UIN: 111N078V03
ಪ್ರೊಡಕ್ಟ್ ಕೋಡ್ : 70
ಒಂದು ಗ್ರೂಪ್, ಯೂನಿಟ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಕ್ರೆಡಿಟ್ ಲೈಫ್ ಇನ್ಶೂರೆನ್ಸ್ ಉತ್ಪನ್ನ ಆಗಿದೆ.
ಈ ಪ್ಲಾನ್‌ನಡಿಯಲ್ಲಿ ಉತ್ಪನ್ನದ ವೈಶಿಷ್ಟಗಳನ್ನು ಗ್ರೂಪ್ ನಿರ್ವಾಹಕರಾಗಿ ನಿಮ್ಮ ಮಾಸ್ಟರ್ ಪಾಲಿಸಿದಾರರಿಂದ ಆಯ್ಕೆ ಮಾಡಲಾಗುತ್ತದೆ. ಮಾಸ್ಟರ್ ಪಾಲಿಸಿದಾರರಿಂದ ಆಯ್ಕೆ ಮಾಡಲಾದ ವೈಶಿಷ್ಟ್ಯಗಳನ್ನು ಮಾತ್ರ ನಿಮಗೆ ಉಪಲಬ್ಧಗೊಳಿಸಲಾಗುತ್ತದೆ. ನೀವು ಮಾಸ್ಟರ್ ಪಾಲಿಸಿದಾರರಿಂದ ಮಾಡಲಾದ ಆಯ್ಕೆಗಳು/ವೈಶಿಷ್ಟ್ಯಗಳಿಂದ ಆಯ್ಕೆಮಾಡಬಹುದಾಗಿದೆ.
ಮೃತ್ಯು ಕವರ್ ನಿಮ್ಮ ವಿಮಾ ಪ್ರಮಾಣಪತ್ರದಲ್ಲಿ ವಿಮಾ ಮೊತ್ತದ ಶೆಡ್ಯೂಲ್‌ನಂತೆ ಮೃತ್ಯುವಿನ ಸಮಯದಲ್ಲಿ ಬಾಕಿ ಇರುವ ಸಾಲದ ಬ್ಯಾಲೆನ್ಸ್ ಆಗಿರುತ್ತದೆ.
ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.
ಎಸ್‌ಬಿಐ ಲೈಫ್ – ರಿಣ್ ರಕ್ಷಾನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
70/ver1/11/24/WEB/KAN