ಗುಂಪು ತಕ್ಷಣದ ವರ್ಷಾಶನ ಯೋಜನೆ | ಗೌರವ್ ಜೀವನ್ - SBI ಲೈಫ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಗೌರವ್‌ ಜೀವನ್

UIN: 111N076V01

null

ಗ್ರೂಪ್ ಇಮಿಡಿಯೇಟ್ ಆನ್ಯೂಟಿ ಪ್ಲ್ಯಾನ್.

  • ಸದಸ್ಯರಿಗೆ ತತ್‌ಕ್ಷಣದ ವರ್ಷಾಶನ
  • ಸರಳ ಸೇರ್ಪಡೆ ಪ್ರಕ್ರಿಯೆ
  • ಮರಣದ ಸಂದರ್ಭದಲ್ಲಿ ಆದಾಯದ ರಕ್ಷಣೆಯ ಜೊತೆಗೆ ಅನುಕೂಲಕರ ಆಯ್ಕೆ
ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಗ್ರುಪ್ ಅನ್ಯೂಟಿ ಪ್ಲ್ಯಾನ್

ನಿಮ್ಮ ಸದಸ್ಯರು ನಿಯಮಿತವಾಗಿ ಸ್ವೀಕರಿಸುವ ಮತ್ತು ವಿಶ್ವಾಸಾರ್ಹ ಆದಾಯವನ್ನು ಖಚಿತಪಡಿಸಿಕೊಳ್ಳಲು ನೀವು ಬಯಸುವಿರಾ?
ನಿಮಗಾಗಿ ನಮ್ಮಲ್ಲಿ ಒಂದು ಪರಿಹಾರವಿದೆ, ಎಸ್‌ಬಿ ಲೈಫ್ - ಗೌರವ್ ಜೀವನ್‌ ಯೋಜನೆಯನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸರ್ಕಾರದ ಉದ್ಯಮಗಳು ಮತ್ತು ಅದರ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ವಿನ್ಯಾಸ ಪಡಿಸಲಾಗಿದೆ. ಈ ಸರ್ಕಾರಿ ಸಂಸ್ಥೆಗಳು ಯಾರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತದೆಯೋ ಅಂತಹ ಭೂಮಾಲೀಕರಿಗೆ ಪರಿಹಾರ ಧನವನ್ನು ವರ್ಷಾಶನ ಪಾವತಿಗಳಲ್ಲಿ ಸಂಬಂಧಿಸಿದಂತೆ ಅವರ ವರ್ಷಾಶನ ಹೊಣೆಗಾರಿಕೆಗಳನ್ನು ಖರೀದಿಸಬಹುದು.

ಎಸ್‌ಬಿಐ ಲೈಫ್ - ಗೌರವ್ ಜೀವನ್ ಕೊಡುಗೆಗಳು -
  • ಭದ್ರತೆ - ನಿಮ್ಮ ವರ್ಷಾಶನ ಪಾವತಿಗಳ ಹೊಣೆಗಾರಿಕೆಗಳನ್ನು ವರ್ಗಾಯಿಸುತ್ತದೆ
  • ವಿಶ್ವಾಸಾರ್ಹತೆ - ಸ್ಥಿರ ಆದಾಯವನ್ನು ಹೊಂದಿರುವ ಸದಸ್ಯರನ್ನು ಖಚಿತಪಡಿಸುತ್ತದೆ
  • ಹೊಂದಿಕೊಳ್ಳುವಿಕೆ - ಇದರಿಂದ ಆರಿಸಿಕೊಳ್ಳಲು ಹಲವಾರು ವರ್ಷಾಶನ ಆಯ್ಕೆಗಳು

ನಿಮ್ಮ ವರ್ಷಾಶನ ಹೊಣೆಗಾರಿಕೆಯನ್ನು ನಮಗೆ ವರ್ಗಾಯಿಸಿ ಮತ್ತು ನಿಮ್ಮ ಚಿಂತೆಗಳಿಂದ ಮುಕ್ತವಾಗಿರಿ.

ಮುಖ್ಯಾಂಶಗಳು

null

ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಗ್ರುಪ್ ಅನ್ಯೂಟಿ ಪ್ಲ್ಯಾನ್

ವೈಶಿಷ್ಟ್ಯಗಳು
  • ವೃತ್ತಿಪರ ಫಂಡ್ ನಿರ್ವಾಹಕರ ಮೂಲಕ ಸಮರ್ಥ ಅಪಾಯ ನಿರ್ವಹಣೆ
  • ಸದಸ್ಯರಿಗೆ ತತ್‌ಕ್ಷಣದ ವರ್ಷಾಶನ
  • ಇದರಿಂದ ಆರಿಸಲು ಎರಡು ಆಯ್ಕೆಗಳು - ಮರಣದ ನಂತರದ ರಕ್ಷಣೆಯ ಆದಾಯ ಜೊತೆಗೆ ತಾತ್ಕಾಲಿಕ ವರ್ಷಾಶನ ಹಂತಗಳು ಮತ್ತು ಮರಣದ ನಂತರದ ರಕ್ಷಣೆಯ ಆದಾಯದ ಜೊತೆಗೆ ಹೆಚ್ಚುತ್ತಿರುವ ತಾತ್ಕಾಲಿಕ ವರ್ಷಾಶನ
  • ವರ್ಷಾಶನ ಆವರ್ತನ ಆಯ್ಕೆ ಮಾಡಿಕೊಳ್ಳುವ ಆಯ್ಕೆ
ಪ್ರಯೋಜನಗಳು
ಸುರಕ್ಷತೆ
  • ನಿಮ್ಮ ವರ್ಷಾಶನ ಜವಾಬ್ದಾರಿಗಳ ನಿರ್ವಹಣೆಯನ್ನು ವರ್ಗಾಯಿಸಿ
  • ಸದಸ್ಯರು ಸ್ಥಿರ ಆದಾಯದ ರಕ್ಷಣೆಯನ್ನು ಆನಂದಿಸುತ್ತಾರೆ
ವಿಶ್ವಾಸಾರ್ಹತೆ
  • ನಿಮ್ಮ ಗುಂಪು ಸದಸ್ಯರಿಗಾಗಿ ಸ್ಥಿರ ಆದಾಯ ಪ್ರಯೋಜನಗಳು, ಅವರ ಆರ್ಥಿಕ ಸ್ವಾತಂತ್ರ್ಯವನ್ನು ನಿರ್ವಹಿಸಲು ಅವುಗಳನ್ನು ಶಕ್ತಗೊಳಿಸಲಾಗುತ್ತದೆ
ಹೊಂದಿಕೊಳ್ಳುವಿಕೆ
  • ವರ್ಷಾಶನ‌ ಪಾವತಿಯನ್ನು ನಿಯತಕಾಲಿಕವಾಗಿ ಆಯ್ಕೆಮಾಡಿ
  • ಎರಡು ವರ್ಷಾಶನ ಆಯ್ಕೆಗಳನ್ನು ಆರಿಸಿಕೊಳ್ಳಿ
  • ನೀವು ಕೆಳಗಿನ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆಮಾಡಬಹುದು:
    • ಮರಣದ ಸಂದರ್ಭದಲ್ಲಿ ಆದಾಯದ ರಕ್ಷಣೆಯ ಜೊತೆಯಲ್ಲಿ ಒಂದೇ ಮಟ್ಟದ ತಾತ್ಕಾಲಿಕ ವರ್ಷಾಶನ
    • ಮರಣದ ಸಂದರ್ಭದಲ್ಲಿ ಆದಾಯದ ರಕ್ಷಣೆಯ ಜೊತೆಯಲ್ಲಿ ಹೆಚ್ಚಿಗೆಯಾಗುವ ತಾತ್ಕಾಲಿಕ ವರ್ಷಾಶನ

ಯೋಜನೆಯ ಪ್ರಯೋಜನಗಳು ಆಯ್ಕೆ ಮಾಡಿದ ವರ್ಷಾಶನ ಆಯ್ಕೆಗಳ ಮೇಲೆ ಅವಲಂಬಿತವಾಗಿರುತ್ತವೆ
ಎಸ್‌ಬಿಐ ಲೈಫ್ – ಗೌರವ್‌ ಜೀವನ್‌ನ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.
null

69.ver.03-06/17 WEB KAN

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್‌ಸೈಟ್‌ಗೆ ನೀವು ಭೇಟಿನೀಡಬಹುದು ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