Smart Scholar Plus Insurance Plan - Child ULIP Insurance in India | SBI Life Insurance
SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ಕಾಲರ್ ಪ್ಲಸ್

UIN: 111L144V01

Product Code: 3Q

play icon play icon
SBI Life Smart Scholar Plus Plan

ನಿಮ್ಮ ಮಗುವಿಗೆ
ತನ್ನ ಸ್ವಂತ ಭವಿಷ್ಯದ
ಆಶ್ವಾಸನೆ ನೀಡಿರಿ.

Calculate Premium
ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್‌ ಇನ್‌ಶೂರೆನ್ಸ್ ಸೇವಿಂಗ್ಸ್ ಪ್ರಾಡಕ್ಟ್.

ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳು ಕರಾರಿನ ಮೊದಲ ಐದು ವರ್ಷಗಳ ಕಾಲಾವಧಿಯಲ್ಲಿ ಸಾಲ ಸಂದಾಯದ ಕೊಡುಗೆ ನೀಡುವುದಿಲ್ಲ. ಐದು ವರ್ಷಗಳು ಕೊನೆಗೊಳ್ಳುವವರೆಗೆ ಪಾಲಿಸಿದಾರರು ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಲ್ಲಿ ವಿನಿಯೋಜಿಸಿದ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಸರೆಂಡರ್ ಅಥವಾ ವಿಥ್‌ಡ್ರಾ ಮಾಡಲು ಆಗುವುದಿಲ್ಲ.

ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ಕಾಲರ್‌ ಪ್ಲಸ್-ನೊಂದಿಗೆ ನಿಮ್ಮ ಮಗುವಿಗೆ ತನ್ನ ಕನಸುಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿರಿ, ಇದು ಎಲ್ಲಾ ಅನಿಶ್ಚಿತತೆಗಳ ವಿರುದ್ಧ ಮಾರ್ಕೆಟ್ ಲಿಂಕ್ಡ್ ಪ್ರತಿಫಲಗಳ ಮೂಲಕ ಸುರಕ್ಷಿತವಾದ ಆರ್ಥಿಕ ಭವಿಷ್ಯಕ್ಕಾಗಿ ಕಾರ್ಪಸ್‌ನ್ನು ನಿರ್ಮಿಸಿ ನಿಮ್ಮ ಮಗುವಿನ ಕನಸುಗಳನ್ನು ಪೂರ್ವಭಾವಿಯಾಗಿ ಸಾಕಾರಗೊಳಿಸುತ್ತದೆ.

ಮುಖ್ಯ ಪ್ರಯೋಜನಗಳು
  • 10 ಫಂಡ್ ವಿಕಲ್ಪಗಳ ಮೂಲಕ ಮಾರ್ಕೆಟ್ ಲಿಂಕ್ಡ್ ಹೂಡಿಕೆಯೊಂದಿಗೆ ನಿಮ್ಮ ಮಗುವಿಗಾಗಿ ಕಾರ್ಪಸ್‌ ಅನ್ನು ನಿರ್ಮಿಸುತ್ತದೆ
  • ವಿಮೆ ಮಾಡಲಾದ ಪ್ರಕರಣದಲ್ಲಿ# ಪಾಲಿಸಿಯ ಮುಂದುವರಿಕೆಗಾಗಿ ಏಕ ಗಂಟಿನ ಪಾವತಿ ಮತ್ತು ಪ್ರೀಮಿಯಮ್ ವೇವರ್^-ಹೀಗೆ ಎರಡು ರೀತಿಯ ಲಾಭ
  • ಲಾಯಲ್ಟಿ ಆಡಿಶನ್‌ಗಳ* ಮೂಲಕ ನಿಮ್ಮ ಫಂಡ್ಸ್ ಹೆಚ್ಚಿಸಿರಿ

^ಸಿಂಗಲ್ ಪ್ರೀಮಿಯಮ್ ಮತ್ತು ಪೈಯ್ಡ್-ಅಪ್ ಪಾಲಿಸಿಗಳಿಗೆ ಅನ್ವಯಿಸುವುದಿಲ್ಲ ..
#ಪಾಲಿಸಿ ಕಾಲಾವಧಿಯಲ್ಲಿ ವಿಮೆ ಮಾಡಿಸಿಕೊಂಡವರ ದುರಾದೃಷ್ಟಕರ ಮೃತ್ಯು.
*ಪಾಲಿಸಿ ಅವಧಿಯನ್ನು ಅವಲಂಬಿಸಿ, ನಿರ್ದಿಷ್ಟ ಕಾಲಾವಧಿಗಳನ್ನು ಪೂರ್ಣಗೊಳಿಸಿದಾಗ ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ ಈ ಕೆಳಗೆ ನಮ್ಮ ಲಾಭದ ವಿವರಣೆಯನ್ನು ನೋಡಿರಿ ಮತ್ತು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಯೋಜನೆ ಮಾಡಲು ನಮಗೆ ಸಹಾಯ ಮಾಡಿರಿ.
ಪ್ರತಿ ಕ್ಷಣವನ್ನು ಆನಂದಿಸಿರಿ, ಅವರು ಆತ್ಮವಿಶ್ವಾಸದಿಂದ ಬೆಳೆಯುವುದನ್ನು ಗಮನಿಸಿರಿ ! .

ಮುಖ್ಯಾಂಶಗಳು

SBI Life Smart Scholar Plus

A non-participating Unit Linked Insurance Plan

Buy Online Calculate Premium
plan profile

Akshay, has ensured his 4-year old daughter, Myra, will never have to compromise on her dreams for want of funds, through this child plan.

Change the form fields below to see how you can secure your child's future with SBI Life – Smart Scholar Plus.

Name:

DOB:

Gender:

Male Female Third Gender

Staff:

Yes No

Child's Name:

DOB:

Child Gender:

Male Female Third Gender

Let's finalize the policy duration you are comfortable with...

Policy Term

8 25

Premium Amount

50,000 50,00,00,000

Channel


A little information about the premium options...

Premium Payment mode

Plan Type

Premium Payment Term


How would you like to split your investment?

Equity Fund (%)

0 100

Top 300 Fund (%)

0 100

Equity Optimiser Fund (%)

0 100

Growth Fund (%)

0 100

Bond Fund (%)

0 100

Money Market Fund (%)

0 100

Balanced Fund (%)

0 100

Bond Optimiser Fund (%)

0 100

Pure Fund (%)

0 100

Bluechip Fund (%)

0 100

Reset
sum assured

Sum Assured


premium frequency

Premium frequency

Premium amount
(excluding taxes)


premium paying

Premium Payment Term


policy term

Policy Term


maturity benefits

Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ಪರಿಪಕ್ವತೆಯಲ್ಲಿ ಏಕ ಗಂಟಿನ ಮೊತ್ತ
  • ದುರಾದೃಷ್ಟಕರ ಘಟನೆ ಸಂಭವಿಸಿದಲ್ಲಿ ಪ್ರೀಮಿಯಮ್ ವೇವರ್
  • ಪಾಲಿಸಿ ಅವಧಿಯನ್ನು ಅವಲಂಬಿಸಿ, ಊರ್ಜಿತದಲ್ಲಿರುವ ಪಾಲಿಸಿಗಳಿಗಾಗಿ ನಿರ್ದಿಷ್ಟವಾದ ಕಾಲಾವಧಿಗಳನ್ನು ಪೂರ್ಣಗೊಳಿಸಿದಾಗ ಲಾಯಲ್ಟಿ ಎಡಿಷನ್ಸ್
  • ಒಂಬತ್ತು ಫಂಡ್ ಆಯ್ಕೆಗಳನ್ನು ಮಾಡುವ ಆಯ್ಕೆ
  • 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂತೆಗೆತಗಳನ್ನು ಪಡೆಯಿರಿ.

ಪ್ರಯೋಜನಗಳು

ಸುರಕ್ಷತೆ

  • ಒಂದು ಪರಿವರ್ತನೀಯ ಹಾಗೂ ಎಲ್ಲಾ ಆರ್ಥಿಕ ಸಮಾಧಾನಗಳಿಂದ ನಿಮ್ಮ ಮಗುವಿನ ಭವಿಷ್ಯವನ್ನು ಸುನಿಶ್ಚಿತಗೊಳಿಸಿರಿ

ಭರವಸೆಯುಕ್ತ

  • ಜೀವ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ, ಆಂತರಿಕ ಪ್ರೀಮಿಯಮ್ ವೇವರ್‌ನೊಂದಿಗೆ ನಿಮ್ಮ ಮಗುವಿನ ಕನಸುಗಳನ್ನು ಸಂರಕ್ಷಿಸಿರಿ.
  • ನಿಯಮಿತ ಲಾಯಲ್ಟಿ ಎಡಿಷನ್ಸ್‌ನ ಮೂಲಕ ನಿಮ್ಮ ಫಂಡ್ಸ್‌ನ್ನು ಹೆಚ್ಚಿಸಿರಿ

ಪರಿವರ್ತನೀಯತೆ

  • ನಿಮ್ಮ ಆಯ್ಕೆಯ ಫಂಡ್‌ನಲ್ಲಿ ಹೂಡಿಕೆ ಮಾಡಿರಿ.

