eWealth Plus | Online Unit Linked Insurance Plan | SBI Life Insurance
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಇವೆಲ್ತ್ ಪ್ಲಸ್

UIN: 111L147V01

Product Code: 3R

play icon play icon
SBI life eWealth Plus - ULIP Plans

ಸುಲಭ ರೀತಿಯಲ್ಲಿ
ನಿಮ್ಮ ಸಂಪತ್ತನ್ನು ಹೆಚ್ಚಿಸುವ
ಒಂದು ಪ್ಲಾನ್‌.

Calculate Premium
ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್‌ ಇನ್‌ಶೂರೆನ್ಸ್, ಸೇವಿಂಗ್ಸ್ ಪ್ರಾಡಕ್ಟ್.
ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳು ಕರಾರಿನ ಮೊದಲ ಐದು ವರ್ಷಗಳ ಕಾಲಾವಧಿಯಲ್ಲಿ ನಗದೀಕರಣವನ್ನು ಒದಗಿಸುವುದಿಲ್ಲ. ಐದು ವರ್ಷಗಳು ಕೊನೆಗೊಳ್ಳುವವರೆಗೆ ಪಾಲಿಸಿದಾರರು ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಲ್ಲಿ ವಿನಿಯೋಜಿಸಿದ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಸರೆಂಡರ್ ಅಥವಾ ವಿಥ್‌ಡ್ರಾ ಮಾಡಲು ಆಗುವುದಿಲ್ಲ.

ಖರೀದಿ ಮಾಡುವ ತೊಡಕಿನ ಪ್ರಕ್ರಿಯೆಯು ಯೂನಿಟ್ ಲಿಂಕ್ಡ್‌ ಇನ್‌ಶೂರೆನ್ಸ್ ಪ್ಲಾನ್‌ಗಳಲ್ಲಿ ಖರೀದಿ ಮಾಡುವ ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚುತ್ತಿದೆಯೇ?

ಈಗ ನೀವು ಸರಳೀಕೃತ 3-ಹೆಜ್ಜೆಗಳ ಆನ್‌ಲೈನ್ ಖರೀದಿಯ ಪ್ರಕ್ರಿಯೆಯೊಂದಿಗೆ ಯೂಲಿಪ್‌ನ ಲಾಭಗಳನ್ನು ಆನಂದಿಸಬಹುದಾಗಿದೆ. ಎಸ್‌ಬಿಐ ಲೈಫ್ - ಇವೆಲ್ತ್ ಪ್ಲಸ್ ನಿಮಗೆ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಮಾತ್ರವಲ್ಲದೆ ನಿಮ್ಮ ಸಂಪತ್ತನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ.
ಸಂಪತ್ತಿನ ಸೃಷ್ಟಿಯ ಈ ಪ್ಲಾನ್ ಈ ಕೆಳಗಿನವುಗಳನ್ನು ನೀಡುತ್ತದೆ-
  • ಸುರಕ್ಷಿತತೆ - ದುರಾದೃಷ್ಟಕರ ಘಟನೆ ಸಂಭವಿಸಿದಲ್ಲಿ ನಿಮ್ಮ ಕುಟುಂಬದ ಅವಶ್ಯಕತೆಗಳನ್ನು ಕವರ್ ಮಾಡುತ್ತದೆ
  • ಮಿತವ್ಯಯಕರ - ಪ್ರತಿ ತಿಂಗಳಿಗೆ ರೂ.3000ರಿಂದ ಆರಂಭವಾಗುವ ಪ್ರೀಮಿಯಮ್‌ನೊಂದಿಗೆ
  • ಪರಿವರ್ತನೀಯತೆ - ಎರಡು ಕಾರ್ಯಕೌಶಲಗಳ ನಡುವೆ ಆಯ್ಕೆ ಮಾಡುವ ಪರಿವರ್ತನೀಯತೆ
  • ಸರಳತೆ - ಸುಲಭವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರಿ
  • ನಗದೀಕರಣ - 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂತೆಗೆತಗಳ ಮೂಲಕ

ಬರೇ ಕೆಲವು ಕ್ಲಿಕ್‌ಗಳೊಂದಿಗೆ. ಇನ್‌ಶೂರನ್ಸ್ ಮತ್ತು ಸಂಪತ್ತಿನ ಗಳಿಕೆಯತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿರಿ.

