UIN: 111N171V01
Product Code: 3G
Smart Platina Supreme - Guaranteed Long Term Income Savings Plan
Name of Life assured:
DOB:
Gender:
Male Female Third GenderStaff:
Yes NoSum Assured
Premium frequency
Premium amount
(excluding taxes)
Premium Payment Term
Policy Term
$ಭವಿಷ್ಯದ ಲಾಭಗಳನ್ನು ಡಿಸೌಂಟ್ ಮಾಡಲಾದ ಮೌಲ್ಯದಲ್ಲಿ (ಭವಿಷ್ಯದ ಗ್ಯಾರಂಟೀಡ್ ಆದಾಯ ಮತ್ತು ಪಾವತಿಸಿರುವ ಒಟ್ಟು ಪ್ರೀಮಿಯಮ್‌ಗಳ 110%) ಏಕಗಂಟಿನ ರೂಪದಲ್ಲಿ ಪಡೆಯುವ ವಿಕಲ್ಪ.
^ಪಾಲಿಸಿದಾರರಿಗೆ ಗ್ಯಾರಂಟೀಡ್ ಆದಾಯವನ್ನು ಆಯ್ದುಕೊಂಡಿರುವ ಆದಾಯದ ಆವರ್ತನದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಪಡೆಯುವ ವಿಕಲ್ಪವಿರುತ್ತದೆ.
#ಪಾವತಿಸಲಾದ ಒಟ್ಟು ಪ್ರೀಮಿಯಮ್ ಎಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಕರಗಳು, ಸ್ಪಷ್ಟವಾಗಿ ಸಂಗ್ರಹಿಸಲಾಗಿದ್ದರೆ ಇವನ್ನು ಹೊರತುಪಡಿಸಿ ಮೂಲ ಉತ್ಪನ್ನದಡಿಯಲ್ಲಿ ಪಾವತಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.
*ಎಸ್‌ಬಿಐ ಲೈಫ್ - ಎಕ್ಸಿಡೆಂಟ್ ಬೆನಿಫಿಟ್ ರೈಡರ್ (UIN: 111B041V01), ವಿಕಲ್ಪ ಎ: ಎಕ್ಸಿಡೆಂಟಲ್ ಡೆತ್ ಬೆನಿಫಿಟ್ (ADB) ಮತ್ತು ವಿಕಲ್ಪ ಬಿ: ಎಕ್ಸಿಡೆಂಟಲ್ ಪಾರ್ಶಲ್ ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ (APPD)
^ಪರಿಪಕ್ವತೆಯ 3 ತಿಂಗಳು ಮೊದಲು, ಕಂಪೆನಿಗೆ ತಿಳಿಸುವ ಮೂಲಕ ಪಾಲಿಸಿದಾರರಿಗೆ ಆಯ್ಕೆ ಮಾಡಲಾದ ಆದಾಯ ಪೇ-ಔಟ್‌ನ ಆವರ್ತನದ ಆರಂಭದಲ್ಲಿ ಗ್ಯಾರಂಟೀಡ್ ಆದಾಯವನ್ನು ಪಡೆಯುವುದನ್ನು ಆಯ್ಕೆ ಮಾಡುವ ವಿಕಲ್ಪವಿದೆ. ಆರಂಭದಲ್ಲಿ ಪಾವತಿಸಲಾಗುವ ಗ್ಯಾರಂಟೀಡ್ ಆದಾಯವು ಗ್ಯಾರಟೀಡ್ ಆದಾಯ ಮೊತ್ತ X ಆಯ್ಕೆ ಮಾಡಲಾದ ಆದಾಯ ಪೇಔಟ್ ಆವರ್ತನದ ಶೇಕಡಾವಾರು (ಇದು ವಾರ್ಷಿಕದ ಸಲುವಾಗಿ = 93%, ಅರ್ಧವಾರ್ಷಿಕ = 97%, ತ್ರೈಮಾಸಿಕ = 98% ಮತ್ತು ಮಾಸಿಕ 99% ಆಗಿದೆ)ಆಗಿದೆ.
#ಪಾವತಿಸಲಾದ ಒಟ್ಟು ಪ್ರೀಮಿಯಮ್ ಎಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಕರಗಳು, ಸ್ಪಷ್ಟವಾಗಿ ಸಂಗ್ರಹಿಸಲಾಗಿದ್ದರೆ ಇವನ್ನು ಹೊರತುಪಡಿಸಿ ಮೂಲ ಉತ್ಪನ್ನದಡಿಯಲ್ಲಿ ಪಾವತಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.
