By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics For further information, please view our "privacy policy"
UIN: 111N103V03
ಯೋಜನೆ ಕೋಡ್: 1W
ಒಂದು ವೈಯಕ್ತಿಕ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್, ಸೇವಿಂಗ್ಸ್ ಉತ್ಪನ್ನ ಆಗಿದೆ
Name:
DOB:
Gender:
Male Female Third GenderDiscount:
Staff NoneSpouse's Name:
DOB:
Gender:
Male Female Third GenderSum Assured
Premium frequency
Premium amount
(excluding taxes)
Premium Payment Term
Policy Term
Maturity Benefit
At assumed rate of returns** @ 4%ಪರಿಪಕ್ವತೆಯ ತನಕ ವಿಮೆ ಮಾಡಿಸಿಕೊಂಡವರಲ್ಲಿಯಾರೊಬ್ಬರೂ ಅಥವಾ ಇಬ್ಬರೂ ಬದುಕಿದ್ದಲ್ಲಿ ಒಂದು ವೇಳೆ ಪಾಲಿಸಿಯು ಊರ್ಜಿತವಿದ್ದರೆ ಮೂಲ ವಿಮಾ ಮೊತ್ತ ^ + ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ಗಳನ್ನು + ಟರ್ಮಿನಲ್ ಬೋನಸ್ ಏನಾದರೂ ಇದ್ದರೆ, ಅವನ್ನು ಪಾವತಿಸಲಾಗುತ್ತದೆ.
ಬದುಕಿರುವ ವಿಮೆ ಮಾಡಿಸಿಕೊಂಡವರ ಸಲುವಾಗಿ ಮುಂದಿನ ಪಾಲಿಸಿ ವಾರ್ಷಿಕೋತ್ಸವದಿಂದಾರಂಭಿಸಿ ಭವಿಷ್ಯದ ಎಲ್ಲಾ ಪ್ರೀಮಿಯಂಗಳನ್ನೂ ಬಿಟ್ಟುಬಿಡಲಾಗುತ್ತದೆ. ಮೊದಲನೆಯ ಮೃತ್ಯುವಿನ ಸಮಯದಲ್ಲಿ ಪಾಲಿಸಿಯು ಪೂರ್ಣ ವಿಮಾ ಮೊತ್ತದ ಸಲುವಾಗಿ ಊರ್ಜಿತವಿದ್ದಲ್ಲಿ ಮಾತ್ರ ಪ್ರೀಮಿಯಂನ್ನು ಬಿಟ್ಟುಬಿಡಲಾಗುತ್ತದೆ.
&ಪಾವತಿಸಲಾದ/ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್ಗಳು ಎಂದರೆ, ಯಾವುದೇ ಹೆಚ್ಚುವರಿ ಪ್ರೀಮಿಯಮ್ ಮತ್ತು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್ಗಳ ಒಟ್ಟು ಮೊತ್ತವಾಗಿದೆ.
ವಿಮೆ ಮಾಡಿಸಿಕೊಂಡವರಲ್ಲಿ ಯಾರೊಬ್ಬರಿಗೂ ಕೈಗೆಟಕುವ ವೆಚ್ಚದಲ್ಲಿ ಎಸ್ಬಿಐ ಲೈಫ್ -ಅಪಾಘಾತ ಮೃತ್ಯು ರೈಡರ್ನ್ನು (UIN:111B015V03) ಪಡೆಯುವ ಆಯ್ಕೆ ಇದೆ. ವಿಮೆ ಮಾಡಿಸಿಕೊಂಡವದಲ್ಲಿ ಪ್ರತೀಯೊಬ್ಬರಿಗೂ ರೈಡರ್ ಲಾಭವನ್ನು ಪಾವತಿಸಲಾಗುತ್ತದೆ.
ರೈಡರ್ ಸುರಕ್ಷೆಯು ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಮತ್ತು ಮೊದಲನೆಯ ಮೃತ್ಯುವಿನ ನಂತರ ಪಾಲಿಸಿ ವಾರ್ಷಿಕೋತ್ಸವದ ತನಕ ಉಪಲಬ್ಧವಿರುತ್ತದೆ. ಆದರೆ, ವಿಮೆ ಮಾಡಿಸಿಕೊಂಡವರಲ್ಲಿ ಇಬ್ಬರೂ ರೈಡರ್ನ್ನು ಆಯ್ಕೆ ಮಾಡಿದ್ದರೆ ಮತ್ತು.