ನಗದೀಕರಣ

  • ಅನಿರೀಕ್ಷಿತ ವೆಚ್ಚಗಳಿಗಾಗಿ ಅವಶ್ಯಕವಾದಾಗ ಭಾಗಶಃ ಹಿಂತೆಗೆತ ಪಡೆಯಿರಿ

ತೆರಿಗೆ ಲಾಭಗಳನ್ನು ಪಡೆಯಿರಿ**

ಪಕ್ವತೆಯ ಲಾಭ :


ಪಾಲಿಸಿ ಅವಧಿ ಪೂರ್ಣಗೊಂಡಾಗ, ಏಕ ಗಂಟಿನಲ್ಲಿ ಫಂಡ್ ಮೌಲ್ಯವನ್ನು ಪಾವತಿಸಲಾಗುತ್ತದೆ.

ಮರಣ ಲಾಭಗಳು :

  • ವಿಮೆ ಮಾಡಿಸಿಕೊಂಡವರ ದುರದೃಷ್ಟಕರ ಮೃತ್ಯು ಸಂಭವಿಸಿದಲ್ಲಿ, ಮೂಲ ಆಶ್ವಾಸಿತ ಮೊತ್ತ ಅಥವಾ ಮೃತ್ಯುವಿನ ದಿನಾಂಕದ ತನಕ ಪಾವತಿಸಲಾದ ಒಟ್ಟು ಪ್ರೀಮಿಯಮ್‌ಗಳ 105% ಇವುಗಳ ಪೈಕಿ ಅಧಿಕ ಇರುವಂತಹದ್ದಕ್ಕೆ ಸಮನಾದುದನ್ನು ಏಕ ಗಂಟಿನ ಲಾಭವನ್ನು ಪಾವತಿಸಲಾಗುತ್ತದೆ.
  • ನಿಮ್ಮ ಭವಿಷ್ಯದ ಪ್ರೀಮಿಯಮ್‌ಗಳ ಪಾವತಿಯನ್ನು ಕಂಪನಿ ಮುಂದುವರಿಸುವುದು [ಅವಿಭಾಜ್ಯ ಪ್ರೀಮಿಯಮ್‌ ಪಾವತಿ ಅಥವಾ ಲಾಭ ವಿನಾಯತಿ] ಮತ್ತು ಒಟ್ಟಾಗಿರುವ ಫಂಡ್‌ ಮೌಲ್ಯದ ಪಕ್ವತೆಯಲ್ಲಿ ಪಾವತಿಸಲಾಗುವುದು.

^ಪಾವತಿಸಲಾದ ಒಟ್ಟು ಪ್ರೀಮಿಯಮ್ ಅಂದರೆ ಪಾವತಿಸಲಾದ ಟಾಪ್ ಅಪ್ ಪ್ರೀಮಿಯಮ್, ಏನಾದರೂ ಇದ್ದರೆ, ಅವನ್ನೊಳಗೊಂಡು ಮೂಲ ಉತ್ಪನ್ನದಡಿಯಲ್ಲಿ ಪಡೆಯಲಾದ ಎಲ್ಲಾ ಪ್ರೀಮಿಯಮ್‌ಗಳ ಒಟ್ಟು ಮೊತ್ತ ಎಂದಾಗಿದೆ. ಅಪಘಾತ ಲಾಭ ಆಶ್ವಾಸಿತ ಮೊತ್ತಕ್ಕೆ ಸಮನಾದ ಹೆಚ್ಚುವರಿ ಲಾಭ.

ಅಪಘಾತ ಲಾಭ:

  • ನಿಮ್ಮ ಅನಿರೀಕ್ಷಿತ ಅಪಘಾತ ಮರಣ ಅಥವಾ ಅಪಘಾತದಿಂದ ಸಂಪೂರ್ಣ ಮತ್ತು ಶಾಶ್ವತ ವಿಕಲತೆಯ ಸಂದರ್ಭದಲ್ಲಿ ನಾವು ಪಾವತಿಸುತ್ತೇವೆ :
    • ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳಂತೆ ಅಪಘಾತ ಲಾಭ ಆಶ್ವಾಸಿತ ಮೊತ್ತಕ್ಕೆ ಸಮನಾದ ಹೆಚ್ಚುವರಿ ಲಾಭ

ಟಿಪ್ಪಣಿ: ಅಪಘಾತ ಲಾಭ ಮತ್ತು ಪ್ರೀಮಿಯಮ್ ಪೇಯರ್ ವೇವರ್ ಲಾಭವು ಸಿಂಗಲ್ ಪ್ರೀಮಿಯಮ್ ಪಾಲಿಸಿಗಳಲ್ಲಿ ಉಪಲಬ್ದವಿಲ್ಲ.

 

ತೆರಿಗೆ ಲಾಭಗಳು*:
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದುವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮೂಲೋಚಿಸಿರಿ.

ಎಸ್‌ಬಿಐ ಲೈಫ್– ಸ್ಮಾರ್ಟ್ ಸ್ಕಾಲರ್ ಪ್ಲಸ್ನ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.

SBI Life Smart Scholar Plus Plan
*ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮ ದಿನಾಂಕದ ಅನುಸಾರ.
**ವಾರ್ಷಿಕೀಕೃತ ಪ್ರೀಮಿಯ್ ಎಂದರೆ, ಕರಗಳು, ರೈಡರ್ ಪ್ರೀಮಿಯಮ್‌ಗಳು ಮತ್ತು ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್, ಏನಾದರೂ ಇದ್ದರೆ, ಅವನ್ನು ಹೊರತು ಪಡಿಸಿ, ಒಂದು ವರ್ಷದಲ್ಲಿ ಪಾವತಿಸಬೇಕಾದ ಪ್ರೀಮಿಯಮ್ ಮೊತ್ತವಾಗಿದೆ.
***ಸಿಂಗಲ್ ಪ್ರೀಮಿಯಮ್ ಅಂದರೆ, ಕರಗಳು, ರೈಡರ್ ಪ್ರೀಮಿಯಮ್‌ಗಳು ಮತ್ತು ರೈಡರ್‌ಗಳ ಮೇಲೆ ಅಂಡರ್‌ರೈಟಿಂಗ್ ಹೆಚ್ಚುವರಿ ಪ್ರೀಮಿಯಮ್‌ಗಳು, ಏನಾದರೂ ಇದ್ದರೆ, ಇವನ್ನು ಹೊರತುಪಡಿಸಿ, ಪಾಲಿಸಿಯ ಆರಂಭದಲ್ಲಿ ಏಕ ಗಂಟಿನಲ್ಲಿ ಪಾವತಿಸಬೇಕಾದ ಪ್ರೀಮಿಯಮ್ ಮೊತ್ತವಾಗಿದೆ.

**@4% ಮತ್ತು @8%ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್ ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಈ ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅವುಗಳ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.
ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಉತ್ಪನ್ನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯವ್ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್‌ಗಳ ಎನ್ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು ಎಸ್‌ಬಿಐ ಲೈಫ್ - ಸ್ಮಾರ್ಟ್ ಸ್ಕಾಲರ್ ಪ್ಲಸ್ ಕೇವಲ ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಾಖಲೆಯಿಂದ ತಿಳಿದುಕೊಳ್ಳಿರಿ.
ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಫಂಡ್ ಆಯ್ಕೆಗಳ ಹಿಂದಿನ ಕಾರ್ಯಾಚರಣೆಯು ಭವಿಷ್ಯದ ಕಾರ್ಯಚರಣೆಯ ಸೂಚಕವಲ್ಲ. ಪಾಲಿಸಿಯಡಿಯಲ್ಲಿ ಪಾವತಿಸಲಾಗುವ ಎಲ್ಲಾ ಲಾಭಗಳು ಸಮಯ ಸಮಯಕ್ಕೆ ತೆರಿಗೆ ಕಾನೂನುಗಳು ಮತ್ತು ಇತರ ಆರ್ಥಿಕ ಶಾಸನಗಳ ಪರಿಣಾಮಗಳಿಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.
ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ. .
*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.