ಎಸ್ ಬಿಐ ಲೈಫ್ - ಸ್ಮಾರ್ಟ್ ಪ್ರಿವಿಲೇಜ್ | UHNI ಗೆ ಅತ್ಯುತ್ತಮ ಜೀವ ವಿಮಾ ಯೋಜನೆ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ – ಸ್ಮಾರ್ಟ್ ಪ್ರಿವಿಲೇಜ್

UIN: 111L107V03

ಯೋಜನೆ ಕೋಡ್: 2B

ಎಸ್‌ಬಿಐ ಲೈಫ್ – ಸ್ಮಾರ್ಟ್ ಪ್ರಿವಿಲೇಜ್

ಜೀವನದ ಪ್ರತಿಯೊಂದು
ಕ್ಷಣವನ್ನೂ ಜೀವನ
ಪರ್ಯಂತ ಸಾರ್ಥಕಗೊಳಿಸಿರಿ.

ಒಂದು ವ್ಯಕ್ತಿಗತ, ಯೂನಿಟ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್, ಲೈಫ್ ಇನ್‌ಶೂರೆನ್ಸ್ ಉತ್ಪನ್ನ.

"ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳು ಕರಾರಿನ ಮೊದಲ ಐದು ವರ್ಷಗಳ ಕಾಲಾವಧಿಯಲ್ಲಿ ಸಾಲ ಸಂದಾಯದ ಕೊಡುಗೆ ನೀಡುವುದಿಲ್ಲ. ಐದು ವರ್ಷಗಳು ಕೊನೆಗೊಳ್ಳುವವರೆಗೆ ಪಾಲಿಸಿದಾರರು ಯೂನಿಟ್ ಲಿಂಕ್ಡ್ ಇನ್‌ಶೂರೆನ್ಸ್ ಪ್ರಾಡಕ್ಟ್‌ಗಳಲ್ಲಿ ವಿನಿಯೋಜಿಸಿದ ಹಣವನ್ನು ಪೂರ್ಣವಾಗಿ ಅಥವಾ ಭಾಗಶಃ ಸರೆಂಡರ್ ಅಥವಾ ವಿಥ್‌ಡ್ರಾ ಮಾಡಲು ಆಗುವುದಿಲ್ಲ. "

ನೀವು ಓರ್ವ ಸಾಧಕರಾಗಿರುವಿರಿ, ಜೀವನದಲ್ಲಿ ನಿಮ್ಮ ಅತ್ಯುತ್ತಮ ನಿರ್ಧಾರಗಳಿಗಾಗಿ ಪ್ರಶಂಸೆಗೆ ಪಾತ್ರರಾಗಿರುವಿರಿ. ನಿಮ್ಮ ಸಾಧನೆಗಳು ವೈಯಕ್ತಿವಾಗಿರಲಿ ಅಥವಾ ಆರ್ಥಿಕ ಗುರಿಗಳೇ ಆಗಿರಲಿ, ನೀವು ಕೇವಲ ಅತ್ಯುತ್ತಮವಾದುದನ್ನೇ ಮಾಡಲು ಇಚ್ಛಿಸುತ್ತೀರಿ. ಎಸ್‌ಬಿಐ ಲೈಫ್ - ಸ್ಮಾರ್ಟ್ ಪ್ರಿವಿಲೆಜ್ ಸುರಕ್ಷೆಯನ್ನು ಒದಗಿಸುತ್ತದೆ ಮತ್ತು ಅನೇಕ ಫಂಡ್ ಸ್ವಿಚ್‌ಗಳು ಮತ್ತು ನಿಮ್ಮ ಫಂಡ್ ಮೌಲ್ಯವನ್ನು ಹೆಚ್ಚಿಸಲು ಲಾಯಲ್ಟಿ ಅಡಿಷನ್ಸ್ನ ಮೂಲಕ ಮಾರ್ಕೆಟ್ನಲ್ಲಿ ನಿಮ್ಮ ಹೂಡಿಕೆಯನ್ನು ನಿಯಂತ್ರಿಸಲು ಅನುವು ಮಾಡುತ್ತದೆ.

ಮುಖ್ಯ ಪ್ರಯೋಜನಗಳು :
  • 11 ವೈವಿಧ್ಯಮಯ ಫಂಡ್ ವಿಲಕ್ಪಗಳೊಂದಿಗೆ ಮಾರ್ಕೆಟ್ ಲಿಂಕ್ಡ್ ಪ್ರತಿಫಲಗಳ ಮೂಲಕ ಸಂಪತ್ತಿನ ನಿರ್ಮಾಣ
  • ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಫಂಡ್ ಮೌಲ್ಯವನ್ನು ಹೆಚ್ಚಿಸಲು 6ನೇ ಪಾಲಿಸಿ ವರ್ಷದ ಕೊನೆಯಿಂದಾರಂಭಿಸಿ ಲಾಯಲ್ಟಿ ಅಡಿಷನ್ಸ್
  • ನಿಮ್ಮ ಮಾರ್ಕೆಟ್ ಔಟ್ಲುಕ್ನ ಆಧಾರದಲ್ಲಿ ಮಿತಿರಹಿತ ಉಚಿತ ಸ್ವಿಚಿಂಗ್

ಮುಖ್ಯಾಂಶಗಳು

ಎಸ್‌ಬಿಐ ಲೈಫ್ – ಸ್ಮಾರ್ಟ್ ಪ್ರಿವಿಲೇಜ್

ಒಂದು ವೈಯಕ್ತಿಕ, ಯೂನಿಟ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್‌ಶೂರೆನ್ಸ್ ಉತ್ಪನ್ನ ಆಗಿದೆ.

ಉಮೇಜ್ ಅವರು ಹೆಸರಾಂತ MNC ಮುಖ್ಯಸ್ಥರಾಗಿದ್ದು, ತಮ್ಮ ಯುನಿಟ್ ಲಿಂಕ್ಡ್ ಯೋಜನೆಯ ಮೂಲಕ ತಮ್ಮ ಸ್ವತ್ತನ್ನು ಕಾಪಾಡಿಕೊಳ್ಳಬಹುದು.

ಎಸ್‌ಬಿಐ ಲೈಫ್-ಸ್ಮಾರ್ಟ್ ಪ್ರಿವಿಲೇಜ್ ನಿಮಗೆ ಹೇಗೆ ಪ್ರಯೋಜನ ಉಂಟುಮಾಡಬಹುದು ಎಂಬುದರ ಕಿರುನೋಟವನ್ನು ಪಡೆಯಲು ಕೆಳಗಿರುವ ಫಾರ್ಮ್ ಕ್ಷೇತ್ರಗಳನ್ನು ಭರ್ತಿ ಮಾಡಿ.

Name:

DOB:

Gender:

Male Female Third Gender

Let's finalize the policy duration you are comfortable with...

Policy Term

5 30

Plan Type


A little information about the premium options...

Premium Frequency Mode

Premium Amount

50,000 250000000

Sum Assured Multiplier Factor

1.25 7

Premium Payment Term Option

5 30

How would you like to split your investment?

Equity Fund (%)

0 100

Equity Optimiser Fund (%)

0 100

Growth Fund (%)

0 100

Balanced Fund (%)

0 100

Bond Fund (%)

0 100

Top 300 Fund (%)

0 100

Pure Fund (%)

0 100

Midcap Fund (%)

0 100

Bond Optimiser Fund (%)

0 100

Money Market Fund (%)

0 100

Corporate Bond Fund (%)

0 100

Reset

Sum Assured


Premium frequency

Premium amount


Premium Payment Term


Policy Term


Maturity Benefit

At assumed rate of returns** @ 4%


or
@ 8%

Give a Missed Call

ವೈಶಿಷ್ಟ್ಯಗಳು

  • ಮಾರ್ಕೆಟ್-ಲಿಂಕ್ಡ್‌ ಪ್ರತಿಫಲಗಳೊಂದಿಗೆ ಲೈಫ್ ಇನ್‌ಶೂರೆನ್ಸ್ ಕವರೇಜ್
  • ಊರ್ಜಿತವಾಗಿರುವ ಪಾಲಿಸಿಗಳಿಗಾಗಿ ಲಾಯಲ್ಟಿ ಅಡಿಷನ್ಸ್  6ನೇ ಪಾಲಿಸಿ ವರ್ಷ ಕೊನೆಗೊಳ್ಳುವಾಗಿನಿಂದ ಮುಂದೆ ಆರಂಭವಾಗುತ್ತದೆ
  • ಅವಧಿಯಾದ್ಯಂತ  ಅಥವಾ ಸೀಮಿತ ಅವಧಿಗಾಗಿ ಅಥವಾ ಏಕ ಪಾವತಿಯ ಮೂಲಕ ಪ್ರೀಮಿಯಮ್‌ಗಳನ್ನು ಪಾವತಿಸುವ ಆಯ್ಕೆ
  • 11 ಬೇರೆ ಬೇರೆ ಫಂಡ್‌ಗಳ ಆಯ್ಕೆ
  • ಮಿತಿ ರಹಿತ ಉಚಿತ ಸ್ವಿಚ್‌ಗಳು ಮತ್ತು ಪ್ರೀಮಿಯಮ್  ರಿಡೈರೆಕ್ಷನ್
  • 6 ನೇ ಪಾಲಿಸಿ ವರ್ಷ ಅಥವಾ ವಿಮೆ ಮಾಡಿಸಿಕೊಂಡವರಿಗೆ 18 ವರ್ಷ ವಯಸ್ಸು ತುಂಬಿದಾಗಿನಿಂದ,ಇವುಗಳಲ್ಲಿ ಯಾವುದು ನಂತರವೋ ಅಂದಿನಿಂದ ಭಾಗಶಃ ಹಿಂತೆಗೆತಗಳು

ಪ್ರಯೋಜನಗಳು

ಸುರಕ್ಷತೆ
  • ಸಂರಕ್ಷಣೆ ಮತ್ತು ಸಂಪತ್ತಿನ ಸೃಷ್ಟಿಯ ಮೂಲಕ ನಿಮ್ಮ ಕುಟುಂಬದ ಕನಸುಗಳನ್ನು ನನಸಾಗಿಸಿರಿ.
ವಿಶ್ವಾಸಾರ್ಹತೆ
  • ನಿಯಮಿತ ಲಾಯಲ್ಟಿ ಅಡಿಷನ್ಸ್ ನ ಮೂಲಕ ನಿಮ್ಮ ಸಂಪತ್ತನ್ನು ವೃದ್ಧಿಸಿರಿ.
ಪರಿವರ್ತನೀಯತೆ
  • ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ಅಪಾಯವನ್ನು ಸಹಿಸುವ ಸಾಮರ್ಥ್ಯದಂತೆ ನಿಮ್ಮ ಫಂಡ್‌ಗಳನ್ನು ನಿರ್ವಹಿಸಿರಿ
  • ನಿಮಗೆ ಅನುಕೂಲವಾದಂತೆ ಪ್ರೀಮಿಯಮ್‌ಗಳನ್ನು ಪಾವತಿಸಿರಿ
  • ಅನಿಯಮಿತ ಉಚಿತ ಸ್ವಿಚಿಂಗ್ ಸೌಲಭ್ಯದಿಂದ ನಿಮ್ಮ ಬದಲಾಗುತ್ತಿರುವ ಆರ್ಥಿಕ ಆದ್ಯತೆಗಳನ್ನು ನಿರ್ವಹಿಸಿರಿ
ನಗದೀಕರಣ
  • 6ನೇ ಪಾಲಿಸಿವರ್ಷ ಅಥವಾ 18ನೇ ವರ್ಷ ವಯಸ್ಸಿನಿಂದ, ಇವುಗಳಲ್ಲಿ ಯಾವುದು ನಂತರವೋ ಅಂದಿನಿಂದ ಭಾಗಶಃ ಹಿಂತೆಗೆತಗಳಿಂದ ಅನಿರೀಕ್ಷಿತ ಆರ್ಥಿಕ ವೆಚ್ಚಗಳನ್ನು ಪೂರೈಸಿರಿ

ತೆರಿಗೆ ಲಾಭಗಳನ್ನು ಪಡೆಯಿರಿ*

 

ಪರಿಪಕ್ವತೆಯ ಲಾಭ: (ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಸುತ್ತದೆ):

  • ಪಾಲಿಸಿ ಅವಧಿ ಪೂರ್ಣಗೊಂಡಾಗ, ಫಂಡ್ ಮೌಲ್ಯವನ್ನು ಏಕಗಂಟಿನಲ್ಲಿ ಪಾವತಿಸಲಾಗುತ್ತದೆ.
 

