ಎಸ್‌ಬಿಐ ಲೈಫ್ - ಸರಳ್ ಪೆನ್ಶನ್ | One of the Best Retirement Policy in India
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸರಳ್ ಪೆನ್ಶನ್

UIN: 111N130V03

ಪ್ರೊಡಕ್ಟ್ ಕೋಡ್ : 2R

play icon play icon
ಎಸ್‌ಬಿಐ ಲೈಫ್ - ಸರಳ್ ಪೆನ್ಶನ್ Plan Premium Details

ನಿಮ್ಮ ಜೀವನ,
ಬೇಕಾದಂತೆ
ಜೀವಿಸಿರಿ.

ಎಸ್‌ಬಿಐ ಲೈಫ್ - ಸರಳ್ ಪೆನ್ಶನ್, ಇದು ಸಿಂಗಲ್ ಪ್ರೀಮಿಯಮ್, ವ್ಯಕ್ತಿಗತ, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್, ತಕ್ಷಣ ಆನ್ಯುಟಿ ನೀಡುವ ಉತ್ಪನ್ನವಾಗಿದೆ.

ನಿಮ್ಮನ್ನು ಸ್ವತಂತ್ರಗೊಳಿಸಿರಿ ಮತ್ತು ನೀವು ಸದಾ ಇಚ್ಛಿಸಿದ ರೀತಿಯಲ್ಲೇ ಬದುಕಿರಿ ಎಸ್‌ಬಿಐ ಲೈಫ್‌-ಸರಳ್ ಪೆನ್ಶನ್‌ನೊಂದಿಗೆ, ಇದು ನಿಮಗೆ ಯಾವುದೇ ರಾಜಿ ಮಾಡಿಕೊಳ್ಳದೇ ಖರೀದಿ ಬೆಲೆಯನ್ನು ಮರಳಿಸುವ ಜೊತೆಗೆ ನಿಮಗೆ ನಿಯಮಿತ ಆದಾಯವನ್ನು ಒದಗಿಸುತ್ತದೆ. ಆನಂದಮಯ ನಿವೃತ್ತ ಜೀವನ ನಡೆಸಲು ಪ್ಲಾನ್ ಕೇವಲ ಕೆಲವೇ ಸರಳ ಹೆಜ್ಜೆಗಳಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ.

ಮುಖ್ಯ ಪ್ರಯೋಜನಗಳು :
  • ಗ್ಯಾರಂಟೀಡ್ ನಿಯಮಿತ ಆದಾಯದೊಂದಿಗೆ ರಿಟೈರ್‌ಮೆಂಟ್‌ನ ನಂತರ ಸದ್ಯದ ಜೀವನ ಶೈಲಿಯನ್ನು ಕಾಪಾಡಿಕೊಳ್ಳಿರಿ
  • ಖರೀದಿ ಬೆಲೆಯ ಮರಳಿಸುವಿಕೆಯೊಂದಿಗೆ ಗ್ಯಾರಂಟೀಡ್ ಪೇಔಟ್‌ಗಳು
  • ಆರ್ಥಿಕ ತುರ್ತು ಪ್ರಸಂಗಗಳಿಗಾಗಿ ಸಾಲ ಮತ್ತು ಸರೆಂಡರ್ ಸೌಲಭ್ಯಗಳು ಉಪಲಬ್ಧ ಇವೆ

ನೀವು ಸದಾ ಇಚ್ಛಿಸಿದಂತೆ ರಿಟೈರ್‌ಮಂಟ್‌ ಜೀವನವನ್ನು ಸಾಗಿಸಲು ಕೇವಲ ಕೆಲವೇ ಹೆಜ್ಜೆಗಳಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಿರಿ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ಸರಳ್ ಪೆನ್ಶನ್

ಎಸ್‌ಬಿಐ ಲೈಫ್ - ಸರಳ್ ಪೆನ್ಶನ್

plan profile

Mr. Gupta, a retired individual, is enjoying his financial freedom thanks to this pension plan.

Enter your personal details on the form field below to see how you may enjoy security in your golden years with SBI Life – Saral Pension.

Name:

DOB:

Gender:

Male Female Third Gender

Discount:

Staff Non-Staff

Explore the Policy option...

Source of Business

Channel Details


Choose your payment options

Mode Of Annuity Payout

Annuity Option

Option1
Option2

A little information about the premium options...

Premium Amount (Inclusive taxes)


Reset
annuity payout amount

Annuity Payout Amount


annuity frequency

Annuity frequency


annuity option

Annuity Option


purchase price

Purchase Price

Give a Missed Call

ವೈಶಿಷ್ಟ್ಯಗಳು

 
  • ಸ್ಟ್ಯಾಂಡರ್ಡ್‌ ತಕ್ಷಣದ ಆನ್ಯುಟಿ ಪ್ಲಾನ್‌ನೊಂದಿಗೆ ನಿಮ್ಮ ರಿಟೈರ್‌ಮೆಂಟ್‌ಗಾಗಿ ಸುರಕ್ಷತೆ
  • ಉಪಲಬ್ಧವಿರುವ ರಿಟರ್ನ್ ಆಫ್ ಪ್ರೀಮಿಯ್ ವಿಕಲ್ಪಗಳಿಂದ ಆಯ್ಕೆ ಮಾಡಿರಿ: ಸಿಂಗಲ್ ಲೈಫ್ ಅಥವಾ ಜಾಯಿಂಟ್ ಲೈಫ್ ಆನ್ಯುಟಿ
  • ಆರ್ಥಿಕ ಅವಶ್ಯಕತೆಯ ಪ್ರಸಂಗದಲ್ಲಿ ಸಾಲ ಸೌಲಭ್ಯ ಪಡೆಯುವ ವಿಕಲ್.
  • ನಿರ್ದಿಷ್ಟಪಡಿಸಲಾದ ಕ್ರಿಟಿಕಲ್ ಇಲ್‌ನೆಸ್‌ನಿಂದ ರೋಗ ನಿದಾನ ಮಾಡಲ್ಪಟ್ಟಲ್ಲಿ ಸರೆಂಡರ್ ಸೌಲಭ್ಯವನ್ನು ಪಡೆಯುವ ವಿಕಲ್ಪ.

ಪ್ರಯೋಜನಗಳು

 

ಸುರಕ್ಷತೆ

  • ಆನಂದಮಯ ರಿಟೈರ್‌ಮೆಂಟ್ ಜೀವನ ನಡೆಸಲು ಆರ್ಥಿಕ ಸ್ವಾತಂತ್ರ
 

ಭರವಸೆಯುಕ್ತ

  • ನಿಮ್ಮ ವೆಚ್ಚಗಳ ಕಾಳಜಿ ವಹಿಸಲು ನಿಯಮಿತ ಆದಾಯ
 

ಪರಿವರ್ತನೀಯತೆ

  • ರಿಟರ್ನ್ ಆಫ್ ಪ್ರೀಮಿಯಮ್‌ ವಿಕಲ್ಪಗಳಿಂದ ಆಯ್ಕೆ ಮಾಡುವ ಸ್ವಾತಂತ್ರ್ಯ-ಸಿಂಗಲ್ ಲೈಫ್ ಅಥವಾ ಜಾಯಿಂಟ್ ಲೈಫ್ ಆನ್ಯುಟಿ

ಆನ್ಯುಟಿ ವಿಕಲ್ಪಗಳು:

ಆನ್ಯುಟಿ ಪಾವತಿಯು ಒಂದು ಗ್ಯಾರಂಟಿಯಾದ ದರದಲ್ಲಿ ಆನ್ಯುಟೆಂಟ್‌ರ ಜೀವನ ಪರ್ಯಂತ ಮುಂದುವರಿಯುತ್ತದೆ. ಆನ್ಯುಟಿ ಲಾಭಗಳು ಆನ್ಯುಟೆಂಟ್‌ರಿಂದ ಮಾಡಲಾದ ಆನ್ಯುಟಿ ಆಯ್ಕೆ ಮತ್ತು ಆನ್ಯುಟಿ ಪಾವತಿಯ ವಿಧಾನವನ್ನು ಮತ್ತು ಆನ್ಯುಟಿಯ ಖರೀದಿಯ ಸಮಯದಲ್ಲಿ ಚಾಲ್ತಿಯಲ್ಲಿರುವ ಆನ್ಯುಟಿ ದರಗಳನ್ನು ಅವಲಂಭಿಸಿದ್ದು, ಆ ಪ್ರಕಾರ ಆನ್ಯುಟೆಂಟ್(ಗಳಿಗೆ)ಗೆ ಪಾವತಿಸಲಾಗುತ್ತದೆ. ಓರ್ವ ಆನ್ಯುಟೆಂಟರಾಗಿ, ನೀವು ಈ ಕೆಳಗಿನ ಲೈಫ್ ಆನ್ಯುಟಿ ವಿಕಲ್ಪಗಳನ್ನು ಆಯ್ಕೆ ಮಾಡಬಹುದು:


1. ಲೈಫ್ ಆನ್ಯುಟಿ ವಿತ್ ರಿಟರ್ನ್ ಆಫ್ 100%   ಪರ್ಚೇಸ್ ಪ್ರೈಸ್#  (ಆರ್‌ಓಪಿ) ಆನ್ಯುಟೆಂಟ್‌ರ ಜೀವನ ಪರ್ಯಂತ ಒಂದು ಸ್ಥಿರ ದರದಲ್ಲಿ ಅರಿಯರ್ಸ್‌ನಲ್ಲಿ ಆನ್ಯುಟಿ ಪಾವತಿಸಲಾಗುತ್ತದೆ.

  • ಆನ್ಯುಟೆಂಟ್‌ರ ಮೃತ್ಯು ಸಂಭವಿಸಿದಲ್ಲಿ, ಭವಿಷ್ಯದ ಎಲ್ಲಾ ಆನ್ಯುಟಿ ಪಾವತಿಗಳು ತಕ್ಷಣ ಕೊನೆಗೊಳ್ಳುತ್ತವೆ ಮತ್ತು ಖರೀದಿ ಬೆಲೆಯನ್ನು ನಾಮನಿರ್ದೇಶಿತರಿಗೆ/ವಾರಸುದಾರರಿಗೆ ಮರುಪಾವತಿಸಲಾಗುತ್ತದೆ.

2. ಜಾಯಿಂಟ್ ಲೈಫ್ ಲಾಸ್ಟ್ ಸರ್ವೈವರ್ ಆನ್ಯುಟಿ ವಿತ್ ರಿಟರ್ನ್ ಆಫ್ 100%   ಪರ್ಚೇಸ್  ಪ್ರೈಸ್# (ಆರ್‌ಓಪಿ) ಕೊನೆಗೆ ಬದುಕಿ ಉಳಿದವರ ಮೃತ್ಯು ಸಂಭವಿಸಿದಾಗ:

  • ಪ್ರಾಥಮಿಕ ಆನ್ಯುಟೆಂಟ್ ಬದುಕಿರುವ ತನಕ ಒಂದು ಸ್ಥಿರ ದರದಲ್ಲಿ ಅರಿಯರ್ಸ್‌ನಲ್ಲಿ ಆನ್ಯುಟಿ ಪಾವತಿಸಲಾಗುತ್ತದೆ.
  • ಪ್ರಾಥಮಿಕ ಆನ್ಯುಟೆಂಟ್‌ರ ಮೃತ್ಯು ಸಂಭವಿಸಿದಾಗ,ಜೀವನ ಸಂಗಾತಿಯು ಬದುಕಿದ್ದರೆ, ಜೀವನ ಸಂಗಾತಿಯು ಜೀವನ ಪರ್ಯಂತ. ಅವನ/ಅವಳ ಮೃತ್ಯುವಿನ ತನಕ ಅದೇ ಮೊತ್ತದ ಆನ್ಯುಟಿ ಪಡೆಯುವುದನ್ನು ಮುಂದುವರಿಸುತ್ತಾನೆ/ಳೆ.
  • ಕೊನೆಗೆ ಬದುಕಿ ಉಳಿದವರ ಮೃತ್ಯು ಸಂಭವಿಸಿದಾಗ ಖರೀದಿ ಬೆಲೆಯನ್ನು ನಾಮನಿರ್ದೇಶಕರು/ವಾರಸುದಾರರಿಗೆ ಪಾವತಿಸಲಾಗುತ್ತದೆ.
  • ಒಂದು ವೇಳೆ ಜೀವನ ಸಂಗಾತಿಯು ಪ್ರಾಥಮಿಕ ಆನ್ಯುಟೆಂಟ್ ಮೊದಲೇ ಮೃತರಾಗಿದ್ದರೆ, ಆಗ ಪ್ರಾಥಮಿಕ ಆನ್ಯುಟೆಂಟರ ಮೃತ್ಯು ಸಂಭವಿಸಿದಾಗ, ಖರೀದಿ ಬೆಳೆಯನ್ನು ನಾಮನಿರ್ದೇಶಕರಿಗೆ/ವಾರಸುದಾರರಿಗೆ ಪಾವತಿಸಲಾಗುತ್ತದೆ.
 

ಟಿಪ್ಪಣಿ : -ಪ್ರೀಮಿಯಮ್ ಎಂದರೆ ಪಾಲಿಸಿಯಡಿಯಲ್ಲಿ ಲಾಭಗಳನ್ನು ಸುನಿಶ್ಚಿತಗೊಳಿಸಲು ಆನ್ಯುಟಿ ಕಾಂಟ್ರ್ಯಾಕ್ಟ್‌ ಅನ್ನು ನೀಡುವಾಗ/ಪುನಃ -ನೀಡುವಾಗ,ಅನ್ವಯವಾಗುವ ಕರಗಳ ಹೊರತಾದ ಮೊತ್ತವಾಗಿದೆ.

 

#ಖರೀದಿ ಬೆಲೆ ಎಂದರೆ ಪಾಲಿಸಿಯಡಿಯಲ್ಲಿಯ ಪ್ರೀಮಿಯಮ್ (ಅನ್ವಯವಾಗುವ ಕರಗಳು,ಇತರ ಶಾಸನಬದ್ಧ ಲೆವಿಗಳು, ಏನಾದರೂ ಇದ್ದರೆ ಅವುಗಳ ಹೊರತಾಗಿ) ಎಂದರ್ಥವಾಗಿದೆ, ಟರ್ಮ್ ಖರೀದಿ ಬೆಲೆ ಮತ್ತು ಪ್ರೀಮಿಯಮ್‌ ಅನ್ನು ಪರಸ್ಪರ ಬದಲಾಗುವಂತೆ ಉಪಯೋಗಿಸಲಾಗಿದೆ..

 

ತೆರಿಗೆ ಲಾಭಗಳು:

ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ಎಸ್‌ಬಿಐ ಲೈಫ್– ಸರಳ್ ಪೆನ್ಶನ್ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರ.

ಎಸ್‌ಬಿಐ ಲೈಫ್ - ಸರಳ್ ಪೆನ್ಶನ್
*ಈ ಮೇಲಿನ ಎಲ್ಲಾ ಪ್ರಸಂಗಗಳಲ್ಲೂ ಜಾಯಿಂಟ್ ಲೈಫ್ ಆನ್ಯುಟಿಗಳಿಗೆ ವಯೊ ಮಿತಿಯು ಎರಡೂ ಜೀವಗಳಿಗೆ ಅನ್ವಯಿಸುತ್ತದೆ.

2R/ver1/12/23/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

ಆನ್ಯುಟಿ ಲಾಭಗಳು ಆನ್ಯುಟೆಂಟ್‌ರಿಂದ ಮಾಡಲಾದ ಆನ್ಯುಟಿ ಆಯ್ಕೆ ಮತ್ತು ಆನ್ಯುಟಿ ಪಾವತಿಯ ವಿಧಾನವನ್ನು ಮತ್ತು ಆನ್ಯುಟಿಯ ಖರೀದಿಯ ಸಮಯದಲ್ಲಿ ಚಾಲ್ತಿಯಲ್ಲಿರುವ ಆನ್ಯುಟಿ ದರಗಳನ್ನು ಅವಲಂಭಿಸಿದ್ದು, ಆ ಪ್ರಕಾರ ಆನ್ಯುಟೆಂಟ್(ಗಳಿಗೆ)ಗೆ ಪಾವತಿಸಲಾಗುತ್ತದೆ.

ತೆರಿಗೆ ಲಾಭಗಳು:

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.