ಪಾರ್ಟಿಪಿಸೇಟಿಂಗ್ ಟ್ರೆಡಿಶನಲ್ ಮನಿ ಬ್ಯಾಕ್ ಇನ್ಶುರನ್ಸ್ ಪ್ಲ್ಯಾನ್ ಆಗಿರುವ ಎಸ್‌ಬಿಐ ಲೈಫ್ - ಸ್ಮಾರ್ಟ್ ಮನಿ ಬ್ಯಾಕ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡಿ ಮತ್ತು ಜೀವನದಲ್ಲಿ ಬರುವ ಬಹುಮುಖ್ಯ ಹಂತಗಳಲ್ಲಿನ ನಿಮ್ಮ ಆರ್ಥಿಕ ಅಗತ್ಯತೆಗಳನ್ನು ನಿರ್ವಹಿಸಲು ಆವರ್ತಕ ಆದಾಯದ ಜೊತೆಗೆ ಜೀವ ರಕ್ಷಣೆಯ ಅವಳಿ ಪ್ರಯೋಜನಗಳನ್ನು ಪಡೆಯಿರಿ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಮನಿ ಪ್ಲಾನರ್‌ನೊಂದಿಗೆ ಒಂದೇ ಯೋಜನೆಯ ಅಡಿಯಲ್ಲಿ ನಿಮ್ಮ ಕುಟುಂಬಕ್ಕಾಗಿ ಸಾಮಾನ್ಯ ಆದಾಯ ಮತ್ತು ಭದ್ರತೆಯ ಉಭಯ ಪ್ರಯೋಜನಗಳನ್ನು ಪಡೆಯಬಹುದು.
ಎಸ್‌ಬಿಐ ಲೈಫ್ – ಸ್ಮಾರ್ಟ್ ಇನ್‌ಕಮ್ ಪ್ರೊಟೆಕ್ಟ್, ಸಾಂಪ್ರದಾಯಿಕ ಪಾರ್ಟಿಸಿಪೇಟಿಂಗ್ ಉಳಿತಾಯ ಯೋಜನೆಯು, 15 ವರ್ಷಗಳ ಕಾಲಾವಧಿಯಲ್ಲಿ ಮಾ ರಕ್ಷಣೆ ಮತ್ತು ನಿಯಮಿತ ಹಣದ ಹರಿವಿನ ವಿಮಾ ರಕ್ಷಣೆಯ ದ್ವಿಗುಣ ಪ್ರಯೋಜನವನ್ನು ನೀಡುತ್ತದೆ.