ಸರಳ ನಿವೃತ್ತಿ ಉಳಿತಾಯ - ಭಾರತದ ಅತ್ಯುತ್ತಮ ನಿವೃತ್ತಿ ಪಾಲಿಸಿಗಳಲ್ಲಿ ಎಸ್‌ಬಿಐ ಲೈಫ್ ಒಂದಾಗಿದೆ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌‌ಬಿಐ ಲೈಫ್‌ – ಸರಳ್ ರಿಟೈರ್‌ಮೆಂಟ್ ಸೇವರ್

UIN: 111N088V03

ಯೋಜನೆ ಕೋಡ್: 1E

ಎಸ್‌‌ಬಿಐ ಲೈಫ್‌ – ಸರಳ್  ರಿಟೈರ್‌ಮೆಂಟ್ ಸೇವರ್

ಸ್ವಾತಂತ್ರ್ಯದ
ಖಾತ್ರಿ ನೀಡುವ
ಒಂದು ರಿಟೈರ್‌ಮೆಂಟ್
ಕಾರ್ಪಸ್.

Calculate Premium
ಒಂದು ವ್ಯಕ್ತಿಗತ, ನಾನ್-ಲಿಂಕ್ಡ್ , ಪಾರ್ಟಿಸಿಪೇಟಿಂಗ್, ಸೇವಿಂಗ್ಸ್ ಪೆನ್ಶನ್ ಉತ್ಪನ್ನವಾಗಿದೆ.

"ಇದೊಂದು ಪೆನ್ಶನ್ ಪ್ರಾಡಕ್ಟ್ ಆಗಿದೆ. ಸರೆಂಡರ್, ಸಂಪೂರ್ಣ ವಿತ್ ಡ್ರಾಯಲ್ ಅಥವಾ ಮೆಚ್ಯೂರಿಟಿ/ವೆಸ್ಟಿಂಗ್ ಮೂಲಕದ ಪ್ರಯೋಜನಗಳು ಅನ್ವಯವಾಗುವ ನಿಬಂಧನೆಗಳ ಅಡಿಯಲ್ಲಿ ಅನುಮತಿಸಲಾದ ಅಂತಹ ಪ್ರಯೋಜನಗಳ ಪರಿವರ್ತನೆಯ (ಕಮ್ಯುಟೇಶನ್) ವ್ಯಾಪ್ತಿಯನ್ನು ಹೊರತುಪಡಿಸಿ ವರ್ಷಾಶನ (ಆನ್ಯುಟಿ) ರೂಪದಲ್ಲಿ ಲಭ್ಯವಿರುತ್ತದೆ."

ರಿಟೈರ್‌ಮೆಂಟ್ ಎಂದರೆ ನಿಮ್ಮ ಜೀವನವು ಪುನಃ ಆರಂಭವಾಗುವ ಒಂದು ಅವಧಿಯಾಗಿದೆ. ಎಸ್‌‌ಬಿಐ ಲೈಫ್ - ಸರಳ್ ರಿಟೈರ್‌ಮೆಂಟ್ ಸೇವರ್ನೊಂದಿಗೆ ಚಿಂತೆಗಳಿಂದ ಮುಕ್ತರಾಗಿರಿ, ಇದು ಒಂದು ಸರಳ ಪ್ಲಾನ್ ಆಗಿದ್ದು ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುವಂತೆಯೇ ನಿಮ್ಮ ನಂತರದ ಕೆಲಸದ ಜೀವನಕ್ಕಾಗಿ ಒಂದು ರಿಟೈರ್‌ಮೆಂಟ್ ಕಾರ್ಪಸ್ ರಚಿಸಲು ನಿಮಗೆ ಸಹಾಯ ಮಾಡುತ್ತದೆ.

