ತೀವ್ರತರ ಅನಾರೋಗ್ಯ ಪ್ಲಾನ್ ಆನ್‌ಲೈನ್ ​​- SBI ಲೈಫ್ ಪೂರ್ಣ ಸುರಕ್ಷತಾ ಪ್ಲ್ಯಾನ್ ಅನ್ನು ಖರೀದಿಸಿ
close

By pursuing your navigation on our website, you allow us to place cookies on your device. These cookies are set in order to secure your browsing, improve your user experience and enable us to compile statistics  For further information, please view our "privacy policy"

SBI Logo

Join Us

Tool Free 1800 22 9090

ಎಸ್ಬಿಐ ಲೈಫ್ - ಪೂರ್ಣ ಸುರಕ್ಷಾ

UIN: 111N110V02

ಯೋಜನೆ ಕೋಡ್: 2F

null

ನಮ್ಮವರ ಪ್ರೀತಿ ಚಿಂತೆಗೆ ಕಾರಣವಾಗದಿರಲಿ

 • ಹೆಚ್ಚುತ್ತಿರುವ** ಕ್ರಿಟಿಕಲ್ ಇಲ್‌ನೆಸ್ ಕವರ್‌ನೊಂದಿಗಿನ ಟರ್ಮ್ ವಿಮಾ ಪ್ಲಾನ್
 • ಕ್ರಿಟಿಕಲ್ ಇಲ್ನೆಸ್ನ ರೋಗ ಪತ್ತೆ ಮಾಡಲ್ಪಟ್ಟಾಗ ಪ್ರೀಮಿಯಮ್ ರದ್ದತಿ ಲಾಭ
 • ಪಾಲಿಸಿ ಅವಧಿಯಾದ್ಯಂತ ಸ್ಥಿರ ಪ್ರೀಮಿಯಮ್
Calculate Premium
ವೈಯಕ್ತಿಕ, ನಾನ್-ಲಿಂಕ್ಡ್‌, ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್‌ಶೂರೆನ್ಸ್ ಪ್ಯೂರ್ ರಿಸ್ಕ್ ಪ್ರೀಮಿಯಂ ಯೋಜನೆ-ಇನ್ ಬಿಲ್ಟ್ ಕ್ರಿಟಿಕಲ್ ಇಲ್‌ನೆಸ್ ಕವರ್‌ನೊಂದಿಗೆ.

ವಯಸ್ಸಿನೊಂದಿಗೆ ನಿಮ್ಮ ಆವಶ್ಯಕತೆಗಳೂ ಬದಲಾಗುತ್ತಿದ್ದರೆ, ನಿಮ್ಮ ಆರ್ಥಿಕ ಯೋಜನೆಗಳೂ ಏಕೆ ಬದಲಾಗಬಾರದು?
ಎಸ್‌ಬಿಐ  ಲೈಫ್ - ಪೂರ್ಣ ಸುರಕ್ಷಾ ಪ್ಲಾನ್, ನಿಮಗೆ ವಯಸ್ಸಾದಂತೆ ನಿಮ್ಮ ಜೀವನವನ್ನು ಮತ್ತು ಕ್ರಿಟಿಲ್ ಇಲ್‌ನೆಸ್ ಕವರ್‌ನ್ನು  ಅಟೊ-ರಿಬ್ಯಾಲೆನ್ಸ್ ಮಾಡಿರಿ, ಹೆಚ್ಚು ಪರಿಣಾಮಕಾರಿ ಸಂರಕ್ಷಣೆಗಾಗಿ.

ಕ್ರಿಟಕಲ್ ಇಲ್ನೆಸ್ ಕವರ್ನೊಂದಿಗಿನ ಈ ಟರ್ಮ್ ವಿಮಾ ಉತ್ಪನ್ನವು ಈ ಕೆಳಗಿನವುಗಳನ್ನು ನೀಡುತ್ತದೆ :
 • ಭದ್ರತೆ - ಮೃತ್ಯು ಮತ್ತು ಕ್ರಿಟಿಕಲ್ ಇಲ್ನೆಸ್ನ ಪ್ರಸಂಗದಲ್ಲಿ ಸಮಗ್ರ ಸಂರಕ್ಷಣೆ
 • ಸರಳತೆ - ಪ್ರತೀ ಪಾಲಿಸಿ ವಾರ್ಷಿಕೋತ್ಸವದಂದು ನಿಮ್ಮ ಲೈಫ್ ಮತ್ತು ಕ್ರಿಟಿಕಲ್ ಇಲ್ನೆಸ್ ಕವರ್ನ್ನು ರಿ-ಬ್ಯಾಲೆನ್ಸ್ ಮಾಡುತ್ತದೆ.
 • ವಿಶ್ವಾಸಾರ್ಹತೆ - ಕವರ್ ಮಾಡಲಾದ 36 ಕ್ರಿಟಿಕಲ್ ಇಲ್ನೆಸ್ನ ಪೈಕಿ ಯಾವುದೇ ಒಂದರ ರೋಗ ಪತ್ತೆ ಮಾಡಲ್ಪಟ್ಟಲ್ಲಿ ಆರ್ಥಿಕ ಬೆಂಬಲ ನೀಡಲು ಒಂದು ಏಕ ಗಂಟಿನ ಪಾವತಿ ಮತ್ತು ಭವಿಷ್ಯದ ಪ್ರೀಮಿಯಮ್ಗಳ ರದ್ಧತಿ.
 
ಲೈಫ್ ಸ್ಟೇಜ್ ರಿಬ್ಯಾಲೆನ್ಸಿಂಗ್ ವೈಶಿಷ್ಟ್ಯವು ಆರ್ಥಿಕವಾಗಿ ನಿಮ್ಮನ್ನು ತಯಾರಾಗಿರಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯ ಬಯಸುವಿರಾ ? ಈ ಕೆಳಗಿನ ನಮ್ಮ ಪ್ರೀಮಿಯಮ್ ಕ್ಯಾಲ್ಕ್ಯುಲೇಟರ್‌ನ್ನು ಪ್ರಯತ್ನಿಸಿರಿ.


 

ಮುಖ್ಯಾಂಶಗಳು

null

Individual, Non-participating, Non-linked health insurance product

Buy Online Calculate Here

ಜೀವನದಲ್ಲಿನ ಅನಿಶ್ಚಿತತೆ ಮತ್ತು ತನಗೆ ವಯಸ್ಸಾದಂತೆ ಕ್ರಿಟಿಕಲ್ ಇನ್ನೆಸ್ನ ಅಪಾಯದ ಬಗ್ಗೆ ಚಿಂತಿತನಾಗಿದ್ದ 30 ವರ್ಷ ವಯಸ್ಸಿನ ಸಂಜಯ್, ಈ ಲೈಫ್ + ಕ್ರಿಟಿಕಲ್ ಇಲ್ನೆಸ್ ಕವರ್ ರಿಬ್ಯಾಲೆನ್ಸಿಂಗ್ ವಿಮಾ ಪ್ಲಾನ್ನೊಂದಿಗೆ ಈಗ ಆರ್ಥಿಕವಾಗಿ ತಯಾರಾಗಿದ್ದಾನೆ.

ಈ ಕೆಳಗೆ ನೀಡಲಾದ ಫಾರ್ಮ್ನ ಸ್ಥಾನಗಳನ್ನು ಬದಲಾಯಿಸಿರಿ ಮತ್ತು ನೀವು ಎಸ್ಬಿಐ ಲೈಫ್ - ಪೂರ್ಣ ಸುರಕ್ಷಾ ದಂತಹ ರಿಬ್ಯಾಲೆನ್ಸಿಂಗ್ ವಿಮಾ ಪ್ಲಾನ್ನಿಂದ ಹೇಗೆ ಪ್ರಯೋಜನ ಪಡೆಯಬಹುದೆಂದು ನೋಡಿರಿ.

Name:

DOB:

Gender:

Male Female Third Gender

Staff:

Yes No

Smoker:

Yes No

Kerala Resident:

Yes No

Choose your policy term...

Policy Term


A little information about the plan

Premium Frequency

Sum Assured

20 Lac 2.5 Cr

Buy Online Reset

Base Sum Assured


Premium frequency

Premium amount
(excluding taxes)


Premium Paying Term


Policy Term

Give a Missed Call
ವೈಶಿಷ್ಟ್ಯಗಳು
 
 • ಲೈಫ್ ಸ್ಟೇಜ್ ರಿಬ್ಯಾಲೆನ್ಸಿಂಗ್
 • ಸಮಗ್ರ ಕ್ರಿಟಿಕಲ್ ಇಲ್ನೆಸ್ ಕವರೇಜ್
 • ಕ್ರಿಟಿಕಲ್ ಇಲ್ನೆಸ್ನ ರೋಗ ಪತ್ತೆ ಮಾಡಲ್ಪಟ್ಟಾಗ ಪ್ರೀಮಿಯಮ್ ರದ್ಧತಿ
 • ಪಾಲಿಸಿ ಅವಧಿಯಾದ್ಯಂತ ಸ್ಥಿರ ಪ್ರೀಮಿಯಮ್
ಪ್ರಯೋಜನಗಳು
ಭದ್ರತೆ :
 • ಮೃತ್ಯು ಹಾಗೂ ಕ್ರಿಟಿಕಲ್ ಇಲ್ನೆಸ್ನ ವಿರುದ್ಧ ಸಮಗ್ರ ವಿಮಾ ಕವರೇಜ್ ಪಡೆಯಿರಿ.
 • ಪ್ರತೀ ಪಾಲಿಸಿ ವಾರ್ಷಿಕೋತ್ಸವದಂದು ಕ್ರಿಟಿಕಲ್ ಇಲ್ನೆಸ್ ಕವರ್ ಹೆಚ್ಚಾದರೂ ಪ್ರೀಮಿಯಮ್ ಸ್ಥಿರವಾಗಿರುತ್ತದೆ.
ಸರಳತೆ :
 • ಪ್ರತೀ ಪಾಲಿಸಿ ವಾರ್ಷಿಕೋತ್ಸವದಂದು ನಿಮ್ಮ ಆಶ್ವಾಸಿತ ಮೊತ್ತವನ್ನು ಲೈಫ್ ಮತ್ತು ಕ್ರಿಟಿಕಲ್ ಕವರ್ನ ನಡುವೆ ಸ್ವಯಂ ಚಾಲಿತವಾಗಿ ಹೊಂದಾಣಿಸಿಕೊಳ್ಳುತ್ತದೆ.
ವಿಶ್ವಾಸಾರ್ಹತೆ :
 • 36 ಗಂಭೀರ ಕ್ರಿಟಿಕಲ್ ಇಲ್ನೆಸ್ನ ವಿರುದ್ಧ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಿರಿ.
 • ಕವರ್ ಮಾಡಲಾದ 36 ಕ್ರಿಟಿಕಲ್ ಇಲ್ನೆಸ್ಗಳ ಪೈಕಿ ಯಾವುದೇ ಒಂದರ ರೋಗ ಪತ್ತೆ ಮಾಡಲ್ಪಟ್ಟಾಗ ಭವಿಷ್ಯದ ಎಲ್ಲಾ ಪ್ರೀಮಿಯಮ್ಗಳನ್ನು ರದ್ದುಗೊಳಿಸಲಾಗುತ್ತದೆ.
ಲೈಫ್ ಸ್ಟೇಜ್ ರಿಬ್ಯಾಲೆನ್ಸಿಂಗ್ :

‘‘ಲೈಫ್ಸ್ಟೇಜ್ ರಿ-ಬ್ಯಾಲೆನ್ಸಿಂಗ್’’ ವೈಶಿಷ್ಟ್ಯವು ಲೈಫ್ ಕವರ್ ಮತ್ತು ಕ್ರಿಟಿಕಲ್ ಇಲ್ನೆಸ್ (ಸಿಐ) ಕವರ್ಇವುಗಳ ನಡುವಿನ ಕರವ್ನ್ನು ರಿಬ್ಯಾಲೆನ್ಸ್ ಮಾಡುತ್ತದೆ.

ಪಾಲಿಸಿಯ ಆರಂಭದಲ್ಲಿ ಮೂಲ ಆಶ್ವಾಸಿತ ಮೊತ್ತ (ಎಸ್ಎ)ವನ್ನು ಕ್ರಮವಾಗಿ 80:20ರ ದಾಮಾಶಯದಲ್ಲಿ ಜೀವನ ಸುರಕ್ಷೆ ಎಸ್ಎ ಮತ್ತು ಸಿಐ ಎಸ್ಎ ಯನ್ನಾಗಿ ವಿಭಾಗಿಸಲಾಗುತ್ತದೆ. ಈ ಕೆಳಗೆ ತಖ್ತೆಯಲ್ಲಿ ನಮೂದಿಸಲಾದಂತೆ ನಂತರದ ಪಾಲಿಸಿ ವಾರ್ಷಿಕೋತ್ಸವದಲ್ಲಿ ಸಿಐ ಎಸ್ಎ-ಯಲ್ಲಿ ಹೆಚ್ಚಳವಾಗುತ್ತದೆ. ಹೆಚ್ಚಳವು ಆಯ್ದು ಕೊಂಡ ಪಾಲಿಸಿ ಅವಧಿಯ ಆಧಾರದಲ್ಲಿ ಆರಂಭಿಕ ಸಿಐ ಎಸ್ಎ-ಯ ಶೇಕಡಾವಾರು ಆಗಿರುತ್ತದೆ.


ಲೈಫ್ ಕವರ್ ಎಸ್ಎಯಲ್ಲಿನ ಇಳಿತವು ಸಿಐ ಎಸ್ಎಯಲ್ಲಿನ ಏರಿಕೆಗೆ ಸಮನಾಗಿದೆ. ಆಶ್ವಾಸಿತ ಮೊತ್ತದಲ್ಲಿ ಬದಲಾವಣೆಯು ಪಾಲಿಸಿ ವಾರ್ಷಿಕೋತ್ಸವದಂದು ಮಾತ್ರ ಆಗುತ್ತದೆ.

ಒಟ್ಟು ಮೂಲ ಆಶ್ವಾಸಿತ ಮೊತ್ತವು (ಜೀವನ ಸುರಕ್ಷೆ ಎಸ್ಎ + ಸಿಐ ಎಸ್ಎ) ಪಾಲಿಸಿ ಅವಧಿಯಾದ್ಯಂತ ಒಂದೇಯಾಗಿ ಇರುತ್ತದೆ.ಲೈಫ್ ಕವರ್ :

ವಿಮೆ ಮಾಡಿಸಿಕೊಂಡವರ ದುರಾದೃಷ್ಟಕರ ಮೃತ್ಯು ಸಂಭವಿಸಿದಲ್ಲಿ, ಮೃತ್ಯುವಿನ ತಾರೀಖಿನಂದಿನ ಪರಿಣಾಮಕಾರಿ^ ಲೈಫ್ ಕವರ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ.
 • ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ, ಮೃತ್ಯುವಿನಲ್ಲಿ ಆಶ್ವಾಸಿತ ಮೊತ್ತವು ಈ ಕೆಳಗಿನವುಗಳ ಪೈಕಿ ಹೆಚ್ಚು ಇರುವಂತಹದ್ದಾಗಿದೆ:
  • ಅ.  ವಾರ್ಷಿಕೀಕೃತ ಪ್ರೀಮಿಯಮ್**ನ 10 ಪಟ್ಟು, ಅಥವಾ
  • ಆ. ಮೃತ್ಯುವಿನ ತಾರೀಖಿನ ತನಕ ಸ್ವೀಕರಿಸಲಾದ ಎಲ್ಲಾ ಪ್ರೀಮಿಯಮ್‌ಗಳ 105%, ಅಥವಾ
  • ಇ. ಮೃತ್ಯುವಿನ ಸಂದರ್ಭದಲ್ಲಿ ಪಾವತಿಸಲು ಆಶ್ವಾಸಿಸಲಾದ ಸಂಪೂರ್ಣ ಮೊತ್ತ, ಇದು ಮೃತ್ಯುವಿನ ದಿನಾಂಕದಂತೆ ಪರಿಣಾಮಕಾರಿ ಆಶ್ವಾಸಿತ ಮೊತ್ತ##ಕ್ಕೆ ಸಮನಾಗಿದೆ
ಕ್ರಿಟಿಕಲ್ ಇಲ್ನೆಸ್ (ಸಿಐ) ಪ್ರಯೋಜನ
ಕವರ್ ಮಾಡಲಾದ ಕ್ರಿಟಕಲ್ ಇಲ್‌ನೆಸ್‌ನ ರೋಗ ನಿದಾನ ಮಾಡಲ್ಪಟ್ಟಾಗ, ಪರಿಣಾಮಕಾರಿ^ ಕ್ರಿಟಿಕಲ್ ಇಲ್‌ನೆಸ್ ಆಶ್ವಾಸಿತ ಮೊತ್ತವನ್ನು ಪಾವತಿಸಲಾಗುತ್ತದೆ.  ಸಿಐ ಲಾಭವು ಒಮ್ಮೆ  ಮಾತ್ರಾ ಪಾವತಿಸಲ್ಪಡುತ್ತದೆ ಮತ್ತು ಲಾಭವು ಒಮ್ಮೆ ಪಾವತಿಸಲ್ಪ ನಂತರ ಅದು ಸಮಾಪ್ತಿಯಾಗುತ್ತದೆ.
 
^^ಪರಿಣಾಮಕಾರಿ ಆಶ್ವಾಸಿತ ಮೊತ್ತವು ವಿಮೆ ಮಾಡಲಾದ ಪ್ರಕರಣವು ಉಂಟಾದ ಪಾಲಿಸಿ ವರ್ಷಕ್ಕೆ ಅನ್ವಯವಾಗುವ ಆಶ್ವಾಸಿತ ಮೊತ್ತವಾಗಿದೆ. ಪರಿಣಾಮಕಾರಿ ಕ್ರಿಟಿಕಲ್ ಇಲ್‌ನೆಸ್ ಆಶ್ವಾಸಿತ ಮೊತ್ತವು ಕವರ್ ಮಾಡಲಾದ ಸಿಐಗಳ ಪೈಕಿ ವಿಮೆ ಮಾಡಿಸಿಕೊಂಡವರು ಯಾವುದೇ ಒಂದರಿಂದ  ರೋಗ ನಿದಾನ ಮಾಡಲ್ಪಟ್ಟಾಗ ಪಾವತಿಸಲಾಗುವ ವಿಮಾ ಮೊತ್ತವಾಗಿದ್ದು, ಸಿಐ ರೋಗ ನಿದಾನ ಮಾಡಲ್ಪಟ್ಟ ಪಾಲಿಸಿ ವರ್ಷಕ್ಕೆ ಅನ್ವಯವಾಗುತ್ತದೆ.
 
 • ಕ್ರಿಟಿಕಲ್ ಇಲ್ನೆಸ್ ಲಾಭಕ್ಕಾಗಿ ಸರ್ವೈವಲ್ ಅವಧಿ
  ಕವರ್ ಮಾಡಲಾದ ಕ್ರಿಟಿಕಲ್ ಇಲ್ನೆಸ್ನ ರೋಗ ನಿದಾನದ ತಾರೀಖಿನಿಂದ 14 ದಿನಗಳ ಸರ್ವೈವಲ್ ಅವಧಿಯ ನಂತರ ಮಾತ್ರಾ ಕ್ರಿಟಿಕಲ್ ಇಲ್ನೆಸ್ ಲಾಭವು ಪಾವತಿಸ್ಪಡುತ್ತದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಕವರ್ ಮಾಡಲಾದ ಇಲ್ನೆಸ್ನ ರೋಗ ನಿದಾನದ ತಾರೀಖಿನಿಂದ 14 ದಿನಗಳೊಳಗೆ ವಿಮೆ ಮಾಡಿಸಿಕೊಂಡವರ ಮೃತ್ಯು ಸಂಭವಿಸಿದಲ್ಲಿ ಕ್ರಿಟಿಕಲ್ ಇಲ್ನೆಸ್ ಲಾಭವು ಪಾವತಿಸ್ಪಡುವುದಿಲ್ಲ.
 
 • ಕ್ರಿಟಿಕಲ್ ಇಲ್ನೆಸ್ ಲಾಭಕ್ಕಾಗಿ ಕಾಯುವ ಅವಧಿ
  ಅಪಾಯದ ಆರಂಭ ಅಥವಾ ಪುನಃ ಆರಂಭದ ತಾರೀಖು, ಇವುಗಳಲ್ಲಿ ಯಾವುದು ನಂತರವೋ ಅಂದಿನಿಂದ 90 ದಿನಗಳ ಕಾಯುವ ಅವಧಿ ಇರುತ್ತದೆ ಮತ್ತು ಕಾಯುವ ಅವಧಿಯಲ್ಲಿ  ಕವರ್ ಮಾಡಲ್ಪಟ್ಟ  ಯಾವುದೇ ಸಿಐಯ ರೋಗನಿದಾನ ಮಾಡಲ್ಪಟ್ಟ ಪ್ರಸಂಗ ಉಂಟಾದರೆ    ಕ್ರಿಟಿಕಲ್ ಇಲ್ನೆಸ್ ಲಾಭವು ಪಾವತಿಸ್ಪಡುವುದಿಲ್ಲ.
 
