UIN: 111L142V01
Product Code: 3M
Unit linked, non-participating, insurance plan
Name:
DOB(Assured):
Gender:
Male Female Third GenderStaff:
Yes No
Sum Assured
Premium frequency
Premium amount
(excluding taxes)
Premium Payment Term
Policy Term
Maturity Benefit
At assumed rate of returns** @ 4%ವೈಶಿಷ್ಟ್ಯಗಳು
ಪ್ರಯೋಜನಗಳು
##ವಿಮಾ ಮೊತ್ತದಿಂದ ವಿಮಾದಾರನ ಮರಣದ ತತ್‌ಕ್ಷಣದ ಹಿಂದಿನ 2 ವರ್ಷಗಳಲ್ಲಿ ಮಾಡಿರುವ ಅನ್ವಯಿಸುವ ಪಾರ್ಶಿಯಲ್ ವಿಥ್‌ಡ್ರಾವಲ್ಸ್ ಗೆ ಸಮನಾದ #ಎಪಿಡಬ್ಲ್ಯೂ (ಭಾಗಶಃ ಹಿಂಪಡೆತಗಳ) ಮೊತ್ತದವರೆಗೆ ಕಡಿಮೆಗೊಳಿಸಲಾಗುವುದು.
3M/ver1/09/24/WEB/KAN
**@4% ಮತ್ತು @8%ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್ ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಈ ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅವುಗಳ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.
ಯೂನಿಟ್ ಲಿಂಕ್ಡ್ ಲೈಫ್ ಇನ್ಶೂರೆನ್ಸ್ ಉತ್ಪನ್ನಗಳು ಸಾಂಪ್ರದಾಯಿಕ ಲೈಫ್ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯವ್ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್‌ಗಳ ಎನ್ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು ಎಸ್‌ಬಿಐ ಲೈಫ್ - ಸ್ಮಾರ್ಟ್ ಫಾರ್ಚುನ್ ಬಿಲ್ಡರ್ ಕೇವಲ ಯೂನಿಟ್ ಲಿಂಕ್ಡ್ ಲೈಫ್ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಾಖಲೆಯಿಂದ ತಿಳಿದುಕೊಳ್ಳಿರಿ.
ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಫಂಡ್ ಆಯ್ಕೆಗಳ ಹಿಂದಿನ ಕಾರ್ಯಾಚರಣೆಯು ಭವಿಷ್ಯದ ಕಾರ್ಯಚರಣೆಯ ಸೂಚಕವಲ್ಲ. ಪಾಲಿಸಿಯಡಿಯಲ್ಲಿ ಪಾವತಿಸಲಾಗುವ ಎಲ್ಲಾ ಲಾಭಗಳು ಸಮಯ ಸಮಯಕ್ಕೆ ತೆರಿಗೆ ಕಾನೂನುಗಳು ಮತ್ತು ಇತರ ಆರ್ಥಿಕ ಶಾಸನಗಳ ಪರಿಣಾಮಗಳಿಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.
ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.