ಮುಖ್ಯ ಪ್ರಯೋಜನಗಳು :
  • ಗ್ಯಾರಂಟೀಡ್ ರಿವರ್ಷನರಿ ಬೋನಸ್‌ಗಳ ಮೂಲಕ ಒಂದು ರಿಟೈರ್‌ಮೆಂಟ್ ಕಾರ್ಪಸ್ ಅನ್ನು ನಿರ್ಮಿಸಿರಿ*
  • 18 ವರ್ಷಗಳ ವಯಸ್ಸಿನಷ್ಟು ಬೇಗನೆ ಭವಿಷ್ಯದ ಆದಾಯಕ್ಕಾಗಿ ಉಳಿತಾಯ ಮಾಡಲು ಆರಂಭಿಸಿರಿ
  • ರೈಡರ್‌ನ ಮೂಲಕ ಹೆಚ್ಚುವರಿ ಲೈಫ್ ಕವರ್‌ನ ವಿಕಲ್ಪದೊಂದಿಗೆ ನಿಮ್ಮ ಪ್ರಿಯ ಜನರನ್ನು ಸಂರಕ್ಷಿಸಿರಿ^

*ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ ಮಾತ್ರ ಮೊದಲ 5 ಪಾಲಿಸಿ ವರ್ಷಗಳಿಗಾಗಿ ಬೋನಸ್‌ಗಳು ಗ್ಯಾರಂಟಿಯಾಗಿವೆ: ಮೊದಲ ಮೂರು ಪಾಲಿಸಿ ವರ್ಷಗಳಿಗಾಗಿ ಮೂಲ ವಿಮಾ ಮೊತ್ತದ @ 2.50% ಮತ್ತು ನಂತರದ ಎರಡು ಪಾಲಿಸಿ ವರ್ಷಗಳಿಗಾಗಿ @ 2.75%.
^ಎಸ್‌‌ಬಿಐ ಲೈಫ್ - ಪ್ರಿಫರ್ಡ್ ಟರ್ಮ್ ರೈಡರ್ (UIN - 111B014V02)

ಮುಖ್ಯಾಂಶಗಳು

ಎಸ್‌‌ಬಿಐ ಲೈಫ್‌ – ಸರಳ್  ರಿಟೈರ್ಮೆಂಟ್ ಸೇವರ್

ಇಂಡ್ಯುವಿಷಿಯಲ್, ಪಾರ್ಟಿಸಿಪೇಟಿಂಗ್, ನಾನ್ ಲಿಂಕ್ಡ್, ಟ್ರೆಡಿಷನಲ್ ಪೆನ್ಷನ್ ಪ್ಲ್ಯಾನ್

plan profile

ನಿವೃತ್ತ ವ್ಯಕ್ತಿಯಾದ ಶ್ರೀ ಗುಪ್ತಾರವರು ಈ ಪೆನ್ಶನ್ ಯೋಜನೆಯ ಮೂಲಕ ಆರ್ಥಿಕ ಸ್ವಾತಂತ್ರವನ್ನು ಆನಂದಿಸುತ್ತಿದ್ದಾರೆ.

ಎಸ್‌‌ಬಿಐ ಲೈಫ್‌ – ಸರಳ್ ರಿಟೈರ್ಮೆಂಟ್ ಸೇವರ್ನಿ ಮ್ಮ ಅಮೂಲ್ಯ ವರ್ಷಗಳಲ್ಲಿ ಭದ್ರತೆಯನ್ನು ನೀವು ಹೇಗೆ ಆನಂದಿಸಬಹುದು ಎಂಬುದನ್ನು ನೋಡಲು ಕೆಳಗಿನ ಫಾರ್ಮ್ ಕ್ಷೇತ್ರದಲ್ಲಿ ನಿಮ್ಮ ವ್ಯಕ್ತಿಗತ ವಿವರಗಳನ್ನು ನಮೂದಿಸಿ.

Name:

DOB:

Gender:

Male Female Third Gender

Discount:

Staff Non-Staff

Choose your policy term...

Policy Term

5 40

Choose your annuity options

Annuity Plan Type


Immediate Annuity

Annuity Options


A little information about the premium options...

Premium Frequency

Sum Assured

1 Lakh 500000000

Let's finalize the rider options...

SBI Life - Preferred Term Rider (UIN: 111B014V02):

Term for Rider

5 30

Rider Sum Assured

25,000 50,00,000

Reset
Sum Assured

Sum Assured


Premium Frequency

Premium frequency

Premium amount
(excluding taxes)


Premium Paying

Premium Payment Term


PolicyTerm

Policy Term


Maturity Benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ರಿಟೈರ್‌ಮೆಂಟ್ ನಿಧಿಯನ್ನು ರಚಿಸಿರಿ
  • ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ ಪಾಲಿಸಿ ಅವಧಿಯಾದ್ಯಂತ ಸಿಂಪಲ್ ರಿವರ್ಷನರಿ ಬೋನಸ್‌ಗಳನ್ನು ಪಡೆಯಿರಿ
  • ಎಸ್‌ಬಿಐ ಲೈಫ್ - ಪ್ರಿಫರ್ಡ್ ಟರ್ಮ್ ರೈಡರ್‌ನ ಮೂಲಕ ಲೈಫ್ ಕವರ್‌ನ ಆಯ್ಕೆಯನ್ನು ಪಡೆಯಿರಿ

ಪ್ರಯೋಜನಗಳು


ಸುರಕ್ಷತೆ
  • ನಿಮ್ಮ ಕುಟುಂಬಕ್ಕೆ ಸಂರಕ್ಷಣೆಯ ಖಾತ್ರಿ
  • ನಿಮ್ಮ ನಿವೃತ್ತಿಯ ವರ್ಷಗಳ ಕಾಲಾವಧಿಯಲ್ಲಿ ಆದಾಯ

ಭರವಸೆಯುಕ್ತ
  • ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ ಮೊದಲ 5 ಪಾಲಿಸಿ  ವರ್ಷಗಳಲ್ಲಿ , ಮೊದಲ ಮೂರು ಪಾಲಿಸಿ ವರ್ಷಗಳಿಗಾಗಿ @ 2.50% ಮತ್ತು ಮುಂದಿನ ಎರಡು ಪಾಲಿಸಿ  ವರ್ಷಗಳಿಗಾಗಿ @ 2.75% ರಂತೆ  ಗ್ಯಾರಂಟಿಯಾದ ಸಿಂಪಲ್ ರಿವರ್ಷನರಿ ಬೋನಸ್‌ಗಳೊಂದಿಗೆ ಪಾಲಿಸಿ ಅವಧಿಯಾದ್ಯಂತ ನಿಯಮಿತ ಸಿಂಪಲ್ ರಿವರ್ಷನರಿ ಬೋನಸ್‌ಗಳ ಮೂಲಕ ನಿಮ್ಮ  ರಿಟೈರ್‌ಮೆಂಟ್ ನಿಧಿಯನ್ನು ರಚಿಸಿರಿ.

ಸುರಕ್ಷತೆ
  • ಎಸ್‌ಬಿಐ ಲೈಫ್-ಪ್ರಿಫರ್ಡ್ ಟರ್ಮ್ ರೈಡರ್‌ನ ಮೂಲಕ ಲೈಫ್ ಕವರ್‌ನ್ನು ಆನಂದಿಸಿರಿ ಮತ್ತು ನಿಮ್ಮ  ಕುಟುಂಬಕ್ಕೆ ಆರ್ಥಿಕ ಸಂರಕ್ಷಣೆ ಒದಗಿಸಿರಿ