ಮೃತ್ಯು ಲಾಭ: (ಊರ್ಜಿತದಲ್ಲಿರುವ ಪಾಲಿಸಿಗಳಿಗೆ ಮಾತ್ರ ಅನ್ವಯಸುತ್ತದೆ):

 

ಈ ಕೆಳಗಿನವುಗಳ ಪೈಕಿ ಅಧಿಕ ಇರುವಂಥಾದ್ದು

 

- ಮೃತ್ಯುವಿನ ಸೂಚನೆ ನೀಡಿದ ದಿನಾಂಕದಂದಿನ ಫಂಡ್ ಮೌಲ್ಯ, ಅಥವಾ

- ವಿಮಾ ಮೊತ್ತ ವಜಾ ಅನ್ವಯವಾಗುವ ಭಾಗಶಃ ಹಿಂತೆಗೆದುಕೊಳ್ಳುವಿಕೆಗಳು (ಎಪಿಡಬ್ಲ್ಯು)# ಏನಾದರೂ ಇದ್ದರೆ ಅಥವಾ 

- ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸ್ಪಟ್ಟ ಒಟ್ಟು ಪ್ರೀಮಿಯಮ್ಗಳ 105% ವಜಾ ಅನ್ವಯವಾಗುವ ಭಾಗಶಃ ಹಿಂತೆಗೆದುಕೊಳ್ಳುವಿಕೆಗಳು (ಎಪಿಡಬ್ಲ್ಯು)# ಏನಾದರೂ ಇದ್ದರೆ.

ವಿಮಾ ಮೊತ್ತದಿಂದ ವಿಮಾದಾರನ ಮರಣದ ತತ್‌ಕ್ಷಣದ ಹಿಂದಿನ 2 ವರ್ಷಗಳಲ್ಲಿ ಮಾಡಿರುವ ಅನ್ವಯಿಸುವ ಪಾರ್ಶಿಯಲ್ ವಿಥ್‌ಡ್ರಾವಲ್ಸ್ ಗೆ ಸಮನಾದ #ಎಪಿಡಬ್ಲ್ಯೂ (ಭಾಗಶಃ ಹಿಂಪಡೆತಗಳ) ಮೊತ್ತದವರೆಗೆ ಕಡಿಮೆಗೊಳಿಸಲಾಗುವುದು.

 

*ತೆರಿಗೆ ಲಾಭಗಳು

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.

 

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ

 

^ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

ಎಸ್‌ಬಿಐ ಲೈಫ್ – ಸ್ಮಾರ್ಟ್ ಪ್ರಿವಿಲೇಜ್ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.
null
1ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನ್ಮ ದಿನಾಂಕದ ಅನುಸಾರ.
2ಇದರಲ್ಲಿ ವಾರ್ಷಿಕೀಕೃತ ಪ್ರೀಮಿಯಮ್ ಎಂದರೆ ಅನ್ವಯವಾಗುವ  ತೆರಿಗೆಗಳನ್ನು  ಹೊರತುಪಡಿಸಿ ಒಂದು ವರ್ಷದಲ್ಲಿ ಪಾವತಿಸಲಾಗುವ ಪ್ರಿಮಿಯಮ್ ಮೊತ್ತವಾಗಿದೆ.
^ಮಾಸಿಕ ವಿಧಾನಕ್ಕಾಗಿ, 3 ತಿಂಗಳ ಪ್ರೀಮಿಯಮ್‌ನ್ನು ಮುಂದಾಗಿ ಪಾವತಿಸಬೇಕು. ನವೀಕರಣದ ಪ್ರೀಮಿಯಮ್ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ಅಥವಾ ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ಸ್ (ಬ್ಯಾಂಕ್ ಅಕೌಂಟಿನಿಂದ ಡೈರೆಕ್ಟ್ ಡೆಬಿಟ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ). ಮಾಸಿಕ ವೇತನ ಉಳಿತಾಯ ಯೋಜನೆ (ಎಸ್‌ಎಸ್‌ಎಸ್), 2 ತಿಂಗಳ ಪ್ರೀಮಿಯಮ್ ಮುಂದಾಗಿ ಪಾವತಿಸಿರಿ ಮತ್ತು ರಿನೀವಲ್ ಪ್ರೀಮಿಯಮ್ ಪಾವತಿಯನ್ನು ಕೇವಲ ಸಂಬಳದಿಂದ ಕಡಿದು ಪಾವತಿಸುವುದಕ್ಕೆ ಅನುಮತಿಯಿದೆ.
ಟಿಪ್ಪಣಿ: ಅಪ್ರಾಪ್ತ ವಯಸ್ಸಿನ ಜೀವಗಳ ಪ್ರಸಂಗದಲ್ಲಿ, ಪರಿಪಕ್ವತೆಯ ತಾರೀಖಿನಂದಿನಂತೆ ವಿಮೆ ಮಾಡಿಸಿಕೊಂಡವರು ಕನಿಷ್ಠ 18 ವರ್ಷದವರಾಗಿರುತ್ತಾರೆ ( ಹಿಂದಿನ ಜನನ ದಿನ)ಎಂದು ಖಾತ್ರಿ ಮಾಡಿಕೊಳ್ಳಲು ಪಾಲಿಸಿ ಅವಧಿಯನ್ನು  ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಬೇಕು. ವಿಮೆ ಮಾಡಿಸಿಕೊಂಡವರು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಪಾಲಿಸಿ ಆರಂಭವಾಗುವ ದಿನಾಂಕ ಹಾಗೂ ಅಪಾಯವು ಆರಂಭವಾಗುವ ದಿನಾಂಕವು ಒಂದೇ ಆಗಿರುತ್ತದೆ ಮತ್ತು ಪಾಲಿಸಿದಾರರು/ಪ್ರಸ್ತಾವಿತರು,  ಹೆತ್ತವರು ಅಥವಾ ವಾರಸುದಾರರಾಗಿರಬಹುದು.

NW/2B/ver1/12/21/WEB/KAN

**@4% ಮತ್ತು  @8%ರ  ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಎಲ್ಲಾ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ  ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ. ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ. ಯೂನಿಟ್ ಲಿಂಕ್ಡ್  ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು. ಈ ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅವುಗಳ  ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಯೂನಿಟ್ ಲಿಂಕ್ಡ್  ಲೈಫ್‌ ಇನ್ಶೂರೆನ್ಸ್ ಉತ್ಪನ್ನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯವ್ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯೂನಿಟ್‌ಗಳ ಎನ್ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯ ನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು  ಎಸ್‌ಬಿಐ ಲೈಫ್ -  ಸ್ಮಾರ್ಟ್  ಪ್ರಿವಿಲೇಜ್  ಕೇವಲ ಯೂನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಾಖಲೆಯಿಂದ ತಿಳಿದುಕೊಳ್ಳಿರಿ. ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಫಂಡ್ ಆಯ್ಕೆಗಳ ಹಿಂದಿನ ಕಾರ್ಯಾಚರಣೆಯು ಭವಿಷ್ಯದ ಕಾರ್ಯಚರಣೆಯ ಸೂಚಕವಲ್ಲ. ಪಾಲಿಸಿಯಡಿಯಲ್ಲಿ  ಪಾವತಿಸಲಾಗುವ ಎಲ್ಲಾ ಲಾಭಗಳು ಸಮಯ ಸಮಯಕ್ಕೆ ತೆರಿಗೆ ಕಾನೂನುಗಳು ಮತ್ತು ಇತರ ಆರ್ಥಿಕ ಶಾಸನಗಳ ಪರಿಣಾಮಗಳಿಗೆ ಒಳಪಟ್ಟಿದೆ. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.

ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಅಧಿಕ ವಿವರಣೆಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

*ತೆರಿಗೆ ಲಾಭಗಳು:
ತೆರಿಗೆಯ ಪ್ರಯೋಜನಗಳು ಆದಾಯ ತೆರಿಗೆಯ ಕಾನೂನುಗಳ ಪ್ರಕಾರ ಲಭ್ಯವಿದ್ದು , ಅವು ಕಾಲಕಾಲಕ್ಕೆ ಬದಲಾಗುತ್ತವೆ. ಹೆಚ್ಚಿನ ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರನ್ನು  ಸಂಪರ್ಕಿಸಿರಿ.

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಲಾಭಗಳು/ವಿನಾಯಿತಿಗಳಿಗೆ  ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವಿವರಗಳಿಗಾಗಿ ದಯವಿಟ್ಟು ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿರಿ.