Smart Shield Premier - Online Term Insurance Plan & Policy | SBI Life Insurance
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ಮಾರ್ಟ್ ಶೀಲ್ಡ್ ಪ್ರೀಮಿಯರ್

UIN: 111N145V01

Product Code: 3K

play icon play icon
Smart Shield Premier Term Insurance Plan

ನಿಮಗೆ ಆದ್ಯತೆ
ನೀಡುವುದರ ಜೊತೆಗೆ
ಒಂದು ಪ್ರೀಮಿಯರ್
ಪ್ಲಾನ್, ಯಶಸ್ವಿ ಜನರಿಗಾಗಿ.

ಇದು ಒಂದು ವ್ಯಕ್ತಿಗತ, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್, ಪ್ಯೂರ್ ರಿಸ್ಕ್ ಉತ್ಪನ್ನವಾಗಿದೆ.

ನಿಮ್ಮ ಪ್ರಿಯ ಜನರ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಎಂದಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿದೆ. ಎಸ್‌ಬಿಐ ಲೈಫ್ - ಸ್ಮಾರ್ಟ್ ಶೀಲ್ಡ್ ಪ್ರೀಮಿಯರ್, ಪರಿವರ್ತನೀಯ ಪ್ರೀಮಿಯಮ್ ಪಾವತಿ ವಿಕಲ್ಪಗಳ ಸಹಿತ ಅಧಿಕ ಕವರೇಜ್ ನೀಡುವ ಒಂದು ವಿಶೇಷ ಟರ್ಮ್ ಪ್ಲಾನ್‌ನೊಂದಿಗೆ, ನೀವು ಅವರಿಗೆ ನೀಡಿದ ಆಶ್ವಾಸನೆಗಳ ಮೂಲಕ ನಿಮ್ಮ ಕುಟುಂಬದ ಕನಸುಗಳನ್ನು ಸಾಕಾರಗೊಳಿಸುತ್ತಿರುವಾಗ, ನೀವು ನಮ್ಮ ಪ್ರೇರಣೆಯ ಮೂಲವಾಗಿರುತ್ತೀರಿ. ನಾವು, ನೀವು ಆಶಿಸುತ್ತಿರುವ ಹಾಗೂ ಮಹತ್ವಪೂರ್ಣವೆಂದು ತಿಳಿಯುವ ನಿಮ್ಮ ಕನಸುಗಳನ್ನು ಗೌರವಿಸುತ್ತೇವೆ ಮತ್ತು ಅವೆಲ್ಲವನ್ನೂ ಪೂರ್ಣಗೊಳಿಸಲು ನಿಮ್ಮ ಜೊತೆಯಲ್ಲಿರುತ್ತೇವೆ.

ಮುಖ್ಯ ವೈಶಿಷ್ಟ್ಯಗಳು
  • ಕೈಗೆಟಕುವ ವೆಚ್ಚದಲ್ಲಿ ನಿಮ್ಮ ಕುಟುಂಬದ ಆರ್ಥಿಕ ಸಂರಕ್ಷಣೆ
  • ನಿಮ್ಮ ಸಂರಕ್ಷಣೆಯ ಅವಶ್ಯಕತೆಗೆ ಸೂಕ್ತವಾಗುವಂತೆ 2 ಲಾಭದ ವಿಕಲ್ಪಗಳು:
    1. ಲೆವೆಲ್ ಕವರ್
    2. ಹೆಚ್ಚುತ್ತಿರುವ ಕವರ್
  • 85 ವರ್ಷಗಳ ವಯಸ್ಸಿನವರೆಗೆ ಉಪಲಬ್ಧವಿರುವ ಕವರೇಜ್‌ನೊಂದಿಗೆ ನಿಮ್ಮ ಸ್ವಂತ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿರಿ.
  • ನಿಮ್ಮ ಪಾಲಿಸಿ ಅವಧಿಯಾದ್ಯಂತ ಅಥವಾ ಒಂದು ಸೀಮಿತ ಸಮಯದವರೆಗೆ ಪ್ರೀಮಿಯಮ್‌ಗಳನ್ನು ಪಾವತಿಸುವ ಪರಿವರ್ತನೀಯತೆ
  • ಐಚ್ಛಿಕ ರೈಡರ್‌ನೊಂದಿಗೆ ಹೆಚ್ಚಿನ ಸಂರಕ್ಷಣೆ^
  • ಆದಾಯ ಕರ ಕಾಯ್ದೆ, 1961ರ ಅಡಿಯಲ್ಲಿ ಪ್ರಸಕ್ತ ಕಾನೂನಿನಂತೆ ಕರ ಲಾಭಗಳನ್ನು ಪಡೆಯಿರಿ
 

