತ ಗ್ಯಾರಂಟಿ ಅಡಿಶನ್‌ಗಳನ್ನು^ ಪಾವತಿಸಲಾಗುತ್ತದೆ.

ಮೃತ್ಯು ಲಾಭ (ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ):

ಪಾಲಿಸಿ ಕಾಲಾವಧಿಯಲ್ಲಿ ಯಾವುದೇ ಸಮಯದಲ್ಲಿ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ, ‘ಮೃತ್ಯುವಿನಲ್ಲಿ ವಿಮಾ ಮೊತ್ತ’ವನ್ನು ಸಂಚಯಿತ ಗ್ಯಾರಂಟಿ ಅಡಿಶನ್‌ಗಳು^ ಏನಾದರೂ ಇದ್ದರೆ, ಇದರೊಂದಿಗೆ ನಾಮನಿರ್ದೇಶಿತರು/ಫಲಾನುಭವಿಗೆ ಪಾವತಿಸಲಾಗುತ್ತದೆ.

ಇಲ್ಲಿ ಮೃತ್ಯುವಿನಲ್ಲಿ ವಿಮಾ ಮೊತ್ತವು (ಮೂಲ ವಿಮಾ ಮೊತ್ತ ಅಥವಾ ವಾರ್ಷಿಕೀಕೃತ ಪ್ರೀಮಿಯಮ್‌ನ 10 ಪಟ್ಟು ಅಥವಾ ಮೃತ್ಯುವಿನ ತಾರೀಖಿನ ತನಕ ಪಾವತಿಸಲಾದ @ ಒಟ್ಟು ಪ್ರೀಮಿಯಂಗಳ 105%, ಇವುಗಳ ಪೈಕಿ ಅಧಿಕ ಇರುವಂಥದ್ದಾಗಿದೆ).


@ಪಾವತಿಸಿದ ಪ್ರಿಮೀಯಮ್‌ನ ಒಟ್ಟು ಮೊತ್ತ ಅಂದರೆ ಸ್ಪಷ್ಟವಾಗಿ ಸಂಗ್ರಹಿಸಿದ ಯಾವುದೇ ಅತಿರಿಕ್ತ ಪ್ರಿಮೀಯಮ್ ಮತ್ತು ತೆರಿಗೆ ಹೊರತಾಗಿ, ಮೂಲ ಪ್ಲಾನ್ ಮೇಲೆ ಪಾವತಿಸಿದ ಎಲ್ಲಾ ಪ್ರಿಮೀಯಮ್‌ನ ಒಟ್ಟು ಮೊತ್ತ.
ಎಸ್‌ಬಿಐ ಲೈಫ್ - ನ್ಯೂ ಸ್ಮಾರ್ಟ್ ಸಮೃದ್ಧಿಯ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
null
**ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮ ದಿನಾಂಕದ ಅನುಸಾರ.
***ಆದರೆ, POSPಗಳು ಮತ್ತು CPSC-SPVಯ ಮೂಲಕ ಮಾರಾಟ ಮಾಡಲಾದ ಎಸ್‌ಬಿಐ ಲೈಫ್ ಇನ್‌ಶೂರೆನ್ಸ್ ಕಂಪೆನಿಯ ಎಲ್ಲಾ ಪಾಲಿಸಿಗಳಾದ್ಯಂತ ಪ್ರತೀ ಲೈಫ್‌ಗೆ ಗರಿಷ್ಠ ರೂ.25,00,000 ಆಶ್ವಾಸಿತ ಮೊತ್ತವು ಅನ್ವಯವಾಗುತ್ತದೆ.
ಟಿಪ್ಪಣಿ: ವಿಮೆ ಮಾಡಿಸಿಕೊಂಡವರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಪಾಲಿಸಿಯ ಆರಂಭ ತಾರೀಖು ಮತ್ತು ಅಪಾಯದ ಆರಂಭ ತಾರೀಖು ಒಂದೇ ಇರುತ್ತದೆ. ವಿಮೆ ಮಾಡಿಸಿಕೊಂಡವರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಪರಿಪಕ್ವತೆಯ ತಾರೀಖಿನಂದಿನಂತೆ ವಿಮೆ ಮಾಡಿಸಿಕೊಂಡವರು ಕನಿಷ್ಠ 18 ವರ್ಷದವರಾಗಿರುತ್ತಾರೆ (ಹಿಂದಿನ ಜನನ ದಿನ)ಎಂದು ಖಾತ್ರಿ ಮಾಡಿಕೊಳ್ಳಲು ಪಾಲಿಸಿ ಅವಧಿಯನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಬೇಕು.

2P/ver2/08/24/WEB/KAN

^ಗ್ಯಾರಂಟಿ ಅಡಿಶನ್‌ಗಳು, ಪಾವತಿಸಲಾದ ಸಂಚಯಿತ ಪ್ರೀಮಿಯಮ್ಸ್‌ನ ಮೇಲೆ ಅನ್ವಯವಾಗುತ್ತಿದ್ದು, ಕರೆಗಳನ್ನು ಹೊರತುಪಡಿಸಿ, ರೈಡರ್ ಪ್ರಿಮೀಯಮ್, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್ಸ್ ಮತ್ತು ಊರ್ಜಿತವಿರುವ ಪಾಲಿಸಿಗಳಿಗಾಗಿ ಸರಳ ದರದಲ್ಲಿ ಪ್ರತೀ ಪಾಲಿಸಿ ವರ್ಷದ ಕೊನೆಗೆ ಮೋಡೆಲ್ ಪ್ರೀಮಿಯಮ್‌ಗಾಗಿ ಲೋಡಿಂಗ್, ಏನಾದರೂ ಇದ್ದರೆ, ಅವನ್ನು ವಜಾಗೊಳಿಸಿ ಪಾಲಿಸಿದಾರರಿಂದ ಈ ತಾರೀಖಿನ ತನಕ ಪಾವತಿಸಲಾದ ಪ್ರೀಮಿಯಮ್ಸ್‌ನ ಮೊತ್ತವಾಗಿದೆ.

ಗ್ಯಾರಂಟಿ ಅಡಿಶನ್‌ಗಳು ರೂ.30,000 ಕ್ಕಿಂತ ಕಡಿಮೆ ವಾರ್ಷಿಕೀಕೃತ ಪ್ರೀಮಿಮ್‌ಗಾಗಿ# 5.5% ಮತ್ತು ರೂ.30,000ಕ್ಕಿಂತ ಅಧಿಕ ಅಥವಾ ಆದಕ್ಕೆ ಸಮನಾದ ವಾರ್ಷಿಕೀಕೃತ ಪ್ರೀಮಿಯಮ್‌ಗಾಗಿ# 6.0% ಆಗಿದೆ.

#ವಾರ್ಷಿಕ ಪ್ರಿಮೀಯಮ್ ಅಂದರೆ ಕರೆಗಳು, ರೈಡರ್ ಪ್ರಿಮೀಯಮ್, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರಿಮೀಯಮ್ ಮತ್ತು ಮೊಡಲ್ ಪ್ರಿಮೀಯಮ್‌ನ ಲೋಡಿಂಗ್ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸ ಬೇಕಾದ ಪ್ರಿಮೀಯಮ್.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ.