ಎಸ್ ಬಿಐ ಲೈಫ್ - ಸ್ಮಾರ್ಟ್ ಶೀಲ್ಡ್ | ಭಾರತದಲ್ಲಿ ಅತ್ಯುತ್ತಮ ಟರ್ಮ್ ಇನ್ಶುರೆನ್ಸ್ ಯೋಜನೆಗಳಲ್ಲಿ ಒಂದಾಗಿದೆ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸ್ಮಾರ್ಟ್ ಶೀಲ್ಡ್

UIN: 111N067V07

ಯೋಜನೆ ಕೋಡ್ : 45

ಎಸ್‌ಬಿಐ ಲೈಫ್ – ಸ್ಮಾರ್ಟ್ ಶೀಲ್ಡ್

ಬೆಳೆಯುತ್ತಿರುವ
ನಿಮ್ಮ ಆಕಾಂಕ್ಷೆಗಳೊಂದಿಗೆ
ಹೆಚ್ಚುವ ಒಂದು
ಟರ್ಮ್ ಕವರ್.

ಒಂದು ವ್ಯಕ್ತಿಗತ, ನಾನ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಶೂರೆನ್ಸ್ ಪ್ಯೂರ್ ರಿಸ್ಕ್ ಪ್ರೀಮಿಯಮ್ ಉತ್ಪನ್ನ.

ನಿಮಗೆ ವಯಸ್ಸಾದಂತೆ ಜವಾಬ್ದಾರಿಯೂ ಹೆಚ್ಚುತ್ತದೆ. ಹಾಗಾಗಿ ನಿಮ್ಮ ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಹೆಚ್ಚುವ ಲೈಫ್ ಕವರ್ ವಿಕಲ್ಪದೊಂದಿಗೆ ನಿಮ್ಮ ಪ್ರಿಯ ಜನರನ್ನು ಸುರಕ್ಷಿತಗೊಳಿಸಲು ಎಸ್‌ಬಿಐ ಲೈಫ್ - ಸ್ಮಾರ್ಟ್ ಶೀಲ್ಡ್ ನೊಂದಿಗೆ ಮುಂಚೂಣಿಯಲ್ಲಿರಿ ಮತ್ತು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ನಿಮ್ಮ ಚಿಂತೆಗಳಿಂದ ಮುಕ್ತರಾಗಿರಿ.

ಮುಖ್ಯ ಪ್ರಯೋಜನಗಳು :
  • ಲೆವೆಲ್ ಟರ್ಮ್ ಅಶುರೆನ್ಸ್ ಮತ್ತು ಹೆಚ್ಚುತ್ತಿರುವ ಟರ್ಮ್ ಅಶುರೆನ್ಸ್ನ ವಿಕಲ್ಪ ನೀಡುವ ಪ್ಯೂರ್ ಟರ್ಮ್ ಪ್ಲಾನ್
  • ಮಾಮೂಲಿ ವೆಚ್ಚದಲ್ಲಿ ಎರಡು ರೈಡರ್# ವಿಕಲ್ಪಗಳ ಮೂಲಕ ಕವರೇಜ್ ಅನ್ನು ಹೆಚ್ಚಿಸಿರಿ
  • ದುರಾದೃಷ್ಟಕರ ಪ್ರಸಂಗದ ವಿರುದ್ಧ ಕರ ಲಾಭಗಳೊಂದಿಗೆ^ ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಸಂರಕ್ಷಿಸಿರಿ

#ಎಸ್‌ಬಿಐ ಲೈಫ್ - ಎಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ (UIN:111B015V03) ಮತ್ತು ಎಸ್‌ಬಿಐ ಲೈಫ್ - ಎಕ್ಸಿಡೆಂಟಲ್ ಟೋಟಲ್ ಆ್ಯಂಡ್ ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ ರೈಡರ್ (UIN:111B016V03)

ಮುಖ್ಯಾಂಶಗಳು

ಎಸ್‌ಬಿಐ ಲೈಫ್ – ಸ್ಮಾರ್ಟ್ ಶೀಲ್ಡ್

ವೈಯಕ್ತಿಕ, ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್‌ಶೂರೆನ್ಸ್ ಪ್ಯೂರ್ ರಿಸ್ಕ್ ಪ್ರೀಮಿಯಂ ಯೋಜನೆ

plan profile

ಕವಿತಾ ಅವರು ಇದೀಗ ನಿರಾಳವಾಗಿದ್ದಾರೆ, ಏಕೆಂದರೆ ಈ ಅಪ್ಪಟವಾದ ಟರ್ಮ್ ಯೋಜನೆಯ ಮೂಲಕ ತಮ್ಮ ಅನುಪಸ್ಥಿತಿಯಲ್ಲೂ ತಮ್ಮ ಕುಟುಂಬದ ಅಗತ್ಯತೆಗಳನ್ನು ಪೂರೈಸಬಹುದು ಎಂಬುದು ಅವರಿಗೆ ತಿಳಿದಿದೆ.

