ಇದೀಗ ನೀವು ಎಷ್ಟು ಉಳಿಸುವ ಅಗತ್ಯವಿದೆ ಎಂಬುದನ್ನು ಲೆಕ್ಕಾಚಾರ ಮಾಡಲು ನಿಮಗೆ ಸಹಾಯಕವಾಗಿರುವ ಒಂದು ಉಪಯುಕ್ತ ಸಾಧನವಾಗಿದೆ ಈ ಮೂಲಕ ನಿಮ್ಮ ಸುವರ್ಣ ವರ್ಷಗಳ ಜೀವನವನ್ನು ಸಂಭ್ರಮಿಸುವುದರೊಂದಿಗೆ ನೀವು ಮುಂದುವರೆಸಬಹುದು.
ನಿಮ್ಮ ನಿವೃತ್ತಿ ನಂತರದ ಜೀವನವು ಹೆಚ್ಚು ಆರಾಮದಾಯಕ ಮತ್ತು ಒತ್ತಡ ಮುಕ್ತವಾಗಿರಬೇಕು. ನಿಮ್ಮ ಪ್ರೀತಿ ಪಾತ್ರರು ಮತ್ತು ನೀವು ಪ್ರೀತಿಸುವ ವಿಷಯಗಳೊಂದಿಗೆ ಆನಂದವಾಗಿರಬೇಕು. ಹಣಕಾಸು ಚಿಂತೆಗಳು ನಿಮ್ಮ ಮನಸ್ಸಿನ ಕೊನೆಯ ವಿಷಯವಾಗಿರಬೇಕು.
ಅದೃಷ್ಟವಶಾತ್, ನೀವು ಇಂದಿನಿಂದ ಯೋಜನೆಯನ್ನು ಪ್ರಾರಂಭಿಸಿದರೆ, ಇದನ್ನು ಸುಲಭವಾಗಿ ಸಾಧಿಸಬಹುದಾಗಿದೆ.
ನಿಮಗಾಗಿ ನಿಮ್ಮ ಕಲ್ಪನೆಯ ಜೀವನದ ನಿವೃತ್ತಿ ನಂತರದ ಜೀವನಕ್ಕಾಗಿ ನಿಮಗೆ ಅಗತ್ಯವಾಗಿರುವ ಅಂದಾಜು ಮೊತ್ತವನ್ನು (ಒಟ್ಟು ಮೊತ್ತದ) ನಿರ್ಧರಿಸಲು ನಮ್ಮ ನಿವೃತ್ತಿ ಯೋಜನೆಯು ನಿಮಗೆ ಸಹಾಯಮಾಡುತ್ತದೆ. ನಿಮ್ಮ ನಿವೃತ್ತಿಯ ಗುರಿಯನ್ನು ಸಾಧಿಸಲು ನೀವು ನಿಯಮಿತವಾಗಿ ಎಷ್ಟು ಮೊತ್ತವನ್ನು ಉಳಿಸುವ ಅಗತ್ಯವಿದೆ ಎಂಬುದನ್ನು ಸಹ ಇದು ಹೇಳುತ್ತದೆ.
ರಿಟೈರ್‌ಮಂಟ್ ಪ್ಲಾನರ್ ಸಹಾಯಕ್ಕಾಗಿ ಮಾತ್ರ ಮತ್ತು ಇದನ್ನು ಹೂಡಿಕೆಯ ನಿರ್ಧಾರವಾಗಿ ತೆಗೆದುಕೊಳ್ಳಬಾರದು. ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟದ ಕೈಪಿಡಿಯನ್ನು ಓದಿ.