ಆಗ ಅಪಘಾತವು ಪಾಲಿಸಿ ಅವಧಿಯೊಳಗೆ ಸಂಭವಿಸಿದ್ದರೆ ಮತ್ತು ಪಾಲಿಸಿ ಅವಧಿಯ ಕೊನೆಗೊಳ್ಳುವಿಕೆಯನ್ನು ಪರಿಗಣಿಸದೆ ಅಪಘಾತದ ಕಾರಣ ಮೃತ್ಯು ಅಪಘಾತದ ತಾರೀಖಿನಿಂದ 120 ದಿನಗಳೊಳಗೆ ಸಂಭವಿಸಿದರೆ ವಿಮೆ ಮಾಡಿಸಿಕೊಂಡಿರುವ ಇಬ್ಬರ ಸಲುವಾಗಿಯೂ ರೈಡರ್ ಲಾಭವನ್ನು ಪಾವತಿಸಲಾಗುತ್ತದೆ.
ರೈಡರ್ ಲಾಭಗಳನ್ನು ಪಾಲಿಸಿಯ ಆರಂಭದಲ್ಲಿ ಮಾತ್ರಾ ತೆಗೆದುಕೊಳ್ಳಬಹುದು. ಆದಾಗ್ಯೂ ರೈಡರ್ನ ಸಲುವಾಗಿ ಪ್ರೀಮಿಯಂ ಸಂದಾಯ ಮಾಡುವುದನ್ನು ನಿಲ್ಲಿಸುವ ಮೂಲಕ ಲಾಭಗಳನ್ನು ನಿಲ್ಲಿಸಬಹುದು. ಆದರೆ ಮೂಲ ಪಾಲಿಸಿಯನ್ನು ಮುಂದುವರಿಸಬಹುದು.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೈಡರ್ ಬ್ರೋಷರ್ನ್ನು ನೋಡಿರಿ.
NW/1W/ver1/04/22/WEB/KAN
^ಮೂಲ ಆಶ್ವಾಸಿತ ಮೊತ್ತವು ಲಾಭದ ಆ್ಯಬ್ಸಲ್ಯೂಟ್ ಮೊತ್ತವಾಗಿದ್ದು, ಇದು ಪರಿಪಕ್ವತೆಯಲ್ಲಿ ಪಾವತಿಸಲಾಗುವ ಗ್ಯಾರಂಟಿಯನ್ನು ಹೊಂದಿದೆ ಮತ್ತು ಪಾಲಿಸಿಯ ಆರಂಭದಲ್ಲಿ ಪಾಲಿಸಿದಾರರಿಂದ ಆಯ್ಕೆ ಮಾಡಲಾಗಿರುತ್ತದೆ.
+ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ, ಅನ್ವಯವಾಗುವ ತೆರಿಗೆಗಳು, ರೈಡರ್ ಪ್ರೀಮಿಯಮ್ಗಳು, ಅಂಡರ್ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್ಗಳು ಮತ್ತು ಮೊಡೆಲ್ ಪ್ರೀಮಿಯಮ್ಗಳಿಗಾಗಿ ಲೋಡಿಂಗ್ಸ್ , ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದಂತೆ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಮೊತ್ತವಾಗಿದೆ.
**@4% ಮತ್ತು @8%ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಶ್ಯಗಳಾಗಿವೆ. ಬೋನಸ್ ದರಗಳು ಬೋನಸ್ ಸಂಚಯದ ಕಾಲಾವಧಿಯಲ್ಲಿ ಸ್ಥಿರವಾಗಿವೆ ಎಂದು ಊಹಿಸಲಾಗಿದೆ ಆದರೆ ಕಂಪೆನಿಯ ವಿನಿಯೋಜನೆಯ ಅನುಭವವನ್ನು ಆಧರಿಸಿ ವಾಸ್ತವಿಕ ಬೋನಸ್ನಲ್ಲಿ ವ್ಯತ್ಯಾಸವಾಗಬಹುದು. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಪ್ರತಿಫಲಗಳು ಭವಿಷ್ಯದ ವಿನಿಯೋಜನೆಯ ಕಾರ್ಯಾಚರಣೆಯನ್ನೊಳಗೊಂಡು ಅನೇಕ ಅಂಶಗಳನ್ನು ಅವಲಂಬಿಸಿವೆ.
ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.
ಷರತ್ತುಗಳು ಹಾಗೂ ನಿಬಂಧನೆಗಳ ರೈಡರ್ಸ್ ಬಗೆಗಿನ ವಿವರಗಳಿಗೆ, ಯೋಜನೆಯನ್ನು ಖರೀದಿಸುವ ಮೊದಲು ದಯವಿಟ್ಟು ರೈಡರ್ ಬ್ರೋಶರನ್ನು ಗಮನದಿಂದ ಓದಿರಿ.
*ತೆರಿಗೆ ಪ್ರಯೋಜನಗಳು:
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.