ಟಿಪ್ಪಣಿ: ಕವರ್ ಮಾಡಲಾದ 36 ಇಲ್‌ನೆಸ್ ಮತ್ತು ಅವುಗಳ ಹೊರತುಪಡಿಸುವಿಕೆಗಳಿಗಾಗಿ ದಯವಿಟ್ಟು ಉತ್ಪನ್ನದ ಬ್ರೋಷರ್ ನೋಡಿರಿ.

ಪ್ರೀಮಿಯಂ ರದ್ಧತಿ ಲಾಭ
ಕಂಪೆನಿಯಿಂದ ಸಿಐ-ಯಡಿಯಲ್ಲಿ ಕ್ಲೈಮ್ ಸ್ವೀಕರಿಸಲ್ಪಟ್ಟ ನಂತರ, ವೈದ್ಯಕೀಯ ಪರಿಸ್ಥಿತಿಯ ರೋಗ ನಿದಾನದ ತಾರೀಖಿನಿಂದ ಪಾಲಿಸಿಯ ಉಳಿದ ಅವಧಿಗಾಗಿ ಪಾಲಿಸಿಯ ಭವಿಷ್ಯದ ಎಲ್ಲಾ ಪ್ರೀಮಿಯಂಗಳನ್ನು ರದ್ದು ಗೊಳಿಸಲಾಗುತ್ತದೆ.ಉಳಿದ ಪಾಲಿಸಿ ಲಾಭಗಳು ಪಾಲಿಸಿ ಅವಧಿಯಾದ್ಯಂತ ಮುಂದುವರಿಯುತ್ತವೆ. ಪ್ರೀಮಿಯಮ್ನ್ನು ರದ್ದುಗೊಳಿಸಿದ ನಂತರಲೈಫ್ ಸ್ಟೇಜ್ ರಿಬ್ಯಾಲೆನ್ಸಿಂಗ್ ಕೊನೆಗೊಳ್ಳುತ್ತದೆ ಮತ್ತು ಆ ಬಳಿಕ ಪರಿಣಾಮಕಾರಿ# ಜೀವನ ಸುರಕ್ಷೆಯ ಎಸ್ಎ ಸ್ಥಿರವಾಗಿರುತ್ತದೆ.

ಪರಿಪಕ್ವತೆಯ ಲಾಭ : ಈ ಪ್ಲಾನ್ನಡಿಯಲ್ಲಿ ಪರಿಪಕ್ವತೆಯ ಲಾಭವು ಉಪಲಬ್ಧವಿಲ್ಲ.

ಕರ ಲಾಭಗಳು*  

^ಪರಿಣಾಮಕಾರಿ ಆಶ್ವಾಸಿತ ಮೊತ್ತವು ವಿಮೆ ಮಾಡಲಾದ ಪ್ರಕರಣವು ಉಂಟಾದ ಪಾಲಿಸಿ ವರ್ಷಕ್ಕೆ ಅನ್ವಯವಾಗುವ ಆಶ್ವಾಸಿತ ಮೊತ್ತವಾಗಿದೆ.
ಎಸ್ಬಿಐ ಲೈಫ್- ಪೂರ್ಣ ಸುರಕ್ಷಾದ ಅಪಾಯದ ಅಂಶಗಳು, ನಿಯಮ ಮತ್ತು ನಿಬಂಧನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದಸ್ತಾವೇಜುಗಳನ್ನು ಎಚ್ಚರಿಕೆಯಿಂದ ಓದಿರಿ.

$ವಯಸ್ಸಿನ ಎಲ್ಲಾ ವಿವರಗಳು ಹಿಂದಿನ ಜನನ ದಿನಾಂಕದ ಅನುಸಾರ.

#ಮಾಸಿಕ ವಿಧಾನಕ್ಕಾಗಿ, 3 ತಿಂಗಳ ತನಕ ಪ್ರೀಮಿಯಮ್‌ನ್ನು ಮುಂದಾಗಿ ಪಾವತಿಸಬೇಕು. ನವೀಕರಣದ ಪ್ರೀಮಿಯಮ್ ಪಾವತಿ ಕೇವಲ ಇಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ಮೂಲಕ ಅಥವಾ  ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್ಸ್  (ಬ್ಯಾಂಕ್ ಅಕೌಂಟಿನಿಂದ ಡೈರೆಕ್ಟ್ ಡೆಬಿಟ್ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ).
 
ಮಾಸಿಕ ವೇತನ ಉಳಿತಾಯ ಯೋಜನೆ (ಎಸ್‌ಎಸ್‌ಎಸ್), 2 ತನಕ ತಿಂಗಳ ಪ್ರೀಮಿಯಮ್ ಮುಂದಾಗಿ ಪಾವತಿಸಿರಿ ಮತ್ತು ರಿನೀವಲ್ ಪ್ರೀಮಿಯಮ್ ಪಾವತಿಯನ್ನು ಕೇವಲ ಸಂಬಳದಿಂದ ಕಡಿದು ಪಾವತಿಸುವುದಕ್ಕೆ ಅನುಮತಿಯಿದೆ.

##ಒಂದು ಆರೋಗ್ಯಶಾಲಿ ಲೈಫ್‌ನ್ನು ಪರಿಗಣಿಸಿ ಗರಿಷ್ಠ ಪ್ರೀಮಿಯಂ.

2F.ver.01-02-20 WEB  KAN


ಅಪಾಯ ತಥ್ಯಗಳು, ನಿಯಮ ಮತ್ತು ಷರತ್ತುಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಮಾರಾಟ ಪೂರ್ಣಗೊಳಿಸುವ ಮೊದಲು ಸೇಲ್ಸ್ ಬ್ರೋಶರನ್ನು ಜಾಗ್ರತೆಯಿಂದ ಓದಿಕೊಳ್ಳಿರಿ.

**ಆಯ್ಕೆ ಮಾಡಲಾದ ಪಾಲಿಸಿ ಅವಧಿಯ ಆಧಾರದಲ್ಲಿ ಪ್ರತೀ ಪಾಲಿಸಿ ವಾರ್ಷಿಕೋತ್ಸವದಂದು ಜೀವನ ಮತ್ತು ಕ್ರಿಟಿಕಲ್ ಇಲ್‌ನೆಸ್ ಸುರಕ್ಷೆಯ ರಿಬ್ಯಾಲೆನ್ಸಿಂಗ್. ಪಾಲಿಸಿಯಾದ್ಯಂತ ಒಟ್ಟು ಆಶ್ವಾಸಿತ ಮೊತ್ತವು ಸ್ಥಿರವಾಗಿಯೇ ಇರುತ್ತದೆ.

*ಕರ ಲಾಭಗಳು :

ನೀವು ಭಾರತದಲ್ಲಿನ ಅನ್ವಯವಾಗುವ ಆದಾಯ ಕರ ಕಾನೂನುಗಳ ಪ್ರಕಾರ ಆದಾಯ ಕರ ಲಾಭಗಳು/ವಿನಾಯಿತಿಗಳಿಗೆ ಅರ್ಹರಿದ್ದು ಇವು ಸಮಯ ಸಮಯಕ್ಕೆ ಬದಲಾವಣೆಗೆ ಒಳಪಟ್ಟಿದೆ. ನೀವು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಬಹುದು. .. ವಿವರಗಳಿಗಾಗಿ ದಯವಿಟ್ಟು ನಿಮ್ಮ ಕರ ಸಲಹೆಗಾರರೊಂದಿಗೆ ಸಮೂಲೋಚಿಸಿರಿ.

ಟೋಲ್‌‌ ಫ್ರೀ ಸಂಖ್ಯೆಗೆ ಕರೆ ಮಾಡಿ

1800-103-4294(ಪ್ರತಿದಿನ ಬೆಳಿಗ್ಗೆ 8.30 ರಿಂದ ರಾತ್ರಿ 9.30 ವರೆಗೆ ಲಭ್ಯ)

ನಮಗೆ ಇಮೇಲ್ ಮಾಡಿ

online.cell@sbilife.co.in

SMS EBUY

SMS EBUY

56161