**ಡಿಸೌಂಟ್ ಮಾಡಲಾದ ಮೌಲ್ಯವನ್ನು ಪ್ರತಿ ವರ್ಷಕ್ಕೆ ಡಿಸೌಂಟ್ ದರವನ್ನು ಉಪಯೋಗಿಸಿ ಗಣನೆ ಮಾಡಲಾಗುತ್ತಿದ್ದು, ಇಲ್ಲಿ ಡಿಸ್ಕೌಂಟ್ ದರವು ಪ್ರತೀ ವಿತ್ತ ವರ್ಷದ 1ನೇ ಎಪ್ರಿಲ್‌ನ 30-ವರ್ಷ ಇರುವಂಥಾ ಜಿ-ಸೆಕ್ ದರ ಕೂಡಿಸು 50 ಬೇಸಿಸ್ ಪಾಯಿಂಟ್ ಆಗಿದೆ.
ಇಲ್ಲಿ ಫ್ಯಾಕ್ಟರ್ 1 ಭವಿಷ್ಯದ ಗ್ಯಾರಂಟೀಡ್ ಆದಾಯಕ್ಕಾಗಿ ಡಿಸ್ಕೌಂಟಿಂಗ್ ಫ್ಯಾಕ್ಟರ್ ಆಗಿದೆ. ಫ್ಯಾಕ್ಟರ್ 2, ಪೇ ಔಟ್ ಅವಧಿಯ ಕೊನೆಯಲ್ಲಿ ಪಾವತಿಸಲಾಗುವ ಒಟ್ಟು ಪ್ರೀಮಿಯಮ್‌ನ 110%ಕ್ಕಾಗಿ ಡಿಸ್ಕೌಂಟಿಂಗ್ ಫ್ಯಾಕ್ಟರ್ ಆಗಿದೆ.
ಹೆಚ್ಚುತ್ತಿರುವ ಗ್ಯಾರಂಟೀಡ್ ಆದಾಯದ ವಿಕಲ್ಪಕ್ಕಾಗಿ, ಮೊದಲನೇ ವರ್ಷದ ಪೇ-ಔಟ್ ಅವಯ ವಾರ್ಷಿಕ ಗ್ಯಾರಂಟೀಡ್ ಆದಾಯವನ್ನು ಪರಿಗಣಿಸಲಾಗುತ್ತದೆ.
ಫ್ಯಾಕ್ಟರ್‌ಗಳು ಪಾಲಿಸಿ ಅವಧಿ, ಗ್ಯಾರಂಟೀಡ್ ಆದಾಯದ ವಿಕಲ್ಪ, ಪೇ-ಔಟ್ ಅವಧಿ ಮತ್ತು ಮೃತ್ಯು ಕ್ಲೈಮ್ ಮಾಡಲಾದ ಕಾಲಾವಧಿಯ ಪಾಲಿಸಿಯ ವರ್ಷವನ್ನು ಅವಲಂಭಿಸಿರುತ್ತವೆ.
^ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ಕರಗಳು, ರೈಡರ್ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್ ಮತ್ತು ಮೊಡಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್‌ಗಳು, ಇವುಗಳ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಆಗಿದೆ..
#ಪಾವತಿಸಲಾದ ಒಟ್ಟು ಪ್ರೀಮಿಯಮ್ ಎಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಕರಗಳು, ಸ್ಪಷ್ಟವಾಗಿ ಸಂಗ್ರಹಿಸಲಾಗಿದ್ದರೆ ಇವನ್ನು ಹೊರತುಪಡಿಸಿ ಮೂಲ ಉತ್ಪನ್ನದಡಿಯಲ್ಲಿ ಪಾವತಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.
~ಪಾವತಿಸಬೇಕಾದ ಒಟ್ಟು ಪ್ರೀಮಿಯಮ್‌ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಸ್ಪಷ್ಟವಾಗಿ ಸಂಗ್ರಹಿಸಲಾಗಿದ್ದರೆ ಕರಗಳನ್ನು ಹೊರತುಪಡಿಸಿ ಮೂಲ ಉತ್ಪನ್ನದಡಿಯಲ್ಲಿ ಪಾಲಿಸಿ ಅವಯ ಕಾಲಾವಧಿಯಲ್ಲಿ ಪಾವತಿಸಬೇಕಾದ ಒಟ್ಟು ಪ್ರೀಮಿಯಮ್‌ಗಳಾಗಿವೆ.
3G/ver1/12/24/WEB/KAN