$ಭಾರತದಲ್ಲಿ ಅನ್ವಯವಾಗುವ ಆದಾಯ ಕರ ಕಾನೂನುಗಳಂತೆ ನೀವು ಆದಾಯ ಕರ ಲಾಭಕ್ಕೆ ಅರ್ಹರಿರಬಹುದಾಗಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಪಾಲಿಸಿಯಡಿಯಲ್ಲಿ ಅನ್ವಯವಾಗುವ ಕರ ಲಾಭಗಳ ಬಗ್ಗೆ ನೀವು ನಿಮ್ಮ ಕರ ಸಲಹೆಗಾರರೊಂದಿಗೆ ಸಮಾಲೋಚಿಸಲು ನಿಮಗೆ ಸಲಹೆ ನೀಡಲಾಗುತ್ತದೆ.
^ಎಸ್‌ಬಿಐ ಲೈಫ್ - ಎಕ್ಸಿಡೆಂಟ್ ಬೆನಿಫಿಟ್ ರೈಡರ್ (UIN: 111B041V01), ವಿಕಲ್ಪ ಎ: ಆಕ್ಸಿಡೆಂಟಲ್ ಡೆತ್‌ ಬೆನಿಫಿಟ್‌ (ADB) ಮತ್ತು ವಿಕಲ್ಪ ಬಿ: ಆಕ್ಸಿಡೆಂಟಲ್ ಪಾರ್ಶಲ್ ಪರ್ಮನೆಂಟ್‌ ಡಿಸೆಬಿಲಿಟಿ ಬೆನಿಫಿಟ್‌ (APPD).

ಮುಖ್ಯಾಂಶಗಳು

Smart Shield Premier Term Insurance Plan

SBI Life Smart Shield Premier Term Plan

plan profile

Amit, being care free about the future has Leveled up with SBI Life - Smart Shield Premier to secure his family's future.

Enter the form fields below and find out how you can live life worry-free with SBI Life - Smart Shield Premier plan.

Name:

DOB:

Gender:

Male Female Third Gender

Discount:

Staff Non Staff

Smoker:

Yes No

Choose your Policy option...

Channel

Plan


Choose your Premium option...

Premium Frequency

Premium Payment Option

Policy Term

10 67

Choose your Other option...

Sum Assured

2 Crore No limit

SBI Life - Accident Benefit Rider (111B041V01)

Term for ADB Rider

5 57

ADB Rider Sum Assured

50,000 2,00,00,000

Term for APPD Rider

5 57

APPD Rider Sum Assured

50,000 1,50,00,000

Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term

Give a Missed Call

ವೈಶಿಷ್ಟ್ಯಗಳು

  1. ನಿಮ್ಮ ಸಂರಕ್ಷಣೆಯ ಅವಶ್ಯಕತೆಗೆ ಸೂಕ್ತವಾಗುವಂತೆ 2 ಲಾಭದ ವಿಕಲ್ಪಗಳು:
    1. ಲೆವೆಲ್ ಕವರ್
    2. ಹೆಚ್ಚುತ್ತಿರುವ ಕವರ್
  2. 85 ವರ್ಷಗಳ ವಯಸ್ಸಿನವರೆಗೆ ಉಪಲಬ್ಧವಿರುವ ಕವರೇಜ್‌ನೊಂದಿಗೆ ನಿಮ್ಮ ಸ್ವಂತ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿರಿ.
  3. ನಿಮ್ಮ ಪಾಲಿಸಿ ಅವಧಿಯಾದ್ಯಂತ ಅಥವಾ ಒಂದು ಸೀಮಿತ ಸಮಯದವರೆಗೆ ಪ್ರೀಮಿಯಮ್‌ಗಳನ್ನು ಪಾವತಿಸುವ ಪರಿವರ್ತನೀಯತೆ
  4. ಐಚ್ಛಿಕ ರೈಡರ್‌ನೊಂದಿಗೆ ಹೆಚ್ಚಿನ ಸಂರಕ್ಷಣೆ (ಆಕ್ಸಿಡೆಂಟಲ್ ಬೆನಿಫಿಟ್ ರೈಡರ್)

ಪ್ರಯೋಜನಗಳು

ಸುರಕ್ಷತೆ

  • ಕೈಗೆಟಕುವ ವೆಚ್ಚದಲ್ಲಿ ನಿಮ್ಮ ಕುಟುಂಬದ ಆರ್ಥಿಕ ಸಂರಕ್ಷಣೆ

ಪರಿವರ್ತನೀಯತೆ

  • 2 ಲಾಭದ ವಿಕಲ್ಪಗಳಿಂದ ಆರಿಸಿಕೊಳ್ಳಿ – ಲೆವೆಲ್ ಕವರ್ ಮತ್ತು ಹೆಚ್ಚುತ್ತಿರುವ ಕವರ್
  • ನಿಮ್ಮ ಪಾಲಿಸಿ ಅವಧಿಯಾದ್ಯಂತ ಅಥವಾ ಒಂದು ಸೀಮಿತ ಸಮಯದ ವರೆಗೆ ಪ್ರೀಮಿಯಮ್‌ಗಳನ್ನು ಪಾವತಿಸುವ ಪರಿವರ್ತನೀಯತೆ

ವಿಶ್ವಾಸಾರ್ಹತೆ

  • 85 ವರ್ಷಗಳ ವಯಸ್ಸಿನವರೆಗೆ ಜೀವ ರಕ್ಷಣೆ ಲಭ್ಯವಿದೆ.

ಮೃತ್ಯು ಲಾಭ

ಪಾಲಿಸಿ ಕಾಲಾವಧಿಯಲ್ಲಿ ಜೀವ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ ಮೃತ್ಯುವಿನ ದಿನಾಂಕದಂದು ಪಾಲಿಸಿಯು ಊರ್ಜಿತವಾಗಿದ್ದರೆ, ಮೃತ್ಯುವಿನಲ್ಲಿನ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ ಮತ್ತು ಪಾಲಿಸಿಯು ಕೊನೆಗೊಳ್ಳುತ್ತದೆ.

ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವು ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥದ್ದಾಗಿದೆ:
  1. ಮೃತ್ಯುವಿನಲ್ಲಿ ಅಬ್‌ಸಲ್ಯೂಟ್ ಖಾತ್ರಿ ಮೊತ್ತ ಅಥವಾ
  2. ವಾರ್ಷಿಕೀಕೃತ ಪ್ರೀಮಿಯಮ್‌ನ 11 ಪಟ್ಟು*, ಅಥವಾ
  3. ಮೃತ್ಯುವಿನ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಮ್‌ನ 105%

ಮೃತ್ಯುವಿನಲ್ಲಿ ಅಬ್‌ಸಲ್ಯೂಟ್ ಖಾತ್ರಿಯಾದ ಮೊತ್ತ ಈ ಕೆಳಗಿನಂತಿದೆ:
  • ಲೆವೆಲ್ ಕವರ್ ಲಾಭ ವಿಕಲ್ಪಕ್ಕಾಗಿ, ಮೃತ್ಯುವನಲ್ಲಿ ಅಬ್‌ಸಲ್ಯೂಟ್ ಖಾತ್ರಿ ಮೊತ್ತವು ಆಶ್ವಾಸಿತ ಮೊತ್ತವಾಗಿರುತ್ತದೆ.
  • ಹೆಚ್ಚುತ್ತಿರುವ ಕವರ್ ಲಾಭ ವಿಕಲ್ಪಕ್ಕಾಗಿ, ಮೃತ್ಯುವಿನಲ್ಲಿ ಪಾಲಿಸಿಯು ಊರ್ಜಿತದಲ್ಲಿದ್ದರೆ ಮತ್ತು ಗರಿಷ್ಠ ಹೆಚ್ಚಳವು ಆಶ್ವಾಸಿತ ಮೊತ್ತದ 100% ವರೆಗೆ ಒಳಪಟ್ಟು ಅಬ್‌ಸಲ್ಯೂಟ್‌ ಖಾತ್ರಿ ಮೊತ್ತವು ಪ್ರತೀ 5ನೇ ಪಾಲಿಸಿ ವರ್ಷದ ಕೊನೆಯಲ್ಲಿ 10% ಹೆಚ್ಚಿಸಲಾದ ಆಶ್ವಾಸಿತ ಮೊತ್ತವಾಗಿರುತ್ತದೆ. ಜೀವ ವಿಮೆ ಮಾಡಿಸಿಕೊಂಡವರು 71 ವರ್ಷ ವಯಸ್ಸನ್ನು ತಲುಪಿದಾಗ ಮತ್ತೆ ಹೆಚ್ಚಳವಿರುವುದಿಲ್ಲ.

