ಮಕ್ಕಳಿಗಾಗಿ ಸ್ವತಂತ್ರ ಲೈಫ್ ಇನ್ಶುರೆನ್ಸ್ ಪಾಲಿಸಿ | SBI ಲೈಫ್
SBI Logo

Join Us

Tool Free 1800 22 9090

ವಿಮೆ ಕುರಿತು ತಿಳಿಯಿರಿ

WE ARE HERE FOR YOU !

ಅನುಕೂಲಕರವಾದ ಭವಿಷ್ಯಕ್ಕೆ ನಿಮ್ಮ ಸಂಪತ್ತನ್ನು ಗರಿಷ್ಠಗೊಳಿಸಿ

ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ತಲುಪಿರುವಿರಿ. ನಿಮ್ಮ ಮಕ್ಕಳು ಬೆಳೆದು ನಿಂತಿದ್ದಾರೆ ಮತ್ತು ಸ್ವಾವಲಂಬಿಗಳಾಗಲು ಸಿದ್ಧರಾಗಿದ್ದಾರೆ. ನಿಮ್ಮ ಕಿರಿಯರು ನಾಚಿಕೆಪಡುವಂತಹ ಜೀವನ ಶೈಲಿಯನ್ನು ನೀವು ಆನಂದಿಸುತ್ತಿರುವಿರಿ ಹಾಗೂ ಈ ಮಟ್ಟಕ್ಕೆ ತಲುಪಲು ಸಾಕಷ್ಟು ಕಷ್ಟಪಡಲಾಗಿದೆ. ಇದೀಗ, ಹಣದುಬ್ಬರ ಏರುತ್ತಾ ಹೋಗುತ್ತದೆ, ಇದು ಹೆಚ್ಚಾದ ಜೀವನದ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ, ಮುಂಬರುವ ವರ್ಷಗಳಲ್ಲಿ ಅದೇ ಜೀವನ ಶೈಲಿಯನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗುತ್ತದೆ. ಆದರೆ ಇದು ಸಾಧ್ಯ, ನೀವು ಈಗಿನಿಂದಲೇ ಯೋಜನೆಯನ್ನು ಆರಂಭಿಸಿದರೆ.

ಈ ಹಂತದಲ್ಲಿ, ನಿಮ್ಮ ಬಾಧ್ಯತೆಗಳನ್ನು ನೀವು ರಕ್ಷಿಸುವ ಮತ್ತು ನಿಮಗೆ ಹಾಗೂ ನಿಮ್ಮ ಮಗುವಿನ ಭವಿಷ್ಯಕ್ಕೆ ಮೊತ್ತವನ್ನು ಸಂಗ್ರಹಿಸಬೇಕಾಗುತ್ತದೆ. ಜೊತೆಗೆ, ನಿಮ್ಮ ನಿವೃತ್ತಿಯ ಅವಧಿಯಲ್ಲಿ ಹೆಚ್ಚುತ್ತಿರುವ ಜೀವನ ಸಾಧ್ಯತೆಗಳು, ಪ್ರಮುಖ ವೆಚ್ಚವು ಆರೋಗ್ಯ ಕಾಳಜಿ ವೆಚ್ಚಗಳಾಗಬಹುದು. ಹೀಗಾಗಿ, ಇಂದು ನಿಮ್ಮ ನಿವೃತ್ತಿಗಾಗಿ ನೀವು ಯೋಜನೆ ಮಾಡುವುದು ಪ್ರಮುಖವಾಗಿದೆ.

ನಿಮ್ಮ ಸಂಪತ್ತನ್ನು ವೃದ್ಧಿಸಲು ವಿಮಾ ಯೋಜನೆಗಳನ್ನು ಹುಡುಕುತ್ತಿರುವಿರಾ?

ಇಲ್ಲಿ ಕೆಲವು ಆಲೋಚನೆಗಳಿವೆ

ಮಾರ್ಕೆಟ್‌ ಲಿಂಕ್ಡ್‌ ಮರುಪಾವತಿಗಳು ಅಥವಾ ಬೋನಸ್‌ಗಳ ಮೂಲಕ ನಿಮ್ಮ ಸಂಪತ್ತನ್ನು ಬೂಸ್ಟ್‌ ಮಾಡಿ

ನಿಮ್ಮ ಉಳಿತಾಯಕ್ಕೆ ಬೂಸ್ಟ್‌‌‌ ಮಾಡಲು, ನಿಮ್ಮ ಅಪಾಯದ ಮಟ್ಟದ ಪ್ರಕಾರ ಮಾರ್ಕೆಟ್‌ ಲಿಂಕ್ಡ್‌‌ ಅಥವಾ ಸಾಂಪ್ರದಾಯಿಕ ಯೋಜನೆಗಳನ್ನು ಆಯ್ಕೆಮಾಡಿ.

ಲಿಕ್ವಿಡಿಟಿ ಪರಿಗಣಿಸಿ

ಪಾಲಿಸಿ ಅವಧಿಯಲ್ಲಿ ಹಠಾತ್ ವೆಚ್ಚಗಳನ್ನು ಪೂರೈಸಲು, ಹಣಹಿಂಪಡೆಯಲು/ಸಾಲಗಳಿಗೆ ಆಯ್ಕೆಮಾಡಲು ನೀವು ಆಯ್ಕೆಯನ್ನು ಹೊಂದಿರುವಾಗ ಇದು ಸಹಾಯ ಮಾಡುತ್ತದೆ.

ಪ್ರತ್ಯೇಕ ನಿವೃತ್ತಿ ಯೋಜನೆಗೆ ಬದ್ಧರಾಗಿ

ನೀವು ಮುಂಚಿತವಾಗಿ ಯೋಜನೆ ಮಾಡದ ಹೊರತು ಇಂದಿನ ಆದಾಯವಿಲ್ಲದೇ ಮುಂಬರುವ ಜೀವನ ಶೈಲಿಯನ್ನು ಆನಂದಿಸುವುದು ತುಂಬಾ ಕಷ್ಟವಾಗುತ್ತದೆ. ಇದೀಗ ಆರೋಗ್ಯ ಕಾಳಜಿ ವೆಚ್ಚಗಳು ಸೇರಿದಂತೆ ಹಠಾತ್ ಹಣಕಾಸು ಬೇಡಿಕೆಗಳಿಂದ ದೂರ ಉಳಿಯುವಂತಹ ನಿಮ್ಮ ನಿವೃತ್ತಿ ಮೊತ್ತದ ಕಡೆಗೆ ಹೂಡಿಕೆ ಮಾಡುವ ಸಮಯ ಇದಾಗಿದೆ.

ತೆರಿಗೆ ಪ್ರಯೋಜನಗಳನ್ನು ಆನಂದಿಸಿ

ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ಚಾಲ್ತಿಯಲ್ಲಿರುವ ನಿಯಮಗಳಿಗೆ ಅನುಸಾರವಾಗಿ ತೆರಿಗೆ ಪ್ರಯೋಜನಗಳನ್ನು ನೀವು ಆನಂದಿಸಬಹುದು

ನಿಮ್ಮ ಪ್ರಮುಖ ಹಣಕಾಸಿನ ಗುರಿಗಳು

 

1 Build a contingency fund

ಮುಂಜಾಗರೂಕತಾ ನಿಧಿಯನ್ನು ರಚಿಸಿರಿ

 

2 Start planning for retirement

ನಿವೃತ್ತ ಜೀವನಕ್ಕೆ ಯೋಜನೆ ಆರಂಭಿಸಿ

 

3 Prepare for child's wedding

ಮಗುವಿನ ಮದುವೆಗೆ ಸಿದ್ಧತೆಮಾಡಿ

 

4 Pay off your Debts

ನಿಮ್ಮ ಸಾಲಗಳಿಗೆ ಪಾವತಿಸುವುದು

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.
ರೈಡರ್ಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ದಯವಿಟ್ಟು ರೈಡರ್ ಕೈಪಿಡಿಯನ್ನು ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