ಎಸ್ ಬಿಐ ಲೈಫ್ - ಸ್ಮಾರ್ಟ್ ವೆಲ್ತ್ ಬಿಲ್ಡರ್ | ಕಡಿಮೆ ಪ್ರೀಮಿಯಂ ULIP ಪಾಲಿಸಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್‌ – ಸ್ಮಾರ್ಟ್‌ ವೇಲ್ತ್‌ ಬೀಲ್ಡರ್‌

UIN: 111L095V03

ಯೋಜನೆ ಕೋಡ್: 1K

ಎಸ್‌ಬಿಐ ಲೈಫ್‌ – ಸ್ಮಾರ್ಟ್‌ ವೇಲ್ತ್‌ ಬೀಲ್ಡರ್

ನಿಮ್ಮ ಸಂಪತ್ತನ್ನು ಹೆಚ್ಚಿಸಿರಿ,
ಜೊತೆಗೆ ನಿಮ್ಮ ಸಾಧನೆಗಳನ್ನು
ಕೂಡಾ ಸೇರಿಸುತ್ತಾ ಸಾಗಿಸಿರಿ.

Calculate Premium
ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಉತ್ಪನ್ನ

"ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳು ಕರಾರಿನ ಮೊದಲ ಐದು ವರ್ಷಗಳ ಕಾಲಾವಧಿಯಲ್ಲಿ ಸಾಲ ಸಂದಾಯದ ಕೊಡುಗೆ ನೀಡುವುದಿಲ್ಲ. ಐದು ವರ್ಷಗಳು ಕೊನೆಗೊಳ್ಳುವ ವರೆಗೆ ಪಾಲಿಸಿದಾರರು ಯೂನಿಟ್ ಲಿಂಕ್ಡ್  ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಲ್ಲಿ ವಿನಿಯೋಜಿಸಿದ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಸರೆಂಡರ್ ಅಥವಾ ವಿಥ್‌ಡ್ರಾ ಮಾಡಲು ಆಗುವುದಿಲ್ಲ"

ನೀವು ನಿಮ್ಮ ಹಣವನ್ನು  ನಿಮಗೆ ನಿಮ್ಮ ಫಂಡ್ಸ್‌ನ್ನು ನಿರ್ವಹಿಸುವ ಪರಿವರ್ತನೀಯತೆಯನ್ನು ಒದಗಿಸುವ ಸಾಧನದಲ್ಲಿ ಹೂಡಿಕೆ ಮಾಡಿರುವಿರಾ?

ನಾಳಿನ ಪ್ರಯೋಜವನ್ನು ಪಡೆಯಲು ಇಂದೇ ಹೂಡಿಕೆಯನ್ನು ಪ್ರಾರಂಭಿಸುವುದು ಉತ್ತಮ. ಎಸ್‌ಬಿಐ ಲೈಫ್- ಸ್ಮಾರ್ಟ್ ವೆಲ್ತ್ ಬಿಲ್ಡರ್ ಮೂಲಕ, ಒಂದು ಅಥವಾ ಅನೇಕ ಹೂಡಿಕೆಯ ಫಂಡ್‌ಗಳಲ್ಲಿ  ಹೂಡಿಕೆಯನ್ನು ಮಾಡುವ ಮೂಲಕ ಜೀವನ ಸುರಕ್ಷೆ  ಮತ್ತು ಹೆಚ್ಚು ಹೂಡಿಕೆ ಮಾಡುವ ಅವಕಾಶದ ಲಾಭವನ್ನು ಪಡೆಯಿರಿ. ಮಾತ್ರವಲ್ಲದೆ, ಪಾಲಿಸಿಯ ಅವಧಿಯ ಆಧಾರದಲ್ಲಿ ಖಾತರಿಪಡಿಸಿದ ಸೇರ್ಪಡೆಗಳು#ಪಡೆಯಿರಿ.

ಮುಖ್ಯ ಪ್ರಯೋಜನಗಳು :
  • ಅಪಾಯವನ್ನು ಸಹಿಸಿಕೊಳ್ಳುವ ಸಾಮರ್ಥ್ಯದಂತೆ 11 ವಿಭಿನ್ನ ಫಂಡ್ ವಿಕಲ್ಪಗಳ ಮೂಲಕ ಮಾರ್ಕೆಟ್ ಲಿಂಕ್ಡ್ ಪ್ರತಿಫಲಗಳು
  • ಪಾಲಿಸಿ ಕಾಲಾವಧಿಯ ಆಧಾರದ ಮೇಲೆ ವಾರ್ಷಿಕ ಪ್ರೀಮಿಯಮ್‌ನ 125%* ತನಕ ಒಟ್ಟು ಗ್ಯಾರಂಟಿಯಾದ ಎಡಿಷನ್ಸ್
  • ಲೈಫ್ ಕವರ್ ಮತ್ತು ಕರ ಲಾಭಗಳು#