*ವಾರ್ಷಿಕ ಪ್ರಿಮೀಯಮ್ ಅಂದರೆ ತೆರಿಗೆ, ರೈಡರ್ ಪ್ರಿಮೀಯಮ್, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರಿಮೀಯಮ್ ಮತ್ತು ಮೊಡಲ್ ಪ್ರಿಮೀಯಮ್‌ನ ಲೋಡಿಂಗ್ ಹೊರತಾಗಿ ಒಂದು ವರ್ಷದಲ್ಲಿ ಪಾವತಿಸಬೇಕಾದ ಪ್ರಿಮೀಯಮ್.
#ಪಾವತಿಸಿದ ಪ್ರಿಮೀಯಮ್‌ನ ಒಟ್ಟು ಮೊತ್ತ ಅಂದರೆ ಸ್ಪಷ್ಟವಾಗಿ ಸಂಗ್ರಹಿಸಿದ ಯಾವುದೇ ಅತಿರಿಕ್ತ ಪ್ರಿಮೀಯಮ್ ಮತ್ತು ತೆರಿಗೆ ಹೊರತಾಗಿ, ಮೂಲ ಪ್ಲಾನ್ ಮೇಲೆ ಪಾವತಿಸಿದ ಎಲ್ಲಾ ಪ್ರಿಮೀಯಮ್‌ನ ಒಟ್ಟು ಮೊತ್ತ.

ಪರಿಪಕ್ವತೆಯ ಲಾಭ

ಈ ಪ್ಲಾನ್‌ನಡಿಯಲ್ಲಿ ಯಾವುದೇ ಪರಿಪಕ್ವತೆಯ ಲಾಭ ಪಾವತಿಸಲ್ಪಡುವುದಿಲ್ಲ.
ಎಸ್‌ಬಿಐ ಲೈಫ್ - ಸ್ಮಾರ್ಟ್ ಶೀಲ್ಡ್ ಪ್ರೀಮಿಯರ್ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.
SBI Life – Smart Shield Premier - Term Insurance Plan
^ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
$$ಈ ಮೇಲೆ ನಮೂದಿಸಲಾದ ಪ್ರೀಮಿಯಮ್ ಅನ್ವಯವಾಗುವ ತೆರಿಗೆಗಳು ಮತ್ತು ಅಂಡರ್‌ರೈಟಿಂಗ್ ಹೆಚ್ಚುವರಿಗೆ ಹೊರತಾಗಿದೆ. ಈ ತೆರಿಗೆಗಳು ಪ್ರಸಕ್ತ ತೆರಿಗೆ ಕಾನೂನುಗಳಂತೆ ಅನ್ವಯವಾಗುತ್ತವೆ.
^^ಮಾಸಿಕ ವಿಧಾನಕ್ಕಾಗಿ, 3 ತಿಂಗಳವರೆಗೆ ಪ್ರೀಮಿಯಮ್‌ ಅನ್ನು ಮುಂದಾಗಿ ಪಾವತಿಸಬೇಕು ಮತ್ತು ನವೀಕರಣದ ಪ್ರೀಮಿಯಮ್ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ.

3K/ver1/12/24/WEB/KAN

ಅಪಾಯ ಅಂಶಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ. ರೈಡರ್‌ಗಳು, ನಿಯಮಗಳು ಮತ್ತು ಷರತ್ತುಗಳು, ಹೊರತುಪಡಿಸುವಿಕೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೈಡರ್ ಬ್ರೋಶರನ್ನು ನೋಡಿರಿ.