ಸಾಲ ವಿಮಾ ಪಾಲಿಸಿ | ಭಾರತದಲ್ಲಿರುವ ವೈಯಕ್ತಿಕ ಸಾಲ ಸಂರಕ್ಷಣಾ ಯೋಜನೆಗಳು - SBI ಲೈಫ್
SBI Logo

Join Us

Tool Free 1800 22 9090

ಗುಂಪು ಯೋಜನೆಗಳು

ಎಸ್‌ಬಿಐ ಲೈಫ್ - ರಿಣ್ ರಕ್ಷಾ

111N078V03

ಎಸ್‌ಬಿಐ ಲೈಫ್ - ರಿಣ್ ರಕ್ಷಾ ಮೂಲಕ ನಿಮ್ಮ ಚಿಂತೆಗಳಿಗೆ ವಿಶ್ರಾಂತಿ ಕೊಡಿ. ಯಾವುದೇ ಘಟನೆ ಸಂಭವಿಸಿದ ಸಮಯದಲ್ಲಿ ಈ ಯೋಜನೆಯು ನಿಮ್ಮ ಸಾಲವನ್ನು ತೀರಿಸುತ್ತದೆ ಮತ್ತು ನಿಮ್ಮ ಹಣಕಾಸು ತೊಂದರೆಗಳನ್ನು ಪಾವತಿಸುತ್ತದೆ.

ಪ್ರಮುಖ ಲಾಭಗಳು

    • ನಿಮ್ಮ ಸಾಲಕ್ಕಾಗಿ ಸಮಗ್ರ ಜೀವ ವಿಮಾ ಕವರೇಜ್
    • ಸಾಲದ ಕವರ್‌ನ ಅವಧಿಯ ಆಯ್ಕೆ
  • ಗ್ರೂಪ್ ಲೋನ್ ಪ್ರೊಟೆಕ್ಷನ್ ಪ್ಲಾನ್|
  • ಎಸ್ಬಿಐ ಲೈಫ್ - ರಿಣ್ ರಕ್ಷಾ|
  • ಕಡಿಮೆಯಾಗುತ್ತಿರುವ ಟರ್ಮ್ ಅಶುರೆನ್ಸ್|
  • ಕ್ರೆಡಿಟ್ ಲೈಫ್

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.
ರೈಡರ್ಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ದಯವಿಟ್ಟು ರೈಡರ್ ಕೈಪಿಡಿಯನ್ನು ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ.ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

#ಪ್ರೀಮಿಯಂ ವ್ಯಾಪ್ತಿಯು ಪ್ರೀಮಿಯಂ ಪಾವತಿಯ ಆವರ್ತನೆ ಮತ್ತು / ಅಥವಾ ಆಯ್ಕೆಮಾಡಲಾದ ಪ್ರೀಮಿಯಂ ಪ್ರಕಾರವನ್ನು ಆಧರಿಸಿ ಬದಲಾಗಬಹುದು. ಪ್ರೀಮಿಯಂಗಳು ಒಪ್ಪಂದಗಳಿಗೆ ಒಳಪಟ್ಟಿರುತ್ತವೆ.