*ಒಂದು ವಾರ್ಷಿಕ ಪ್ರೀಮಿಯಮ್/ಸಿಂಗಲ್ ಪ್ರೀಮಿಯಮ್‌ನ ಪೂರ್ವ-ನಿರ್ಧಾರಿತ ಶೇಕಡಾವಾರಿನಲ್ಲಿ ಗ್ಯಾರಂಟಿಯಾದ ಎಡಿಷನ್ಗಳನ್ನು, ಪ್ರಸ್ತಾವಿತ ತಾರೀಖಿನಂದು ಪಾಲಿಸಿಯು ಊರ್ಜಿತದಲ್ಲಿದ್ದರೆ, 10ನೇ ಪಾಲಿಸಿ ವರ್ಷದ ಕೊನೆಯಲ್ಲಿ ಮತ್ತು ಆ ಬಳಿಕ ಪ್ರತೀ 5ನೇ ವರ್ಷದಲ್ಲಿ ಫಂಡ್ ಮೌಲ್ಯಕ್ಕೆ ಮಾಡಲಾಗುತ್ತದೆ. ಪಾಲಿಸಿ ಅವಧಿ ಅಧಿಕವಾದಂತೆ, ಗ್ಯಾರಂಟೀಡ್ ಎಡಿಷನ್ ಕೂಡ ಅಧಿಕವಾಗಿರುತ್ತದೆ.

#ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್‌ – ಸ್ಮಾರ್ಟ್‌ ವೇಲ್ತ್‌ ಬೀಲ್ಡರ್

ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್ಶೂರೆನ್ಸ್ ಉತ್ಪನ್ನ

Buy Now
plan profile

35 ವರ್ಷ ಜೀತ್ ಅವರು ಈ ಯೂನಿಟ್ ಲಿಂಕ್ಡ್ ಯೋಜನೆಯ ಮೂಲಕ ತಮ್ಮ ಹಣಕಾಸು ಸ್ವಾತಂತ್ರವನ್ನು ಆನಂದಿಸುವ ಜೊತೆಗೆ ತಮ್ಮ ಕುಟುಂಬದ ಭವಿಷ್ಯವನ್ನು ರಕ್ಷಿಸಿಕೊಳ್ಳಬಹುದು.

ಎಸ್‌ಬಿಐ ಲೈಫ್- ಸ್ಮಾರ್ಟ್ ವೆಲ್ತ್ ಬಿಲ್ಡರ್ ಮೂಲಕ ನಿಮ್ಮ ಹಣಕಾಸು ಸ್ವಾತಂತ್ರವನ್ನು ನೀವೂ ಸಹ ಹೇಗೆ ಆನಂದಿಸಬಹುದು ಎಂಬುದನ್ನು ನೋಡಲು ಕೆಳಗಿನ ಫಾರ್ಮ್‌ನಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ.

Name:

DOB(Assured):

Gender:

Male Female Third Gender

Staff:

Yes No

Let's finalize the policy duration you are comfortable with...

Plan Type

Policy Term

5 30

A little information about the premium options...

Premium Frequency

Yearly
Single

Premium Amount

30,000 2,50,000

Premium Payment Term


How would you like to split your investment?

Equity Fund (%)

0 100

Top 300 Fund (%)

0 100

Equity Optimiser Fund (%)

0 100

Growth Fund (%)

0 100

Bond Fund (%)

0 100

Balanced Fund (%)

0 100

Money Market Fund (%)

0 100

Bond Optimiser Fund (%)

0 100

Corporate Bond Fund (%)

0 100

Midcap Fund(%)

0 100

Pure Fund (%)

0 100

Reset
sum assured

Sum Assured


premium frequency

Premium frequency

Premium amount


premium paying

Premium Payment Term


policy term

Policy Term


maturity benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ವಿಮಾ ರಕ್ಷಣೆ
  • ಖಾತರಿಪಡಿಸಿದ ಸೇರ್ಪಡೆಗಳು# ಒಂದು ವಾರ್ಷಿಕ ನಿಯಮಿತ ಪ್ರೀಮಿಯಮ್‌ನ 125%ರ ತನಕ
  • 11 ವಿವಿಧ ಫಂಡ್‌ಗಳ ಮೂಲಕ ವರ್ಧಿಸಿದ ಹೂಡಿಕೆಯ ಅವಕಾಶ ಮತ್ತು ಬದಲಾಯಿಸುವ ಮತ್ತು ಮರುನಿರ್ದೇಶನ ಮಾಡುವ ಅನುಕೂಲತೆ
  • 6ನೇ ಪಾಲಿಸಿ ವರ್ಷದ ನಂತರದಿಂದ ಭಾಗಶಃ ಹಿಂಪಡೆಯುವಿಕೆಗಳು+

#ವಾರ್ಷಿಕ ಪ್ರೀಮಿಯಮ್/ಸಿಂಗಲ್ ಪ್ರೀಮಿಯಮ್‌ನ ಪೂರ್ವ-ನಿರ್ಧಾರಿತ ಶೇಕಡಾವಾರಿನಲ್ಲಿ ಖಾತರಿಪಡಿಸಿದ ಸೇರ್ಪಡೆಗಳನ್ನು, ಪ್ರಸ್ತಾವಿತ ತಾರೀಖಿನಂದು ಪಾಲಿಸಿಯು ಊರ್ಜಿತದಲ್ಲಿದ್ದರೆ, 10ನೇ ಪಾಲಿಸಿ ವರ್ಷದ ಕೊನೆಯಲ್ಲಿ ಮತ್ತು ಆ ಬಳಿಕ ಪ್ರತೀ 5ನೇ ವರ್ಷದಲ್ಲಿ  ಫಂಡ್ ಮೌಲ್ಯಕ್ಕೆ ಮಾಡಲಾಗುತ್ತದೆ. ಪಾಲಿಸಿ ಅವಧಿ ಅಧಿಕವಾದಂತೆ, ಇದೂ ಖಾತರಿಪಡಿಸಿದ ಸೇರ್ಪಡೆಗಳು ಅಧಿಕವಾರುತ್ತದೆ. ರೆಗ್ಯುಲರ್ ಪ್ರೀಮಿಯಮ್ ಪ್ಲಾನ್‌ನಡಿಯಲ್ಲಿ 30 ವರ್ಷಗಳ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿದಾಗ ಗರಿಷ್ಠ 125% ಖಾತರಿಪಡಿಸಿದ ಸೇರ್ಪಡೆಗಳು ಉಪಲಬ್ಧವಿರುತ್ತದೆ.


+ಇಂತಹ ಹಿಂತೆಗೆದ ದಿನಾಂಕದಂತೆ ಜೀವ ವಿಮೆ ಮಾಡಿಸಿಕೊಂಡವರ ವಯಸ್ಸು ಕನಿಷ್ಠ 18 ವರ್ಷವಾಗಿರುತ್ತದೆ

ಪ್ರಯೋಜನಗಳು


ಸುರಕ್ಷತೆ
  • ಯಾವುದೇ ದುರದೃಷ್ಟಕರ ಸನ್ನಿವೇಶದ ಸಮಯದಲ್ಲಿ ನಿಮ್ಮ ಕುಟುಂಬಕ್ಕೆ ಹಣಕಾಸು ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಿ

ವಿಶ್ವಾಸಾರ್ಹತೆ
  • ಖಾತರಿಪಡಿಸಿದ ಸೇರ್ಪಡೆಗಳ ಮೂಲಕ ನಿಮ್ಮ ಹಣವನ್ನು ವರ್ಧಿಸಿಕೊಳ್ಳಿ#

ಹೊಂದಿಕೊಳ್ಳುವಿಕೆ
  • ನಿಮ್ಮ ಹಣಕಾಸು ಸೂಕ್ಷ್ಮತೆಗಳ ಪ್ರಕಾರ ನಿಮ್ಮ ಯೋಜನೆಯನ್ನು ಸರಿಹೊಂದಿಸಿಕೊಳ್ಳಿ
  • ನಿಮ್ಮ ಬದಲಾಗುತ್ತಿರುವ ಹೂಡಿಕೆ ಅಗತ್ಯತೆಗಳಿಗೆ ಹೊಂದಾಣಿಕೆಯಾಗುವಂತೆ ಹನ್ನೊಂದು ಫಂಡ್‌ಗಳ ನಡುವೆ ನಿಮ್ಮ ಹೂಡಿಕೆಗಳನ್ನು ಬದಲಾಯಿಸಿಕೊಳ್ಳಿ

ಲಿಕ್ವಿಡಿಟಿ
  • ಹಣಕಾಸು ತುರ್ತು ಸ್ಥಿತಿಯ ಸಂದರ್ಭದಲ್ಲಿ ಭಾಗಶಃ ಹಿಂಪಡೆಯುವಿಕೆಗಳನ್ನು ಮಾಡಿ

ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*

ವಾಯಿದೆಯ ಪ್ರಯೋಜನ: (ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯವಾಗುತ್ತದೆ):

  • ಪಾಲಿಸಿ ಅವಧಿ ಮುಕ್ತಾಯದ ಬಳಿಕ, ಪಾಲಿಸಿ ಮೌಲ್ಯವನ್ನು ಪಾವತಿಸಲಾಗುತ್ತದೆ.

ಮರಣ ಪ್ರಯೋಜನ: (ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯವಾಗುತ್ತದೆ):ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದು


  • ಮೃತ್ಯುವಿನ ಸೂಚನೆಯ ತಾರೀಖಿನಂದಿನಂತೆ ಫಂಡ್ ಮೌಲ್ಯ ಅಥವಾ
  • ಆಶ್ವಾಸಿತ ಮೊತ್ತ ವಜಾ ಅನ್ವಯವಾಗುವ ಭಾಗಶಃ ಹಿಂತೆಗೆದುಕೊಳ್ಳುವಿಕೆಗಳು(ಎಪಿಡಬ್ಲ್ಯು)## , ಏನಾದರೂ ಇದ್ದರೆ. ಅಥವಾ 
  • ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸ್ಪಟ್ಟ ಒಟ್ಟು ಪ್ರೀಮಿಯಮ್‌ಗಳ 105% ವಜಾ ಅನ್ವಯವಾಗುವ ಭಾಗಶಃ  ಹಿಂತೆಗೆದುಕೊಳ್ಳುವಿಕೆಗಳು (ಎಪಿಡಬ್ಲ್ಯು)##  ಏನಾದರೂ ಇದ್ದರೆ.

##ಎಪಿಡಬ್ಲ್ಯು ಇದು ವಿಮೆ ಮಾಡಿಸಿಕೊಂಡವರ ಮೃತ್ಯುವಿನ ಕೂಡಲೇ ಮೊದಲು ಹಿಂದಿನ 2 ವರ್ಷಗಳಲ್ಲಿ ನ ಭಾಗಶ: ಹಿಂತೆಗೆದುಕೊಳ್ಳುವಿಕೆಗಳು ಏನಾದರೂ ಇದ್ದರೆ, ಅದಕ್ಕೆ ಸಮನಾಗಿದೆ.  ವಿಮೆ ಮಾಡಿಸಿಕೊಂಡವರು ಮೃತ್ಯುವಿನ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವರಾಗಿದ್ದರೆ(18 ವರ್ಷಗಳಿಗಿಂತ ಕಡಿಮೆ ವಯಸ್ಸು)ಎಪಿಡಬ್ಲ್ಯು ಅನ್ವಯವಾಗುವುದಿಲ್ಲ.


ನಾಮ ನಿರ್ದೇಶಿತರಿಗೆ ಅಥವಾ ಲಾಭಾರ್ಥಿಗೆ (ವಾರಸುದಾರರು)ಮೃತ್ಯು ಲಾಭವನ್ನು  ಅವಶ್ಯಕತೆಯಂತೆ ಏಕ ಗಂಟಿನಲ್ಲಿ ಅಥವಾ ‘ಸೆಟ್ಲ್‌ಮೆಂಟ್’ಆಯ್ಕೆಯಡಿಯಲ್ಲಿ   2 ರಿಂದ 5 ವರ್ಷಗಳಲ್ಲಿ ವಾರ್ಷಿಕ ,ಅರ್ಧವಾರ್ಷಿಕ ,ತ್ರೈಮಾಸಿಕ ಅಥವಾ ಮಾಸಿಕ ಪಾವತಿಗಳಾಗಿ ಪಡೆಯುವ ಆಯ್ಕೆ ಇದೆ.

ಟಿಪ್ಪಣಿ: ಸೆಟ್ಲ್‌ಮೆಂಟ್‌ನ ಕಾಲಾವಧಿಯಲ್ಲಿ ಹೂಡಿಕೆಯ ಪೋರ್ಟ್‌ಫೋಲಿಯೊದಲ್ಲಿ ಹೂಡಿಕೆಯ ಅಪಾಯವನ್ನು ಫಲಾನುಭವಿಯೇ ಭರಿಸಿಕೊಳ್ಳುತ್ತಾರೆ.


&ತೆರಿಗೆ ಪ್ರಯೋಜನಗಳು

ಎಸ್‌ಬಿಐ ಲೈಫ್– ಸ್ಮಾರ್ಟ್ ವೆಲ್ತ್ ಬೀಲ್ಡರ್ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
null
*ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮ ದಿನಾಂಕದ ಅನುಸಾರ.
1ಇದರಲ್ಲಿ ವಾರ್ಷಿಕ ಪ್ರೀಮಿಯಮ್ ಅನ್ವಯವಾಗುವ ಕರಗಳನ್ನು ಹೊರತುಪಡಿಸಿ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರಿಮಿಯಮ್ ಮೊತ್ತವಾಗಿದೆ.
$$ಅಪ್ರಾಪ್ತ ವಯಸ್ಸಿನ ಜೀವಗಳ ವಿಷಯದಲ್ಲಿ ಪಾಲಿಸಿ ಅವಧಿಯ ಉಚಿತ ಮಾದರಿಯನ್ನು ಆಯ್ದುಕೊಳ್ಳಬೇಕು ಏಕೆಂದರೆ ಪಕ್ವತೆಯ ಸಮಯದಲ್ಲಿ ಪಾಲಿಸಿದಾರರು ವಯಸ್ಕನಾಗಿರಬೇಕು. ಅಪ್ರಾಪ್ತ ವಯಸ್ಸಿನ ವ್ಯಕ್ತಿಯ ವಿಷಯದಲ್ಲಿ ಪಾಲಿಸಿಯ ಆರಂಭದ ದಿನಾಂಕ ಮತ್ತು ಅಪಾಯದ ಆರಂಭದ ದಿನಾಂಕ ಒಂದೇ ಆಗಿರುತ್ತದೆ.
ವಿಭಿನ್ನ ಪ್ರಕಾರಗಳಲ್ಲಿ ಅಂದರೆ ‘ಪ್ರೀಮಿಯಮ್ ಹಂಚುವಿಕೆಯ ಶುಲ್ಕಗಳು’, ‘ಪಾಲಿಸಿ ಆಡಳಿತ ಶುಲ್ಕಗಳು’, ‘ಫಂಡ್ ನಿರ್ವಹಣಾ ಶುಲ್ಕಗಳು’, ಇತ್ಯಾದಿಗಳನ್ನು ಕಡಿದುಕೊಳ್ಳಲಾಗುವುದು. ಪ್ರೀಮಿಯಮ್ ಅಲೊಕೇಶನ್ ಶುಲ್ಕಗಳು ಮತ್ತು ಮೊರ್ಟಾಲಿಟಿ ಶುಲ್ಕಗಳನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳು ಐಆರ್ಡಿಎಐಯ ಪೂರ್ವ ಅನುಮತಿಯೊಂದಿಗೆ ಪರಿಷ್ಕರಣೆಗೆ ಒಳಪಟ್ಟಿವೆ.
ಶುಲ್ಕಗಳ ಸಂಪೂರ್ಣ ಯಾದಿ ಮತ್ತು ಅದರ ರೀತಿಯನ್ನು, ದಯವಿಟ್ಟು ಸೇಲ್ಸ್ ಬ್ರೋಶರ್ನಲ್ಲಿ ಓದಿಕೊಳ್ಳಿರಿ.

NW/1K/ver2/04/22/WEB/KAN

**@4% ಮತ್ತು  @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ  ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್  ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಈ ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅವುಗಳ  ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಯೂನಿಟ್ ಲಿಂಕ್ಡ್  ಲೈಫ್‌ ಇನ್ಶೂರೆನ್ಸ್ ಉತ್ಪನ್ನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯವ್ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್‌ಗಳ ಎನ್ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು  ಎಬಿಐ ಲೈ-ಸ್ಮಾರ್ ವೆಲ್ತ್‌ ಬಿಲ್ಡರ್‌ ಕೇವಲ ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಾಖಲೆಯಿಂದ ತಿಳಿದುಕೊಳ್ಳಿರಿ.

ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಫಂಢ್‌ ಆಯ್ಕೆಗಳ ಹಿಂದಿನ ಕಾರ್ಯಾಚರಣೆಯು ಭವಿಷ್ಯದ ಕಾರ್ಯಚರಣೆಯ ಸೂಚಕವಲ್ಲ. ಪಾಲಿಸಿಯಡಿಯಲ್ಲಿ  ಪಾವತಿಸಲಾಗುವ ಎಲ್ಲಾ ಲಾಭಗಳು ಸಮಯ ಸಮಯಕ್ಕೆ ತೆರಿಗೆ ಕಾನೂನುಗಳು ಮತ್ತು ಇತರ ಆರ್ಥಿಕ ಶಾಸನಗಳ ಪರಿಣಾಮಗಳಿಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

&ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ.