SBI ಲೈಫ್ CSC ಸರಲ್ ಸಂಚಯ್ | ವೇರಿಯೇಬಲ್ ಲೈಫ್ ವಿಮಾ ಯೋಜನೆ
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸಿಎಸ್‌ಸಿ ಸರಳ್ ಸಂಚಯ್

UIN: 111N099V01

ಯೋಜನೆ ಕೋಡ್: 1J

null

ಅಲ್ಪ ಹೂಡಿಕೆಯ ಮೂಲಕ ಸಂತೋಷದ ಜೊತೆಗೆ ರಕ್ಷಣೆಯನ್ನೂ ಪಡೆಯಿರಿ.

  • ವಿಮಾ ರಕ್ಷಣೆಯ ಜೊತೆಗೆ ಉಳಿತಾಯ
  • ತ್ರೈಮಾಸಿಕ ಬಡ್ಡಿಯ ಸಂಚಯ
  • ಭಾಗಶಃ ಹಿಂಪಡೆಯವಿಕೆ ಸೌಲಭ್ಯ
ವೈಯಕ್ತಿಕ, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಮಾರ್ಪಡಿಸಬಹುದಾದ ವಿಮಾ ಯೋಜನೆ

ಈ ಯೋಜನೆಯು ಒಪ್ಪಂದದ ಮೊದಲ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಒದಗಿಸುವುದಿಲ್ಲ. ಪಾಲಿಸಿದಾರರು 5ನೇ ಪಾಲಿಸಿ ವರ್ಷದ ಅಂತ್ಯದ ತನಕ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಈ ಯೋಜನೆಯಲ್ಲಿ ತೊಡಗಿಸಿದ ಹಣವನ್ನು ವಾಪಾಸಾತಿ ಪಡೆಯಲು ಸಾಧ್ಯವಾಗುವುದಿಲ್ಲ.

ಕಡಿಮೆ ವೆಚ್ಚದಲ್ಲಿ ರಕ್ಷಣೆಯನ್ನು ಪಡೆಯಲು ಜೊತೆಗೆ ಅವಧಿಯ ಅಂತ್ಯದಲ್ಲಿ ಖಾತ್ರಿಯುತ ಪ್ರಯೋಜನಗಳನ್ನು ಪಡೆಯಲು ಬಯಸುವಿರಾ?


ಎಸ್‌ಬಿಐ ಲೈಫ್- ಸಿಎಸ್‌ಸಿ ಸರಳ್ ಸಂಚಯ್ ಮೂಲಕ ಉಳಿತಾಯ ಮತ್ತು ವಿಮಾ ಖಾತ್ರಿಯ ದ್ವಿಗುಣ ಪ್ರಯೋಜನಗಳನ್ನು ಪಡೆಯಿರಿ.

ಈ ಯೋಜನೆ ಇವುಗಳನ್ನು ಒದಗಿಸುತ್ತದೆ –
  • ಭದ್ರತೆ –ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ರಕ್ಷಿಸಲು
  • ವಿಶ್ವಾಸಾರ್ಹತೆ – ನಿಮ್ಮ ಪಾಲಿಸಿ ಖಾತೆಗೆ ತ್ರೈಮಾಸಿಕವಾಗಿ ಸಂಗ್ರಹಿತ ಬಡ್ಡಿಗಳನ್ನು ನೀಡುವ ಮೂಲಕ
  • ಅನುಕೂಲತೆ – ನಿಮ್ಮ ಪಾಲಿಸಿ ಖಾತೆಗೆ ಟಾಪ್-ಅಪ್ ಮಾಡುವ ಅವಕಾಶ
  • ಸರಳತೆ –ಸ್ಥಳದಲ್ಲಿಯೇ ವಿಮೆಯನ್ನು ನೀಡುವ ಮೂಲಕ
  • ಲಿಕ್ವಿಡಿಟಿ –6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆ

ಚಿಕ್ಕ ಪ್ರಮಾಣದ ಉಳಿತಾಯಗಳು ನಿಮಗೆ ದೀರ್ಘಾವಧಿಯಲ್ಲಿ ಆನಂದಪೂರ್ಣವಾದ ಬದುಕನ್ನು ನಿರ್ಮಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ.

হাইলাইট

null

ವೈಯಕ್ತಿಕ, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್, ಮಾರ್ಪಡಿಸಬಹುದಾದ ವಿಮಾ ಯೋಜನೆ

ವೈಶಿಷ್ಟ್ಯಗಳು
 
  • ಉಳಿತಾಯದ ಜೊತೆಗೆ ವಿಮೆಯ ಯೋಜನೆ
  • ಪಾಲಿಸಿ ಅವಧಿಯಾದ್ಯಂತತ್ರೈಮಾಸಿಕ ಬಡ್ಡಿಯ ಸೇರ್ಪಡೆಗಳು
  • ಟಾಪ್ ಅಪ್ ಸೌಲಭ್ಯ
  • ಆಧಾರ್ ಆಧಾರಿತ ಪಾಲಿಸಿ ಅರ್ಜಿ ಪ್ರಕ್ರಿಯೆ
  • ಭಾಗಶಃ ಹಿಂಪಡೆಯುವಿಕೆ ಸೌಲಭ್ಯವು 6ನೇ ಪಾಲಿಸಿ ವರ್ಷದಿಂದ ಲಭ್ಯವಿದೆ
ಪ್ರಯೋಜನಗಳು
ಸುರಕ್ಷತೆ
  • ನಿಮ್ಮ ಕುಟುಂಬದ ಭವಿಷ್ಯದ ರಕ್ಷಣೆ ಮತ್ತು ನಿಮ್ಮ ಉಳಿತಾಯಗಳನ್ನು ಒಂದೇ ಯೋಜನೆಯ ಅಡಿಯಲ್ಲಿ ನಿರ್ಮಿಸುವ ದ್ವಿಗುಣ ಪ್ರಯೋಜನಗಳನ್ನು ಆನಂದಿಸಿ
ವಿಶ್ವಾಸಾರ್ಹತೆ
  • ನಿಮ್ಮ ಹಣವನ್ನು ವೃದ್ಧಿಸುವುದಕ್ಕಾಗಿ ಪಾಲಿಸಿ ಅವಧಿಯಾದ್ಯಂತ ವಾರ್ಷಿಕ ಕನಿಷ್ಠ 1% ಫ್ಲೋರ್ ದರ
ಹೊಂದಿಕೊಳ್ಳುವಿಕೆ
  • ನಿಮ್ಮ ಧನರಾಶಿಯನ್ನು ನಿರ್ಮಿಸಲು ಅದೇ ಪಾಲಿಸಿಯಲ್ಲಿ ಹೆಚ್ಚುವರಿ ಹಣ ಹೂಡಿಕೆ ಮಾಡುವ ಆಯ್ಕೆ
  • ನಿಮ್ಮ ಅನುಕೂಲತೆಯ ಪ್ರಕಾರ ಪ್ರೀಮಿಯಮ್ ಪಾವತಿ ಆವರ್ತನೆಗೆ ಆಯ್ಕೆಮಾಡಿಕೊಳ್ಳುವಿಕೆ
ಸರಳತೆ
  • ನಿಮ್ಮ ಆಧಾರ್ ಸಂಖ್ಯೆಯ ಮೂಲಕ ಆನ್‌ಲೈನ್ ಅರ್ಜಿಯ ಸುಲಭತೆ
  • ನಿಮ್ಮ ಪಾಲಿಸಿಯನ್ನು ಸ್ಥಳದಲ್ಲೇ ಪಡೆದುಕೊಳ್ಳುವುದಕ್ಕಾಗಿ ಯಾವುದೇ ಸಿಎಸ್‌ಸಿಗೆ ಹೋಗಿ
ಲಿಕ್ವಿಡಿಟಿ
  • ನಿಮ್ಮ ಲಿಕ್ವಿಡಿಟಿ ಅಗತ್ಯತೆಗಳನ್ನು ಪೂರೈಸಲು 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳನ್ನು ಮಾಡಿ
ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*
ಮರಣದ ಸಮಯದ ಪ್ರಯೋಜನಗಳು
ಪಾಲಿಸಿ ಅವಧಿಯಲ್ಲಿ ವಿಮಾದಾರರು ಸಾವನ್ನಪ್ಪಿದ ಸಂದರ್ಭದಲ್ಲಿ, ಪಾಲಿಸಿಯು ಜಾರಿಯಲ್ಲಿರುವುದಕ್ಕೆ ಒಳಪಟ್ಟು ಕೆಳಗೆ ವಿವರಿಸಿದಂತೆ ನಾವು ಎ, ಬಿ, ಸಿ ಮತ್ತು ಡಿ ಇವುಗಳ ಅತ್ಯಧಿಕ ಮೊತ್ತವನ್ನು ನೀಡುತ್ತೇವೆ:
  • ಒಟ್ಟು ವಿಮಾ ಮೊತ್ತ
  • ಮರಣದ ದಿನಾಂಕದ ತನಕ ಪಾವತಿಸಿದ ಟಾಪ್ ಅಪ್ ಪ್ರೀಮಿಯಮ್‌ಗಳು ಸೇರಿದಂತೆ 105% ಒಟ್ಟು ಪ್ರೀಮಿಯಮ್‌ಗಳನ್ನು ಪಾವತಿಸಲಾಗಿದೆ.
  • 1.00% ಪ್ರ.ವರ್ಷದಲ್ಲಿ ಒಟ್ಟಾಗಿ ಮರಣದ ದಿನಾಂಕದ ತನಕ ಪಾವತಿಸಿದ ಟಾಪ್ ಅಪ್ ಪ್ರೀಮಿಯಮ್‌ಗಳು ಸೇರಿದಂತೆ ಒಟ್ಟು ಪ್ರೀಮಿಯಮ್‌ಗಳನ್ನು ಪಾವತಿಸಿದೆ
  • ಉಳಿಕೆ ಹಣ ನಿಮ್ಮ ವೈಯಕ್ತಿಕ ಪಾಲಿಸಿ ಖಾತೆಯಲ್ಲಿ (IPA)
ವಾಯಿದೆಯ ಪ್ರಯೋಜನ
ಪಾಲಿಸಿ ಅವಧಿಯ ಕೊನೆಯ ತನಕ ವಿಮಾದಾರರು ಬದುಕುಳಿದ ಸಂದರ್ಭದಲ್ಲಿ, ನಾವು ಎ ಅಥವಾ ಬಿ, ಇವುಗಳ ಅತ್ಯಧಿಕ ಮೊತ್ತವನ್ನು ಪಾವತಿಸುತ್ತೇವೆ, ಇಲ್ಲಿ,
  • ಒಟ್ಟು ಕಂತುಗಳನ್ನು 1.00% ಪ್ರ. ವ. ಭಾಗಶಃ ವಾಪಾಸಾತಿ ಮಾಡಿದಲ್ಲಿ ಒಟ್ಟಾರೆ ಮೆಚ್ಯುರಿಟಿ ದಿನಾಂಕದ ತನಕ ಪಾವತಿಸಿದ ಟಾಪ್ ಅಪ್ ಪ್ರೀಮಿಯಮ್‌ಗಳು ಸೇರಿದಂತೆ ಒಟ್ಟು ಪ್ರೀಮಿಯಮ್‌ಗಳನ್ನು ಪಾವತಿಸಲಾಗಿದೆ, ಯಾವುದಾದರೂ ಇದ್ದರೆ.
  • ಮೆಚ್ಯುರಿಟಿ ದಿನಾಂಕದಲ್ಲಿರುವಂತೆ ನಿಮ್ಮ ಐಪಿಎನಲ್ಲಿ ಬ್ಯಾಲೆನ್ಸ್.

ಮೇಲೆ ತಿಳಿಸಿದ ಪ್ರಯೋಜನಕ್ಕಾಗಿ, ನಿಮ್ಮ ಪಾಲಿಸಿಯ ಕೊನೆಯ ವೇಳೆಯಲ್ಲಿ ಮಾತ್ರ ಪಾವತಿಸಲಾಗುವುದು.
ಗಮನಿಸಿ: ಮರಣ ಅಥವಾ ವಾಯಿದೆಯ ಪ್ರಯೋಜನದ ಸಮಯದಲ್ಲಿ, ಐಪಿಎ ನಲ್ಲಿ ಬ್ಯಾಲೆನ್ಸ್‌ನ ಉಳಿದ ಕಾಲುಭಾಗಕ್ಕಾಗಿ ಮುಂಚಿತವಾಗಿ ಕ್ರೆಡಿಟ್ ಮಾಡಿದ ಬಡ್ಡಿಯ ಮೂಲಕ ಕಡಿಮೆಯಾಗುತ್ತದೆ.
*ತೆರಿಗೆ ಪ್ರಯೋಜನಗಳು
  • ಪಾವತಿಸಿದ ಪ್ರೀಮಿಯಂ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80C ಅಡಿಯಲ್ಲಿ ಲಭ್ಯವಿದೆ. ಆದಾಗ್ಯೂ ಹಣಕಾಸು ವರ್ಷದಲ್ಲಿ ಹಣ ಪ್ರೀಮಿಯಂ ಭರವಸೆಯ ನೈಜ ಬಂಡವಾಳ ಮೊತ್ತವು 10% ರಷ್ಟು ಮೀರಿದ ಸಂದರ್ಭದಲ್ಲಿ, ತೆರಿಗೆ ಲಾಭದ ವಿಮಾ ಮೊತ್ತದ 10% ಗೆ ಸೀಮಿತವಾಗಿರುತ್ತದೆ.
  • ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 (10D) ಅಡಿಯಲ್ಲಿ ತೆರಿಗೆ ವಿನಾಯಿತಿ, 1961, ಲಭ್ಯವಿರುವ ಪಾಲಿಸಿಯ ಅವಧಿಯಲ್ಲಿ ಯಾವುದೇ ವರ್ಷದಲ್ಲಿ ಭರವಸೆಯ ನೈಜ ಬಂಡವಾಳ ಮೊತ್ತದ 10% ಕ್ಕೆ ಮೀರದಂತೆ ಕೊಡಬೇಕಾದ ಪ್ರೀಮಿಯಂ ಒಳಪಟ್ಟಿರುತ್ತದೆ.
  • ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆಗಿರುತ್ತವೆ ಮತ್ತು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿರುತ್ತದೆ. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

ಅಪಾಯ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟವನ್ನು ಪೂರ್ಣಗೊಳಿಸುವ ಮೊದಲು ಮಾರಾಟ ಬ್ರೋಷರ್ ಅನ್ನು ಕಾಳಜಿಯಿಂದ ಓದಿ.
ಅಪಾಯದ ಅಂಶಗಳು, ಎಸ್‌ಬಿಐ ಲೈಫ್- CSC ಸರಳ್ ಸಂಚಯ್‌ನ ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಕೆಳಕಂಡ ದಾಖಲೆಗಳನ್ನು ಗಮನವಿಟ್ಟು ಓದಿರಿ.
null
* ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ ಇರತಕ್ಕದ್ದು.

1T.ver.02-06/17 WEB KAN

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