ತೆರಿಗೆ ಲಾಭಗಳನ್ನು ಪಡೆಯಿರಿ*

ಪರಿಪಕ್ವತೆಯ/ವೆಸ್ಟಿಂಗ್ ಲಾಭ


ಪರಿಪಕ್ವತೆ/ವೆಸ್ಟಿಂಗ್ ವಯಸ್ಸನ್ನು ತಲುಪಿದಾಗಿ, ಪರಿಪಕ್ವತೆಯ /ವೆಸ್ಟಿಂಗ್ ಲಾಭವು (ಮೂಲ ವಿಮಾ ಮೊತ್ತ ಅಥವಾ ಸ್ವೀಕರಿಸಲಾದ ಒಟ್ಟು ಪ್ರೀಮಿಯಂನ++ ಸಂಚಯಿತ ಮೊತ್ತದ ಮೇಲೆ ವಾರ್ಷಿಕವಾಗಿ ಕಂಪೌಂಡ್ ಮಾಡಲಾದ 0.25% ಬಡ್ಡಿ ದರದೊಂದಿಗೆ) ಪ್ಲಸ್  ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಪ್ಲಸ್  ಟರ್ಮಿನಲ್ ಬೋನಸ್, ಏನಾದರೂ ಇದ್ದರೆ, ಇವು ಆಗಿದ್ದು ಈ ಪೈಕಿ ಅಧಿಕ ಇರುವಂಥಾದ್ದನ್ನು ಪಾವತಿಸಲಾಗುತ್ತದೆ. ಪರಿಪಕ್ವತೆ/ವೆಸ್ಟಿಂಗ್‌ನಲ್ಲಿ ನಿಮಗೆ ಈ ಕೆಳಗಿನ ಆಯ್ಕೆಗಳಿರುತ್ತವೆ:

  1. i) ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಆ್ಯನುಟಿದ ರೇಟ್‌ನಲ್ಲಿ ಎಸ್‌ಬಿಐ ಲೈಫ್ ಇನ್‌ಶೂರೆನ್ಸ್ ಕಂಪೆನಿ ಲಿಮಿಟೆಡ್ ಆ್ಯನುಟಿನ ಕೊಳ್ಳಲು ಸಂಪೂರ್ಣ ಮೊತ್ತವನ್ನು ಉಪಯೋಗಿಸಬಹುದು. ಆದರೆ, ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಆ್ಯನುಟಿದ ರೇಟ್‌ನಲ್ಲಿ ಬೇರೆ ಯಾವುದೇ ವಿಮಾ ಕಂಪನಿಯಿಂದ ಅಥಾರಿಟಿಯು (IRDAI) ನಿಗದಿಪಡಿಸುವ ಪರ್ಸೆಂಟೇಜ್‌ನ ಮಟ್ಟಿಗೆ ಆ್ಯನುಟಿವನ್ನು ಕೊಳ್ಳುವ ಆಪ್ಷನ್ ನಿಮಗೆ ನೀಡಲಾಗುತ್ತದೆ; ಆ ಪರ್ಸೆಂಟೇಜ್ ಪ್ರಸಕ್ತದಲ್ಲಿ ಕಮ್ಯುಟೇಶನ್ ನಂತರದ ಬ್ಯಾಲೆನ್ಸ್ ಹಣದ 50% ಆಗಿದೆ. ಅಥವಾ
  2. ii) ಮೆಚ್ಯೂರಿಟಿಯ ಮೊತ್ತದಲ್ಲಿ 60%ನ್ನು ತೆಗೆದುಕೊಂಡು ಉಳಿದ ಹಣವನ್ನು ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಆ್ಯನುಟಿದ ರೇಟ್‌ನಲ್ಲಿ ಎಸ್‌ಬಿಐ ಲೈಫ್ ಇನ್‌ಶೂರೆನ್ಸ್ ಕಂಪೆನಿ ಲಿಮಿಟೆಡ್ ಆ್ಯನುಟಿನ ಕೊಳ್ಳಲು ಉಪಯೋಗಿಸಬಹುದು. ಆದರೆ, ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಆ್ಯನುಟಿದ ರೇಟ್‌ನಲ್ಲಿ ಬೇರೆ ಯಾವುದೇ ವಿಮಾ ಕಂಪನಿಯಿಂದ ಅಥಾರಿಟಿಯು (IRDAI) ನಿಗದಿಪಡಿಸುವ ಪರ್ಸೆಂಟೇಜ್‌ನ ಮಟ್ಟಿಗೆ ಆ್ಯನುಟಿವನ್ನು ಕೊಳ್ಳುವ ಆಪ್ಷನ್ ನಿಮಗೆ ನೀಡಲಾಗುತ್ತದೆ; ಆ ಪರ್ಸೆಂಟೇಜ್ ಪ್ರಸಕ್ತದಲ್ಲಿ ಕಮ್ಯುಟೇಶನ್ ನಂತರದ ಬ್ಯಾಲೆನ್ಸ್ ಹಣದ 50% ಆಗಿದೆ. ಅಥವಾ
  3. ಮೇಲಿನ  (i) ಮತ್ತು  (ii)ಕ್ಕೆ  ಆ್ಯನುಟಿವನ್ನು ಕೊಳ್ಳುವುದು ಪ್ರಾಡಕ್ಟ್‌ನ ನಿಯಮಗಳು ಹಾಗೂ ಶರತ್ತುಗಳಿಗೆ ಒಳಪಟ್ಟಿರುತ್ತದೆ. ಒಂದುವೇಳೆ  ಪಾಲಿಸಿಯಿಂದ ದೊರೆತ ಹಣವು IRDAI (ಆ್ಯನುಟಿಗಳು ಮತ್ತು ಇತರ ಪ್ರಯೋಜನಗಳ ಕನಿಷ್ಠ ಮಿತಿ) ರೆಗ್ಯುಲೇಶನ್ಸ್ , 2015ರ ರೆಗ್ಯುಲೇಶನ್ 3(ಎ)ಯಲ್ಲಿ ಸ್ಪಷ್ಟಪಡಿಸಿರುವ ಪ್ರಕಾರ ಮತ್ತು ಸಮಯ ಸಮಯಕ್ಕೆ ಅದರಲ್ಲಿ ತಿದ್ದುಪಡಿ ಮಾಡುವ ಪ್ರಕಾರ, ಕನಿಷ್ಠ ಆ್ಯನುಟಿವನ್ನು ಕೊಳ್ಳಲು ಸಾಕಾಗದಿದ್ದರೆ, ಆ ಹಣವನ್ನು ನಿಮಗೆ ಅಥವಾ ಫಲಾನುಭವಿಗೆ ಒಟ್ಟು ಮೊತ್ತವಾಗಿ ಕೊಡಲಾಗುತ್ತದೆ.

ಮೃತ್ಯು ಲಾಭ :


ಪಾಲಿಸಿದಾರರ ಮೃತ್ಯು ಸಂಭವಿಸಿದ ಪ್ರಸಂಗದಲ್ಲಿ, ಮೃತ್ಯು ಲಾಭದ ಉತ್ಪತ್ತಿಯು,  ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಒಟ್ಟು  ಪ್ರೀಮಿಯಮ್‌ಗಳು++ ಅದರ ಮೇಲೆ  ವಾರ್ಷಿಕ 0.25% ಬಡ್ಡಿ ದರದಲ್ಲಿ ವಾರ್ಷಿಕವಾಗಿ ಕಂಪೌಂಡ್ ಮಾಡಲಾದ ಮೊತ್ತ,  ಕೂಡಿಸು ವೆಸ್ಟೆಡ್ ಸಿಂಪಲ್ ರಿವರ್ಷನರಿ ಬೋನಸ್ ಕೂಡಿಸು ಟರ್ಮನಲ್ ಬೋನಸ್ ಏನಾದರೂ ಇದ್ದರೆ, ಅಥವಾ ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲ್ಪಟ್ಟ  ಒಟ್ಟು ಪ್ರೀಮಿಯಮ್‌ಗಳ 105% ಇವುಗಳಲ್ಲಿ ಅಧಿಕವಾಗಿರುವಂಥಾದ್ದಾಗಿದ್ದು ಆಗಿದ್ದು,  ಇದನ್ನು ಲಾಭಾರ್ಥಿ/ನಾಮ ನಿರ್ದೇಶಿತರಿಗೆ ಪಾವತಿಸಲಾಗುತ್ತದೆ. ಲಾಭಾರ್ಥಿ/ನಾಮ ನಿರ್ದೇಶಿತರಿಗೆ ಈ ಕೆಳಗಿನ ಆಯ್ಕೆಗಳಿರುತ್ತವೆ:

