ಗುಂಪು ಅವಧಿಯ ವಿಮಾ ಯೋಜನೆ | ಸಂಪೂರ್ಣ ಸುರಕ್ಷಾ - SBI ಲೈಫ್
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸಂಪೂರ್ಣ ಸುರಕ್ಷಾ

UIN: 111N040V04

ಪ್ರಾಡಕ್ಟ್ ಕೋಡ್ : 72

ಎಸ್‌ಬಿಐ ಲೈಫ್ – ಸಂಪೂರ್ಣ ಸುರಕ್ಷಾ

ಸಾಧನೆಗಳಿಂದ
ತುಂಬಿರುವ
ಜೀವನಗಳನ್ನು ನಿರ್ಮಿಸಿರಿ.

ಗ್ರೂಪ್, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್, ಪ್ಯೂರ್ ರಿಸ್ಕ್ ಪ್ರೀಮಿಯಂ ಲೈಫ್ ಇನ್‌ಶೂರೆನ್ಸ್ ಉತ್ಪನ್ನ.

ನಿಮ್ಮ ಉದ್ಯೋಗಿಗಳು/ಸದಸ್ಯರು ಸಾಕಷ್ಟು ಸಂರಕ್ಷಣೆಯನ್ನು ಪಡೆದುಕೊಂಡಿದ್ದಾರೆ ಎಂದು ನೀವು ಖಾತ್ರಿ ಮಾಡಿಕೊಂಡಿರುವಿರಾ?

ಎಸ್‌ಬಿಐ ಲೈಫ್- ಸಂಪೂರ್ಣ ಸುರಕ್ಷಾವು ಬೇರೆ ಬೇರೆ ಫಾರ್ಮಲ್ ಮತ್ತು ಇನ್‌ಫಾರ್ಮಲ್ ಸಮೂಹಗಳಿಗೆ ಉಪಲಬ್ಧವಿರುವ ಒಂದು ಗ್ರೂಪ್, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್, ಪ್ಯೂರ್ ರಿಸ್ಕ್ ಪ್ರೀಮಿಯಂ ಲೈಫ್ ಇನ್‌ಶೂರೆನ್ಸ್ ಉತ್ಪನ್ನವಾಗಿದೆ. ಇದು ಸಮಗ್ರ ಇನ್‌ಶೂರೆನ್ಸ್ ಲಾಭದ ಪ್ಯಾಕೇಜ್‌ ಅನ್ನು ಒದಗಿಸುತ್ತಿದ್ದು, ಇದನ್ನು ನಿಮ್ಮ ಅವಶ್ಯಕತೆಗಳಂತೆ ಮಾಡಬಹುದಾಗಿದೆ.
ಈ ಪ್ಲಾನ್ ಈ ಕೆಳಗಿನವುಗಳನ್ನು ನೀಡುತ್ತದೆ -
  • ಸುರಕ್ಷತೆ - ದುರದೃಷ್ಟಕರ ಘಟನೆ ಸಂಭವಿಸಿದಲ್ಲಿ ನಿಮ್ಮ ಗ್ರೂಪ್‌ನ ಸದಸ್ಯರ ಅವಲಂಬಿತರಿಗೆ ಆರ್ಥಿಕ ಬೆಂಬಲದ ಮೂಲಕ
  • ಪರಿವರ್ತನೀಯತೆ - ಗ್ರೂಪ್‌ನ ಅವಶ್ಯಕತೆಗಳಂತೆ ಲಾಭಗಳನ್ನು ವ್ಯಾಖ್ಯಾನಿಸಲು
  • ಸರಳತೆ - ಸುಲಭ ಆನ್-ಬೋರ್ಡಿಂಗ್ ಪ್ರಕ್ರಿಯೆಯ ಮೂಲಕ

ಸದಸ್ಯರಿಗೆ ಸ್ಪರ್ಧಾತ್ಮಕ ದರಗಳಲ್ಲಿ ಲೈಫ್ ಇನ್‌ಶೂರೆನ್ಸ್ ಸಂರಕ್ಷಣೆ ಒದಗಿಸುವ ಆಯ್ಕೆ ಮಾಡಿರಿ

ವೈಶಿಷ್ಟ್ಯಗಳು

ಎಸ್‌ಬಿಐ ಲೈಫ್ – ಸಂಪೂರ್ಣ ಸುರಕ್ಷಾ

ಗ್ರೂಪ್, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್, ಪ್ಯೂರ್ ರಿಸ್ಕ್ ಪ್ರೀಮಿಯಂ ಲೈಫ್ ಇನ್‌ಶೂರೆನ್ಸ್ ಉತ್ಪನ್ನ

ವೈಶಿಷ್ಟ್ಯಗಳು

  • ಫಾರ್ಮಲ್ ಮತ್ತು ಇನ್‌ಫಾರ್ಮಲ್ ಸಮೂಹಗಳಿಗೆ ಲೈಫ್ ಇನ್‌ಶೂರೆನ್ಸ್ ಸುರಕ್ಷೆಯ ಲಾಭ
  • ನಿಮ್ಮ ಸಮೂಹದ ಸದಸ್ಯರ ಆವಶ್ಯಕತೆಗಳ ಆಧಾರದ ಮೇಲೆ ವ್ಯಾಖ್ಯಾನಿತ ಲಾಭಗಳು
  • ವಿಶಾಲ ಶ್ರೇಣಿಯ ರೈಡರ್‌ಗಳು ಮತ್ತು ಇತರ ಐಚ್ಛಿಕ ಲಾಭಗಳು ಉಪಲಬ್ಧ ಇವೆ
  • ಸರಳ ದಾಖಲುಗೊಳ್ಳುವ ಪ್ರಕ್ರಿಯೆ

ಪ್ರಯೋಜನಗಳು

 
ಸುರಕ್ಷತೆ
  • ದುರಾದೃಷ್ಟಕರ ಘಟನೆ ಸಂಭವಿಸಿದಲ್ಲಿ ಸಮೂಹದ ಸದಸ್ಯರ ಅವಲಂಬಿತರಿಗ ಇನ್‌ಶೂರೆನ್ಸ್ ಲಾಭಗಳು
ಪರಿವರ್ತನೀಯತೆ
  • ಉದ್ಯೋಗದಾತರು-ಕರ್ಮಚಾರಿಗಳು, ಸಾಲಗಾರರು-ಡಿಪಾಸಿಟರು, ವೃತ್ತಿಪರರು ಮುಂತಾದ ವಿಶಾಲ ಶ್ರೇಣಿಯ ಸಮೂಹಗಳನ್ನು ಕವರ್ ಮಾಡಲು ಉಪಯೋಗಿಸಬಹುದು.
  • ಮಾಸ್ಟರ್ ಪಾಲಿಸಿದಾರರ ಇಚ್ಛೆಯಂತೆ ಸದಸ್ಯರಿಗಾಗಿ ವಿಮಾ ಮೊತ್ತವನ್ನು ನಿರ್ಧರಿಸುವ ಆಯ್ಕೆ
  • ಅಪಘಾತದಿಂದ ಮೃತ್ಯು, ಅಸೌಖ್ಯತೆ, ಖಾಯಂ ಅಶಕ್ತತೆ ಮತ್ತು ಕ್ರಿಟಿಕಲ್ ಇಲ್‌ನೆಸ್‌ಗಾಗಿ ಎಕ್ಸಿಲರೇಟೆಡ್ ಅಥವಾ ಹೆಚ್ಚುವರಿ ಕವರೇಜ್‌ಗಾಗಿ ಎಂಟು ರೈಡರ್‌ಗಳು ಉಪಲಬ್ಧವಿದೆ.
  • ಕನ್ವರ್ಟಿಬಿಲಿಟಿ, ಜೀವನ ಸಂಗಾತಿಯ ಕವರೇಜ್, ಮೃತ್ಯು ಲಾಭದ ಸೆಟ್ಲ್‌ಮೆಂಟ್ ಮತ್ತು ಟರ್ಮಿನಲ್ ಇಲ್‌ನೆಸ್ ಲಾಭದ ಮೂಲಕ ಹೆಚ್ಚುವರಿಯಾಗಿ ಆವಶ್ಯಕತೆಯಂತೆ ಮಾಡಬಹುದಾಗಿದೆ.
ಸರಳತೆ
  • ಸರಳ ಅರ್ಜಿ ಪತ್ರದ ಮೂಲಕ ನಿಮ್ಮ ಸದಸ್ಯರನ್ನು ದಾಖಲುಗೊಳಿಸಿರಿ
ಕರ ಲಾಭಗಳನ್ನು ಪಡೆಯಿರಿ*

ಮೃತ್ಯು ಲಾಭ :

ಸ್ಕೀಮ್‌ನ ನಿಯಮಗಳಲ್ಲಿ ವ್ಯಾಖ್ಯಾನಿಸಲಾದಂತೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.


ರೈಡರ್ ಲಾಭ :

ಹೆಚ್ಚಿನ ಮಾಹಿತಿಗಾಗಿ ರೈಡರ್ ಬ್ರೊಷರ್ ನೋಡಿರಿ


ಕರ ಲಾಭಗಳು*:

ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ  ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ಕರ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.

ಎಸ್‌ಬಿಐ ಲೈಫ್- ಸಂಪೂರ್ಣ ಸುರಕ್ಷಾದ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
null
*ವಯಸ್ಸು ಹಿಂದಿನ ಜನನ ದಿನದಂತೆ

NW/72/ver1/04/22/WEB/KAN

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

ಶರತ್ತುಗಳು ಹಾಗೂ ನಿಬಂಧನೆಗಳ ರೈಡರ್ಸ್‌ ಬಗೆಗಿನ ವಿವರಗಳಿಗೆ, ರೈಡರ್‌ ಬ್ರೋಶರನ್ನು ಗಮನದಿಂದ ಓದಿರಿ.

*ತೆರಿಗೆ ಲಾಭಗಳು :
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.

ನೀವು ಭಾರತದಲ್ಲಿ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿದೆ. ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿರಿ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿರಿ.