ಎಸ್ ಬಿಐ ಲೈಫ್ - ಸ್ಮಾರ್ಟ್ ಪವರ್ ಇನ್ಶುರೆನ್ಸ್ | ಅಂಗವೈಕಲ್ಯತೆ ಕವರ್ ಹೊಂದಿರುವ ಲೈಫ್ ಇನ್ಶುರೆನ್ಸ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸ್ಮಾರ್ಟ್ ಪವರ್ ಇನ್ಶೂರೆನ್ಸ್

UIN: 111L090V01

ಯೋಜನೆ ಕೋಡ್: 1C

null

ಮಾರುಕಟ್ಟೆಯ ಸನ್ನಿವೇಶ ಯಾವುದೇ ಆಗಿರಲಿ, ನಿಮ್ಮ ನಗು ಸದಾ ಹಾಗೆಯೇ ಇರುತ್ತದೆ.

 • ಎರಡು ಯೋಜನೆ ಆಯ್ಕೆ
 • ಅನನ್ಯ ‘ಟ್ರಿಗರ್ ಫಂಡ್ ಆಯ್ಕೆ’
 • ಸಂಪೂರ್ಣ ಮತ್ತು ಖಾಯಂ ಅಂಗವೈಕಲ್ಯತೆ ಪ್ರಯೋಜನದಲ್ಲಿ ಹೆಚ್ಚಳ
 • ಭಾಗಶಃ ಹಿಂಪಡೆಯುವಿಕೆಗಳ ಮೂಲಕ ಲಿಕ್ವಿಡಿಟಿ
ನಾನ್-ಪಾರ್ಟಿಸಿಪೇಟಿಂಗ್, ಯೂನಿಟ್ ಲಿಂಕ್ಡ್ ವಿಮಾ ಯೋಜನೆ

"ಒಪ್ಪಂದದ ಮೊದಲ ಐದು ವರ್ಷಗಳ ಅವಧಿಯಲ್ಲಿ ಲಿಂಕ್ ಮಾಡಲಾದ ವಿಮೆ ಯೋಜನೆಗಳು ಯಾವುದೇ ಲಿಕ್ವಿಡಿಯನ್ನು ನೀಡುವುದಿಲ್ಲ. ಐದನೇ ವರ್ಷದ ಅಂತ್ಯವರೆಗೆ ಲಿಂಕ್ ಮಾಡಲಾದ ವಿಮೆ ಯೋಜನೆಗಳಲ್ಲಿ ಹೂಡಲಾದ ಹಣವನ್ನು ಪಾಲಿಸಿದಾರರಿಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಸ್ವಾಧೀನಪಡಿಸಲು/ಹಿಂಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ"

ನಾನ್-ಪಾರ್ಟಿಸಿಪೇಟಿಂಗ್, ಯೂನಿಟ್ ಲಿಂಕ್ಡ್ ವಿಮಾ ಯೋಜನೆ

ಮಾರ್ಕೆಟ್-ಲಿಂಕ್ ಮಾಡಿದ ವಿಮಾ ಯೋಜನೆಯಲ್ಲಿ ನಿಯಮಿತ ಉಳಿತಾಯಗಳ ಮೂಲಕ ನಿಮ್ಮ ಹಣಕಾಸು ಯೋಜನೆಯನ್ನು ಪ್ರಾರಂಭಿಸಲು ನೀವು ಬಯಸುವಿರಾ? ಅಧಿಕ ಪ್ರೀಮಿಯಂ ಹಣವು ನಿಮ್ಮನ್ನು ಹಿಡಿದಿಡುತ್ತಿದೆಯೇ?
ಎಸ್‌ಬಿಐ ಲೈಫ್- ಸ್ಮಾರ್ಟ್ ಪವರ್ ವಿಮಾ ಯೋಜನೆಯ ಮೂಲಕ, ನ್ಯಾಯಸಮ್ಮತ ಪ್ರೀಮಿಯಂಗಳ ಸಹಾಯದೊಂದಿಗೆ ನಿಮ್ಮ ಸಂಪತ್ತಿನ ನಿರ್ಮಾಣದ ಪಯಣವನ್ನು ಪ್ರಾರಂಭಿಸಿ. ಪ್ರಸ್ತುತ ಹೂಡಿಕೆ ಸನ್ನಿವೇಶಕ್ಕೆ ಸುಸಂಗತವಾಗಿ ರಿಟರ್ನ್‌ಗಳನ್ನು ಸಹ ಪಡೆಯಿರಿ.

ಈ ಯೋಜನೆ ಇವುಗಳನ್ನು ನೀಡುತ್ತದೆ –
 • ಭದ್ರತೆ – ನಿಮ್ಮ ಕುಟುಂಬವು ಆರ್ಥಿಕವಾಗಿ ಸಂರಕ್ಷಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು
 • ವಿಶ್ವಾಸಾರ್ಹತೆ – ನಿಮ್ಮ ಬದಲಾಗುತ್ತಿರುವ ಹಣಕಾಸು ಅಗತ್ಯತೆಗಳನ್ನು ಪೂರೈಸುವ ಮೂಲಕ
 • ಅನುಕೂಲತೆ – ನಿಮ್ಮ ಆಯ್ಕೆಯ ಪ್ರಕಾರ ಹೂಡಿಕೆ ಮಾಡಿದ ಹಣವನ್ನು ನಿರ್ವಹಣೆ ಮಾಡಲು
 • ಕೈಗೆಟುಕುವ ಬೆಲೆ – ನ್ಯಾಯಸಮ್ಮತ ಪ್ರೀಮಿಯಂಗಳ ಮೂಲಕ
 • ಲಿಕ್ವಿಡಿಟಿ – 6ನೇ ಪಾಲಿಸಿ ವರ್ಷದಿಂದ ಪ್ರಾರಂಭಿಸಿ ನಿಮ್ಮ ವೆಚ್ಚಗಳನ್ನು ಪೂರೈಸಲು ಭಾಗಶಃ ಹಿಂಪಡೆಯುವಿಕೆಗಳು

ಕೆಳಗಿನ ಪ್ರಯೋಜನದ ನಿದರ್ಶನವನ್ನು ಪ್ರಯತ್ನಿಸಿ ಮತ್ತು ಈ ಯೋಜನೆಯಿಂದ ನೀವು ಹೇಗೆ ಪ್ರಯೋಜನ ಪಡೆಯುತ್ತೀರೆಂಬುದನ್ನು ನೋಡಿ.
ಸುರಕ್ಷಿತ ಉತ್ತಮ ಭವಿಷ್ಯಕ್ಕಾಗಿ ಮುಂಚಿತವಾಗಿ ಮತ್ತು ನಿಯಮಿತವಾಗಿ ಉಳಿತಾಯ ಪ್ರಾರಂಭಿಸಿ.

ಮುಖ್ಯಾಂಶಗಳು

null

ನಾನ್-ಪಾರ್ಟಿಸಿಪೇಟಿಂಗ್, ಯೂನಿಟ್ ಲಿಂಕ್ಡ್ ವಿಮಾ ಯೋಜನೆ

ವೈಶಿಷ್ಟ್ಯಗಳು
 
 • ಅಂತರ್ನಿರ್ಮಿತ ಹೆಚ್ಚಿನ ಸಂಪೂರ್ಣ ಮತ್ತು ಖಾಯಂ ಅಂಗವೈಕಲ್ಯತೆ (ಟಿಪಿಡಿ) ಮೂಲಕ ನಿಮ್ಮ ಕುಟುಂಬದ ಹಣಕಾಸು ಭವಿಷ್ಯವನ್ನು ಸುರಕ್ಷಿತಗೊಳಿಸಿ
 • ವಿಮಾ ರಕ್ಷಣೆಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆ
 • ಯಾವುದೇ ಎರಡು ಫಂಡ್ ಆಯ್ಕೆಗಳಲ್ಲಿ ಹೂಡಿಕೆ ಮಾಡಿ – ಟ್ರಿಗರ್ ಫಂಡ್ ಮತ್ತು ಸ್ಮಾರ್ಟ್ ಫಂಡ್‌ಗಳು ಮತ್ತು ಎರಡು ಯೋಜನೆಯ ಆಯ್ಕೆಗಳು – ಒಂದೇ ಮಟ್ಟದ ವಿಮಾ ರಕ್ಷಣೆಯ ಆಯ್ಕೆ ಮತ್ತು ವಿಮಾ ರಕ್ಷಣೆ ಹೆಚ್ಚಿಸಿಕೊಳ್ಳುವ ಆಯ್ಕೆ.
 • ಯೋಗ್ಯ ಪ್ರೀಮಿಯಂಗಳ ಮೂಲಕ ಮಾರ್ಕೆಟ್-ಲಿಂಕ್ಡ್ ರಿಟರ್ನ್‌ಗಳು
 • 6ನೇಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆ
ಪ್ರಯೋಜನಗಳು
ಸುರಕ್ಷತೆ
 • ಯಾವುದೇ ದುರದೃಷ್ಟಕರ ಸನ್ನಿವೇಶದಲ್ಲಿ ನಿಮ್ಮ ಕುಟುಂಬವು ಆರ್ಥಿಕವಾಗಿ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
ವಿಶ್ವಾಸಾರ್ಹತೆ
 • ಆರಾಮದಾಯಕ ಜೀವನಕ್ಕಾಗಿ ನಿಮ್ಮ ಸವಾಲಿನ ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳಿ
ಹೊಂದಿಕೊಳ್ಳುವಿಕೆ
 • ಟ್ರಿಗರ್ ಫಂಡ್ ಮೂಲಕ ಕಡಿಮೆ ದರಕ್ಕೆ ಖರೀದಿಸಿ ಮತ್ತು ಅಧಿಕ ದರಕ್ಕೆ ಮಾರಿ ಅಥವಾ 7 ಸ್ಮಾರ್ಟ್ ಫಂಡ್‌ಗಳಿಂದ ಆರಿಸಿಕೊಳ್ಳಿ
ಕೈಗೆಟುಕುವಿಕೆ
 • ಅಲ್ಪ ಪ್ರೀಮಿಯಂಗಳ ಮೂಲಕ ಸಂಪತ್ತಿನ ನಿರ್ಮಾಣದ ಸಾಮರ್ಥ್ಯ
ಲಿಕ್ವಿಡಿಟಿ
 • 6ನೇಹಣಕಾಸು ವರ್ಷದಿಂದ ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸಿಕೊಳ್ಳಲು ನೀವು ಹಿಂಪಡೆಯಬಹುದು
ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*
ವಾಯಿದೆಯ ಪ್ರಯೋಜನ:
 • ಪಾಲಿಸಿ ಅವಧಿ ಮುಕ್ತಾಯದ ಬಳಿಕ, ಫಂಡ್ ಮೌಲ್ಯವನ್ನು ಪಾವತಿಸಲಾಗುತ್ತದೆ.
ಮರಣ ಪ್ರಯೋಜನ:
 • ಮರಣದ ಸಮಯದವರೆಗೆ ಪಾವತಿಸಿದ ಒಟ್ಟು ಮೂಲ ಪ್ರೀಮಿಯಂಗಳ ಕನಿಷ್ಠ 105% ರಷ್ಟು ಜೊತೆಗೆ ಫಂಡ್ ಮೌಲ್ಯ ಅಥವಾ ವಿಮಾ ಮೊತ್ತದ# ಅಧಿಕ ಮೌಲ್ಯವನ್ನು ಪಾವತಿಸಲಾಗುತ್ತದೆ
ಇನ್‌ಬಿಲ್ಟ್ ತ್ವರಿತ ಒಟ್ಟು ಮತ್ತು ಶಾಶ್ವತ ಅಸಾಮರ್ಥ್ಯ (ಟಿಪಿಡಿ) ಪ್ರಯೋಜನ:
 • ಅಪಘಾತ ಅಥವಾ ಅನಾರೋಗ್ಯದ ಕಾರಣ ಟಿಪಿಡಿ ಸಂದರ್ಭದಲ್ಲಿ, ಮರಣ ಪ್ರಯೋಜನದ 100% (ಮೇಲೆ ವಿವರಿಸಿದಂತೆ) ತಕ್ಷಣವೇ ಪಾವತಿಸಲಾಗುವುದು ಮತ್ತು ನಂತರ ಪಾಲಿಸಿ ಅಂತ್ಯಗೊಳ್ಳುತ್ತದೆ.
*ತೆರಿಗೆ ಪ್ರಯೋಜನಗಳು

ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ನೀವು ಅರ್ಹರಾಗಿದ್ದು, ಈ ಕಾನೂನುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನೀವು ಭೇಟಿ ಮಾಡಬಹುದು: http://www.sbilife.co.in/sbilife/content/21_3672#5. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

 • # ನಿವ್ವಳ ಭಾಗಶಃ ಹಿಂಪಡಿಯುವಿಕೆಗಳು
 • ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಪೂರ್ಣಗೊಳಿಸುವ ಮೊದಲು ದಯವಿಟ್ಟು ಮಾರಾಟ ಕೈಪಿಡಿಯನ್ನು ಗಮನವಿಟ್ಟು ಓದಿರಿ.
 • # ನಿವ್ವಳ ಭಾಗಶಃ ಹಿಂಪಡಿಯುವಿಕೆಗಳು
ಅಪಾಯದ ಅಂಶಗಳು, ಎಸ್‌ಬಿಐ ಲೈಫ್-ಸ್ಮಾರ್ಟ್ ಪವರ್ ವಿಮೆಯ ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿರಿ.
* ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮದಿನಾಂಕದ ಅನುಸಾರ.

1C.ver.04-10/17 WEB KAN

**ಕ್ರಮವಾಗಿ ವಾರ್ಷಿಕ @4 ಮತ್ತು @8ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ.ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ.ಯೂನಿಟ್ ಲಿಂಕ್ಡ್‌ ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು.ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಯುನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯುನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯಂ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯುನಿಟ್‌ಗಳ ಎನ್‌ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು ಎಸ್‌ಬಿಐ ಲೈಫ್‌ - ಸ್ಮಾರ್ಟ್‌ ವೇಲ್ತ್‌ ಬೀಲ್ಡರ್‌  ಕೇವಲ ಯುನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಸ್ತಾವೇಜಿನಿಂದ ತಿಳಿದುಕೊಳ್ಳಿರಿ.

ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.
ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800 267 9090(ಪ್ರತಿದಿನ ಬೆಳಿಗ್ಗೆ 9.00 ರಿಂದ ರಾತ್ರಿ 9.00 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

info@sbilife.co.in