UIN: 111N148V01
ಯೋಜನೆ ಕೋಡ್: 1Z
ಪ್ರೀಮಿಯಂ ಮರಳಿಕೆಯೊಂದಿಗಿನ ಒಂದು ವ್ಯಕ್ತಿಗತ ನಾನ್-ಲಿಂಕ್ಡ್, ನಾನ್ -ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಸೇವಿಂಗ್ಸ್ ಉತ್ಪನ್ನ
Name:
DOB:
Gender:
Male Female Third GenderStaff:
Yes NoSum Assured
Premium frequency
Premium amount
(excluding taxes)
Premium Payment Term
Policy Term
Maturity Benefit
ವೈಶಿಷ್ಟ್ಯಗಳು
ಪ್ರಯೋಜನಗಳು
ಪರಿಪಕ್ವತೆಯ ಲಾಭ (ಊರ್ಜಿತವಿರುವ ಪಾಲಿಸಿಗಳಿಗಾಗಿ) :
ವಿಮೆ ಮಾಡಿಸಿಕೊಂಡ ವ್ಯಕ್ತಿಯು ಪರಿಪಕ್ವತೆಯ ತನಕ ಬದುಕಿದ್ದಾಗ, ಪಾಲಿಸಿ ಕಾಲಾವಧಿಯಲ್ಲಿ ಪಾವತಿಸಿದ# ಒಟ್ಟು ಪ್ರೀಮಿಯಮ್‌ನ 100% ಅನ್ನು ಒಟ್ಟಿಗೆ ಪಾವತಿಸಲಾಗುತ್ತದೆ.
ಮರಣ ದಾವೆ (ಊರ್ಜಿತ ವಿರುವ ಪಾಲಿಸಿಗಳು) :
ಪಾಲಿಸಿ ಅವಧಿಯಲ್ಲಿ ವಿಮೆ ಮಾಡಿಸಿಕೊಂಡಿರುವವರ ದುರಾದೃಷ್ಟಕರ ಮೃತ್ಯು ಸಂಭವಿಸಿದ ಪ್ರಸಂಗದಲ್ಲಿ, ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವನ್ನು ನಾಮನಿರ್ದೇಶಿತರು/ವಾರಸುದಾರರಿಗೆ ಏಕ ಗಂಟಿನಲ್ಲಿ ಪಾವತಿಸಲಾಗುತ್ತದೆ.
ಮರಣ ದಾವೆಯ ವಿಮಾ ಮೊತ್ತ :
ಏಕ ಪ್ರೀಮಿಯಮ್ (ಎಸ್‌ಪಿ) ಪಾಲಿಸಿಗಳಿಗೆ : ಇವುಗಳಲ್ಲಿ ಹೆಚ್ಚಿನದ್ದು (ವಿಮಾ ಮೊತ್ತ@ ಅಥವಾ ಏಕ ಪ್ರೀಮಿಯಮ್ನ 125%)
ಸೀಮಿತ ಪ್ರೀಮಿಯಮ್ ಪಾವತಿ ಮಾಡಲಾಗುವ ಅವಧಿಗಾಗಿ/(ಎಲ್‌ಪಿಪಿಟಿ)/ನಿರಂತರ ಪ್ರೀಮಿಯಮ್ (ಆರ್‌ಪಿ) ಪಾಲಿಸಿಗಳಿಗಾಗಿ:
ಇವುಗಳಲ್ಲಿ ಹೆಚ್ಚಿನದ್ದು (ವಿಮಾ ಮೊತ್ತ@ ಅಥವಾ ವಾರ್ಷಿಕೀಕೃತ ಪ್ರೀಮಿಯಮ್**ನ 10 ಪಟ್ಟು ಅಥವಾ ಮೃತ್ಯುವಿನ ದಿನಾಂಕದ ತನಕ ಪಾವತಿಸಲಾದ ಒಟ್ಟು ಪ್ರೀಮಿಯಮ್‌ಗಳ 105%)
ಉತ್ಪನ್ನದಡಿಯಲ್ಲಿ ಕಾಯುವ ಅವಧಿ ಇಲ್ಲ. ಪಾಲಿಸಿ ಅವಧಿಯಾದ್ಯಂತ ಲೈಫ್ ಕವರ್ ಲಾಭವು ಒಂದೇ ರೀತಿಯಾಗಿರುತ್ತದೆ (ಈ ಮೇಲೆ ವ್ಯಾಖ್ಯಾನಿಸಲಾದಂತೆ).
ಇಲ್ಲಿ,
sup>@ಮೂಲ ವಿಮಾ ಮೊತ್ತವು ಪಾಲಿಸಿಯ ಆರಂಭದಲ್ಲಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದ ಅಬ್‌ಸಲ್ಯೂಟ್ ಮೊತ್ತವಾಗಿದೆ.
**ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ಕರಗಳು, ರೈಡರ್ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್ ಮತ್ತು ಮೊಡಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್‌ಗಳು, ಇವುಗಳ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಆಗಿದೆ
ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ವಧಾನ್ ನಿಯೊದ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.
3W/ver1/03/25/WEB/KAN