Annuity Plan - Buy ಎಸ್‌ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್ Plan | SBI Life
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್

UIN: 111N134V06

Product Code: 2W

play icon play icon
ಸ್ಮಾರ್ಟ್ ಆನ್ಯುಟಿ ಪ್ಲಸ್ insurance Premium Details

ಆರ್ಥಿಕ ಸ್ವಾತಂತ್ರ್ಯಕ್ಕಾಗಿ
ಒಮ್ಮೆ ಮಾತ್ರ ಪಾವತಿಸಿರಿ.

Calculate Premium
ಇದು ಒಂದು ವ್ಯಕ್ತಿಗತ, ನಾನ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಜನರಲ್ ಆನ್ಯುಟಿ ಉತ್ಪನ್ನವಾಗಿದೆ.

ಎಸ್‌ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್‌ನಿಂದ ಒದಗಿಸಲಾಗುವ ನಿಯಮಿತ ಗ್ಯಾರಂಟಿಯಾದ ಆದಾಯದೊಂದಿಗೆ ಮಾನಸಿಕ ಒತ್ತಡದಿಂದ ಮುಕ್ತವಾದ ರಿಟೈರ್ಮೆಂಟ್ ಜೀವನವನ್ನು ಆನಂದಿಸಿರಿ. ಇದು ನಿಮಗೆ ಆರಾಮದಾಯಕ ನಿವೃತ್ತ ಜೀವನವನ್ನು ಖಾತ್ರಿಗೊಳಿಸುವ ಜೊತೆಗೆ ನಿಮ್ಮ ಪ್ರಿಯ ಜನರ ಆರ್ಥಿಕ ಸ್ವಾತಂತ್ರ್ಯವನ್ನು ಸುನಿಶ್ಚಿತಗೊಳಿಸಲು ತಕ್ಷಣದ ಹಾಗೂ ಡೆಫರ್ಡ್ ಆನ್ಯುಟಿ ಇವೆರಡನ್ನು ಹಾಗೂ ಜಾಯಿಂಟ್ ಲೈಫ್ ವಿಕಲ್ಪಗಳನ್ನು ನೀಡುವ ಒಂದು ಆನ್ಯುಟಿ ಪ್ಲಾನ್ ಆಗಿದೆ.

ಮುಖ್ಯ ಪ್ರಯೋಜನಗಳು:
  • ವಯಸ್ಸು 30 ರಿಂದ ಜೀವನ ಪರ್ಯಂತ ಗ್ಯಾರಂಟೀಡ್ ನಿಯಮಿತ ಆದಾಯ ಉಪಲಬ್ಧವಿದೆ^
  • ಆನ್ಯುಟಿ ವಿಕಲ್ಪಗಳ ವಿಶಾಲ ಶ್ರೇಣಿಯಿಂದ ಆಯ್ಕೆ ಮಾಡುವ ಸ್ವಾತಂತ್ರ್ಯ
  • ಅಧಿಕ ಪ್ರೀಮಿಯಮ್ಗಾಗಿ ಅಧಿಕ ಆನ್ಯುಟಿ ಪೇಔಟ್ಗಳ ಲಾಭ

^NPS ಕಾರ್ಪಸ್‌ನಿಂದ ಮತ್ತು QROPS ಕಾರ್ಪಸ್‌ನಿಂದ ಖರೀದಿಸಿದ ಉತ್ಪನ್ನದ ಕನ್ವರ್ಷನ್ ಅಲ್ಲದ ತಕ್ಷಣದ ಆನ್ಯುಟಿ ವಿಕಲ್ಪಗಳಿಗೆ ಮಾತ್ರ ಅನ್ವಯವಾಗುತ್ತದೆ.

ಆನ್ಯುಟಂಟ್‌ರು ಭಾರತದ ಪ್ರಸಕ್ತ ಆದಾಯ ಕರ ಕಾನೂನುಗಳಂತೆ ಕರ ಪಾವತಿಸಬೇಕಾಗಿದ್ದು ಇವು ಕಾಲ ಕಾಲಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ಕರ ಸಲಹೆಗಾರರೊಂದಿಗೆ ಸಮಾಲೋಚಿಸಿರಿ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ.

Highlights

ಸ್ಮಾರ್ಟ್ ಆನ್ಯುಟಿ ಪ್ಲಸ್

ಎಸ್‌ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್ Plan

plan profile

Mrs. Verma, a retired professional, can spend her time enjoying the hobbies she loves, with this annuity plan.

Fill in the form fields below to create a roadmap for a happy retirement with SBI Life – Smart Annuity Plus.

Name:

DOB:

Gender:

Male Female Third-Gender

Discount:

Staff Non Staff

Explore the Policy option...

Annuity Plan Type

Deferred Annuity
Immediate Annuity

Source of Business

Life Type

Single Life
Joint Life

Channel Type

Mode of Annuity Payout


Choose your payment options

You want to opt for?

Annuity Payout Amount
Premium Amount

Annuity Amount (incl. applicable taxes)

Advance Annuity Payout

Yes
No

If Yes, from which date?


