ಕಿಡ್ಸ್ | SBI ಲೈಫ್ ನೊಂದಿಗೆ ವಿವಾಹಿತ ದಂಪತಿಗಳಿಗಾಗಿ ಲೈಫ್ ಇನ್ಶುರೆನ್ಸ್ ಪಾಲಿಸಿ
SBI Logo

Join Us

Tool Free 1800 22 9090

ವಿಮೆ ಕುರಿತು ತಿಳಿಯಿರಿ

WE ARE HERE FOR YOU !

ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಯೋಜಿಸಿ

ಪಾಲಕರಿಗೆ ಮಗು ಕೇವಲ ಸಂತೋಷ, ಪರಿಪಕ್ವತೆಯ ತಿಳುವಳಿಕೆ ಮತ್ತು ಜವಾಬ್ದಾರಿಯನ್ನು ತಂದುಕೊಡುವ ಜೊತೆಗೆ ಹಣಕಾಸಿನ ಅಗತ್ಯವೂ ಸೇರಿದಂತೆ ಅವರ ಎಲ್ಲಾ ಅವಶ್ಯಕತೆಗಳಿಗೆ ಅವರು ನಿಮಗೆ ಅವಲಂಬಿಸಿರುತ್ತಾರೆ. ಮತ್ತು ನೀವು ಎಂದಿಗೂ ಅವರಿಗೆ ನಿರಾಸೆಗೊಳಿಸುವ ದಾರಿಯೇ ಇಲ್ಲ.

ಶೈಕ್ಷಣಿಕ ಹಣದುಬ್ಬರದೊಂದಿಗೆ, ಜೀವನ ಶೈಲಿಗಳು ಬದಲಾಗುತ್ತಿವೆ, ವೆಚ್ಚಗಳು ಹೆಚ್ಚುತ್ತಿವೆ ಹಾಗೂ ನಿಮ್ಮ ಆದಾಯಕ್ಕಿಂತ ಹಣದುಬ್ಬರ ವೇಗವಾಗಿ ಬೆಳೆಯುತ್ತಿದೆ; ಅವರ ಕನಸುಗಳನ್ನು ಹೇಗೆ ಈಡೆರಿಸಬೇಕು ಎಂದು ನಿಮಗೆ ಆಶ್ಚರ್ಯವಾಗಬಹುದು.

ಆದರೆ ಇದು ನಿಮ್ಮ ಮಗುವಿನ ಭವಿಷ್ಯದ ಕುರಿತು ಚಿಂತಿಸುವಂತೆ ಮಾಡುವುದಿಲ್ಲ; ಬದಲಿಗೆ ನಿಮ್ಮ ಬಾಧ್ಯತೆಗಳನ್ನು ನೀವು ರಕ್ಷಿಸುವ ಅಗತ್ಯವಿದೆ ಮತ್ತು ನಿಮ್ಮ ಭವಿಷ್ಯ ಹಾಗೂ ನಿಮ್ಮ ಕನಸುಗಳಿಗೆ ಯೋಜನೆ ಮಾಡುವ ಅಗತ್ಯವಿದೆ. ಇದು ಸುಲಭವಲ್ಲ, ಆದರೆ ಸರಿಯಾದ ಹಣಕಾಸು ವಿಧಾನದೊಂದಿಗೆ, ಮುಂಚಿತವಾಗಿಯೇ ಬದ್ಧರಾಗಿದ್ದಲ್ಲಿ ಸಾಧಿಸಬಹುದಾಗಿದೆ.

ನಿಮ್ಮ ಹಾಗೂ ನಿಮ್ಮ ಮಗುವಿನ ಕನಸುಗಳನ್ನು ನನಸಾಗಿಸುವ ಯೋಜನೆಗಳಿಗೆ ಹುಡುಕುತ್ತಿರುವಿರಾ?

ಇಲ್ಲಿ ಕೆಲವು ಆಲೋಚನೆಗಳಿವೆ

ಮುಂಚಿತವಾಗಿ ನೀವು ಪ್ರಾರಂಭಿಸಿದರೆ, ನೀವು ಕಡಿಮೆ ಹೂಡಿಕೆ ಮಾಡುವ ಅಗತ್ಯವಿರುತ್ತದೆ

ಹೆಚ್ಚುತ್ತಿರುವ ವೆಚ್ಚಗಳೊಂದಿಗೆ, ಮೊತ್ತವನ್ನು ಆಧರಿಸಿ ನಿಮ್ಮ ಗುರಿಗಾಗಿ ನೀವು ಇಂದೇ ಹಣವನ್ನು ಉಳಿಸುವ ಅಗತ್ಯವಿದೆ, ನಂತರದ ಹಂತಕ್ಕೆ ನೀವು ಉಳಿತಾಯವನ್ನು ಮುಂದೂಡಿದರೆ ಇದು ಗಣನೀಯವಾಗಿ ಹೆಚ್ಚಾಗಬಹುದು.

