ಕುಟುಂಬಗಳಿಗೆ SBI ಲೈಫ್ - ಸರಲ್ ಮಹಾ ಆನಂದ್ | ಉತ್ತಮ ಲೈಫ್ ಇನ್ಶುರೆನ್ಸ್ ಪಾಲಿಸಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್‌ಬಿಐ ಲೈಫ್ - ಸರಳ್ ಮಹಾ ಆನಂದ್

UIN: 111L070V02

ಯೋಜನೆ ಕೋಡ್: 50

null

ಸಂತೋಷಭರಿತ ಸಂಪತ್ತಿಗಾಗಿ ಸರಳ ಕ್ರಮಗಳನ್ನು ಕೈಗೊಳ್ಳಿ.

 • ಸರಳ ಸೇರ್ಪಡೆ ಪ್ರಕ್ರಿಯೆ
 • ಮಾರ್ಕೆಟ್-ಲಿಂಕ್ಡ್ ರಿಟರ್ನ್‌ಗಳು
 • ಬಹು ಫಂಡ್ ಆಯ್ಕೆಗಳು
 • ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಕಾಲಕಾಲಕ್ಕೆ ಮೊತ್ತವನ್ನು ಸೇರಿಸಲಾಗುತ್ತದೆ
ಯೂನಿಟ್ ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಶೂರನ್ಸ್ ಪ್ಲ್ಯಾನ್

"ಒಪ್ಪಂದದ ಮೊದಲ ಐದು ವರ್ಷಗಳ ಅವಧಿಯಲ್ಲಿ ಲಿಂಕ್ ಮಾಡಲಾದ ವಿಮೆ ಯೋಜನೆಗಳು ಯಾವುದೇ ಲಿಕ್ವಿಡಿಯನ್ನು ನೀಡುವುದಿಲ್ಲ. ಐದನೇ ವರ್ಷದ ಅಂತ್ಯವರೆಗೆ ಲಿಂಕ್ ಮಾಡಲಾದ ವಿಮೆ ಯೋಜನೆಗಳಲ್ಲಿ ಹೂಡಲಾದ ಹಣವನ್ನು ಪಾಲಿಸಿದಾರರಿಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಸ್ವಾಧೀನಪಡಿಸಲು/ಹಿಂಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ"
 