Choose your annuity options

Annuity Options


Reset
annuity payout amount

Annuity Payout Amount


annuity frequency

Annuity frequency


annuity option

Annuity Option


purchase price

Purchase Price

Give a Missed Call

ವೈಶಿಷ್ಟ್ಯಗಳು

  • ವಿಶಾಲ ಶ್ರೇಣಿಯ ಆನ್ಯುಟಿ ವಿಕಲ್ಪಗಳಿಂದ ಆಯ್ಕೆ ಮಾಡುವ ಸ್ವಾತಂತ್ರ್ಯ.
  • ಜೀವನವಿಡೀ ಗ್ಯಾರಂಟೀಡ್ ನಿಯಮಿತ ಆದಾಯವನ್ನು ಆನಂದಿಸಿರಿ.
  • ತಕ್ಷಣ ಅಥವಾ ಡೆಫರ್ಡ್ ಆನ್ಯುಟಿ ಪಡೆಯುವ ವಿಕಲ್ಪ.
  • ಕಾಂಪೌಂಡ್ ಹೆಚ್ಚುತ್ತಿರುವ ದರದಲ್ಲಿ ಆನ್ಯುಟಿಯ ಲಾಭ ಪಡೆದುಕೊಳ್ಳುವ ವಿಕಲ್ಪ.
  • ಅಧಿಕ ಪ್ರೀಮಿಯಮ್ಗಾಗಿ@ ಅಧಿಕ ಆನ್ಯುಟಿ ದರಗಳಲ್ಲಿ ಲಾಭ ಪಡೆದುಕೊಳ್ಳಿರಿ.
  • ಆನ್ಯುಟಿ ಪೇಔಟ್‌ಗಳ ಆವರ್ತನವನ್ನು ಆಯ್ಕೆಮಾಡುವ ವಿಕಲ್ಪ - ಮಾಸಿಕ, ತ್ರೆಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ.
  • ನಿರ್ದಿಷ್ಟವಾದ ಆನ್ಯುಟಿ ವಿಕಲ್ಪಗಳಡಿಯಲ್ಲಿ ಮಾತ್ರ ಖರೀದಿ ಬೆಲೆ ಅಥವಾ ಬಾಕಿ ಖರೀದಿ ಬೆಲೆಯ ಮರಳಿಕೆಯ ವಿಕಲ್ಪ ಉಪಲಬ್ಧವಿದೆ.

@ವಿವರಗಳಿಗಾಗಿ, ‘ಅಧಿಕ ಖರೀದಿ ಬೆಲೆಗಾಗಿ ಪ್ರೋತ್ಸಾಹಕ’ ವಿಭಾಗವನ್ನು ನೋಡಿರಿ.
ಈ ಉತ್ಪನ್ನವು ಆನ್ಲೈನ್ ಮಾರಾಟಕ್ಕಾಗಿ ಉಪಲಬ್ಧವಿದೆ.

ಪ್ರಯೋಜನಗಳು

ಸುರಕ್ಷತೆ

  • ನಿಮ್ಮ ನಿವೃತ್ತಿ ಜೀವನವನ್ನು ಆನಂದಿಸಲು ಆರ್ಥಿಕ ಸ್ವಾತಂತ್ರ್ಯ
 

ಭರವಸೆಯುಕ್ತ

  • ನಿಮ್ಮ ವೆಚ್ಚಗಳನ್ನು ಒಳಪಡಿಸಲು ನಿಯಮಿತ ಆದಾಯ
 

ಪರಿವರ್ತನೀಯತೆ

  • ದುರಾದೃಷ್ಟಕರ ಘಟನೆ ಸಂಭವಿಸಿದಲ್ಲಿ ನಿಮ್ಮ ಕುಟುಂಬದ ಸದಸ್ಯರಿಗಾಗಿ ಆನ್ಯುಟಿ/ಪೆನ್ಶನ್ ಸುನಿಶ್ಚಿತಗೊಳಿಸಿರಿ
  • ನಿಮ್ಮ ಇಚ್ಛೆಯಂತೆ ಕಾಲ ಕಾಲಕ್ಕೆ ಆದಾಯವನ್ನು ಪಡೆಯಿರಿ

ತೆರಿಗೆ ಲಾಭಗಳನ್ನು ಪಡೆಯಿರಿ*

ಈ ಉತ್ಪನ್ನದಡಿಯಲ್ಲಿ ಎರಡು ಪ್ರಕಾರಗಳ ಆ್ಯನುಟಿಗಳು ಉಪಲಬ್ಧ ಇವೆ.
ಆಯ್ಕೆ ಮಾಡಲಾದ ಆನ್ಯುಟಿ ವಿಕಲ್ಪವನ್ನು ಅವಲಂಬಿಸಿ ಆನ್ಯುಟಿ ಪೇಔಟ್ ಮೊತ್ತವು ವ್ಯತ್ಯಾಸವಾಗುತ್ತದೆ:

 

1. ಲೈಫ್ ಆನ್ಯುಟಿ (ಸಿಂಗಲ್ ಲೈಫ್) :