ಹಾಗಾಗಿ ಮುಂಚಿತವಾಗಿ ಉಳಿಸಿ, ಉತ್ತಮವಾಗಿ ಉಳಿಸಿ

ನಿಮ್ಮ ಕನಸುಗಳನ್ನು ಪೂರೈಸಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ

ನಿಮ್ಮನ್ನು ನೀವು ಕಾಳಜಿ ವಹಿಸಲು ನಿಮ್ಮ ಸ್ವಂತ ಕನಸುಗಳು ಮತ್ತು ಹೊಣೆಗಾರಿಕೆಯನ್ನು ನೀವು ಹೊಂದಿರುವಿರಿ. ನೀವು ಸರಿಯಾದ ವಿಮೆಯಲ್ಲಿ ಹೂಡಿಕೆ ಮಾಡುವಾಗ ಮತ್ತು ನಿಮ್ಮ ಎಲ್ಲಾ ಕನಸುಗಳನ್ನು ಸುರಕ್ಷಿತವಾಗಿರಿಸಿದಾಗ, ರಾಜಿ ಒಪ್ಪಂದ ಏಕೆ?

ನಿಮ್ಮ ಮಗುವಿಗೆ ಅಡೆತಡೆ ಇರದ ಭವಿಷ್ಯ

ಅಂಗವೈಕಲ್ಯದಂತಹ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ, ನಿಮ್ಮ ಮಗು ತನ್ನ ಕನಸುಗಳನ್ನು ನನಸಾಗಿಸಲು ಸಾಧ್ಯವಾಗಿಸುವುದನ್ನು ಖಚಿತಪಡಿಸಿಕೊಳ್ಳಲು ಮಗುವಿನ ಯೋಜನೆಯಲ್ಲಿ ಹೂಡಿಕೆ ಮಾಡಿ.

ಜೀವನದ ಅನಿಶ್ಚಿತತೆಯಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ

ಜೀವನವು ಅನಿರೀಕ್ಷಿತವಾಗಿದೆ ಮತ್ತು ನೀವಿಲ್ಲದ ಸಮಯದಲ್ಲಿ ನಿಮ್ಮ ಕುಟುಂಬವು ತೊಂದರೆ ಅನುಭವಿಸದಿರುವುದನ್ನು ಖಚಿತಪಡಿಸಿಕೊಳ್ಳಿ. ಜೀವ ವಿಮೆ ಯೋಜನೆಗಳು ನಿಮ್ಮ ಕುಟುಂಬಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತವೆ ಮತ್ತು ದುರದೃಷ್ಟಕರ ಘಟನೆಗಳ ಸಂದರ್ಭದಲ್ಲಿ ಅವರಿಗೆ ಹಣಕಾಸಿನ ಬೆಂಬಲವನ್ನು ಒದಗಿಸುತ್ತವೆ.

ತೆರಿಗೆ ಪ್ರಯೋಜನಗಳನ್ನು ಆನಂದಿಸಿ

ಆದಾಯ ತೆರಿಗೆ ಕಾಯ್ದೆ, 1961 ಅಡಿಯಲ್ಲಿ ಚಾಲ್ತಿಯಲ್ಲಿರುವ ನಿಯಮಗಳಿಗೆ ಅನುಸಾರವಾಗಿ ತೆರಿಗೆ ಪ್ರಯೋಜನಗಳನ್ನು ನೀವು ಆನಂದಿಸಬಹುದು

ನಿಮ್ಮ ಪ್ರಮುಖ ಹಣಕಾಸಿನ ಗುರಿಗಳು

 

1 Save for your child future

ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಯೋಜಿಸಿ

 

2 Begin To Pay Off Your Debts

ನಿಮ್ಮ ಸಾಲವನ್ನು ಪಾವತಿಸಲು ಪ್ರಾರಂಭಿಸಲು

 

3 Start planning for retirement

ನಿವೃತ್ತ ಜೀವನಕ್ಕೆ ಯೋಜನೆ ಆರಂಭಿಸಿ

 

4 Secure Your Family's Future In Your Absence

ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬದ ಭವಿಷ್ಯವನ್ನು ರಕ್ಷಿಸಿ

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.
ರೈಡರ್ಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ದಯವಿಟ್ಟು ರೈಡರ್ ಕೈಪಿಡಿಯನ್ನು ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