ಗುಂಪು ಮೈಕ್ರೋ ವಿಮಾ ಯೋಜನೆಗಳು | ಕುಟುಂಬಗಳಿಗಾಗಿ ಜೀವ ವಿಮಾ ಸೌಲಭ್ಯ - SBI ಲೈಫ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಗುಂಪು ಯೋಜನೆಗಳು

ಎಸ್‌ಬಿಐ ಲೈಫ್ – ಗ್ರಾಮೀಣ್ ಸೂಪರ್ ಸುರಕ್ಷಾ

111N039V04

ಎಸ್‌ಬಿಐ ಲೈಫ್ - ಗ್ರಾಮೀಣ ಸುಪರ್ ಸುರಕ್ಷಾವನ್ನು ಕೈಗೆಟುಕುವ ದರದಲ್ಲಿ ನಿಮ್ಮ ಗುಂಪಿನ ಸದಸ್ಯರಿಗಾಗಿ ವಿಮಾ ರಕ್ಷಣೆಯನ್ನು ನೀವು ಒದಗಿಸಬಹುದಾಗಿದೆ.

ಪ್ರಮುಖ ಲಾಭಗಳು

    • ಕೈಗೆಟಕುವಂತಹ ಪ್ರೀಮಿಯಂಗಳು
    • ರಕ್ಷಣೆಯ ಮೊತ್ತ ಮತ್ತು ಪಾವತಿಯ ಆವರ್ತನ ಪ್ರೀಮಿಯಂ ಅನ್ನು ಆರಿಸಿ
  • ಮೈಕ್ರೋ ಇನ್ಸೂರೆನ್ಸ್ ಪ್ಲಾನ್|
  • ಗ್ರೂಪ್ ಮೈಕ್ರೋ ಇನ್ಸೂರೆನ್ಸ್ ಪ್ಲಾನ್|
  • ಎಸ್‌ಬಿಐ ಲೈಫ್ - ಗ್ರಾಮೀಣ್ ಸೂಪರ್ ಸುರಕ್ಷಾ|
  • ಗ್ರೂಪ್ ಟರ್ಮ್ ಅಶೂರನ್ಸ್

ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್

111N138V01

ಎಸ್‌ಬಿ‌ಐ ಲೈಫ್ - ಗ್ರೂಪ್ ಮೈಕ್ರೋ ಶೀಲ್ಡ್ನೊಂ ದಿಗೆ ಕೈಗೆಟುಕುವ ಪ್ರೀಮಿಯಂಗಳಲ್ಲಿ ನಿಮ್ಮ ಗ್ರೂಪ್ ಸದಸ್ಯರಿಗಾಗಿ ವಿಮಾ ರಕ್ಷಣೆಯನ್ನು ನೀವು ಒದಗಿಸಬಹುದಾಗಿದೆ.

ಪ್ರಮುಖ ಲಾಭಗಳು

    • ಫ್ಲೆಕ್ಸಿಬಲ್ ಆದ (ಹೊಂದಿಕೊಳ್ಳುವ) ಪ್ರೀಮಿಯಂ ಪಾವತಿ ಆವರ್ತನ
    • ದಾಖಲುಗೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗಿದೆ
    • ಸದಸ್ಯರ ಸಂಗಾತಿಯನ್ನು ಕವರ್ ಮಾಡುವ (ಒಳಗೊಳ್ಳುವ) ಆಯ್ಕೆ
    • ಸಾಲದಾತ-ಸಾಲಗಾರ ಯೋಜನೆಗಳು, ಉದ್ಯೋಗದಾತ - ನೌಕರ ಯೋಜನೆಗಳು ಮತ್ತು ಇತರ ಅನ್ವಯವಾಗುವ ಉದ್ಯೋಗದಾತರಲ್ಲದ ನೌಕರ ಯೋಜನೆಗಳ ಮೂಲಕ ಪಡೆಯಬಹುದು.
  • ಮೈಕ್ರೋ ಇನ್‌ಶೂರೆನ್ಸ್ ಪ್ಲಾನ್|
  • ಗ್ರೂಪ್ ಮೈಕ್ರೋ ಇನ್‌ಶೂರೆನ್ಸ್ ಪ್ಲಾನ್|
  • ಗ್ರೂಪ್ ಟರ್ಮ್ ಅಶ್ಯೂರೆನ್ಸ್|
  • ಎಸ್‌ಬಿ‌ಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್

ಎಸ್‌ಬಿ‌ಐ ಲೈಫ್- ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ

111N137V01

ಎಸ್‌ಬಿ‌ಐ ಲೈಫ್ - ಗ್ರೂಪ್ ಮೈಕ್ರೋ ಶೀಲ್ಡ್ -ಎಸ್‌ಪಿ ಯೊಂದಿಗೆ ನೀವು ನಿಮ್ಮ ಸದಸ್ಯರಿಗೆ ಯಾವುದೇ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಅವರ ಕುಟುಂಬಗಳು ಆರ್ಥಿಕ ಭದ್ರತೆಯನ್ನು ಹೊಂದಿರುತ್ತವೆ ಎನ್ನುವ ಮರುಭರವಸೆಯನ್ನು ನೀಡಬಹುದು.

ಪ್ರಮುಖ ಲಾಭಗಳು

    • ಪ್ರಾಡಕ್ಟ್ 10 ವರ್ಷಗಳ ವರೆಗಿನ ಪಾಲಿಸಿ ಅವಧಿಯೊಂದಿಗೆ ಸಿಂಗಲ್ ಪ್ರೀಮಿಯಂ ಪಾವತಿ ಅವಧಿಯನ್ನು ನೀಡುತ್ತದೆ.
    • ದಾಖಲುಗೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗಿದೆ.
    • ಜಾಯಿಂಟ್ ಲೈಫ್ ಕವರೇಜ್ ಎನ್ನುವುದು ಲೆವೆಲ್ ಕವರ್ ಮತ್ತು ರೆಡ್ಯೂಸಿಂಗ್ ಕವರ್ ಪ್ಲಾನ್ ಈ ಎರಡೂ ಆಯ್ಕೆಗಳ ಅಡಿಯಲ್ಲೂ ಲಭ್ಯವಿದೆ.
    • ಸಾಲದಾತ-ಸಾಲಗಾರ ಯೋಜನೆಗಳು, ಉದ್ಯೋಗದಾತ - ನೌಕರ ಯೋಜನೆಗಳು ಮತ್ತು ಇತರ ಅನ್ವಯವಾಗುವ ಉದ್ಯೋಗದಾತರಲ್ಲದ ನೌಕರ ಯೋಜನೆಗಳ ಮೂಲಕ ಪಡೆಯಬಹುದು.
  • ಮೈಕ್ರೋ ಇನ್‌ಶೂರೆನ್ಸ್ ಪ್ಲಾನ್|
  • ಗ್ರೂಪ್ ಮೈಕ್ರೋ ಇನ್‌ಶೂರೆನ್ಸ್ ಪ್ಲಾನ್|
  • ಗ್ರೂಪ್ ಟರ್ಮ್ ಅಶ್ಯೂರೆನ್ಸ್|
  • ಎಸ್‌ಬಿ‌ಐ ಲೈಫ್ – ಗ್ರೂಪ್ ಮೈಕ್ರೋ ಶೀಲ್ಡ್ - ಎಸ್‌ಪಿ

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.
ರೈಡರ್ಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ದಯವಿಟ್ಟು ರೈಡರ್ ಕೈಪಿಡಿಯನ್ನು ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ.ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

#ಪ್ರೀಮಿಯಂ ವ್ಯಾಪ್ತಿಯು ಪ್ರೀಮಿಯಂ ಪಾವತಿಯ ಆವರ್ತನೆ ಮತ್ತು / ಅಥವಾ ಆಯ್ಕೆಮಾಡಲಾದ ಪ್ರೀಮಿಯಂ ಪ್ರಕಾರವನ್ನು ಆಧರಿಸಿ ಬದಲಾಗಬಹುದು. ಪ್ರೀಮಿಯಂಗಳು ಒಪ್ಪಂದಗಳಿಗೆ ಒಳಪಟ್ಟಿರುತ್ತವೆ.