ಯೂನಿಟ್ ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಶೂರನ್ಸ್ ಪ್ಲ್ಯಾನ್

ಅಧಿಕ ಪ್ರೀಮಿಯಂಗಳು ಮತ್ತು ಸೇರಿಕೊಳ್ಳುವ ಪ್ರಕ್ರಿಯೆಯಲ್ಲಿನ ಅನನುಕೂಲಗಳು ಮಾರುಕಟ್ಟೆ ಲಿಂಕ್ ಮಾಡಿದ ಪ್ಲ್ಯಾನ್‌ಗಳಲ್ಲಿ ಹೂಡಿಕೆ ಮಾಡಲು ನಿಮ್ಮನ್ನು ಇರಿಸುತ್ತವೆಯೇ?
ಎಸ್‌ಬಿಐ ಲೈಫ್ - ಸರಳ್ ಮಹಾ ಆನಂದ್ ನಿಮಗೆ ಸಹಾಯ ಮಾಡಬಹುದು.
ನಿಮ್ಮ ಕುಟುಂಬಕ್ಕಾಗಿ ಮಾರುಕಟ್ಟೆ ಲಿಂಕ್ ಮಾಡಿದ ಮರುಪಾವತಿಗಳು ಮತ್ತು ಜೀವ ವಿಮೆ ರಕ್ಷಣೆಯ ಭದ್ರತೆಯ ಅವಳಿ ಪ್ರಯೋಜನಗಳನ್ನು ಪಡೆಯಿರಿ. ಸಮಂಜಸವಾದ ಪ್ರೀಮಿಯಂಗಳು ಮತ್ತು ಯಾವುದೇ ವೈದ್ಯಕೀಯ ಪರೀಕ್ಷೆಯಿಲ್ಲದ ಪ್ರೀಮಿಯಂಗಳ ಜೊತೆಗೆ ಎಸ್‌ಬಿಐ ಲೈಫ್ - ಸರಳ್ ಮಹಾ ಆನಂದ ಪ್ಲ್ಯಾನ್ ಹೂಡಿಕೆ ಮಾಡುವುದಕ್ಕೆ ಕೈಗೆಟಕುವಂತಿದೆ ಮತ್ತು ಸುಲಭವಾಗಿದೆ.
ಈ ಯೋಜನೆ ಇವುಗಳನ್ನು ನೀಡುತ್ತದೆ –
 • ಭದ್ರತೆ - ನಿಮ್ಮ ಕುಟುಂಬದ ಹಣಕಾಸಿನ ಭವಿಷ್ಯವನ್ನು ರಕ್ಷಿಸಲು
 • ನಮ್ಯತೆ - ನಿಮ್ಮ ಅಪಾಯ ಮಟ್ಟದ ಪ್ರಕಾರವಾಗಿ ಹೂಡಿಕೆ ಮಾಡಲು
 • ಸರಳತೆ - ಗೊಂದಲ ಮುಕ್ತ ಸೇರಿಕೊಳ್ಳುವ ಪ್ರಕ್ರಿಯೆ
 • ಕೈಗೆಟಕುವಿಕೆ - ಸಣ್ಣ ಪ್ರಮಾಣದ ಹೂಡಿಕೆಗಳ ಕುರಿತು ಮಾರುಕಟ್ಟೆ ಲಿಂಕ್ ಮಾಡಿದ ಮರುಪಾವತಿಗಳ ಮೂಲಕ
 • ಲಿಕ್ವಿಡಿಟಿ – 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳ ಮೂಲಕ

ಈ ಕೆಳಗಿನ ನಮ್ಮ ಪ್ರಯೋಜನದ ಸಚಿತ್ರಣವನ್ನು ನೋಡಿ ಮತ್ತು ಸಂತೋಷಭರಿತ ಸಂಪತ್ತಿಗಾಗಿ ಸಣ್ಣ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿ.
ಜೀವನವನ್ನು ಸಂತೋಷದಿಂದ ಸಂಭ್ರಮಿಸಿ!

ಮುಖ್ಯಾಂಶಗಳು

null

ಯೂನಿಟ್ ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಶೂರನ್ಸ್ ಪ್ಲ್ಯಾನ್

ಐಶ್ವರ್ಯ, ಐಟಿ ಕ್ಷೇತ್ರದಲ್ಲಿ ನಿರ್ವಾಹಕರು, ಈ ಯೂನಿಟ್ ಲಿಂಕ್ ಮಾಡಿದ ಪ್ಲ್ಯಾನ್ ಮೂಲಕ ಅವರು ಭವಿಷ್ಯದಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಅವರ ಕುಟುಂಬದ ಹಣಕಾಸು ಭದ್ರತೆಯನ್ನು ಖಚಿತಪಡಿಸಿದ್ದಾರೆ.

ಕೆಳಗಿನ ನಮೂನೆ ಕ್ಷೇತ್ರಗಳನ್ನು ಭರ್ತಿ ಮಾಡಿ ಮತ್ತು ಎಸ್‌ಬಿಐ ಲೈಫ್ - ಸರಳ್ ಮಹಾ ಆನಂದ್ ಪ್ಲ್ಯಾನ್‌ನ ಪ್ರಯೋಜನಗಳನ್ನು ಆನಂದಿಸಿ.

Name:

DOB:

Gender:

Male Female

Kerala Resident:

Yes No

Choose your policy term...

Policy Term


A little information about the premium options...

Premium Frequency Mode

Premium Amount

2,000 29,000

Sum Assured Multiplier Factor

7 20

No. of years elapsed since inception


How would you like to split your investment?

Equity Fund (%)

0 100

Bond Fund (%)

0 100

Balanced Fund (%)

0 100

Reset

Sum Assured


Premium frequency

Premium amount


Premium Payment Term


Policy Term


Maturity Benefit

At assumed rate of returns** @ 4%


or
@ 8%

Give a Missed Call
ವೈಶಿಷ್ಟ್ಯಗಳು
 
 • ನಿಮ್ಮ ಕುಟುಂಬಕ್ಕಾಗಿ ವಿಮಾ ರಕ್ಷಣೆ
 • ಮೂರು ಹೂಡಿಕೆ ಫಂಡ್ ಆಯ್ಕೆಗಳು
 • ಎಸ್‌ಬಿಐ ಲೈಫ್ - ಅಪಘಾತ ಮರಣ ಪ್ರಯೋಜನ ಲಿಂಕ್ ಮಾಡಿದ ರೈಡರ್‌ನ ಆಯ್ಕೆ
 • ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ^^
 • ಕಡಿಮೆ ಮೊತ್ತದ ಪ್ರೀಮಿಯಂ ಪಾವತಿಗಳ fಜೊತೆಗೆ 11ನೇ ಪಾಲಿಸಿ ವರ್ಷದಿಂದ ಯಾವುದೇ ಪ್ರೀಮಿಯಂ ನಿಯೋಜನಾ ಶುಲ್ಕಗಳಿಲ್ಲ
 • 6ನೇ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳ ಮೂಲಕ ಲಿಕ್ವಿಡಿಟಿ
ಪ್ರಯೋಜನಗಳು
ಸುರಕ್ಷತೆ
 • ಯಾವುದೇ ಘಟನೆ ಸಂಭವಿಸಿದ ಸಮಯದಲ್ಲಿ ನಿಮ್ಮ ಕುಟುಂಬದ ಹಣಕಾಸು ಅಗತ್ಯತೆಗಳನ್ನು ಭದ್ರಗೊಳಿಸಿ
ಹೊಂದಿಕೊಳ್ಳುವಿಕೆ
 • ಎಸ್‌ಬಿಐ ಲೈಫ್ - ಅಪಘಾತದಲ್ಲಿನ ಮರಣ ಪ್ರಯೋಜನ ಲಿಂಕ್ ಮಾಡಿದ ರೈಡರ್ ಮೂಲಕ ನಿಮ್ಮ ರಕ್ಷಣೆಯನ್ನು ವರ್ಧಿಸಿ
 • ನಿಮ್ಮ ಅಪಾಯದ ಮಟ್ಟದ ಪ್ರಕಾರ ನಿಮ್ಮ ಹೂಡಿಕೆಗಳನ್ನು ನಿಯೋಜಿಸಲು ನಮ್ಯತೆಯನ್ನು ಆನಂದಿಸಿ
ಸರಳತೆ
 • ಗೊಂದಲ ಮುಕ್ತ ಸೇರಿಕೊಳ್ಳುವ ಪ್ರಕ್ರಿಯೆಯನ್ನು ಆನಂದಿಸಿ
ಕೈಗೆಟುಕುವಿಕೆ
 • ಸಣ್ಣ ಉಳಿತಾಯಗಳ ಕುರಿತ ಸಂಪತ್ತು ವೃದ್ಧಗಾಗಿ ಸಂಭವನೀಯತೆಯನ್ನು ಆನಂದಿಸಿ
 • ಚಾಲ್ತಿಯಲ್ಲಿರುವ ಪಾಲಿಸಿಗೆ ಸಂಬಂಧಿಸಿದಂತೆ ಆವರ್ತಕ ಅಧಿಕಗಳೊಂದಿಗೆ ನಿಮ್ಮ ಹೂಡಿಕೆಗಳನ್ನು ಬೂಸ್ಟ್ ಮಾಡಿ.
ಲಿಕ್ವಿಡಿಟಿ
 • 6ನೇ ಪಾಲಿಸಿ ವರ್ಷದಿಂದ ಭಾಗಶಃ ಹಿಂಪಡೆಯುವಿಕೆಗಳ ಮೂಲಕ ಅನಿರೀಕ್ಷಿತ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ
ತೆರಿಗೆ ಪ್ರಯೋಜನಗಳನ್ನು ಪಡೆಯಿರಿ*
ವಾಯಿದೆಯ ಪ್ರಯೋಜನ:
 • ಪಾಲಿಸಿ ಅವಧಿ ಮುಕ್ತಾಯದ ಬಳಿಕ, ಫಂಡ್ ಮೌಲ್ಯವನ್ನು ಪಾವತಿಸಲಾಗುತ್ತದೆ.
ಮರಣ ಪ್ರಯೋಜನ:
 • ಮರಣದ ಸಮಯದವರೆಗೆ ಪಾವತಿಸಿದ ಒಟ್ಟು ಮೂಲ ಪ್ರೀಮಿಯಂಗಳ ಕನಿಷ್ಠ 105% ರಷ್ಟು ಜೊತೆಗೆ ಫಂಡ್ ಮೌಲ್ಯ ಅಥವಾ ವಿಮಾ ಮೊತ್ತದ# ಅಧಿಕ ಮೌಲ್ಯವನ್ನು ಪಾವತಿಸಲಾಗುತ್ತದೆ
ರೈಡರ್ ಪ್ರಯೋಜನಗಳು:
 • ಎಸ್‌ಬಿಐ ಲೈಫ್ -ಅಪಘಾತದಲ್ಲಿನ ಮರಣ ಪ್ರಯೋಜನ ಲಿಂಕ್ ಮಾಡಿದ ರೈಡರ್ (UIN: 111A019V02): ಅಪಘಾತದ ಕಾರಣದಿಂದಾಗಿ ಮರಣ ಸಂಭವಿಸಿದಲ್ಲಿ, ಹೆಚ್ಚುವರಿ ಮರಣ ಪ್ರಯೋಜನವನ್ನು ಒದಗಿಸುತ್ತದೆ.
*ತೆರಿಗೆ ಪ್ರಯೋಜನಗಳು

ಕಾಲಕಾಲಕ್ಕೆ ಬದಲಾವಣೆಗೆ ಒಳಪಡುವ ಅನ್ವಯಿಸುವ ಭಾರತದಲ್ಲಿನ ಆದಾಯ ತೆರಿಗೆ ಕಾನೂನುಗಳ ಪ್ರಕಾರ ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ನೀವು ಅರ್ಹರು. ಹೆಚ್ಚಿನ ವಿವರಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನೀವು ಭೇಟಿ ಮಾಡಬಹುದು: : http://www.sbilife.co.in/sbilife/content/21_3672#5. ವಿವರಗಳಿಗೆ ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ.

 • ^ ಎಲ್ಲಾ ಉಲ್ಲೇಖದ ವಯಸ್ಸು ಕೊನೆಯ ಜನ್ಮದಿನದ ಪ್ರಕಾರ ಇರತಕ್ಕದ್ದು
 • ^^ ಪಾಲಿಸಿದಾರರ ಮೂಲಕ ಪ್ರಸ್ತಾವನೆ ನಮೂನೆಯಲ್ಲಿ ಯಾವುದೇ ಪ್ರತಿಕೂಲ ಘೋಷಣೆ ಇಲ್ಲದಿದ್ದಲ್ಲಿ ಯಾವುದೇ ವೈದ್ಯಕೀಯ ಒಳಒಪ್ಪಂದವಿರುವುದಿಲ್ಲ
 • # ಭಾಗಶಃ ಹಿಂಪಡೆಯುವಿಕೆಗಳ ನಿವ್ವಳ ಮೊತ್ತ

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮಾರಾಟವನ್ನು ಪೂರ್ಣಗೊಳಿಸುವ ಮೊದಲು ದಯವಿಟ್ಟು ಮಾರಾಟ ಕೈಪಿಡಿಯನ್ನು ಗಮನವಿಟ್ಟು ಓದಿರಿ. ರೈಡರ್‌ಗಳು, ಅವಧಿಗಳು ಮತ್ತು ಷರತ್ತುಗಳ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ರೈಡರ್ ಕೈಪಿಡಿಯನ್ನು ಓದಿರಿ.

ಎಸ್‌ಬಿಐ ಲೈಫ್ – ಸರಳ ಮಹಾ ಆನಂದ ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತ ಹೆಚ್ಚಿನ ವಿವರಗಳಿಗೆ, ಕೆಳಗಿನ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿರಿ.
^ ವಯಸ್ಸಿನ ಎಲ್ಲಾ ವಿವರಗಳು ಕಳೆದ ಜನ್ಮದಿನಾಂಕದ ಅನುಸಾರ

50.ver.04-10/17 WEB KAN

**ಕ್ರಮವಾಗಿ ವಾರ್ಷಿಕ @4 ಮತ್ತು @8ರ ಊಹಿಸಲಾದ ಪ್ರತಿಫಲದ ದರಗಳು ಅನ್ವಯವಾಗುವ ಶುಲ್ಕಗಳನ್ನು ಪರಿಗಣಿಸಿದ ನಂತರ ಈ ದರಗಳ ಕೇವಲ ವಿವರಣಾತ್ಮಕ ಪರಿದೃಷ್ಯಗಳಾಗಿವೆ.ಇವುಗಳ ಗ್ಯಾರಂಟಿ ನೀಡಲಾಗುವುದಿಲ್ಲ ಮತ್ತು ಇವು ಪ್ರತಿಫಲಗಳ ಮೇಲಿನ ಅಥವಾ ಕೆಳಗಿನ ಮಿತಿಗಳಲ್ಲ.ಯೂನಿಟ್ ಲಿಂಕ್ಡ್‌ ಜೀವ ವಿಮಾ ಉತ್ಪನ್ನಗಳು ಮಾರುಕಟ್ಟೆಯ ಅಪಾಯಗಳಿಗೆ ಈಡಾಗಬಲ್ಲವು.ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.

ಯುನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳು ಸಾಂಪ್ರದಾಯಿಕ ಲೈಫ್‌ ಇನ್ಶೂರೆನ್ಸ್ ಉತ್ಪಾದನಗಳಿಂದ ವ್ಯತಿರಿಕ್ತವಾಗಿವೆ ಹಾಗೂ ಇವುಗಳಲ್ಲಿ ಅಪಾಯ ಸಾಧ್ಯತೆಗಳಿವೆ. ಯುನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಸಂದಾಯ ಮಾಡಲಾದ ಪ್ರೀಮಿಯಂ ಇಕ್ವಿಟಿ ಮಾರುಕಟ್ಟೆಯಲ್ಲಿನ ವಿನಿಯೋಜನೆಗಳಿಗೆ ಸಂಬಂಧಪಟ್ಟ ಅಪಾಯಗಳಿಗೆ ಬದ್ಧವಾಗಿವೆ ಮತ್ತು ಫಂಡ್‌ನ ಕಾರ್ಯದಕ್ಷತೆ ಹಾಗೂ ಮೂಲಧನ ಮಾರುಕಟ್ಟೆಯ ಮೇಲೆ ಪ್ರಭಾವ ಬಿರಬಲ್ಲ ಕಾರಣಗಳನ್ನು ಆಧರಿಸಿ ಯುನಿಟ್‌ಗಳ ಎನ್‌ಎವಿಯಲ್ಲಿ ಏರಿಳಿತವಾಗಬಹುದು ಮತ್ತು ವಿಮೆ ಇಳಿಸಿದವರು ಆತನ/ಆಕೆಯನಿರ್ಧಾರಕ್ಕೆ ತಾವೇ ಜವಾಬ್ದಾರರಾಗುತ್ತಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂ. ಲಿ., ಇದು ಕೇವಲ ಇನ್ಶೂರೆನ್ಸ್ ಕಂಪೆನಿಯೊಂದರ ಹೆಸರಾಗಿದೆ ಮತ್ತು ಎಸ್‌ಬಿಐ ಲೈಫ್‌ - ಸರಳ್ ಮಹಾ ಆನಂದ್  ಕೇವಲ ಯುನಿಟ್ ಲಿಂಕ್ಡ್ ಲೈಫ್‌ ಇನ್ಶೂರೆನ್ಸ್ ಕಾಂಟ್ರಾಕ್ಟ್‌ಗಳ ಹೆಸರಾಗಿದೆ ಮತ್ತು ಯಾವುದೇ ರೀತಿಯಲ್ಲಿ ಕಾಂಟ್ರಾಕ್ಟ್‌ಗಳ ಗುಣಮಟ್ಟ, ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ. ಸಂಬಂಧಪಟ್ಟ ಅಪಾಯ ಸಾಧ್ಯತೆಗಳು ಮತ್ತು ಅನ್ವಯಿಸುವ ಚಾರ್ಜ್‌ಗಳ ಬಗ್ಗೆ ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಸಲಹೆಗಾರರ ಅಥವಾ ಮಧ್ಯಸ್ಥರಿಂದ ಅಥವಾ ವಿಮೆ ನೀಡುವವರ ಪಾಲಿಸಿಯ ದಸ್ತಾವೇಜಿನಿಂದ ತಿಳಿದುಕೊಳ್ಳಿರಿ.

ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಒಪ್ಪಂದದ ಅಂತರ್ಗತವಾಗಿ ನೀಡಲಾಗುವ ವಿವಿಧ ಪಂಡ್‌ಗಳು ಅಂಥ ಫಂಡ್‌ಗಳ ಹೆಸರುಗಳಾಗಿವೆ ಮತ್ತು ಯಾವುದೇ ರೀತಿಯಲ್ಲಿ ಈ ಪ್ಲಾನ್‌ಗಳ ಗುಣಮಟ್ಟ ಅದರ ಭವಿಷ್ಯತ್ತಿನ ಸ್ವರೂಪ ಅಥವಾ ಗಳಿಕೆಯ ಸೂಚಕವಲ್ಲ.
ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗೆ, ಮಾರಾಟವನ್ನು ಪೂರ್ಣಗೊಳಿಸುವ ಮುನ್ನ ದಯವಿಟ್ಟು ಮಾರಾಟ ಕೈಪಿಡಿಯನ್ನು ಎಚ್ಚರಿಕೆಯಿಂದ ಓದಿ.

*ತೆರಿಗೆ ಪ್ರಯೋಜನಗಳು:
ತೆರಿಗೆ ಪ್ರಯೋಜನಗಳು ಆದಾಯ ತೆರಿಗೆ ಕಾನೂನುಗಳ ಪ್ರಕಾರ ಇರುತ್ತವೆ ಮತ್ತು ಇವುಗಳು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ
ಯೋಜನೆಯ ಪ್ರಯೋಜನಗಳ ಅಡಿಯಲ್ಲಿ ಪ್ರತಿ ಉತ್ಪನ್ನ ಪುಟದಲ್ಲಿ ಮತ್ತೊಂದು ತೆರಿಗೆ ಹಕ್ಕುನಿರಾಕರಣೆ ಅಸ್ತಿತ್ವದಲ್ಲಿದೆ. ಭಾರತದಲ್ಲಿನ ಅನ್ವಯಿಸುವ ಆದಾಯ ತೆರಿಗೆ ಕಾನೂನುಗಳ ಪ್ರಕಾರ ನೀವು ಆದಾಯ ತೆರಿಗೆ ಪ್ರಯೋಜನಗಳು/ವಿನಾಯಿತಿಗಳಿಗೆ ಅರ್ಹರಾಗಿರುವಿರಿ, ಇದು ಸಮಯದಿಂದ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ನಮ್ಮ ವೆಬ್ಸೈಟ್ಗೆ ನೀವು ಭೇಟಿ ನೀಡಬಹುದು.ವಿವರಗಳಿಗೆ ದಯವಿಟ್ಟು ನಿಮ್ಮ ತೆರಿಗೆ ಸಲಹಾಗಾರರೊಂದಿಗೆ ಸಮಾಲೋಚಿಸಿ

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800 267 9090(ಪ್ರತಿದಿನ ಬೆಳಿಗ್ಗೆ 9.00 ರಿಂದ ರಾತ್ರಿ 9.00 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

info@sbilife.co.in