ನೌಕರರ ಪಿಂಚಣಿ ಯೋಜನೆ | ಗುಂಪು ವರ್ಷಾಶನ | SBI ಲೈಫ್ ಸ್ವರ್ಣ ಜೀವನ್
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ವರ್ಣ ಜೀವನ್

UIN: 111N049V06

ಪ್ರಾಡಕ್ಟ್ ಕೋಡ್ : 65

ಎಸ್‌ಬಿಐ ಲೈಫ್ - ಸ್ವರ್ಣ ಜೀವನ್

ಒಂದು ಗ್ರೂಪ್ ಜನರಲ್ ಆ್ಯನುಟಿ ಪ್ಲಾನ್

  • ಗ್ರೂಪ್ ಸದಸ್ಯರುಗಳಿಗಾಗಿ ಜನರಲ್ ಆ್ಯನುಟಿಗಳು
  • ಗ್ರೂಪ್‌ನ ಪರಿಣಾಮದಿದಾಗಿ ಅತ್ಯುತ್ತಮ ಆ್ಯನುಟಿ ದರಗಳು
  • ಆ್ಯನುಟಿ ಆಯ್ಕೆಗಳ ವಿಶಾಲ ಆಯ್ಕೆಗಳು

ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್ ಗ್ರೂಪ್ ಜನರಲ್ ಆ್ಯನುಟಿ ಪ್ಲಾನ್


ನೀವು ನಿಮ್ಮ ಅಪಾಯವನ್ನು ಕಡಿಮೆ ಮಾಡಿ ಚೆನ್ನಾಗಿ ನಿರ್ವಹಿಸಲ್ಪಡುತ್ತಿರುವ ಕರ್ಮಚಾರಿ ಪೆನ್ಶನ್ ಸ್ಕೀಮ್‌ನ್ನು ಹುಡುಕುತ್ತಿರುವಿರಾ?


ಎಸ್‌ಬಿಐ ಲೈಫ್ - ಸ್ವರ್ಣ ಜೀವನ, ಇದು ಅವರ ಆ್ಯನುಟಿ ಬಾಧ್ಯತೆಯನ್ನು ವರ್ಗಾಯಿಸುವ ಮೂಲಕ ಉದ್ಯೊಗದಾತರಿಗೆ ಕರ್ಮಚಾರಿಗಳ ಪೆನ್ಶನ್ ಸ್ಕೀಮ್‌ನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.


ಈ ಪ್ಲಾನ್ ಈ ಕೆಳಗಿನವುಗಳನ್ನು ನೀಡುತ್ತದೆ -
  • ಸುರಕ್ಷತೆ - ನಿಮ್ಮ ನಿರ್ಧಾರಿತ ಪೆನ್ಶನ್ ಸ್ಕೀಮ್‌ನ ಭಾದ್ಯತೆಯನ್ನು ವರ್ಗಾಯಿಸುವ ಮೂಲಕ
  • ಭರವಸೆಯುಕ್ತ - ನಿವೃತ್ತಿಯ ನಂತರ ಕರ್ಮಚಾರಿಗಳ ಪೆನ್ಶನ್ ಅನ್ನು ಸಂರಕ್ಷಿಸುವುದು
  • ಮಿತಯ್ಯಯಕರ - ಗ್ರೂಪ್ ಪರಿಣಾಮದ ಕಾರಣ ಅತ್ಯುತ್ತಮ ಆ್ಯನುಟಿ ದರಗಳು
  • ಪರಿವರ್ತನೀಯತೆ - ಅತಿ ವಿಶಾಲ ಶ್ರೇಣಿಯ ಆ್ಯನುಟಿ ಆಯ್ಕೆಗಳು

ಭಾದ್ಯತೆಗಳ  ಭಯವು  ನಿಮ್ಮ ಸಂಸ್ಥೆಯನ್ನು ಮತ್ತು ನಿಮ್ಮ ಕರ್ಮಚಾರಿಗಳನ್ನು ತಮ್ಮ ಸಾಮರ್ಥ್ಯದಿಂದ ಹೆಚ್ಚಿನದ್ದನ್ನು ಪಡೆಯುವುದರಿಂದ ನಿಮ್ಮನ್ನು ತಡೆಯದಿರಲಿ.

ಮುಖ್ಯಾಂಶಗಳು

ಎಸ್‌ಬಿಐ ಲೈಫ್ - ಸ್ವರ್ಣ ಜೀವನ್

ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಗ್ರೂಪ್ ಜನರಲ್ ಆ್ಯನುಟಿ ಪ್ಲಾನ್

ವೈಶಿಷ್ಟ್ಯಗಳು

  • ವೃತ್ತಿಪರ ಫಂಡ್ ನಿರ್ವಾಹಕರುಗಳಿಂದ ಪರಿಣಾಮಕಾರಿ ಅಪಾಯದ ನಿರ್ವಹಣೆ
  • ಗ್ರೂಪ್‌ನ ಪರಿಣಾಮದ ಕಾರಣ ಅತ್ಯುತ್ತಮ ಆ್ಯನುಟಿ ದರಗಳು
  • ಸಿಂಗಲ್ ಹಾಗೂ ಜಾಯಿಂಟ್ ಲೈಫ್‌ನಡಿಯಲ್ಲಿ ಅನೇಕ ಆ್ಯನುಟಿ ಆಯ್ಕೆಗಳು
  • ಸ್ಕೀಮ್‌ನ ನಿಯಮಗಳ ಪ್ರಕಾರ  ಅವಶ್ಯಕತೆಯಂತೆ ಆಯ್ಕೆಗಳು
  • ಆ್ಯನುಟಿ ಆವರ್ತನವನ್ನು ಆಯ್ಕೆ ಮಾಡುವ ಆಯ್ಕೆ

ಪ್ರಯೋಜನಗಳು

ಸುರಕ್ಷತೆ
  • ನಿಮ್ಮ ಪೆನ್ಯನ್ ಭಾದ್ಯತೆಗಳ ನಿರ್ವಹಣೆಯನ್ನು ವರ್ಗಾಯಿಸಿರಿ
  • ನಿವೃತ್ತಿಯ ಬಳಿಕ ಕರ್ಮಚಾರಿಗಳು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುತ್ತಾರೆ
ಭರವಸೆಯುಕ್ತ
  • ನಿಮ್ಮ  ಕರ್ಮಚಾರಿಗಳಿಗೆ ಸ್ಥಿರ ಆ್ಯನುಟಿ/ಪೆನ್ಶನ್ ಲಾಭಗಳು, ಅವರ ಜೀವನ ಶೈಲಿಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಸುತ್ತದೆ
ಕೈಗೆಟಕುವಂಥಾದ್ದು
  • ಕಾರ್ಪೊರೇಟ್ ಪ್ಲಾನ್‌ನ ಮೂಲಕ ನಿಮ್ಮ ಕರ್ಮಚಾರಿಗಳಿಗಾಗಿ ಅಧಿಕ ಆ್ಯನುಟಿ/ಪೆನ್ಶನ್ ಸಿಗುವಂತೆ ಮಾಡಿರಿ
ಪರಿವರ್ತನೀಯತೆ
  • ಕರ್ಮಚಾರಿಗಳಿಗೆ ಅವರ ವೈಯಕ್ತಿಕ ಅವಶ್ಯಕತೆಗಳಂತೆ ಲಾಭಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ
  • ಆ್ಯನುಟಿಗಳನ್ನು ಪಡೆಯುವ ಕರ್ಮಚಾರಿಗಳಿಗೆ ಅವರ ಫೈನಾನ್ಸ್‌ನ್ನು ಪ್ಲಾನ್ ಮಾಡಲು ಸಹಾಯ ಮಾಡುತ್ತದೆ
ಆಯ್ದುಕೊಳಲು ಅನೇಕ ಆ್ಯನುಟಿ ಆಯ್ಕೆಗಳು :

ಸಿಂಗಲ್ ಆನ್ಯುಟಿ
  • ಲೈಫ್ ಆ್ಯನುಟಿ
  • ಖರೀದಿ ಬೆಲೆಯ ಮರು ಪಾವತಿಯೊಂದಿಗೆ ಲೈಫ್ ಆ್ಯನುಟಿ#
  • ಬಾಕಿ ಖರೀದಿ ಬೆಲೆಯ ಮರುಪಾವತಿಯೊಂದಿಗೆ ಲೈಫ್ ಆ್ಯನುಟಿ#
  • 5 ರಿಂದ 35 ವರ್ಷಗಳಿಗಾಗಿ ಆ್ಯನುಟಿ ಖಂಡಿತ ಮತ್ತು ಆ ಬಳಿಕ ಜೀವನ ಪರ್ಯಂತ ಆ್ಯನುಟಿ
  • ಲೈಫ್ ಆ್ಯನುಟಿಯನ್ನು ಹೆಚ್ಚಿಸುವುದು (ಸಿಂಪಲ್ ಇನ್‌ಕ್ರೀಸಿಂಗ್)
ಜಾಯಿಂಟ್ ಆನ್ಯುಟಿ
  • ಜಾಯಿಂಟ್ ಲೈಫ್ (ಕೊನೆಯಲ್ಲಿ ಬದುಕಿ ಇರುವವರು) ಆ್ಯನುಟಿ
  • ಖರೀದಿ ಬೆಲೆಯ ಮರುಪಾವತಿಯೊಂದಿಗೆ ಜಾಯಿಂಟ್ ಲೈಫ್ (ಕೊನೆಯಲ್ಲಿ  ಬದುಕಿ ಇರುವವರು)#
  • 5 ರಿಂದ 35 ವರ್ಷಗಳಿಗಾಗಿ ಖಾತ್ರಿಯಾದ  ಜಾಯಿಂಟ್ ಲೈಫ್ ಆ್ಯನುಟಿ ಮತ್ತು ಆ ಬಳಿಕ ಜಾಯಿಂಟ್ ಲೈಫ್ (ಕೊನೆಯಲ್ಲಿ ಬದುಕಿ ಇರುವವರು)ಆ್ಯನುಟಿ
  • ಎನ್‌ಪಿಎಸ್- ಕುಟುಂಬದ ಆದಾಯ (ನಿರ್ದಿಷ್ಟವಾಗಿ ನ್ಯಾಶನಲ್ ಪೆನ್ಶನ್ ಸಿಸ್ಟಮ್(ಎನ್‌ಪಿಎಸ್)ಗೆ ವಂತಿಗೆ ನೀಡುವವರಿಗಾಗಿ ಮಾತ್ರ ಆಯ್ಕೆ ಉಪಲಬ್ಧವಿದೆ) ಆ್ಯನುಟಿ ಪ್ಲಸ್
  • ಹೆಚ್ಚುತ್ತಿರುವ ಜಾಯಿಂಟ್ ಲೈಫ್ (ಕೊನೆಗೆ ಬದುಕಿರುವವರು) ಆ್ಯನುಟಿ (ಸಿಂಪಲ್ ಇನ್‌ಕ್ರೀಸಿಂಗ್)
ಪ್ಲಾನ್‌ನ ಲಾಭಗಳು ಆಯ್ಕೆ ಮಾಡಲಾದ ಆ್ಯನುಟಿ ಆಯ್ಕೆಗಳನ್ನು ಅವಲಂಬಿಸಿದೆ.

#ಖರೀದಿ ಬೆಲೆ ಎಂದರೆ  ಮೆಂಬರ್ ಪಾಲಿಸಿಯಡಿಯಲ್ಲಿ ಮೆಂಬರ್ ಪ್ರೀಮಿಯಮ್ (ಅನ್ವಯವಾಗುವ ಕರಗಳು, ಇತರ ಶಾಸನಬದ್ಧ ಲೆವಿಗಳು, ಏನಾದರೂ ಇದ್ದರೆ, ಇವುಗಳ ಹೊರತಾಗಿ) ಎಂದರ್ಥವಾಗಿದೆ.

ಎಸ್‌ಬಿಐ ಲೈಫ್ - ಸ್ವರ್ಣ ಜೀವನದ ಅಪಾಯ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.

null
^ವಯಸ್ಸಿಗೆ ಸಂಬಂಧಿಸಿದ ಎಲ್ಲಾ ಉಲ್ಲೇಖಗಳೂ ಹಿಂದಿನ ಜನ್ಮ ದಿನದಂತೆ.
ಅರ್ಹ ಸದಸ್ಯರು/ಆ್ಯನುಟಂಟ್‌ರಿಗೆ  ತಕ್ಷಣ ಆನ್ಯುಟಿಯನ್ನು ಅಥವಾ ಡೆಫರ್ಡ್ ಆ್ಯನುಟಿಯನ್ನು ಇನ್ನೊಬ್ಬ ಇನ್‌ಶೂರರಿಂದ, ಆಗ ಚಾಲ್ತಿಯಲ್ಲಿರುವ  ಆ್ಯನುಟಿ ದರದಲ್ಲಿ ಕಮ್ಯುಟೇಶನ್ ವಜಾ ಮಾಡಿ ಸಂಪೂರ್ಣ ಪರಿಪಕ್ವತೆಯ  ಉತ್ಪತ್ತಿಯ 50%ರಷ್ಟ ಮಟ್ಟಿಗೆ ಖರೀದಿಸುವ ಆಯ್ಕೆಯೂ ಕೂಡಾ ಇದೆ.
ಟಿಪ್ಪಣಿ: ಎರಡು ಜೀವಗಳ ಆ್ಯನುಟಿಯ ಪ್ರಸಂಗದಲ್ಲಿ, ಪ್ರೈಮರಿ ಮತ್ತು ಸೆಕೆಂಡರಿ ಜೀವಗಳ ನಡುವಿನ ಗರಿಷ್ಠ ವಯಸ್ಸಿನ ವ್ಯತ್ಯಾಸವು 30 ವರ್ಷಗಳಾಗಿದ್ದು, ಇದು ಪ್ರವೇಶದಲ್ಲಿ ಎರಡೂ ಜೀವಗಳ ಕನಿಷ್ಠ ಮತ್ತು ಗರಿಷ್ಠ ವಯಸ್ಸಿಗೆ ಒಳಪಟ್ಟಿದೆ.

65.ver.01-01-21 WEB KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

ಈ ಮೇಲೆ ತೋರಿಸಲಾದ ವ್ಯಾಪಾರಿ ಲೋಗೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸೇರಿದೆ ಮತ್ತು ಲೈಸನ್ಸ್ ನಡಿಯಲ್ಲಿ ಎಸ್‌ಬಿಐ ಲೈಫ್‌ನಿಂದ ಉಪಯೋಗಿಸಲಾಗುತ್ತಿದೆ. ಎಸ್‌ಬಿಐ ಲೈಫ್‌ ಇನ್ಶೂರೆನ್ಸ್‌  ಕಂಪೆನಿ ಲಿಮಿಟೆಡ್.   ರಿಜಿಸ್ಟರ್ಡ್‌ ಅಂಡ್‌ ಕಾರ್ಪೊರೇಟ್‌ ಆಫೀಸ್‌:   ನಟರಾಜ್‌, ಎಮ್‌.ವಿ. ರೋಡ್‌ ಅಂಡ್‌ ವೆಸ್ಟರ್ನ್‌ ಎಕ್ಸ್‌ಪ್ರೆಸ್‌ ಹೈವೇ ಜಂಕ್ಷನ್‌,  ಅಂಧೇರಿ (ಪೂರ್ವ), ಮುಂಬ•ಯಿ-400069. IRDAI ರಿಜಿಸ್ಟ್ರೇಷನ್ ನಂ.111. CIN: L99999MH2000PLC129113, ಇ-ಮೈಲ್: info@sbilife.co.in, ಟೋಲ್ ಫ್ರೀ ನಂ.1800 267 9090 (ಬೆಳಿಗ್ಗೆ ಗಂಟೆ 9.00 ರಿಂದ ರಾತ್ರಿ 9.00ರ ನಡುವೆ)

*ಕರ ಲಾಭಗಳು:
ನೀವು/ಸದಸ್ಯರು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವಿವರಗಳಿಗಾಗಿ ದಯವಿಟ್ಟು ನಿಮ್ಮ ಕರ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.