ಮುಖ್ಯಾಂಶಗಳು

SBI Life eWealth Plus Premium Details

non-participating Online Unit Linked Insurance plan

Buy Now

ವೈಶಿಷ್ಟ್ಯಗಳು

  • ಲೈಫ್ ಕವರೇಜ್
  • ಹೂಡಿಕೆಯ ಎರಡು ಕಾರ್ಯಕೌಶಲಗಳ ಆಯ್ಕೆ - ಗ್ರೂಥ್ ಕಾರ್ಯಕೌಶಲ ಮತ್ತು ಆ್ಯಕ್ಟಿವ್ ಕಾರ್ಯಕೌಶಲ
  • ಗೋಥ್ ಕಾರ್ಯಕೌಶಲದಡಿಯಲ್ಲಿ ಪೂರ್ವ ನಿರ್ಧಾರಿತ ಶೇಕಾಡಾವಾರಿನಲ್ಲಿ ಸ್ವಯಂಚಾಲಿತ ಅಸೆಟ್ ಅಲೊಕೇಶನ್‌ನ ವೈಶಿಷ್ಟ್ಯ
  • ಆ್ಯಕ್ಟಿವ್ ಕಾರ್ಯಕೌಶಲದಡಿಯಲ್ಲಿ ಹನ್ನೆರಡು ಯೂನಿಟ್ ಫಂಡ್‌ಗಳಿಂದ ನಿಮ್ಮ ಸ್ವಂತ ಫಂಡ್ ಅಲೊಕೇಶನ್ ಅನ್ನು ಆಯ್ಕೆ ಮಾಡಿರಿ.
  • ಸರಳೀಕೃತ 3 ಹೆಜ್ಜೆಯ ಆನ್‌ಲೈನ್ ಖರೀದಿಯ ಪ್ರಕ್ರಿಯೆ
  • ಯಾವುದೇ ಪ್ರೀಮಿಯಮ್ ಅಲೊಕೇಶನ್ ಶುಲ್ಕವಿಲ್ಲದೆ ಮಾಮೂಲಿ ಪ್ರೀಮಿಯಮ್ ಪಾವತಿಗಳು
  • 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂತೆಗೆತಗಳು

ಪ್ರಯೋಜಗಳು

ಸುರಕ್ಷಿತತೆ

  • ದುರಾದೃಷ್ಟಕರ ಘಟನೆ ಸಂಭವಿಸಿದಲ್ಲಿ ನಿಮ್ಮ ಕುಟುಂಬವು ಆರ್ಥಿಕವಾಗಿ ಸ್ವತಂತ್ರವಾಗಿರುತ್ತದೆ ಎಂದು ಖಾತ್ರಿಮಾಡಿ ಕೊಡುತ್ತದೆ
  • ಮಾರುಕಟ್ಟೆಯ ಏರಿತಗಳನ್ನು ನಿಭಾಯಿಸಲು ನಿಮ್ಮ ಫಂಡ್‌ಗಳನ್ನು ಸ್ವಯಂಚಾಲಿತವಾಗಿ ರಿಬ್ಯಾಲೆನ್ಸ್ ಮಾಡಲಾಗುತ್ತದೆ.

ಪರಿರ್ತನೀಯತೆ

  • ಅಪಾಯವನ್ನು ಸಹಿಸಿಕೊಳ್ಳುವ ನಿಮ್ಮ ಸಾಮರ್ಥ್ಯದಂತೆ ನಿಮ್ಮ ಆಯ್ಕೆಯ ಹೂಡಿಕೆಯ ಕಾರ್ಯಕೌಶಲದಲ್ಲಿ ಹೂಡಿಕೆ ಮಾಡಿರಿ.

ಸರಳತೆ

  • ತೊಡಕು ರಹಿತ ಆನ್‌ಲೈನ್ ಖರೀದಿ ಪ್ರಕ್ರಿಯೆ

ಮಿತವ್ಯಯಕರ

  • ಪ್ರೀಮಿಯಮ್‌ ಅಲೊಕೋಶನ್ ಶುಲ್ಕಗಳಿಲ್ಲದೆ ಪ್ರತಿ ತಿಂಗಳಿಗೆ ರೂ.3,000 ದಷ್ಟು ಕಡಿಮೆ ಪ್ರೀಮಿಯಮ್‌ಗಳಲ್ಲಿ ಪ್ರತಿಫಲಗಳನ್ನು ಪಡೆಯಿರಿ.

ನಗದೀಕರಣ

  • ಯಾವುದೇ ಅನಿರೀಕ್ಷಿತ ವೆಚ್ಚಗಳಿಗೆ ಹಣ ಒದಗಿಸಲು ಭಾಗಶಃ ಹಿಂತೆಗೆದುಕೊಳ್ಳುವಿಕೆಗಳ ಸ್ವಾತಂತ್ರ್ಯವನ್ನು ಪಡೆಯಿರಿ.

ತೆರಿಗೆ ಲಾಭಗಳನ್ನು ಪಡೆಯಿರಿ*

ಪರಿಪಕ್ವತೆಯ ಲಾಭ (ಊರ್ಜಿತದಲ್ಲಿ-ಇರುವ ಪಾಲಿಸಿಗಳಿಗೆ ಮಾತ್ರ ಅನ್ವಯವಾಗುತ್ತಿದ್ದು):

ಪಾಲಿಸಿ ಅವಧಿ ಪೂರ್ಣಗೊಂಡಾಗ, ಫಂಡ್ ಮೌಲ್ಯವನ್ನು ಪಾವತಿಸಲಾಗುತ್ತದೆ.

ಮೃತ್ಯು ಲಾಭ(ಊರ್ಜಿತದಲ್ಲಿ-ಇರುವ ಪಾಲಿಸಿಗಳಿಗೆ ಮಾತ್ರ ಅನ್ವಯವಾಗುತ್ತಿದ್ದು):

( ಕಂಪೆನಿಗೆ ಮೃತ್ಯು ಕ್ಲೈಮ್‌ನ ಸೂಚನೆಯ ದಿನಾಂಕದಂದಿನಂತೆ ಫಂಡ್ ಮೌಲ್ಯ ಅಥವಾ ಆಶ್ವಾಸಿತ ಮೊತ್ತ ವಜಾ #ಅನ್ವಯವಾಗುವ ಭಾಗಶಃ ಹಿಂತೆಗೆದುಕೊಳ್ಳುವಿಕೆ ಅಥವಾ ಮೃತ್ಯುವಿನ ದಿನಾಂಕದ ವರೆಗೆ ಪಾವತಿಸಿದ^ ಒಟ್ಟು ಪ್ರೀಮಿಯಮ್ನ 105%) ಇವುಗಳಲ್ಲಿ ಅಧಿಕ ಇರುವಂಥಾದ್ದು ಪಾವತಿಸಲ್ಪಡುತ್ತದೆ.

 

#ಅನ್ವಯವಾಗುವ ಭಾಗಶಃ ಹಿಂತೆಗೆತಗಳು ವಿಮೆ ಮಾಡಿಸಿಕೊಂಡವರ ಮೃತ್ಯುವಿನ ಕೂಡಲೇ ಮೊದಲ 2 ವರ್ಷಗಳಲ್ಲಿನ ಭಾಗಶಃ ಹಿಂತೆಗೆತ, ಏನಾದರೂ ಇದ್ದರೆ, ಅದಕ್ಕೆ ಸಮನಾಗಿದೆ.
^ಪಾವತಿಸಲಾದ ಒಟ್ಟು ಪ್ರೀಮಿಯಮ್ ಅಂದರೆ ಪಾವತಿಸಲಾದ ಟಾಪ್ ಅಪ್ ಪ್ರೀಮಿಯಮ್, ಏನಾದರೂ ಇದ್ದರೆ, ಅವನ್ನೊಳಗೊಂಡು ಮೂಲ ಉತ್ಪನ್ನದಡಿಯಲ್ಲಿ ಪಡೆಯಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತ ಎಂದಾಗಿದೆ..

ಎಸ್‌ಬಿಐ ಲೈಫ್ – ಇವೆಲ್ತ್ ಪ್ಲಸ್ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.
SBI Life eWealth Premium Details
# ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
^ವಾರ್ಷಿಕೀಕೃತ ಪ್ರೀಮಿಯ್ ಎಂದರೆ, ಕರಗಳು, ರೈಡರ್ ಪ್ರೀಮಿಯಮ್‌ಗಳು ಮತ್ತು ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್, ಏನಾದರೂ ಇದ್ದರೆ, ಅವನ್ನು ಹೊರತು ಪಡಿಸಿ, ಒಂದು ವರ್ಷದಲ್ಲಿ ಪಾವತಿಸಬೇಕಾದ ಪ್ರೀಮಿಯಮ್ ಮೊತ್ತವಾಗಿದೆ.

ಟಿಪ್ಪಣಿ:
ವಿಮೆ ಮಾಡಿಸಿಕೊಂಡವರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಪರಿಪಕ್ವತೆಯ ತಾರೀಖಿನಂದಿನಂತೆ ವಿಮೆ ಮಾಡಿಸಿಕೊಂಡವರು ಕನಿಷ್ಠ ಪ್ರಾಪ್ತ ವಯಸ್ಸಿನವರಾಗುವಂತೆ ಪಾಲಿಸಿ ಅವಧಿಯನ್ನು ಸೂಕ್ತವಾಗಿ ಆಯ್ಕೆ ಮಾಡಬೇಕು.

3R/ver1/09/24/WEB/KAN

**ಕ್ರಮವಾಗಿ ವಾರ್ಷಿಕ @4 ಮತ್ತು @8ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್‌ ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

'ಫಂಡ್ ನಿರ್ವಹಣೆ ಶುಲ್ಕಗಳು' ಇಂತಹ ವಿವಿಧ ಶುಲ್ಕಗಳನ್ನು ಕಡಿತ ಮಾಡಲಾಗುತ್ತದೆ. ಮೋರ್ಟಾಲಿಟಿ ಶುಲ್ಕಗಳನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳು ಪ್ರಸಕ್ತ ನಿಯಂತ್ರಣಗಳಂತೆ ಪರಿಷ್ಕರಣೆಗೆ ಒಳಪಟ್ಟಿವೆ. ಶುಲ್ಕಗಳು ಮತ್ತು ಅವುಗಳ ಕಾರ್ಯನಿರ್ವಹಣೆಯ ಕುರಿತಾಗಿ ಸಂಪೂರ್ಣ ಪಟ್ಟಿಗೆ, ದಯವಿಟ್ಟು ಮಾರಾಟ ಕೈಪಿಡಿಯನ್ನು ನೋಡಿ.

ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್‌ ಇನ್‌ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯಂ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್ ಗಳ ಎನ್‌ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ. ಎಸ್‌ಬಿಐ ಲೈಫ್ ಇನ್‌ಶೂರೆನ್ಸ್ ಕಂ. ಲಿ., ಇದು ಕೇವಲ ಇನ್‌ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು ಎಸ್‌ಬಿಐ ಲೈಫ್‌- ಇವೆಲ್ತ್ ಪ್ಲಸ್ ಕೇವಲ ಯೂನಿಟ್ ಲಿಂಕ್ಡ್ ಲೈಫ್‌ ಇನ್‌ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್‌ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಸ್ತಾವೇಜಿನಿಂದ ತಿಳಿದುಕೊಳ್ಳಿರಿ. ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ಕರ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.here.