UIN: 111N083V11
ಯೋಜನೆ ಕೋಡ್: 22
ಸಾಂಪ್ರದಾಯಿಕ, ಭಾಗವಹಿಸದೇ ಇರುವ ತತ್‌ಕ್ಷಣದ ವರ್ಷಾಶನ ಯೋಜನೆ
ವೈಶಿಷ್ಟ್ಯಗಳು
ಪ್ರಯೋಜನಗಳು
ಲೈಫ್‌ಟೈಮ್ ಇನ್‌ಕಮ್‌ನೊಂದಿಗೆ ಶಿಲ್ಕು ಬಂಡವಾಳ2 ಮರಳಿಸುವಿಕೆ: ಜೀವನದುದ್ದಕ್ಕೂ ಸ್ಥಿರವಾದ ದರದಲ್ಲಿ ಆನ್ಯುಟಿ ಪಾವತಿಸುವಿಕೆ; ಮೃತ್ಯು ಉಂಟಾದಾಗ ಶಿಲ್ಕು ಬಂಡವಾಳವನ್ನು (ಧನಾತ್ಮಕವಾಗಿದ್ದಲ್ಲಿ ) ಮರಳಿಸಲಾಗುತ್ತದೆ
ಲೈಫ್‌ಟೈಮ್ ಇನ್‌ಕಮ್, ವಾರ್ಷಿಕ 3% ಅಥವಾ 5% ಹೆಚ್ಚುವರಿಯೊಂದಿಗೆ : ಪ್ರತೀ ವರ್ಷ ಪೂರ್ಣಗೊಂಡಾಗ, ವಾರ್ಷಿಕ 3% ಅಥವಾ 5% ಸರಳ ದರದಲ್ಲಿ ಆನ್ಯುಟಿ ಮೊತ್ತ ಹೆಚ್ಚುತ್ತದೆ; ಇದನ್ನು ಆನ್ಯುಟಿದಾರನ ಜೀವನದುದ್ದಕ್ಕೂ ಪಾವತಿಸಲಾಗುತ್ತದೆ. ಮತ್ಯು ಸಂಭವಿಸಿದಾಗ ಭವಿಷ್ಯದ ಎಲ್ಲಾ ಪಾವತಿಗಳು ಕೂಡಲೇ ಕೊನೆಗೊಳ್ಳುತ್ತವೆ ಮತ್ತು ಕಾಂಟ್ರ್ಯಾಕ್ಟ್ ಅಂತ್ಯವಾಗುತ್ತದೆ
ಲೈಫ್‌ಟೈಮ್ ಇನ್‌ಕಮ್, 5, 10, 15 ಅಥವಾ 20 ವರ್ಷಗಳ ನಿರ್ದಿಷ್ಟ ಅವಧಿಯೊಂದಿಗೆ : ತದನಂತರ ಜೀವನದುದ್ದಕ್ಕೂ ಪಾವತಿಸಲಾಗುತ್ತದೆ:
ಲೈಫ್ ಆನ್ಯುಟಿ (ಎರಡು ಜೀವಗಳಿಗೆ) : ಆನ್ಯುಟಿದಾರರ ಜೀವನದುದ್ದಕ್ಕೂ, ನಿರಂತರ ದರದಲ್ಲಿ ಆನ್ಯುಟಿ ಪಾವತಿಸುವಿಕೆ ಮುಂದುವರಿಯುತ್ತದೆ. ನಿಮಗೆ ಈ ಕೆಳಗಿನ ಪರ್ಯಾಯಗಳಿವೆ:
*ತೆರಿಗೆ ಪ್ರಯೋಜನಗಳು:
ಭಾರತದಲ್ಲಿನ ಆದಾಯ ತೆರಿಗೆ ಕಾಯ್ದೆಗಳಂತೆ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳು ಅನ್ವಯವಾಗುತ್ತಿದ್ದು, ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ
ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.
ಎಸ್‌ಬಿಐ ಲೈಫ್ - ಆನ್ಯುಟಿ ಪ್ಲಸ್ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳಿಗೆ, ಮುಂದಿನ ದಾಖಲೆಗಳನ್ನು ಗಮನವಿಟ್ಟು ಓದಿ.
NW/22/ver1/02/22/WEB/KAN