By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics For further information, please view our "privacy policy"
UIN: 111N108V03
ಯೋಜನೆ ಕೋಡ್: 2D
ಒಂದು ವೈಯಕ್ತಿಕ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್, ಸೇವಿಂಗ್ಸ್ ಉತ್ಪನ್ನ ಆಗಿದೆ
Name:
DOB:
Gender:
Male Female Third GenderStaff:
Yes NoLife Assured:
Yes NoSum Assured
Premium frequency
Premium amount
(excluding taxes)
Premium Payment Term
Policy Term
Maturity Benefit
At assumed rate of returns** @ 4%ಕರ ಲಾಭಗಳನ್ನು ಪಡೆದುಕೊಳ್ಳಿರಿ*
ಪಾಲಿಸಿ ಅವಧಿಯ ತನಕ ಬದುಕಿದ್ದಾಗ, ಪಾಲಿಸಿದಾರರಿಗೆ ಮೂಲ ವಿಮಾ ಮೊತ್ತ$ + ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ಗಳು + ಟರ್ಮಿನಲ್ ಬೋನಸ್, ಏನಾದರೂ ಇದ್ದರೆ, ಇವನ್ನು ಪಾವತಿಸಲಾಗುತ್ತದೆ.
ಟಿಪ್ಪಣಿ: ಪೈಯ್ಡ್ ಅಪ್ ಪಾಲಿಸಿಗಳ ಪ್ರಸಂಗದಲ್ಲಿ, ಮೂಲ ವಿಮಾ ಮೊತ್ತದ ಬದಲಾಗಿ ಪೈಯ್ಡ್ ಅಪ್ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.
$ಮೂಲ ವಿಮಾ ಮೊತ್ತವು ಲಾಭಧ ಆ್ಯಬ್ಸಲ್ಯೂಟ್ ಮೊತ್ತವಾಗಿದ್ದು, ಇದು ಪರಿಪಕ್ವತೆಯಲ್ಲಿ ಪಾವತಿಸಲಾಗುವ ಗ್ಯಾರಂಟಿಯನ್ನು ಹೊಂದಿದೆ ಮತ್ತು ಪಾಲಿಸಿಯ ಆರಂಭದಲ್ಲಿ ಪಾಲಿಸಿದಾರರಿಂದ ಆಯ್ಕೆ ಮಾಡಲಾಗಿರುತ್ತದೆ.
$$ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ, ಅನ್ವಯವಾಗುವ ತೆರಿಗೆಗಳು, ಅಂಡರ್ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್ಗಳು ಮತ್ತು ಮೊಡೆಲ್ ಪ್ರೀಮಿಯಮ್ಗಳಿಗಾಗಿ ಲೋಡಿಂಗ್ಸ್, ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದಂತೆ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಮೊತ್ತವಾಗಿದೆ.
^^ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್ಗಳೆಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್, ರೈಡರ್ ಪ್ರೀಮಿಯಮ್ ಮತ್ತು ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್ಗಳಾಗಿವೆ.
NW/2D/ver1/02/22/WEB/KAN