  1. i.) ಸಂಪೂರ್ಣ ಉತ್ಪತ್ತಿಗಳನ್ನು ಏಕ ಗಂಟಿನಲ್ಲಿ ಹಿಂತೆಗೆದುಕೊಳ್ಳುವುದು ಅಥವಾ
  2. ii.)  ಪಾಲಿಸಿಯ ಸಂಪೂರ್ಣ ಉತ್ಪತ್ತಿಯನ್ನು  ಅಥವಾ ಅದರ ಭಾಗವನ್ನು ಚಾಲ್ತಿಯಲ್ಲಿರುವ ಆ್ಯನುಟಿ ದರದಲ್ಲಿ ಎಸ್‌ಬಿಐ ಲೈಫ್ ಇನ್‌ಶೂರೆನ್ಸ್ ಕಂಪೆನಿ ಲಿಮಿಟೆಡ್  ಆ್ಯನುಟಿಯನ್ನು ಖರೀದಿಸಲು ಉಪಯೋಗಿಸಬಹುದು.  ಆದರೆ, ನಾಮನಿರ್ದೇಶಿತರಿಗೆ ಅಥವಾ ಲಾಭಾರ್ಥಿಗೆ ಆಗ ಚಾಲ್ತಿಯಲ್ಲರು ಆ್ಯನುಟಿ ದರದಲ್ಲಿ  ಪ್ರಾಧಿಕಾರದಿಂದ (IRDAI) ನಿರ್ದಿಷ್ಟಪಡಿಸಲಾದ ಪ್ರತಿಶತದಂತೆ ಇತರ ಯಾರೇ ಇನ್‌ಶೂರರಿಂದ ಆ್ಯನ್ಯುಟಿಯನ್ನು ಖರೀದಿಸುವ ಆಯ್ಕೆಯನ್ನು ನೀಡಲಾಗುತ್ತದೆ, ಸದ್ಯಕ್ಕೆ ಕಮ್ಯುಟೇಶನ್‌ವಜಾಗೊಳಿಸಿ ಸಂಪೂರ್ಣ ಪಾಲಿಸಿ ಉತ್ಪತ್ತಿಯ 50% ಆಗಿದೆ. ಆ್ಯನುಟಿಯ ಖರೀದಿಯು ಉತ್ಪನ್ನದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿದೆ. ಪಾಲಿಸಿಯ ಉತ್ಪತ್ತಿಯು ಪ್ರಾಧಿಕಾರದಿಂದ ಸಮಯ ಸಮಯಕ್ಕೆ ತಿದ್ದುಪಡಿ ಮಾಡಲಾದಂತೆ IRDAI ರೆಗ್ಯುಲೇಶನ್  3(ಎ) (ಆ್ಯನುಟಿಗಳಿಗಾಗಿ ಕನಿಷ್ಠ ಮಿತಿಗಳು ಮತ್ತು ಇತರ ಲಾಭಗಳು) ರೆಗ್ಯುಲೇಶನ್, 2015,  ವ್ಯಾಖ್ಯಾನಿಸಲಾದಂತೆ ಕನಿಷ್ಠ ಆ್ಯನುಟಿಯನ್ನು ಖರೀದಿಸಲು ಸಾಕಾಗದಿದ್ದರೆ, ಪಾಲಿಸಿಯ ಇಂತಹ ಉತ್ಪತ್ತಿಗಳನ್ನು ಏಕ ಗಂಟಿನಲ್ಲಿ ಪಾವತಿಸಲಾಗುತ್ತದೆ. ಆ್ಯನುಟಿ ದರವು ಆ್ಯನುಟಿಯನ್ನು ಖಿರೀದಿಸುವ ಸಮಯದಲ್ಲಿನದ್ದರ ಮೇಲೆ ಅವಲಂಬಿಸಿದೆ.