ಕೆಳಗಿನ ಫಾರ್ಮ್‌ನಲ್ಲಿನ ಕ್ಷೇತ್ರಗಳಲ್ಲಿ ನಮೂದಿಸಿ ಮತ್ತು ಎಸ್‌ಬಿಐ ಲೈಫ್ –ಸ್ಮಾರ್ಟ್ ಶೀಲ್ಡ್ ಮೂಲಕ ನಿಮ್ಮ ಕುಟುಂಬಕ್ಕೆ ನೀವು ಹೇಗೆ ಆರ್ಥಿಕ ರಕ್ಷಣೆಯನ್ನು ನೀಡಬಹುದು ಎಂಬುದನ್ನು ಕಂಡುಕೊಳ್ಳಿ.

DOB:

Gender:

Male Female Third Gender

Staff:

Yes No

Smoker:

Yes No

Let's finalize the policy duration you are comfortable with...

Plan

Policy Term

5 62

A little information about the premium options...

Premium Frequency

Sum Assured

25 Lakhs No limit

Let's finalize the rider options...

Term For ADB Rider

5 57

ADB Rider Sum Assured

25,000 50,00,000

Term For ATPDB Rider

5 57

ATPDB Rider Sum Assured

25,000 50,00,000

Reset
sum assured

Sum Assured

Basic


premium frequency

Premium frequency

Premium amount
(excluding taxes)


premium paying

Premium Paying Term


policy term

Policy Term

Give a Missed Call

ವೈಶಿಷ್ಟ್ಯಗಳು

  • ದುರದೃಷ್ಟಕರ ಘಟನೆಗಳ ವಿರುದ್ಧ ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಸಂರಕ್ಷಿಸಿರಿ.
  • ಎರಡು ಆಯ್ಕೆಗಳನ್ನು ನೀಡುವ ಪ್ಯೂರ್‌ಟರ್ಮ್ ಪ್ಲಾನ್ - ಲೆವೆಲ್ ಟರ್ಮ್ ಅಶುರೆನ್ಸ್ ಮತ್ತು ಹೆಚ್ಚುತ್ತಿರುವ ಟರ್ಮ್ ಅಶುರೆನ್ಸ್
  • ಎರಡು ರೈಡರ್ ಆಯ್ಕೆಗಳಿಂದ ಕೈಗೆಟಕುವ ವೆಚ್ಚದಲ್ಲಿ ಸಮಗ್ರ ಕವರೇಜ್ ಪಡೆಯಿರಿ

ಪ್ರಯೋಜನಗಳು

ಸುರಕ್ಷತೆ
  • ನಿಮ್ಮ ಪ್ರಿಯ ಜನರಿಗಾಗಿ ಆರ್ಥಿಕ ಸುರಕ್ಷತೆಯ ಭದ್ರ ಬುನಾದಿಯನ್ನು ಹಾಕಿರಿ
ಪರಿವರ್ತನೀಯತೆ
  • ನಿಮ್ಮ ಆರ್ಥಿಕ ಅವಶ್ಯಕತೆಗಳಿಗೆ ಅತಿ ಹೆಚ್ಚು ಸೂಕ್ತವಾದಂತೆ ಎರಡು ಪ್ಲಾನ್ ಆಯ್ಕೆಗಳಿಂದ ಒಂದನ್ನು ಆಯ್ದುಕೊಳ್ಳಿರಿ
ಮಿತವ್ಯಯಕರ
  • ಮಾಮೂಲಿ ವೆಚ್ಚದಲ್ಲಿ ಎರಡು ರೈಡರ್ ಆಯ್ಕೆಗಳ ಮೂಲಕ ನಿಮ್ಮ ಕವರೇಜ್‌ನ್ನು ಹೆಚ್ಚಿಸಿರಿ
  • ಎಸ್‌ಬಿಐ ಲೈಫ್ - ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ (UIN: 111B015V03)
  • ಎಸ್‌ಬಿಐ ಲೈಫ್ - ಆಕ್ಸಿಡೆಂಟಲ್ ಟೋಟಲ್ ಅಂಡ್ ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ ರೈಡರ್ (UIN:111B016V03)
  • ನೀವು ಧೂಮಪಾನ ಮಾಡದಿರುವವರಾದರೆ ಕಡಿಮೆ ಪ್ರೀಮಿಯಮ್‌ನ ಮೂಲಕ ನಮಗೆ ಪ್ರೋತ್ಸಾಹಕ ನೀಡಲಾಗುತ್ತದೆ
  • ಅಧಿಕ ವಿಮಾ ಮೊತ್ತಕ್ಕಾಗಿ ಡಿಸ್ಕೌಂಟ್
ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*

ಮರಣ ಲಾಭ :

ಪಾಲಿಸಿಯ ಅವಧಿಯ ಸಮಯದಲ್ಲಿ ವಿಮಾ ವ್ಯಕ್ತಿಯ ಅನಿರೀಕ್ಷಿತ ಮರಣ ಉಂಟಾದರೆ, ಆಯ್ದು ಕೊಂಡಿರುವ ಪ್ಲಾನ್‌ ಆಯ್ಕೆಯನ್ನು ಆಧರಿಸಿ ಉತ್ತರಾಧಿಕಾರಿಯು ಲಾಭವನ್ನು ಪಡೆಯುವ.
  • ಲೆವೆಲ್‌ ಟರ್ಮ್ ಅಶುರೆನ್ಸ್: ಮೃತ್ಯುವಿನ ತಾರೀಖಿನಂದಿನಂತೆ ಪರಿಣಾಮಕಾರಿ ವಿಮಾ ಮೊತ್ತವು ಆಯ್ಕೆ ಮಾಡಲಾದ ಲೆವೆಲ್ ವಿಮಾ ಮೊತ್ತವಾಗಿರುತ್ತದೆ.
  • ವಾರ್ಷಿಕ ಸರಳ @ 5% ರಂತೆ ಹೆಚ್ಚುತ್ತಿರುವ ಟರ್ಮ್ ಅಶುರೆನ್ಸ್:  ಮೃತ್ಯುವಿನ ತಾರೀಖಿನಂದಿನಂತೆ ಪರಿಣಾಮಕಾರಿ ವಿಮಾ ಮೊತ್ತವು ವಾರ್ಷಿಕ ಸರಳ 5%ರಂತೆ ಹೆಚ್ಚಿಸಲಾದ ವಿಮಾ ಮೊತ್ತವಾಗಿರುತ್ತದೆ.

ಪರಿಪಕ್ವತೆಯ ಲಾಭ:

ಈ ಉತ್ಪನ್ನದಡಿಯಲ್ಲಿ ಪರಿಪಕ್ವತೆಯ ಲಾಭವು ಉಪಲಬ್ಧವಿಲ್ಲ.
ರೈಡರ್ಗಳು :
  • ಎಸ್‌ಬಿಐ ಲೈಫ್ – ಆಕ್ಸಿಡೆಂಟಲ್ ಡೆತ್ ಬೆನಿಫಿಟ್ ರೈಡರ್ (UIN: 111B015V03)     
    ಅಪಘಾತ ಕಾರಣದಿಂದ ಮರಣ ಉಂಟಾದರೆ ಸಾಮಾನ್ಯ ಮರಣ ಲಾಭಕ್ಕೆ ಪೂರಕವಾಗಿ ರೈಡರ್ ವಿಮಾ ಮೊತ್ತ ಪಾವತಿಸಲಾಗುತ್ತದೆ.
  • ಎಸ್‌ಬಿಐ ಲೈಫ್ –ಆಕ್ಸಿಡೆಂಟಲ್ ಟೋಟಲ್ ಅಂಡ್ ಪರ್ಮನೆಂಟ್ ಡಿಸೆಬಿಲಿಟಿ ಬೆನಿಫಿಟ್ ರೈಡರ್ (UIN: 111B016V03)
  •  ರೈಡರ್‌ ವಿಮಾ ಮೊತ್ತವನ್ನು ಆಶ್ವಾಸಿತ ವ್ಯಕ್ತಿಗೆ ಪಾಲಿಸಿ ದಸ್ತಾವೇಜಿನಲ್ಲಿ ಸೂಚಿಸಿರುವಂತೆ ಒಟ್ಟು ಶಾಶ್ವತ ವಿಕಲತೆಯ ಲಾಭಕ್ಕೆ ಅರ್ಹತೆ ಪಡೆದಿದ್ದರೆ ಪಾವತಿಸಲಾಗುವುದು. ಲಾಭಗಳ ಬಗ್ಗೆ ವಿವರಗಳಿಗಾಗಿ, ದಯವಿಟ್ಟು  ಪಾಲಿಸಿ ದಸ್ತಾವೇಜನ್ನು ನೋಡಿರಿ.

ಟಿಪ್ಪಣಿ : ರೈಡರ್‌ ವಿಮಾ ಮೊತ್ತವು ಮೂಲ ವಿಮಾ ಮೊತ್ತಕ್ಕಿಂತ ಅಧಿಕ ಇರುವಂತಿಲ್ಲ. ಈ ರೈಡರ್‌ಗಳು  ಲೆವೆಲ್ ಟರ್ಮ್ ಅಶೂರನ್ಸ್ ಮತ್ತು  ಏರುತ್ತಿರುವ ಟರ್ಮ್ ಅಶೂರನ್ಸ್  ಪ್ಲಾನ್ ಆಪ್ಷನ್‌ಗಳು ಇವೆಡರೊಂದಿಗೆ ಲಭ್ಯ. ರೈಡರ್‌ಗಳನ್ನು ಏರುತ್ತಿರುವ ಟರ್ಮ್ ಅಶೂರನ್ಸ್‌ನೊಂದಿಗೆ ಆರಿಸಿಕೊಂಡರೂ, ಅವುಗಳ ವಿಮಾರಕ್ಷಣಾ ಮಟ್ಟ ಏಕಸಮಾನವಾಗಿರುವುದು.
 
*ತೆರಿಗೆ ಲಾಭಗಳು:

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.

ಎಸ್‌ಬಿಐ ಲೈಫ್ – ಸ್ಮಾರ್ಟ್ ಶೀಲ್ಡ್
^ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.
**ಎರಡೂ ಪ್ಲಾನ್ ವಿಕಲ್ಪಗಳಿಗೆ, ಲೆವೆಲ್ ಟರ್ಮ್ ಅಶೂರೆನ್ಸ್ ಮತ್ತು ಹೆಚ್ಚುತ್ತಿರುವ ಟರ್ಮ್ ಅಶೂರೆನ್ಸ್.
#ಮಾಸಿಕ ವಿಧಾನಕ್ಕಾಗಿ, 3 ತಿಂಗಳ ತನಕ ಪ್ರೀಮಿಯಮ್‌ನ್ನು ಮುಂದಾಗಿ ಪಾವತಿಸಬೇಕು. ನವೀಕರಣದ ಪ್ರೀಮಿಯಮ್ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ಅಥವಾ  ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ಸ್  (ಬ್ಯಾಂಕ್ ಅಕೌಂಟಿನಿಂದ ಡೈರೆಕ್ಟ್ ಡೆಬಿಟ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ). ಮಾಸಿಕ ವೇತನ ಉಳಿತಾಯ ಯೋಜನೆ (ಎಸ್‌ಎಸ್‌ಎಸ್), 2 ತನಕ ತಿಂಗಳ ಪ್ರೀಮಿಯಮ್ ಮುಂದಾಗಿ ಪಾವತಿಸಿರಿ ಮತ್ತು ರಿನೀವಲ್ ಪ್ರೀಮಿಯಮ್ ಪಾವತಿಯನ್ನು ಕೇವಲ ಸಂಬಳದಿಂದ ಕಡಿದು ಪಾವತಿಸುವುದಕ್ಕೆ ಅನುಮತಿಯಿದೆ.

NW/45/ver1/03/22/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.
ಷರತ್ತುಗಳು ಹಾಗೂ ನಿಬಂಧನೆಗಳ ರೈಡರ್ಸ್‌ ಬಗೆಗಿನ ವಿವರಗಳಿಗೆ, ಯೋಜನೆಯನ್ನು ಖರೀದಿಸುವ ಮೊದಲು ದಯವಿಟ್ಟು ರೈಡರ್‌ ಬ್ರೋಶರನ್ನು ಗಮನದಿಂದ ಓದಿರಿ.

*ತೆರಿಗೆ ಪ್ರಯೋಜನಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.
ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.