UIN: 111N136V02
Product Code: 2Z
*ಸರ್ವೈವಲ್ ಆದಾಯವು ಗ್ಯಾರಂಟೀಡ್ ಸರ್ವೈವಲ್ ಆದಾಯ ಮತ್ತು ಒಂದು ವೇಳೆ ಘೋಷಿಸಲಾದರೆ, ನಾನ್-ಗ್ಯಾರಂಟೀಡ್ ಸರ್ವೈವಲ್ ಆದಾಯವನ್ನು (ನಗದು ಬೋನಸ್) ಒಳಗೊಂಡಿದೆ. ಗ್ಯಾರಂಟೀಡ್ ಸರ್ವೈವಲ್ ಆದಾಯವು ಪ್ರೀಮಿಯಮ್ ಪಾವತಿ ಅವಧಿಯು (ಪಿಪಿಟಿ) ಕೊನೆಗೊಂಡಂದಿನಿಂದ ಪಾವತಿಸಲ್ಪಡುತ್ತದೆ ಮತ್ತು ಒಂದು ವೇಳೆ ಘೋಷಿಸಲಾದರೆ, ಮತ್ತು ಪಾವತಿಸಬೇಕಾದ ಎಲ್ಲಾ ಪ್ರೀಮಿಯಮ್‌ಗಳನ್ನು ಪಾವತಿಸಿದ್ದರೆ, ನಾನ್-ಗ್ಯಾರಂಟೀಡ್ ಸರ್ವೈವಲ್ ಆದಾಯವು (ನಗದು ಬೋನಸ್) 7ನೇ ಪಾಲಿಸಿ ವರ್ಷದ ಕೊನೆಯಿಂದ ಮೃತ್ಯು/ಪರಿಪಕ್ವತೆ/ಸರಂಡರ್ನ ತನಕ, ಇವುಗಳಲ್ಲಿ ಯಾವುದು ಮೊದಲೋ ಆ ತನಕ ಪಾವತಿಸಲ್ಪಡುತ್ತದೆ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಲೈಫ್‌ಟೈಮ್ ಸೇವರ್
Name(Assured):
DOB(Assured):
Gender(Assured):
Male Female Third GenderDiscount:
Staff Non StaffSum Assured
Premium frequency
Premium amount
Premium Payment Term
Policy Term
Maturity Benefit
At assumed rate of returns** @ 4%*ಭಾರತದಲ್ಲಿ ಅನ್ವಯವಾಗುವ ಆದಾಯ ಕರ ಕಾನೂನುಗಳಂತೆ ನೀವು ಆದಾಯ ಕರ ಲಾಭಕ್ಕೆ ಅರ್ಹರಿರಬಹುದಾಗಿದ್ದು ಇವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿವೆ. ಪಾಲಿಸಿಯಡಿಯಲ್ಲಿ ಅನ್ವಯವಾಗುವ ಕರ ಲಾಭಗಳ ಬಗ್ಗೆ ನೀವು ನಿಮ್ಮ ಕರ ಸಲಹೆಗಾರರೊಂದಿಗೆ ಸಮಾಲೋಚಿಸಲು ನಿಮಗೆ ಸಲಹೆ ನೀಡಲಾಗುತ್ತದೆ.
#ಗ್ಯಾರಂಟೀಡ್ ಸರ್ವೈವಲ್ ಆದಾಯವು ಪ್ರೀಮಿಯಮ್ ಪಾವತಿ ಅವಧಿಗಳು ಮತ್ತು ವಾರ್ಷಿಕೀಕೃತ ಪ್ರೀಮಿಯಮ್ ಬ್ಯಾಂಡ್‌ಗಳಂತೆ ವ್ಯತ್ಯಾಸವಾಗುತ್ತದೆ.
##ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ಅನ್ವಯವಾಗುವ ಕರಗಳು, ಅಂಡರ್ ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್‌ಗಳು, ರೈಡರ್ ಪ್ರೀಮಿಯಮ್‌ಗಳು ಮತ್ತು ಮೊಡಲ್ ಪ್ರೀಮಿಯಮ್‌ಗಾಗಿ ಲೋಡಿಂಗ್ಸ್, ಇವುಗಳ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸಬೇಕಾದ ಪ್ರೀಮಿಯಮ್‌ನ ಮೊತ್ತವಾಗಿದೆ.
^ಪರಿಪಕ್ವತೆಯಲ್ಲಿ ಗ್ಯಾರಂಟೀಡ್ ವಿಮಾ ಮೊತ್ತವನ್ನು ಪಾಲಿಸಿಯಡಿಲ್ಲಿ ಪಾವತಿಸಲಾಗುವ ಒಟ್ಟು ವಾರ್ಷಿಕೀಕೃತ ಪ್ರೀಮಿಯಮ್ಗಳು ಎಂದು ವ್ಯಾಖ್ಯಾನಿಸಲಾಗುತ್ತದೆ
*ಗ್ಯಾರಂಟೀಡ್ ಸರ್ವೈವಲ್ ಆದಾಯ ಮತ್ತು ಮಧ್ಯಂತರ ನಾನ್-ಗ್ಯಾರಂಟೀಡ್ ಸರ್ವೈವಲ್ ಆದಾಯವು ಮೃತ್ಯು ಸಂಭವಿಸಿದ ವರ್ಷಕ್ಕೆ ಅನ್ವಯಿಸುತ್ತದೆ.
#ಮಧ್ಯಂತರ ನಾನ್-ಗ್ಯಾರಂಟೀಡ್ ಸರ್ವೈವಲ್ ಆದಾಯವು ಮೂಲ ವಿಮಾ ಮೊತ್ತದಿಂದ ಗುಣಿಸಲಾದ, ಒಂದು ವೇಳೆ ಘೋಷಿಸಲಾದರೆ ಮಧ್ಯಂತರ ನಗದು ಮೋನಸ್ ದರಕ್ಕೆ ಸಮನಾಗಿದೆ.
ಪಾವತಿಸಲಾದ ಒಟ್ಟು ಪ್ರೀಮಿಯಮ್ ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಕರಗಳನ್ನು, ಒಂದು ವೇಳೆ ಪ್ರತ್ಯೇಕವಾಗಿ ಸಂಗ್ರಹಿಸಲಾಗಿದ್ದರೆ, ಅವನ್ನು ಹೊರತುಪಡಿಸಿ ಮೂಲ ಉತ್ಪನ್ನದಡಿಯಲ್ಲಿ ಪಾವತಿಸಿದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟುಮೊತ್ತ ಎಂದರ್ಥವಾಗಿದೆ.
ಮೃತ್ಯುವಿನಲ್ಲಿ ವಿಮಾ ಮೊತ್ತವು ವಾರ್ಷಿಕೀಕೃತ ಪ್ರೀಮಿಯಮ್‌ನಿಂದ ಗುಣಿಸಲಾದ ಮೃತ್ಯು ಲಾಭ ಮಲ್ಟಿಪಲ್ (ಡಿಬಿಎಮ್) ಆಗಿದೆ. ಡಿಬಿಎಮ್ ಪ್ರವೇಶದಲ್ಲಿ ವಿಮೆ ಮಾಡಿಸಿಕೊಂಡವರ ವಯಸ್ಸನ್ನು ಆಧರಿಸಿದೆ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಲೈಫ್‌ಟೈಮ್ ಸೇವರ್ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
2Z/ver1/09/24/WEB/KAN