ರೈಡರ್ ಲಾಭ:
ನೀವು ಎಸ್‌ಬಿ ಲೈಫ್ - ಪ್ರಿಫರ್ಡ್ ಟರ್ಮ್ ರೈಡರ್ (UIN: 111B014V02)ನ ಮೂಲಕ ಲೈಫ್ ಕವರ್ ಪಡೆದುಕೊಳ್ಳಬಹುದು.

ಎಎಸ್‌‌ಬಿಐ ಲೈಫ್‌ – ಸರಳ್ ರಿಟೈರ್ಮೆಂಟ್ ಸೇವರ್ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ

ಎಸ್‌‌ಬಿಐ ಲೈಫ್‌ – ಸರಳ್  ರಿಟೈರ್‌ಮೆಂಟ್ ಸೇವರ್
**ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
##ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ, ಅನ್ವಯವಾಗುವ ತೆರಿಗೆಗಳು, ರೈಡರ್ ಪ್ರೀಮಿಯಮ್‌ಗಳು, ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್‌ಗಳು ಮತ್ತು ಮೊಡೆಲ್ ಪ್ರೀಮಿಯಮ್‌ಗಳಿಗಾಗಿ ಲೋಡಿಂಗ್ಸ್ , ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ ಪಾಲಿಸಿದಾರರಿಂದ ಆಯ್ಕೆ ಮಾಡಲಾದಂತೆ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಮೊತ್ತವಾಗಿದೆ.

NW/1E/ver1/03/22/WEB/KAN

++ಸ್ವೀಕರಿಸಲಾದ ಒಟ್ಟು ಪ್ರೀಮಿಯಮ್‌ಗಳೆಂದರೆ ಯಾವುದೇ ಹೆಚ್ಚುವರಿ ಪ್ರೀಮಿಯಮ್, ರೈಡರ್ ಪ್ರೀಮಿಯಮ್ ಮತ್ತು ಕರಗಳನ್ನು ಹೊರತುಪಡಿಸಿ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳಾಗಿವೆ.


**@4% ಮತ್ತು @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಶ್ಯಗಳಾಗಿವೆ. ಬೋನಸ್ ದರಗಳು ಬೋನಸ್ ಸಂಚಯದ ಕಾಲಾವಧಿಯಲ್ಲಿ  ಸ್ಥಿರವಾಗಿವೆ ಎಂದು ಊಹಿಸಲಾಗಿದೆ ಆದರೆ ಕಂಪೆನಿಯ ವಿನಿಯೋಜನೆಯ ಅನುಭವವನ್ನು ಆಧರಿಸಿ ವಾಸ್ತವಿಕ ಬೋನಸ್‌ನಲ್ಲಿ ವ್ಯತ್ಯಾಸವಾಗಬಹುದು. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಪ್ರತಿಫಲಗಳು ಭವಿಷ್ಯದ ವಿನಿಯೋಜನೆಯ ಕಾರ್ಯಾಚರಣೆಯನ್ನೊಳಗೊಂಡು ಅನೇಕ ಅಂಶಗಳನ್ನು ಅವಲಂಬಿಸಿವೆ.


ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.


ಷರತ್ತುಗಳು ಹಾಗೂ ನಿಬಂಧನೆಗಳ ರೈಡರ್ಸ್‌ ಬಗೆಗಿನ ವಿವರಗಳಿಗೆ, ಯೋಜನೆಯನ್ನು ಖರೀದಿಸುವ ಮೊದಲು ದಯವಿಟ್ಟು ರೈಡರ್‌ ಬ್ರೋಶರನ್ನು ಗಮನದಿಂದ ಓದಿರಿ.


*ತೆರಿಗೆ ಪ್ರಯೋಜನಗಳು:

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.