  • ಲೈಫ್ ಆನ್ಯುಟಿ (ವಿಕಲ್ಪ 1.1): ಆನ್ಯುಟಿಯು ಆನ್ಯುಟಂಟ್ರ ಜೀವನವಿಡೀ ಸ್ಥಿರವಾದ ದರದಲ್ಲಿ ಪಾವತಿಸ್ಪಡುತ್ತದೆ ಮತ್ತು ಮೃತ್ಯು ಸಂಭವಿಸಿದಾಗ ಕೂಡಲೇ ನಿಲ್ಲುತ್ತದೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • ಖರೀದಿ ಬೆಲೆಯ ಮರಳಿಸುವಿಕೆಯೊಂದಿಗೆ ಲೈಫ್ ಆನ್ಯುಟಿ** (ವಿಕಲ್ಪ 1.2): ಆನ್ಯುಟಂಟ್ರ ಜೀವಮಾನವಿಡೀ ಸ್ಥಿರವಾದ ದರದಲ್ಲಿ ಆನ್ಯುಟಿಯು ಪಾವತಿಸಲ್ಪಡುತ್ತಿದ್ದು, ಇದು ಮೃತ್ಯು ಸಂಭವಿಸಿದಾಗ ನಿಲ್ಲುತ್ತದೆ ಮತ್ತು ಖರೀದಿ ಬೆಲೆಯನ್ನು ನಾಮನಿರ್ದೇಶಿತರಿಗೆ ಮರಳಿಸಲಾಗುತ್ತದೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • ಬ್ಯಾಲೆನ್ಸ್ ಖರೀದಿ ಬೆಲೆಯ ಮರಳಿಸುವಿಕೆಯೊಂದಿಗೆ ಲೈಫ್ ಆನ್ಯುಟಿ#(ವಿಕಲ್ಪ 1.3): ಆನ್ಯುಟಂಟರ್ರ ಜೀವಮಾನವಿಡೀ ಸ್ಥಿರವಾದ ದರದಲ್ಲಿ ಆನ್ಯುಟಿ ಪಾವತಿಸ್ಪಡುತ್ತದೆ. ಮೃತ್ಯು ಸಂಭವಿಸಿದಲ್ಲಿ , ಬ್ಯಾಲೆನ್ಸ್ ಖರೀದಿ ಬೆಲೆಯನ್ನು# ( ಇದು ಖರೀದಿ ಬೆಲೆ ವಜಾ ಆನ್ಯುಟಂಟ್ರಿಂದ ಈಗಾಗಲೇ ಪಡೆಯಲಾದ ಆನ್ಯುಟಿ ಪಾವತಿಗಳು, ಏನಾದರೂ ಇದ್ದರೆ, ಇದರ ಒಟ್ಟು ಮೊತ್ತ) ಪಾವತಿಸಲಾಗುತ್ತದೆ. ಈ ಬ್ಯಾಲೆನ್ಸ್ ಸಕಾರಾತ್ಮಕವಾಗಿರದಿದ್ದರೆ, ಮೃತ್ಯು ಲಾಭವು ಪಾವತಿಸಲ್ಪಡುವುದಿಲ್ಲ , ಭವಿಷ್ಯದ ಎಲ್ಲಾ ಆನ್ಯುಟಿ ಪಾವತಿಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • ವಾರ್ಷಿಕ ಸರಳ 3% (ವಿಕಲ್ಪ 1.4) ಅಥವಾ 5% (ವಿಕಲ್ಪ 1.5) ಹೆಚ್ಚಳದೊಂದಿಗೆ ಲೈಫ್ ಆನ್ಯುಟಿ: ಆನ್ಯುಟಂಟ್ರ ಜೀವಮಾನವಿಡೀ ಪಾವತಿಸಲಾಗುವ ಹೆಚ್ಚುತ್ತಿರುವ ಒಂದು ಆನ್ಯುಟಿಯಾಗಿದ್ದು , ಇದನ್ನು ಆಯ್ಕೆ ಮಾಡಲಾದ ವಿಕಲ್ಪದಂತೆ ಪೂರ್ಣಗೊಂಡ ಪ್ರತೀ ಪಾಲಿಸಿ ವರ್ಷಕ್ಕಾಗಿ 3% ಅಥವಾ 5%ರ ಸರಳ ದರದಲ್ಲಿ ಹೆಚ್ಛಿಸಲಾಗುತ್ತದೆ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ ಭವಿಷ್ಯದ ಎಲ್ಲಾ ಪೇಔಟ್ಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • 10 ವರ್ಷಗಳ (ವಿಕಲ್ಪ 1.6) ಅಥವಾ 20 ವರ್ಷಗಳ ( ವಿಕಲ್ಪ 1.7) ನಿರ್ದಿಷ್ಟವಾದ ಅವಧಿಯೊಂದಿಗೆ ಲೈಫ್ ಆನ್ಯುಟಿ: ಆಯ್ಕೆ ಮಾಡಲಾದ ವಿಕಲ್ಪದಂತೆ 10 ಅಥವಾ 20 ವರ್ಷಗಳ ಅವಧಿಗಾಗಿ ಒಂದು ಸ್ಥಿರವಾದ ದರದಲ್ಲಿ ಆನ್ಯುಟಿ ಪಾವತಿಸಲ್ಪಡುತ್ತದೆ; ಮತ್ತು ಆ ಬಳಿಕ ಇದೇ ಮೊತ್ತದ ಆನ್ಯುಟಿಯು ಆನ್ಯುಟಂಟ್ರ ಜೀವಮಾನವಿಡೀ ಪಾವತಿಸಲ್ಪಡುತ್ತದೆ.
    ಪರಿದೃಷ್ಯ 1: ಒಂದು ವೇಳೆ ಆನ್ಯುಟಂಟ್ರು 10 ಅಥವಾ 20 ವರ್ಷಗಳ ಪೂರ್ವ ವ್ಯಾಖ್ಯಾನಿತ ಅವಧಿಯೊಳಗೆ ಮೃತರಾದರೂ ಕೂಡಾ ಆಯ್ಕೆ ಮಾಡಲಾದ ಅವಧಿಯ ತನಕ ಆನ್ಯುಟಿ ಪೇಔಟ್ಗಳು ಪಾವತಿಸಲ್ಪಡುವುದು ಮುಂದುವರಿಯುತ್ತದೆ, ಆ ಬಳಿಕ ಆನ್ಯುಟಿ ಪೇಔಟ್ಗಳು ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
    ಪರಿದೃಷ್ಯ 2: ಒಂದು ವೇಳೆ ಆನ್ಯುಟಂಟ್ರು 10 ಅಥವಾ 20 ವರ್ಷಗಳ ಪೂರ್ವ ವ್ಯಾಖ್ಯಾನಿತ ಅವಧಿಯ ನಂತರ ಮೃತರಾದರೆ, ಆನ್ಯುಟಂಟ್ರ ಮೃತ್ಯು ಸಂಭವಿಸಿದಾಗ ಕೂಡಲೇ ಆನ್ಯುಟಿ ಪೇಔಟ್ಗಳು ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • 3% (ವಿಕಲ್ಪ 1.8) ಅಥವಾ 5% (ವಿಕಲ್ಪ 1.9)ರ ವಾರ್ಷಿಕ ಕಂಪೌಂಡ್ ಹೆಚ್ಚಳದೊಂದಿಗೆ ಲೈಫ್ ಆನ್ಯುಟಿ: ಆಯ್ಕೆ ಮಾಡಲಾದ ವಿಕಲ್ಪದಂತೆ ಒಂದು ಹೆಚ್ಚುತ್ತಿರುವ ಆನ್ಯುಟಿಯನ್ನು ಆನ್ಯುಟಂಟ್ರ ಜೀವಮಾನವಿಡೀ ಪಾವತಿಸಲಾಗುತ್ತಿದ್ದು ಇದನ್ನು ಪೂರ್ಣಗೊಳಿಸಲಾದ ಪ್ರತಿ ಪಾಲಿಸಿ ವರ್ಷಕ್ಕೆ ವಾರ್ಷಿಕ 3% ಅಥವಾ 5%ರ ಕಂಪೌಂಡ್ ದರದಲ್ಲಿ ಹೆಚ್ಚಿಸಲಾಗುತ್ತದೆ. ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ, ಭವಿಷ್ಯದ ಎಲ್ಲಾ ಆನ್ಯುಟಿ ಪೇಔಟ್ಗಳು ಕೂಡಲೇ ನಿಲ್ಲುತ್ತವೆ ಮತು ಕಾಂಟ್ರ್ಯಾಕ್ಟ್ ಕೊನೆಗೊಳ್ಳುತ್ತದೆ.ಆಯ್ಕೆ ಮಾಡಲಾದ ವಿಕಲ್ಪದಂತೆ ಒಂದು ಹೆಚ್ಚುತ್ತಿರುವ ಆನ್ಯುಟಿಯನ್ನು ಆನ್ಯುಟಂಟ್ರ ಜೀವಮಾನವಿಡೀ ಪಾವತಿಸಲಾಗುತ್ತಿದ್ದು ಇದನ್ನು ಪೂರ್ಣಗೊಳಿಸಲಾದ ಪ್ರತಿ ಪಾಲಿಸಿ ವರ್ಷಕ್ಕೆ ವಾರ್ಷಿಕ 3% ಅಥವಾ 5%ರ ಕಂಪೌಂಡ್ ದರದಲ್ಲಿ ಹೆಚ್ಚಿಸಲಾಗುತ್ತದೆ. ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ, ಭವಿಷ್ಯದ ಎಲ್ಲಾ ಆನ್ಯುಟಿ ಪೇಔಟ್ಗಳು ಕೂಡಲೇ ನಿಲ್ಲುತ್ತವೆ ಮತು ಕಾಂಟ್ರ್ಯಾಕ್ಟ್ ಕೊನೆಗೊಳ್ಳುತ್ತದೆ.
  • ಖರೀದಿ ಬೆಲೆಯ ಮರಳಿಸುವಿಕೆಯೊಂದಿಗೆ ಡೆಫರ್ಡ್ ಲೈಫ್ ಆನ್ಯುಟಿ**(ವಿಕಲ್ಪ 1.10):
    i) ಡೆಫರ್ಮೆಂಟ್ ಅವಧಿ ಕೊನೆಗೊಂಡ ನಂತರ ಆನ್ಯುಟಂಟ್ರ ಜೀವಮಾನವಿಡೀ ಸ್ಥಿರವಾದ ದರದಲ್ಲಿ ಆನ್ಯುಟಿ ಪಾವತಿಸಲ್ಪಡುತ್ತದೆ.
    ii) ಡೆಫರ್ಮೆಂಟ್ ಅವಧಿಯಲ್ಲಿ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ , ನಾಮನಿರ್ದೇಶಿತರಿಗೆ ಪಾವತಿಸಲಾಗುವ ಮೃತ್ಯು ಲಾಭವು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದಾಗಿದೆ:
    ಆ. ಖರೀದಿ ಬೆಲೆಯ 100% ಕೂಡಿಸು (+) ಮೃತ್ಯುವಿನ ತಾರೀಖಿನ ತನಕ ಸಂಚಯಗೊಂಡ ಗ್ಯಾರಂಟೀಡ್ ಎಡಿಷನ್ಸ್.
    ಆ. ಖರೀದಿ ಬೆಲೆಯ 105% . ಮತ್ತು ಭವಿಷ್ಯದ ಎಲ್ಲಾ ಲಾಭಗಳು/ಆನ್ಯುಟಿ ಪಾವತಿಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
    iii) ಡೆಫರ್ಮೆಂಟ್ ಅವಧಿ ಕೊನೆಗೊಂಡ ನಂತರ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ , ನಾಮನಿರ್ದೇಶಿತರಿಗೆ ಪಾವತಿಸ್ಪಡುವ ಮೃತ್ಯು ಲಾಭವು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದಾಗಿದೆ:
    ಆ. ಖರೀದಿ ಬೆಲೆಯ 100% ಕೂಡಿಸು (+) ಡೆಫರ್ಮೆಂಟ್ ಅವಧಿಯಲ್ಲಿ ಸಂಚಯಗೊಂಡ ಗ್ಯಾರಂಟೀಡ್ ಎಡಿಷನ್ಸ್ ವಜಾ (-) ಆನ್ಯುಟಂಟ್ರ ಮೃತ್ಯುವಿನ ತಾರೀಖಿನ ತನಕ ಪಾವತಿಸಲಾದ ಒಟ್ಟು ಆನ್ಯುಟಿ.
    ಆ. ಖರೀದಿ ಬೆಲೆಯ 100%. ಮತ್ತು ಭವಿಷ್ಯದ ಎಲ್ಲಾ ಲಾಭಗಳು/ಆನ್ಯುಟಿ ಪಾವತಿಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
    iv) ಇಲ್ಲಿ ಪ್ರತಿ ತಿಂಗಳಿಗೆ ಗ್ಯಾರಂಟೀಡ್ ಎಡಿಷನ್ = ಒಂದು ಪಾಲಿಸಿ ವರ್ಷದಲ್ಲಿ ಪಾವತಿಸಲಾಗುವ ಒಟ್ಟು ಆನ್ಯುಟಿ /12
    v) ಡೆಫರ್ಮೆಂಟ್ ಅವಧಿಯಲ್ಲಿ ಪ್ರತೀ ಪಾಲಿಸಿ ತಿಂಗಳ ಕೊನೆಯಲ್ಲಿ ಸಂಚಯವಾದ ಗ್ಯಾರಂಟೀಡ್ ಎಡಿಷನ್ಸ್

2. ಜಾಯಿಂಟ್ ಲೈಫ್ ಆನ್ಯುಟಿ (ಎರಡು ಜೀವಗಳು):

  • ಲೈಫ್ ಮತ್ತು ಕೊನೆಯ ಸರ್ವೈವರ್ 100% ಆನ್ಯುಟಿ (ವಿಕಲ್ಪ 2.1):ಪ್ರಾಥಮಿಕ ಆನ್ಯುಟಂಟ್ರು ಜೀವಂತವಿರುವ ತನಕ ಒಂದು ಸ್ಥಿರವಾದ ದರದಲ್ಲಿ ಆನ್ಯುಟಿ ಪಾವತಿಲ್ಪಡುತ್ತದೆ. ಪ್ರಾಥಮಿಕ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ, ಬದುಕಿರುವ ಎರಡನೇ ಆನ್ಯುಟಂಟ್ರ ಜೀವಮಾನವಿಡೀ ಹಿಂದಿನ ಆನ್ಯುಟಿ ಪೇಔಟ್ನ 100% ಮುಂದುವರಿಯುತ್ತದೆ.
    ಕೊನೆಯ ಸರ್ವೈವರ್ರ ಮೃತ್ಯು ಸಂಭವಿಸಿದಲ್ಲಿ, ಕೂಡಲೇ ಆನ್ಯುಟಿ ಪೇಔಟ್ಗಳು ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ. ಪ್ರಾಥಮಿಕ ಆನ್ಯುಟಂಟ್ರ ಮೊದಲೇ ಎರಡನೇ ಆನ್ಯುಟಂಟರ ಮೃತ್ಯು ಸಂಭವಿಸಿದಲ್ಲಿ, ಪ್ರಾಥಮಿಕ ಆನ್ಯುಟಂಟ್ರ ಮೃತ್ಯುವಿನ ನಂತರ ಏನೂ ಪಾವತಿಲ್ಪಡುವುದಿಲ್ಲ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • ಖರೀದಿ ಬೆಲೆಯ ಮರಳಿಸುವಿಕೆಯೊಂದಿಗೆ ಲೈಫ್ ಮತ್ತು ಕೊನೆಯ ಸರ್ವೈವರ್ 100% ಆನ್ಯುಟಿ** (ವಿಕಲ್ಪ 2.2): ಪ್ರಾಥಮಿಕ ಆನ್ಯುಟಂಟ್ರು ಬದುಕಿರುವ ತನಕ ಒಂದು ಸ್ಥಿರವಾದ ದರದಲ್ಲಿ ಆನ್ಯುಟಿ ಪಾವತಿಸಲ್ಪಡುತ್ತದೆ. ಪ್ರಾಥಮಿಕ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ , ಬದುಕಿರುವ ಎರಡನೇ ಆನ್ಯುಟಂಟ್ರ ಜೀವಮಾನವಿಡೀ ಹಿಂದಿನ ಆನ್ಯುಟಿ ಪಾವತಿಯ 100% ಮುಂದುವರಿಯುತ್ತದೆ. ಕೊನೆಯ ಸರ್ವೈವರರ ಮೃತ್ಯು ಸಂಭವಿಸಿದಲ್ಲಿ , ನಾವು ಖರೀದಿ ಬೆಲೆಯನ್ನು ನಾಮನಿರ್ದೇಶಿತರಿಗೆ ಮರುಪಾವತಿ ಮಾಡುತ್ತೇವೆ, ಭವಿಷ್ಯದ ಎಲ್ಲಾ ಪಾವತಿಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
  • ಖರೀದಿ ಬೆಲೆಯ ಮರಳಿಸುವಿಕೆಯೊಂದಿಗೆ ಡೆಫರ್ಡ್ ಲೈಫ್ ಮತ್ತು ಕೊನೆಯ ಸೆರ್ವೈವರ್ ಆನ್ಯುಟಿ** (ವಿಕಲ್ಪ 2.3)
    i) ಡೆಫರ್ಮೆಂಟ್ ಅವಧಿ ಕೊನೆಗೊಂಡ ನಂತರ ಪ್ರಾಥಮಿಕ ಆನ್ಯುಟಂಟ್ರು ಜೀವಂತವಿರುವ ತನಕ ಸ್ಥಿರವಾದ ದರದಲ್ಲಿ ಆನ್ಯುಟಿಯು ಪಾವತಿಸಲ್ಪಡುತ್ತದೆ.
    ii) ಪ್ರಾಥಮಿಕ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ , ಎರಡನೇ ಆನ್ಯುಟಂಟ್ರು (ಆ ಸಮಯದಲ್ಲಿ ಬದುಕಿದ್ದರೆ) ಲೈಫ್ ಆನ್ಯುಟಿಯನ್ನು ಪಡೆಯಲಿದ್ದು, ಇದು ಆಯ್ಕೆ ಮಾಡಲಾದಂತೆ ಪ್ರಾಥಮಿಕ ಆನ್ಯುಟಂಟ್ರಿಗೆ ಪಾವತಿಸಲಾದ ಹಿಂದಿನ ಆನ್ಯುಟಿ ಮೊತ್ತದ 100% ಆಗಿರುತ್ತದೆ. ಒಂದು ವೇಳೆ ಎರಡನೇ ಆನ್ಯುಟಂಟ್ರು ಪ್ರಾಥಮಿಕ ಆನ್ಯುಟಂಟ್ರಿಗಿಂತ ಮೊದಲೇ ಮೃತರಾದರೆ, ಪ್ರಾಥಮಿಕ ಆನ್ಯುಟಂಟ್ರ ಮೃತ್ಯು ಸಂಭವಿಸಿದಾಗ ಆನ್ಯುಟಿ ಪಾವತಿಯು ನಿಲ್ಲುತ್ತದೆ.ಪ್ರಾಥಮಿಕ ಆನ್ಯುಟಂಟ್ರ ಮೃತ್ಯು ಸಂಭವಿಸಿದಲ್ಲಿ , ಎರಡನೇ ಆನ್ಯುಟಂಟ್ರು (ಆ ಸಮಯದಲ್ಲಿ ಬದುಕಿದ್ದರೆ) ಲೈಫ್ ಆನ್ಯುಟಿಯನ್ನು ಪಡೆಯಲಿದ್ದು, ಇದು ಆಯ್ಕೆ ಮಾಡಲಾದಂತೆ ಪ್ರಾಥಮಿಕ ಆನ್ಯುಟಂಟ್ರಿಗೆ ಪಾವತಿಸಲಾದ ಹಿಂದಿನ ಆನ್ಯುಟಿ ಮೊತ್ತದ 100% ಆಗಿರುತ್ತದೆ. ಒಂದು ವೇಳೆ ಎರಡನೇ ಆನ್ಯುಟಂಟ್ರು ಪ್ರಾಥಮಿಕ ಆನ್ಯುಟಂಟ್ರಿಗಿಂತ ಮೊದಲೇ ಮೃತರಾದರೆ, ಪ್ರಾಥಮಿಕ ಆನ್ಯುಟಂಟ್ರ ಮೃತ್ಯು ಸಂಭವಿಸಿದಾಗ ಆನ್ಯುಟಿ ಪಾವತಿಯು ನಿಲ್ಲುತ್ತದೆ.
    iii) ಡೆಫರ್ಮೆಂಟ್ ಅವಧಿಯಲ್ಲಿ ಕೊನೆಯ ಸರ್ವೈವರರ ಮೃತ್ಯು ಸಂಭವಿಸಿದಲ್ಲಿ , ನಾಮನಿರ್ದೇಶಿತರಿಗೆ ಪಾವತಿಸಲಾಗುವ ಮೃತ್ಯು ಲಾಭವು ಈ ಕೆಳಗಿನವುಗಳ ಪೈಕಿ ಅಕ ಇರುವಂಥಾದ್ದಾಗಿದೆ:
    ಅ. ಖರೀದಿ ಬೆಲೆಯ 100% ಕೂಡಿಸು (+) ಮೃತ್ಯುವಿನ ತಾರೀಖಿನ ತನಕ ಸಂಚಯಗೊಂಡ ಗ್ಯಾರಂಟೀಡ್ ಎಡಿಷನ್ಸ್ .
    ಆ. ಖರೀದಿ ಬೆಲೆಯ 105%. ಮತ್ತು ಭವಿಷ್ಯದ ಎಲ್ಲಾ ಲಾಭಗಳು/ಆನ್ಯುಟಿ ಪಾವತಿಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
    iv) ಡೆಫರ್ಮೆಂಟ್ ಅವಧಿ ಕೊನೆಗೊಂಡ ನಂತರ ಕೊನೆಯ ಸರ್ವೈವರರ ಮೃತ್ಯು ಸಂಭವಿಸಿದಲ್ಲಿ , ನಾಮನಿರ್ದೇಶಿತರಿಗೆ ಪಾವತಿಸಲಾಗುವ ಮೃತ್ಯು ಲಾಭವು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದಾಗಿದೆ:
    ಅ. ಖರೀದಿ ಬೆಲೆಯ 100% ಕೂಡಿಸು (+) ಡೆಫರ್ಮೆಂಟ್ ಅವಧಿಯಲ್ಲಿ ಸಂಚಯಗೊಂಡ ಗ್ಯಾರಂಟಿಯಾದ ಎಡಿಷನ್ಸ್ ವಜಾ(-) ಕೊನೆಯ ಸರ್ವೈವರ್ರ ಮೃತ್ಯುವಿನ ತಾರೀಖಿನ ತನಕ ಪಾವತಿಸಲಾದ ಒಟ್ಟು ಆನ್ಯುಟಿ
    ಆ. ಖರೀದಿ ಬೆಲೆಯ 100%. ಮತ್ತು ಭವಿಷ್ಯದ ಎಲ್ಲಾ ಲಾಭಗಳು/ಆನ್ಯುಟಿ ಪಾವತಿಗಳು ಕೂಡಲೇ ನಿಲ್ಲುತ್ತವೆ ಮತ್ತು ಒಪ್ಪಂದವು ಕೊನೆಗೊಳ್ಳುತ್ತದೆ.
    v) ಇಲ್ಲಿ ಪ್ರತಿ ತಿಂಗಳಿಗೆ ಗ್ಯಾರಂಟೀಡ್ ಎಡಿಷನ್ಸ್ = ಒಂದು ಪಾಲಿಸಿ ವರ್ಷದಲ್ಲಿ ಪಾವತಿಸಲಾಗುವ ಒಟ್ಟು ಆನ್ಯುಟಿ/12
    vi) ಡೆಫರ್ಮೆಂಟ್ ಅವಧಿಯಲ್ಲಿ ಪ್ರತೀ ಪಾಲಿಸಿ ತಿಂಗಳ ಕೊನೆಯಲ್ಲಿ ಸಂಚಯವಾಗುವ ಗ್ಯಾರಂಟೀಡ್ ಎಡಿಷನ್ಸ್

**ಖರೀದಿ ಬೆಲೆಯು ಪಾಲಿಸಿಯಡಿಯಲ್ಲಿನ ಪ್ರೀಮಿಯಮ್ (ಅನ್ವಯವಾಗುವ ಕರಗಳು, ಇತರ ಶಾಸನಬದ್ಧ ಲೆವಿಗಳು, ಏನಾದರೂ ಇದ್ದರೆ, ಅವುಗಳ ಹೊರತಾಗಿ) ಎಂದರ್ಥವಾಗಿದೆ.
#ಬ್ಯಾಲೆನ್ಸ್ ಖರೀದಿ ಬೆಲೆ = ಪ್ರೀಮಿಯಮ್ (ಅನ್ವಯವಾಗುವ ಕರಗಳು, ಇತರ ಶಾಸನಬದ್ಧ ಲೆವಿಗಳು, ಏನಾದರೂ ಇದ್ದರೆ, ಅವುಗಳನ್ನು ಹೊರತುಪಡಿಸಿ) ವಜಾ ಆ ತಾರೀಖಿನ ತನಕ ಮಾಡಲಾದ ಆನ್ಯುಟಿ ಪೇಔಟ್ಗಳು. ಒಂದು ವೇಳೆ ಇದು ಅತ್ಯಲ್ಪವಾದರೆ, ಮೃತ್ಯು ಲಾಭವು ಪಾವತಿಸಲ್ಪಡುವುದಿಲ್ಲ .

ಎಸ್‌ಬಿಐ ಲೈಫ್ - ಸ್ಮಾರ್ಟ್ ಆನ್ಯುಟಿ ಪ್ಲಸ್ ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.

ಸ್ಮಾರ್ಟ್ ಆನ್ಯುಟಿ ಪ್ಲಸ್ insurance Premium Details
*ನ್ಯಾಶನಲ್ ಪೆನ್ಶನ್ ಸಿಸ್ಟಮ್ (NPS) ಚಂದಾದಾರರ ಅವಶ್ಯಕತೆಗಳನ್ನು ಪೂರೈಸಲು ಪ್ರವೇಶದಲ್ಲಿ ಕೆಳಗಿನ ಮತ್ತು ಮೇಲಿನ ವಯಸ್ಸುಗಳಿಗೆ ಅನುವು ಮಾಡಲಾಗುತ್ತಿದ್ದು ಇಲ್ಲಿ PFRDA ಯ ಮಾರ್ಗಸೂಚಿಗಳಂತೆ ಖರೀದಿಯು NPS ಉತ್ಪನ್ನದಿಂದಾಗಿರುತ್ತದೆ.

ಟಿಪ್ಪಣಿ: ಉತ್ಪತ್ತಿಗಳು ಕಂಪೆನಿ ಅಥವಾ ವಯೊ ನಿವೃತ್ತಿಯ ಯೋಜನೆಗಳಾದರೆ ಉದ್ಯೋಗದಾತರು - ಉದ್ಯೋಗಿ ಯಿಂದ ನೀಡಲಾದ ಅಥವಾ ನಡೆಸಲ್ಪಡುವ ಒಪ್ಪಂದದಿಂದಾಗಿದ್ದರೆ ಮಾತ್ರ 30 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಆನ್ಯುಟಂಟ್(ಗಳನ್ನು)ರನ್ನು ಸ್ವೀಕರಿಸಲಾಗುತ್ತಿದ್ದು, ಇಲ್ಲಿ, ಆನ್ಯುಟಿಯ ಕಡ್ಡಾಯ ಖರೀದಿ ಅಥವಾ ಸರಕಾರಿ ಯೋಜನೆಗಳನ್ನು ಒಳಗೊಂಡರುವ ಯೋಜನೆಗಳ ವಿಶೇಷ ಸಂದರ್ಭಗಳು ಉದ್ಯೋಗಿಗಳು ಅಥವಾ ಲಾಭಾರ್ಥಿಗಳು ಒಳಗೊಂಡಿರುವುದು ಅವಶ್ಯಕವಾಗಿದೆ.

ಜಾಯಿಂಟ್ ಲೈಫ್ ಆನ್ಯುಟಿಗಳಿಗಾಗಿ ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಎರಡೂ ಜೀವಗಳಿಗೂ ವಯಸ್ಸಿನ ಮಿತಿ ಅನ್ವಯವಾಗುತ್ತದೆ. ಜಾಯಿಂಟ್ ಲೈಫ್ ಆನ್ಯುಟಂಟ್ರ ಪ್ರಸಂಗದಲ್ಲಿ, ಪ್ರಾಥಮಿಕ ಮತ್ತು ಸೆಕೆಂಡರಿ ಲೈಫ್ನ ನಡುವಿನ ಅನುವು ಮಾಡಲಾದ ಗರಿಷ್ಠ ವಯಸ್ಸಿನ ಮಿತಿಯು 30 ವರ್ಷಗಳಾಗಿವೆ.

2W/ver1/12/23/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ

*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ಆನ್ಯುಟಿ ಲಾಭಗಳು ಆನ್ಯುಟೆಂಟ್ರಿಂದ ಮಾಡಲಾದ ಆನ್ಯುಟಿ ಆಯ್ಕೆ ಮತ್ತು ಆನ್ಯುಟಿ ಪಾವತಿಯ ವಿಧಾನವನ್ನು ಮತ್ತು ಆನ್ಯುಟಿಯ ಖರೀದಿಯ ಸಮಯದಲ್ಲಿ ಚಾಲ್ತಿಯಲ್ಲಿರುವ ಆನ್ಯುಟಿ ದರಗಳನ್ನು ಅವಲಂಭಿಸಿದ್ದು, ಆ ಪ್ರಕಾರ ಆನ್ಯುಟೆಂಟ್(ಗಳಿಗೆ)ಗೆ ಪಾವತಿಸಲಾಗುತ್ತದೆ.