UIN: 111L146V01
Product Code: 3S
Unit Linked, Non Participating Insurance plan
Name:
DOB:
Gender:
Male Female Third GenderStaff:
Yes No
Sum Assured
Premium frequency
Premium amount
Premium Payment Term
Policy Term
Maturity Benefit
At assumed rate of returns** @ 4%ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಸುತ್ತದೆ:
ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಸುತ್ತದೆ:
ಗೋಲ್ಡ್ ಆಪ್ಷನ್‌ಗಾಗಿ: ಮೃತ್ಯು ಕ್ಲೈಮ್‌ನ ಸೂಚನೆಯ ತಾರೀಖಿನಂದಿನಂತೆ ಫಂಡ್ ಮೌಲ್ಯ ಅಥವಾ ವಿಮಾ ಮೊತ್ತ, ವಜಾ ಭಾಗಶ ಹಿಂತೆಗೆತ* ಅಥವಾ ಮೃತ್ಯುವಿನ ತಾರೀಖಿನ ತನಕ ಪಾವತಿಸಲಾದ ಒಟ್ಟು ಪ್ರೀಮಿಯಮ್‌ನ 105% ಇವುಗಳ ಪೈಕಿ ಹೆಚ್ಚಿರುವಂಥಾದ್ದು.
*ಅನ್ವಯವಾಗುವ ಭಾಗಶಃ ಹಿಂತೆಗೆತಗಳು ವಿಮೆ ಮಾಡಿಸಿಕೊಂಡವರ ಮೃತ್ಯುವಿನ ಕೂಡಲೇ ಮೊದಲ 2 ವರ್ಷಗಳಲ್ಲಿನ ಭಾಗಶಃ ಹಿಂತೆಗೆತ, ಏನಾದರೂ ಇದ್ದರೆ, ಅದಕ್ಕೆ ಸಮನಾಗಿದೆ.
^ಪಾವತಿಸಲಾದ ಒಟ್ಟು ಪ್ರೀಮಿಯಮ್ ಅಂದರೆ ಪಾವತಿಸಲಾದ ಟಾಪ್ ಅಪ್ ಪ್ರೀಮಿಯಮ್, ಏನಾದರೂ ಇದ್ದರೆ, ಅವನ್ನೊಳಗೊಂಡು ಮೂಲ ಉತ್ಪನ್ನದಡಿಯಲ್ಲಿ ಪಡೆಯಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತ ಎಂದಾಗಿದೆ.
ಪ್ಲಾಟಿನಮ್ ಆಪ್ಷನ್‌ಗಾಗಿ: (ಕ್ಲೈಮ್‌ಸೂಚನೆಯ ತಾರೀಖಿನಂದಿನಂತೆ ಫಂಡ್ ಮೌಲ್ಯ ಕೂಡಿಸು ವಿಮಾ ಮೊತ್ತ) ಅಥವಾ ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳ 105% ಇವುಗಳ ಪೈಕಿ ಅಧಿಕ ಇರುವಂಥಾದ್ದನ್ನು ಪಾತಿಸಲಾಗುತ್ತದೆ.
ಅಪಘಾತ ಮೃತ್ಯು ಮತ್ತು ಅಪಘಾತದಿಂದ ಸಂಪೂರ್ಣ ಮತ್ತು ಖಾಯಂ ಅಶಕ್ತತೆ (ಅಪಘಾತ ಲಾಭ):
ಅಪಘಾತ ಮೃತ್ಯು ಅಥವಾ ಅಪಘಾತದಿಂದ ಟಿಪಿಡಿಗಾಗಿ ಹೆಚ್ಚುವರಿ ಲಾಭವನ್ನು ಒದಗಿಸುತ್ತದೆ.
ಮೃತ್ಯು ಲಾಭವನ್ನು ಏಕ ಗಂಟಿನಲ್ಲಿ ಅಥವಾ ಸೆಟ್ಲ್‌ಮೆಂಟ್ ಆಯ್ಕೆಯಂತೆ ಪಡೆದುಕೊಳ್ಳಬಹುದಾಗಿದೆ.
ಸೆಟ್ಲ್‌ಮೆಂಟ್ ಆಯ್ಕೆ: ‘ಸೆಟ್ಲ್‌ಮೆಂಟ್' ಆಯ್ಕೆಯಡಿಯಲ್ಲಿ ನಾಮನಿರ್ದೇಶಿತರು ಅಥವಾ ಲಾಭಾರ್ಥಿ ಅಥವಾ ವಾರಸುದಾರರಿಗೆ ಮೃತ್ಯು ಲಾಭವನ್ನು ಮೃತ್ಯುವಿನ ತಾರೀಖಿನಿಂದ ಅವಶ್ಯಕವಾದಂತೆ ವಾರ್ಷಿಕ, ಅರ್ಧ ವಾರ್ಷಿಕ ಅಥವಾ ಮಾಸಿಕ ಆಯ್ಕೆಯಾಗಿ 2 ರಿಂದ 5 ವರ್ಷಗಳಲ್ಲಿ ಕಂತುಗಳಲ್ಲಿ ಪಡೆಯುವ ಆಯ್ಕೆ ಇದೆ.
3S/ver1/11/24/WEB/KAN