SBI Life - Smart Swadhan Supreme | Life Insurance Savings Plans
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸ್ಕಾರ್ಟ್ ಸ್ವಧನ್ ಸುಪ್ರೀಮ್‌

UIN: 111N140V01

Product Code: 3D

play icon play icon
SBI Life Smart Swadhan Supreme with Return of Premium

ಪ್ರೀಮಿಯಮ್‌ನ ಹಿಂತಿರುಗಿಸುವಿಕೆಯೊಂದಿಗೆ
ಜೀವನವನ್ನು ಸಂಪೂರ್ಣವಾಗಿ ಆನಂದಿಸಿರಿ.

Calculate Premium
ಪ್ರೀಮಿಯಂ ಮರಳಿಕೆಯೊಂದಿಗಿನ ಒಂದು ವ್ಯಕ್ತಿಗತ, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್‌, ಲೈಫ್ ಇನ್‌ಶೂರೆನ್ಸ್ ಸೇವಿಂಗ್ಸ್ ಉತ್ಪನ್ನವಾಗಿದೆ.

ನೀವಿಲ್ಲದಿರುವಾಗಲೂ ಯಾವುದೇ ಆರ್ಥಿಕ ಅಡಚಣೆ ಇಲ್ಲದೆ ನಿಮ್ಮ ಕುಟುಂಬವು ಅನುಕೂಲಕರ ಜೀವನವನ್ನು ಸಾಗಿಸುತ್ತದೆ ಎಂದು ಖಾತ್ರಿಮಾಡಿಕೊಳ್ಳಲು ಅವರ ಭವಿಷ್ಯವನ್ನು ಸುರಕ್ಷಿತಗೊಳಿಸಿರಿ. ಪರಿಚಯಿಸಲಾಗುತ್ತಿದೆ ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ವಧನ್ ಸುಪ್ರೀಮ್, ಇದು ಕೈಗೆಟಕುವ ಪ್ರೀಮಿಯಮ್‌ಗಳಲ್ಲಿ ಲೈಫ್ ಕವರ್ ಅನ್ನು ಒದಗಿಸುವುದು ಮಾತ್ರವಲ್ಲದೆ, ಬದುಕಿದ್ದಲ್ಲಿ, ಪಾವತಿ ಮಾಡಿದ್ದ ಒಟ್ಟು ಪ್ರೀಮಿಯಮ್ ಅನ್ನೂ ಪಾಲಿಸಿ ಅವಧಿಯ ಕೊನೆಯಲ್ಲಿ ಹಿಂತಿರುಗಿಸುತ್ತದೆ.

ಮುಖ್ಯ ಪ್ರಯೋಜನಗಳು
  • ಕೈಗೆಟಕುವ ವೆಚ್ಚದಲ್ಲಿ ಲೈಫ್ ಇನ್‌ಶೂರೆನ್ಸ್ ಕವರ್
  • ಪರಿಪಕ್ವತೆಯ ಲಾಭವಾಗಿ ಪಾವತಿಸಿದ# ಒಟ್ಟು ಪ್ರೀಮಿಯಮ್‌ಗಳ 100% ಅನ್ನು ಪಡೆಯಿರಿ
  • ಪ್ರೀಮಿಯಮ್ ಅನ್ನು ನಿಯಮಿತವಾಗಿ ಅಥವಾ ಸೀಮಿತ ಅವಧಿಗಾಗಿ (7/10/15 ವರ್ಷಗಳು) ಪಾವತಿಸುವ ಅನುಕೂಲತೆ
 

#ಪಾವತಿಸಲಾದ/ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್, ಯಾವುದೇ ರೈಡರ್ ಪ್ರೀಮಿಯಮ್ ಮತ್ತು ತೆರಿಗೆಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.

ಮುಖ್ಯಾಂಶಗಳು

SBI Life Smart Swadhan Supreme with Return of Premium

SBI Life Smart Swadhan Plus

Buy Online
plan profile

Ali, a 33-year-old working professional, has ensured his family’s financial independence. And if life goes as planned, he has the added benefit of knowing he can receive a 100% return of premiums.

Fill in the form field to see how you too can benefit from this plan.

Name:

DOB:

Gender:

Male Female Third Gender

Staff:

Staff Non-staff

Smoker:

Yes No

A little information about the premium options...

Plan Type

Premium Frequency


Let's finalize the policy duration you are comfortable with...

Policy Term

10 30

Premium Paying Term

Sum Assured

2500000 No Limit

Channel Type


Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Paying Term


Policy Term

Policy Term


maturity benefits

Maturity Benefit

Give a Missed Call

ವೈಶಿಷ್ಟ್ಯಗಳು

  • ಸುರಕ್ಷತೆ: ನಿಮ್ಮನ್ನು ಸಂರಕ್ಷಿಸಲು ಕೈಗೆಟಕುವ ವೆಚ್ಚದಲ್ಲಿ ಲೈಫ್ ಇನ್‌ಶೂರೆನ್ಸ್
  • ಅನುಕೂಲತೆ:ಯಮಿತವಾಗಿ ಅಥವಾ ಸೀಮಿತ ಅವಧಿಗಾಗಿ (7/10/15 ವರ್ಷಗಳು) ಪ್ರೀಮಿಯಮ್ ಪಾವತಿಸಿರಿ
  • ಪರಿವರ್ತನೀಯತೆ : ನೀವು 10 ರಿಂದ 30 ವರ್ಷಗಳ ವರೆಗಿನ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಬಹುದು
  • ಪರಿಪಕ್ವತೆಯ ಲಾಭ: ಪರಿಪಕ್ವತೆಯ ಲಾಭವಾಗಿ ಪಾವತಿಸಿದ # ಒಟ್ಟು 100% ಪ್ರೀಮಿಯಮ್ ಅನ್ನು ಪಡೆಯಿರಿ
  • ತೆರಿಗೆ ಲಾಭಗಳು$: ಪ್ರಸಕ್ತ ಆದಾಯ ತೆರಿಗೆ ಕಾಯ್ದೆ 1961ರ ಧೋರಣೆಗಳಡಿಯಲ್ಲಿ

ಪ್ರಯೋಜನಗಳು

ಸುರಕ್ಷತೆ

  • ಜೀವ ವಿಮಾ ಸುರಕ್ಷೆಯೊಂದಿಗೆ ಕೈಗೆಟಕುವ ವೆಚ್ಚದಲ್ಲಿ ನಿಮ್ಮ ಕುಟುಂಬವನ್ನು ಸಂರಕ್ಷಿಸಿರಿ

ಪರಿವರ್ತನೀಯತೆ

  • ನಿಮ್ಮ ಅವಶ್ಯಕತೆಗಳಂತೆ ನಿಮ್ಮ ಪಾಲಿಸಿ ಅವಧಿ ಮತ್ತು ಪ್ರೀಮಿಯಮ್ ಪಾವತಿ ಆವರ್ತನವನ್ನು ನಿರ್ಧರಿಸುವ ಸ್ವಾತಂತ್ರ್ಯ

ವಿಶ್ವಾಸಾರ್ಹತೆ

  • ಪರಿಪಕ್ವತೆಯಲ್ಲಿ, ನೀವು ಪಾವತಿಸಿದ ಒಟ್ಟು ಪ್ರೀಮಿಯಮ್ # ಅನ್ನು ಮರಳಿ ಪಡೆಯುವ ಆಶ್ವಾಸನೆ

ತೆರಿಗೆ ಲಾಭಗಳನ್ನು ಪಡೆಯಿರಿ^^

#ಪಾವತಿಸಲಾದ/ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್, ಯಾವುದೇ ರೈಡರ್ ಪ್ರೀಮಿಯಮ್ ಮತ್ತು ತೆರಿಗೆಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.

$ಭಾರತದಲ್ಲಿ ಅನ್ವಯವಾಗುವ ಆದಾಯ ಕರ ಕಾನೂನುಗಳಂತೆ ನೀವು ಆದಾಯ ಕರ ಲಾಭಕ್ಕೆ ಅರ್ಹತೆ ಹೊಂದಿರಬಹುದಾಗಿದ್ದು, ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಪಾಲಿಸಿಯಡಿಯಲ್ಲಿ ಅನ್ವಯವಾಗುವ ಕರ ಲಾಭಗಳ ಬಗ್ಗೆ ನೀವು ನಿಮ್ಮ ಕರ ಸಲಹೆಗಾರರೊಂದಿಗೆ ಸಮಾಲೋಚಿಸಲು ನಿಮಗೆ ಸಲಹೆ ನೀಡಲಾಗುತ್ತದೆ.

ಮೃತ್ಯು ಲಾಭ (ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ):

ಪಾಲಿಸಿ ಕಾಲಾವಧಿಯಲ್ಲಿ ವಿಮೆ ಮಾಡಿಸಿಕೊಂಡವರ ದುರಾದೃಷ್ಟಕರ ಮೃತ್ಯು ಸಂಭವಿಸಿದಲ್ಲಿ, ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವನ್ನು ಲಾಭಾರ್ಥಿಗೆ ಏಕ ಗಂಟಿನಲ್ಲಿ ಪಾವತಿಸಲಾಗುತ್ತದೆ.

ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದಾಗಿದೆ:
  • ಮೂಲ ಆಶ್ವಾಸಿತ ಮೊತ್ತ* ಅಥವಾ
  • ವಾರ್ಷಿಕೀಕೃತ ಪ್ರೀಮಿಯಮ್‌ನ 11 ಪಟ್ಟು^ ಅಥವಾ
  • ಮೃತ್ಯುವಿನ ದಿನಾಂಕದ ತನಕ ಸ್ವೀಕರಿಸಲಾದ # ಒಟ್ಟು ಪ್ರೀಮಿಯಮ್‌ಗಳ 105%
 

*ಮೂಲ ಆಶ್ವಾಸಿತ ಮೊತ್ತವು ಪಾಲಿಸಿಯ ಆರಂಭದಲ್ಲಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದ ಲಾಭದ ಸಂಪೂರ್ಣ ಮೊತ್ತವಾಗಿದೆ.

^ಇಲ್ಲಿ, ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ಪಾಲಿಸಿದಾರರಿಂದ ಆಯ್ಕೆ ಮಾಡಲಾದಂತೆ, ಪಾಲಿಸಿ ವರ್ಷದಲ್ಲಿ ಕರಗಳು, ರೈಡರ್ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್ ಪ್ರೀಮಿಯಮ್‌ಗಳು ಮತ್ತು ಮೊಡೆಲ್ ಪ್ರೀಮಿಯಮ್‌ಗಳು, ಏನಾದರೂ ಇದ್ದರೆ, ಇವುಗಳನ್ನು ಹೊರತುಪಡಿಸಿ ಪಾವತಿಸಲಾಗುವ ಪ್ರೀಮಿಯಮ್‌ ಮೊತ್ತವಾಗಿದೆ.

ಪರಿಪಕ್ವತೆಯ ಲಾಭ (ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ):

ಏಮೆ ಮಾಡಿಸಿಕೊಂಡವರು ಪಾಲಿಸಿ ಅವಧಿಯ ಕೊನೆಯ ತನಕ ಬದುಕಿದಲ್ಲಿ, ಪಾಲಿಸಿ ಕಾಲಾವಧಿಯಲ್ಲಿ ಪಾವತಿಸಲಾದ ಒಟ್ಟು ಪ್ರೀಮಿಯಮ್‌ಗಳ # 100% ಅನ್ನು ಏಕ ಗಂಟಿನಲ್ಲಿ ಪಾವತಿಸಲಾಗುತ್ತದೆ.
 

#ಪಾವತಿಸಲಾದ/ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್, ಯಾವುದೇ ರೈಡರ್ ಪ್ರೀಮಿಯಮ್ ಮತ್ತು ತೆರಿಗೆಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತವಾಗಿದೆ.

ಎಸ್ಬಿಐ ಲೈಫ್ – ಸ್ಕಾರ್ಟ್ ಸ್ವಧನ್ ಸುಪ್ರೀಮ್‌ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.

SBI Life Smart Swadhan Premium Details
*ಈ ದಸ್ತಾವೇಜಿನಲ್ಲಿ ನಮೂದಿಸಲಾದ ವಯಸ್ಸು ಎಂದರೆ ಪ್ರಸ್ತಾವದ ತಾರೀಖಿನಂದು ಹಿಂದಿನ ಜನನ ದಿನವಾಗಿದೆ
**ಎಲ್‌ಪಿಪಿಟಿ - ಸೀಮಿತ ಪ್ರೀಮಿಯಮ್ ಪಾವತಿ ಅವಧಿ / ಆರ್‌ಪಿ - ನಿಯಮಿತ ಪ್ರೀಮಿಯಮ್

3D/ver1/01/24/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

^^ಕರ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ.